NEW
Font size
Worksheetsಲೋಹಗಳು ಮತ್ತು ಅಲೋಹಗಳು
Total questions: 21
Worksheet time: 11mins
ಲೋಹಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆ ಯಾವುದು ತಪ್ಪಾಗಿದೆ
ಲೋಹಗಳು ಉತ್ತಮ ವಿದ್ಯುತ್ ವಾಹಕಗಳು ಹಾಗೂ ಉಷ್ಣವಾಹಕ ಗಳು
ಲೋಹಗಳು ತನ್ಯತೆ ಮತ್ತು ಪತ್ರಶೀಲತೆ ಗುಣ ಹೊಂದಿರುವುದಿಲ್ಲ
ಲೋಹಗಳು ಎಲೆಕ್ಟ್ರಾನ್ ದಾನಿಗಳಾಗಿವೆ
ಲೋಹಗಳು ಹೊಳೆಯುತ್ತದೆ ಮತ್ತು ಶಾಬ್ದ ನ ಗುಣ ಹೊಂದಿವೆ
ಕೊಠಡಿಯ ತಾಪದಲ್ಲಿ ದ್ರವರೂಪದಲ್ಲಿರುವ ಲೋಹ
ಕಬ್ಬಿಣ
ಪಾದರಸ
ಅಲ್ಯುಮಿನಿಯಂಮತ್ತು ಪಾದರಸ
ಅಯೋಡಿನ್ ಪಾದರಸ ಮತ್ತು ಕ್ಯಾಲ್ಸಿಯಂ
ಸಾಮಾನ್ಯವಾಗಿ ಲೋಹಿಯಾ ಆಕ್ಸೈಡ್ಗಳು ಈ ಗುಣವನ್ನು ಹೊಂದಿರುತ್ತವೆ
ಆಮ್ಲೀಯ ಗುಣ
ಪ್ರತ್ಯಾಮ್ಲೀಯ ಗುಣ
ಆಮ್ಲ ಮತ್ತು ಪ್ರತ್ಯಾಮ್ಲೀಯ ಗುಣ
ತಟಸ್ಥ ಗುಣ
ಅಲುಮಿನಿಯಂ ಆಕ್ಸೈಡನ್ನು ಉಭಯಧರ್ಮಿ ಆಕ್ಸೈಡ್ ಎನ್ನುವರು ಏಕೆಂದರೆ
ಅದು ಆಮ್ಲದೊಂದಿಗೆ ಪ್ರತ್ಯಾಮ್ಲ ದಂತೆ ವರ್ತಿಸುತ್ತದೆ
ಅದು ಪ್ರತ್ಯಾಮ್ಲ ದೊಂದಿಗೆ ಆಮ್ಲದಂತೆ ವರ್ತಿಸುತ್ತದೆ
ಅದು ಆಮ್ಲ ಮತ್ತು ಪ್ರತ್ಯಾಮ್ಲಗಳೊಂದಿಗೆ ವರ್ತಿಸುವುದಿಲ್ಲ
ಅದು ಆಮ್ಲದೊಂದಿಗೆ ಪ್ರತ್ಯಾಮ್ಲ ದಂತೆ ವರ್ತಿಸುತ್ತದೆ ಮತ್ತು ಪ್ರತ್ಯಾಮ್ಲ ದೊಂದಿಗೆ ಆಮ್ಲ ದಂತೆ ವರ್ತಿಸುತ್ತದೆ
ಕಬ್ಬಿಣದ ಸಲ್ಫೇಟ್ ನೊಂದಿಗೆ ತಾಮ್ರ ವರ್ತಿಸುವುದಿಲ್ಲ ಏಕೆಂದರೆ
ಏಕೆಂದರೆ ಕಬ್ಬಿಣ ಕ್ಕಿಂತ ತಾಮ್ರವು ಕ್ರಿಯಾಶೀಲ
ಕಬ್ಬಿಣ ಮತ್ತು ತಾಮ್ರ ಎರಡರ ಕ್ರಿಯಾಶೀಲತೆ ಸಮನಾಗಿದೆ
ತಾಮ್ರದ ಕ್ರಿಯಾಶೀಲತೆಯು ಕಬ್ಬಿಣ ಕ್ಕಿಂತ ಕಡಿಮೆ
ರಾಸಾಯನಿಕ ಕ್ರಿಯೆ ಜರುಗುತ್ತದೆ ಹಾಗಾಗಿ ಪ್ರಶ್ನೆಯೂ ತಪ್ಪಾಗಿದೆ
ಇವುಗಳಲ್ಲಿ ಯಾವುದು ರಾಜ ಲೋಹಗಳ ಗುಂಪನ್ನು ಸೂಚಿಸುತ್ತದೆ
ಸೋಡಿಯಂ ಪೊಟ್ಯಾಶಿಯಂ ಲೀ ಥಿ ಯಂ
ಚಿನ್ನ ಬೆಳ್ಳಿ ಪ್ಲಾಟಿನಂ
ಸತು ಕಬ್ಬಿಣ ಸೀಸ
ಕ್ಯಾಲ್ಸಿಯಂ ಮೆಗ್ನೀಷಿಯಂ ಪೊಟ್ಯಾಶಿಯಂ
ಎರಡು ಪರಮಾಣುಗಳ ನಡುವೆ ಎಲೆಕ್ಟ್ರಾನ್ ಗಳ ವರ್ಗಾವಣೆ ಯಿಂದ ಉಂಟಾಗುವ ಬಂದ
ಸಹವೆಲೆನ್ಸಿ ಯ ಬಂದ
ಅಯಾನಿಕ್ ಬಂಧ
ಜಲಜನಕದ ಬಂಧ
ಮೇಲಿನ ಯಾವುದೂ ಅಲ್ಲ
ಕಾರ್ಬೊನೇಟ್ ಅದಿರುಗಳನ್ನು ಈ ವಿಧಾನದಿಂದ ಉದ್ಧರಿಸುತ್ತಾರೆ
ಕಾಸು ವಿಕೆ ಮತ್ತು ಅಪಕರ್ಷ ಸುವಿಕೆ
ಹುರಿಯುವಿಕೆ ಮತ್ತು ಅಪಕರ್ಷ ಸುವಿಕೆ
ಹುರಿಯುವಿಕೆ ಮತ್ತು ಕಾಸು ವಿಕೆ
ವಿದ್ಯುತ್ ವಿಭಜನೆ
ಸಿನ್ನಬಾರ್ ಇದರ ರಾಸಾಯನಿಕ ಹೆಸರು
ಪಾದರಸದ ಆಕ್ಸೈಡ್
ಪಾದರಸದ ಸಲ್ಫೈಡ್
ಪಾದರಸದ ಕಾರ್ಬೋನೇಟ್
ಗಂಧಕದ ಡಯಾಕ್ಸೈಡ್
ಸಲ್ಫೈಡ್ ಅದಿರು ಗಳನ್ನು ಯಾವ ವಿಧಾನದಿಂದ ಉದ್ಧರಿಸುತ್ತಾರೆ
ಹುರಿಯುವಿಕೆ ಮತ್ತು ಕಾಸು ವಿಕೆ
ಕಾಸು ವಿಕೆ ಮತ್ತು ಹುರಿಯುವಿಕೆ
ಹುರಿಯುವಿಕೆ ಮತ್ತು ಅಪಕರ್ಷ ಸುವಿಕೆ
ವಿದ್ಯುತ್ ವಿಭಜನೆ
ಅತಿ ಹೆಚ್ಚು ಕ್ರಿಯಾಶೀಲವಾದ ಲೋಹಗಳನ್ನು ಈ ವಿಧಾನದಿಂದ ಉದ್ಧರಿಸುತ್ತಾರೆ
ಕಾಸು ವಿಕೆ
ಹುರಿಯುವಿಕೆ
ಅಪಕರ್ಷಣೆ
ವಿದ್ಯುತ್ ವಿಭಜನೆ
Tharmaite ಕ್ರಿಯೆಯಲ್ಲಿ ಬಳಸಲಾಗುವ ಎರಡು ಪ್ರತಿವರ್ತಕ ಗಳು ಎಂದರೆ
ಕಬ್ಬಿಣದ ಆಕ್ಸೈಡ್ ಮತ್ತು ಅಲುಮಿನಿಯಂ
ಅಲುಮಿನಿಯಂ ಆಕ್ಸೈಡ್ ಮತ್ತು ಕಬ್ಬಿಣ
ಸತುವಿನ ಸಲ್ಫೇಟ್ ಮತ್ತು ಕಬ್ಬಿಣ
ಕಬ್ಬಿಣದ ಸಲ್ಫೇಟ್ ಮತ್ತು ಸತು
ರೈಲ್ವೆ ಹಳಿಗಳು ಮತ್ತು ಮುರಿದ ಯಂತ್ರ ಭಾಗಗಳ ಜೋಡಣೆಯಲ್ಲಿ ಬಳಸಲಾಗುವ ರಾಸಾಯನಿಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ಥರ್ಮೈಟ್ ಕ್ರಿಯೆ
ಬಹಿರುಷ್ಣಕ ಕ್ರಿಯೆ
ಮೇಲಿನ ಎಲ್ಲವೂ ಸರಿ
ಬೆಳ್ಳಿಯನ್ನು ಗಾಳಿಗೆ ತೆರೆದಿಟ್ಟಾಗ ಸ್ವಲ್ಪ ಕಾಲದನಂತರ ಕಪ್ಪಾಗುತ್ತದೆ ಕಾರಣ
ಬೆಳ್ಳಿ ಗಾಳಿಯಲ್ಲಿನ ಕಾರ್ಬನ್ ಡೈಯಾಕ್ಸೈಡ್ ನೊಂದಿಗೆ ವರ್ತಿಸಿ ಬೆಳ್ಳಿಯ ಕಾರ್ಬೋನೇಟ್ ಉತ್ಪತ್ತಿಯಾಗುತ್ತದೆ
ಬೆಳ್ಳಿ ಗಾಳಿಯಲ್ಲಿನ ಸಲ್ಫರ್ ನೊಂದಿಗೆ ವರ್ತಿಸಿ ಬೆಳ್ಳಿಯ ಸಲ್ಫೈಡ್ ಉಂಟಾಗುತ್ತದೆ
ಬೆಳ್ಳಿ ಕ್ರಿಯಾಶೀಲ ವಲ್ಲದ ಲೋಹ ಹಾಗಾಗಿ ಅದು ವರ್ತಿಸುವುದಿಲ್ಲ
ಬೆಳ್ಳಿ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ಬೆಳ್ಳಿಯ ಆಕ್ಸೈಡ್ ಉತ್ಪತ್ತಿಯಾಗುತ್ತದೆ
ತಾಮ್ರವನ್ನು ಗಾಳಿಗೆ ತೆರೆದಿಟ್ಟಾಗ ಸ್ವಲ್ಪ ಕಾಲದನಂತರ ಹಸಿರು ಬಣ್ಣವನ್ನು ಪಡೆಯುತ್ತದೆ ಈ ಹಸಿರು ಬಣ್ಣದ ವಸ್ತು
ತಾಮ್ರದ ಸಲ್ಫೇಟ್
ತಾಮ್ರದ ಆಕ್ಸೈಡ್
ತಾಮ್ರದ ಕಾರ್ಬೊನೇಟ್
ತಾಮ್ರದ ಸಲ್ಫೈಡ್
ಕಬ್ಬಿಣವನ್ನು ದೇವ ಪೂರಿತ ಗಾಳಿಗೆ ತೆರೆದಿಟ್ಟಾಗ ಅದರ ಮೇಲೆ ಉಂಟಾಗುವ ಕಂದು ಬಣ್ಣದ ಪದರ
ಕಬ್ಬಿಣದ ಆಕ್ಸೈಡ್
ಕಬ್ಬಿಣದ ಜಲಿಯ ಆಕ್ಸೈಡ್
ಕಬ್ಬಿಣದ ಕಾರ್ಬೋನೇಟ
ಕಬ್ಬಿಣದ ಸಲ್ಫೈಡ್
ಕಬ್ಬಿಣ ತುಕ್ಕು ಹಿಡಿಯುವುದನ್ನು ತಪ್ಪಿಸಲು ಕೆಳಗಿನ ಯಾವ ವಿಧಾನವು ಉತ್ತಮ
ಬಣ್ಣ ಹಚ್ಚುವುದು
ಎಣ್ಣೆ ಸವರುವುದು
ಗ್ರೀಸ್ ಹಚ್ಚುವುದು
ಗ್ಯಾಲ್ವನೀಕರಣ
ಕ್ರೋಮಿಯಂ ಲೇಪನ ಮಾಡುವುದು ಮತ್ತು ಮೇಲಿನ ಎಲ್ಲವೂ
ಉಕ್ಕು ಮತ್ತು ಕಬ್ಬಿಣ ವನ್ನು ತುಕ್ಕಿನಿಂದ ಸಂರಕ್ಷಿಸಲು ಸತುವಿನ ತೆಳುವಾದ ಲೇಪನ ಮಾಡುವುದಕ್ಕೆ ಹೀಗೆ ಕರೆಯುತ್ತಾರೆ
ಗ್ಯಾಲ್ವನೀಕರಣ
ಮಿಶ್ರಲೋಹ ತಯಾರಿಕೆ
ಆನೋಡಿಕರಣ
ಕ್ರೋಮಿಯಮ್ ಲೇಪನ
ಮಿಶ್ರಲೋಹಗಳ ಒಂದು ಘಟಕ ಪಾದರಸ ವಾಗಿದ್ದರೆ ಅದನ್ನು ಹೀಗೆ ಕರೆಯುತ್ತಾರೆ
ಮಿಶ್ರ ಲೋಹ
ಮಿಶ್ರಲೋಹ ಸಂಯುಕ್ತ
ಅಮಾಲ್ಗಮ್
ಕಲೆರಹಿತ ಉಕ್ಕು
ಬೆಸುಗೆ ಲೋಹ ದಲ್ಲಿರುವ ಘಟಕಗಳು ಎಂದರೆ
ಸತು ಮತ್ತು ತಾಮ್ರ
ಸತು ಮತ್ತು ತವರ
ಸೀಸ ಮತ್ತು ತವರ
ಸೀಸ ಮತ್ತು ತಾಮ್ರ
ಕಬ್ಬಿಣ ನಿಕ್ಕಲ್ ಮತ್ತು ಕ್ರೋಮಿಯಂ ಗಳನ್ನು ಒಳಗೊಂಡ ಕಬ್ಬಿಣದ ಮಿಶ್ರಲೋಹ ಎಂದರೆ
ನಿಕ್ಕಲ್ ಉಕ್ಕು
ಕಲೆರಹಿತ ಉಕ್ಕು
ಉಕ್ಕು
ಇನ್ವಾರ್ ಉಕ್ಕು
