NEW
Font size
S
M
L
XL
Worksheetsಸಮಾಜ ವಿಜ್ಞಾನ
Total questions: 10
Worksheet time: 5mins
Name
Class
Date
1.
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ
a)
ಮಾಸಿನ್ ರಾಮ್
b)
ರಾಜಸ್ತಾನದ ರೂಯ್ಲಿ
c)
ರಾಜಸ್ಥಾನದ ಗಂಗಾನಗರರಾಜಸ್ಥಾನದ ಗಂಗಾನಗರ
d)
ಕಾಶ್ಮೀರದ ಡ್ರಾಸ್
2.
ಭಾರತದ ಅತ್ಯಂತ ದಕ್ಷಿಣದ ತುದಿ
a)
ಇಂದಿರಾ ಕೋಲ್
b)
ಇಂದಿರಾ ಪಾಯಿಂಟ್
c)
ಕನ್ಯಾಕುಮಾರಿ
d)
ಕಾಶ್ಮೀರ
3.
ಭಾರತಕ್ಕೆ ಬಂದ ಮೊದಲ ಯುರೋಪಿಯನರು
a)
ಪೋರ್ಚುಗೀಸರು
b)
ಡಚ್ಚರು
c)
ಇಂಗ್ಲಿಷರು
d)
ಫ್ರೆಂಚರು
4.
ಮಾರುಕಟ್ಟೆಯ ರಾಜ...
a)
ಗ್ರಾಹಕ
b)
ವ್ಯಾಪಾರಿ
c)
ಪೂರೈಕೆದಾರ
d)
ಮಧ್ಯವರ್ತಿ
5.
ವಿಶ್ವ ಗ್ರಾಹಕರ ಹಕ್ಕುಗಳ ದಿನ
a)
ಮಾರ್ಚ್ 15
b)
ಆಗಸ್ಟ್ 15
c)
ಡಿಸೆಂಬರ್ 10
d)
ಅಕ್ಟೋಬರ್ 24
6.
ವಿಶ್ವ ಮಾನವ ಹಕ್ಕುಗಳ ದಿನ
a)
ಡಿಸೆಂಬರ್ 10
b)
ಆಗಸ್ಟ್ 15
c)
ಜನವರಿ 30
d)
ಮೇ 3
7.
ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು
a)
ಸ್ಥಾನ
b)
ಜಲರಾಶಿ
c)
ಮಾನ್ಸೂನ್ ಮಾರುತ
d)
ಮೇಲಿನ ಎಲ್ಲವೂ
8.
"ದಿ ರಿಪಬ್ಲಿಕ್" ಕೃತಿ ಬರೆದವರು
a)
ಕಾರ್ಲ್ ಮಾರ್ಕ್ಸ್
b)
ಪ್ಲೇಟೋ
c)
ಬಸವಲಿಂಗಪ್ಪ
d)
ದೇವರಾಜ್ ಅರಸ್
9.
"ವೇದಗಳಿಗೆ ಮರಳಿ"ಎಂದು ಕರೆ ನೀಡಿದವರು
a)
ಸ್ವಾಮಿ ವಿವೇಕಾನಂದ
b)
ದಯಾನಂದ ಸರಸ್ವತಿ
c)
ಜ್ಯೋತಿ ಬಾಪುಲೆ
d)
ರಾಮಕೃಷ್ಣ ಪರಮಹಂಸ
10.
ಎರಡನೇ ಆಂಗ್ಲೋ ಮರಾಠ ಯುದ್ಧ ಕೊನೆಗೊಂಡ ಒಪ್ಪಂದ
a)
ಸಾಲ್ಬಾಯ್
b)
ಬೆಸ್ಸಿನ್
c)
ಲಾಹೋರ್
d)
ಮದ್ರಾಸ್
Reset
