wayground logo

Free Printable Worksheets

NEW

Font size

S
M
L
XL
Worksheets

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ

Total questions: 21

Worksheet time: 11mins

Name
Class
Date
1.

N ಮತ್ತು S ಎಂಬುದು ಏನು

a)

ದಂಡಕಾಂತ

b)

ಸೂಜಿ ಕಾಂತ

c)

ಕಾಂತಕ್ಷೇತ್ರ

d)

ದಂಡ ಕಾಂತದ ಧ್ರುವಗಳು

2.

ಯಾವುದೇ ಒಂದು ಆಯಸ್ಕಾಂತಕ್ಕೆ ಇರುವ ಧ್ರುವಗಳ ಸಂಖ್ಯೆ

a)

ಎರಡು

b)

3

c)

4

d)

ಒಂದು

3.

ಈ ಚಿತ್ರಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯಾವುದು

a)

ದಕ್ಷಿಣದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಉತ್ತರದ ಕಡೆಗೆ ಕಾಂತಕ್ಷೇತ್ರದ ದಿಕ್ಕು

b)

ದಕ್ಷಿಣದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಪೂರ್ವದ ಕಡೆಗೆ ಕಾಂತಕ್ಷೇತ್ರ ದ ದಿಕ್ಕು

c)

ಉತ್ತರದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಉತ್ತರದ ಕಡೆಗೆ ಕಾಂತಕ್ಷೇತ್ರದ ದಿಕ್ಕು

d)

ಉತ್ತರದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಮತ್ತು ದಕ್ಷಿಣದ ಕಡೆಗೆ ಕಾಂತಕ್ಷೇತ್ರದ ದಿಕ್ಕು

4.

ಈ ಚಿತ್ರವು ಏನನ್ನು ತೋರಿಸುತ್ತದೆ

a)

ವೃತ್ತಾಕಾರದ ವಾಹಕದ ಸುತ್ತ ಉಂಟಾಗಿರುವ ಕಾಂತಕ್ಷೇತ್ರ

b)

ನೇರ ವಾಹಕ ತಂತಿಯ ಸುತ್ತ ಇರುವ ಏಕ ಕೇಂದ್ರೀಯ ವೃತ್ತಗಳ ರೂಪದಲ್ಲಿರುವ ಕಾಂತೀಯ ಬಲ ರೇಖೆಗಳು

c)

ಸೊಲೆನಾಯ್ಡ್

d)

ವಿದ್ಯುತ್ಕಾಂತ

5.

ಈ ಚಿತ್ರವು ಯಾವ ನಿಯಮವನ್ನು ತಿಳಿಸುತ್ತದೆ

a)

ಎಡಗೈ ಹೆಬ್ಬೆರಳ ನಿಯಮ

b)

ಬಲಗೈ ಹೆಬ್ಬೆರಳ ನಿಯಮ

c)

ಫ್ಲೆಮಿಂಗನ ಎಡಗೈ ನಿಯಮ

d)

ಫ್ಲೆಮಿಂಗನ ಬಲಗೈ ನಿಯಮ

6.

ಇಲ್ಲಿ ಕೊಟ್ಟಿರುವ ಚಿತ್ರಗಳಲ್ಲಿ ಕೆಳಗಿನ ಚಿತ್ರವು ಏನನ್ನು ಸೂಚಿಸುತ್ತದೆ

a)

ಸೊಲೆನಾಯ್ಡ್

b)

ಶಾಶ್ವತ ಕಾಂತ

c)

ವಿದ್ಯುತ್ ಕಾಂತ

d)

ವೃತ್ತಾಕಾರದ ಕಾಂತ

7.

ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರವನ್ನು ಹೀಗೆ ಕರೆಯುತ್ತಾರೆ

a)

ವಿದ್ಯುತ್ಕಾಂತ

b)

ಶಾಶ್ವತ ಕಾಂತ

c)

ಸೊಲೆನಾಯ್ಡ್

d)

ಪರಿವರ್ತಿತ ರೋಧ

8.

ಈ ಚಿತ್ರವು ಏನನ್ನು ಸೂಚಿಸುತ್ತದೆ

a)

ವಿದ್ಯುತ್ ಪ್ರವಾಹ ವಿರುವ ಸುರುಳಿ ಇಂದ ಉಂಟಾದ ಕಾಂತೀಯ ಬಲ ರೇಖೆಗಳು

b)

ವಿದ್ಯುತ್ ಪ್ರವಾಹ ವಿರುವ ನೇರ ವಾಹಕದ ಸುತ್ತ ಉಂಟಾದ ಕಾಂತಕ್ಷೇತ್ರ

c)

ಎರಡು ಉತ್ತರಗಳು ಸರಿಯಾಗಿವೆ

d)

ಎರಡು ಉತ್ತರಗಳು ತಪ್ಪಾಗಿದೆ

9.

ವಾಹಕದ ಮೇಲೆ ವರ್ತಿಸುವ ಯಾಂತ್ರಿಕ ಬಲದ ದಿಕ್ಕು ಮತ್ತು ಕಾಂತಕ್ಷೇತ್ರದ ದಿಕ್ಕು ಹಾಗೂ ವಿದ್ಯುತ್ಪ್ರವಾಹದ ದಿಕ್ಕು ಇವುಗಳ ಸಂಬಂಧವನ್ನು ತೋರಿಸುವ ನಿಯಮ ಯಾವುದು

a)

ಫ್ಲೆಮಿಂಗನ ಎಡಗೈ ನಿಯಮ

b)

ಫ್ಲೆಮಿಂಗನ ಬಲಗೈ ನಿಯಮ

c)

ಬಲಗೈ ಹೆಬ್ಬೆರಳ ನಿಯಮ

d)

ಎಡಗೈ ಹೆಬ್ಬೆರಳ ನಿಯಮ

10.

ವಾಹಕದ ಚಲನೆ ಕಾಂತಕ್ಷೇತ್ರದ ದಿಕ್ಕು ಮತ್ತು ವಾಹಕದಲ್ಲಿ ಪ್ರೇರಿತ ವಾಗುವ ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸುವ ನಿಯಮ ಯಾವುದು

a)

ಫ್ಲೆಮಿಂಗನ ಎಡಗೈ ನಿಯಮ

b)

ಫ್ಲೆಮಿಂಗನ ಬಲಗೈ ನಿಯಮ

c)

ಬಲಗೈ ಹೆಬ್ಬೆರಳ ನಿಯಮ

d)

ಎಡಗೈ ಹೆಬ್ಬೆರಳು ನಿಯಮ

11.

ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ

a)

ವಿದ್ಯುತ್ ಮೋಟಾರ್

b)

ವಿದ್ಯುತ್ ಜನಕ

c)

ವಿದ್ಯುತ್ ಬಲ್ಬ್

d)

ವಿದ್ಯುತ್ ಇಸ್ತ್ರಿ ಪೆಟ್ಟಿಗೆ

12.

ವಿದ್ಯುತ್ ಶಕ್ತಿಯನ್ನು ಉಪಯುಕ್ತ ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ

a)

ವಿದ್ಯುತ್ ಜನಕ

b)

ವಿದ್ಯುತ್ ಮೋಟಾರ್

c)

ಡೈನಮೋ

d)

ಗಾಳಿ ಯಂತ್ರಗಳು

13.

ಮಿಕ್ಸಿ ಗ್ರೈಂಡರ್ ವಾಷಿಂಗ್ ಮಷೀನ್ ವಿದ್ಯುತ್ ಫ್ಯಾನ್ ಇವುಗಳಲ್ಲಿ ಇರುವುದು

a)

ವಿದ್ಯುತ್ ಜನಕ

b)

ವಿದ್ಯುತ್ ಮೋಟಾರ್

c)

ಎರಡು ಸರಿಯಾಗಿದೆ

d)

ಎರಡು ತಪ್ಪಾಗಿದೆ

14.

ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುತ್ ಪ್ರೇರೇಪಿಸುತ್ತದೆ ಇದು ಯಾವುದರ ತತ್ವವಾಗಿದೆ

a)

ವಿದ್ಯುತ್ ಜನಕ

b)

ವಿದ್ಯುತ್ ಮೋಟಾರ್

c)

ಗಾಳಿಯಂತ್ರಗಳು

d)

ಪರಮಾಣು ವಿದ್ಯುತ್ ಸ್ಥಾವರ

15.

ವಿದ್ಯುತ್ ಪ್ರವಹಿಸುತ್ತಿರುವ ವಾಹಕ ಒಂದನ್ನು ಕಾಂತ ಕ್ಷೇತ್ರದಲ್ಲಿ ಇರಿಸಿದಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುತ್ತದೆ ಇದು ಯಾವುದರ ತತ್ವವಾಗಿದೆ

a)

ವಿದ್ಯುತ್ ಜನಕ

b)

ವಿದ್ಯುತ್ ಮೋಟಾರ್

c)

ಮೇಲಿನ ಎರಡೂ ಸರಿ

d)

ಮೇಲಿನ ಎರಡೂ ತಪ್ಪು

16.

ಈ ಚಿತ್ರಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

a)

ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುತ್ತನ್ನು ಪ್ರೇರೇಪಿಸುತ್ತದೆ

b)

ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುತ್ತನ್ನು ಪ್ರೇರೇಪಿಸುವುದಿಲ್ಲ

c)

ವಿದ್ಯುತ್ ಪ್ರವಾಹ ವುಳ್ಳ ವಾಹಕವನ್ನು ಕಾಂತ ಕ್ಷೇತ್ರದಲ್ಲಿ ಇರಿಸಿದಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುವುದಿಲ್ಲ

d)

ವಿದ್ಯುತ್ ಪ್ರವಾಹ ಉಳ್ಳ ವಾಹಕವನ್ನು ಕಾಂತ ಕ್ಷೇತ್ರದಲ್ಲಿ ಇರಿಸಿದಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುತ್ತದೆ

17.

ಗೃಹಬಳಕೆಯ ವಿದ್ಯುತ್ ಮಂಡಲದ ರೇಖಾಚಿತ್ರ ಇದು ಇದರಲ್ಲಿ ಸಜೀವ ತಂತಿಯ ಬಣ್ಣ ಯಾವುದು

a)

ಹಸಿರು

b)

ಕಪ್ಪು

c)

ಕೆಂಪು

d)

ನೀಲಿ

18.

ವಿದ್ಯುತ್ ಫ್ಯೂಸ್ ಯಾವ ನಿಯಮದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತದೆ

a)

ಓ ಮ ನ ನಿಯಮ

b)

ಫ್ಲೆಮಿಂಗನ ಎಡಗೈ ನಿಯಮ

c)

ಫ್ಲೆಮಿಂಗನ ಬಲಗೈ ನಿಯಮ

d)

ಜೌಲನ ಉಷ್ಣೋತ್ಪಾದನಾ ನಿಯಮ

19.

ಈ ಕೆಳಗಿನ ಯಾವ ಸಂದರ್ಭದಲ್ಲಿ ಓವರ್ಲೋಡ್ ಉಂಟಾಗುವುದಿಲ್ಲ

a)

ಸಜೀವ ತಂತಿ ಮತ್ತು ತಟಸ್ಥ ತಂತಿ ನೇರ ಸಂಪರ್ಕಕ್ಕೆ ಬಂದಾಗ

b)

ಒಂದೇ ಸಾಕೆಟ್ಟಿಗೆ ಹಲವಾರು ವಿದ್ಯುತ್ ಉಪಕರಣಗಳನ್ನು ಜೋಡಿಸಿದಾಗ

c)

ವಿದ್ಯುತ್ ತಂತಿಗಳು ಅಥವಾ ಉಪಕರಣಗಳು ದೋಷಪೂರಿತವಾ ದಾಗ

d)

ಉತ್ತಮ ರೇಟಿಂಗ್ ಇರುವ ಫ್ಯೂಸ್ ತಂತಿಯನ್ನು ಬಳಸಿದಾಗ

20.

ಭಾರತದಲ್ಲಿ ಉತ್ಪಾದಿಸಲಾಗುವ ಪರ್ಯಾಯ ವಿದ್ಯುತ್ ಪ್ರವಾಹದ ಆವೃತ್ತಿಯು

a)

ನೂರ ಹರ್ಡ್ಸ್

b)

50 ಹರ್ಡ್ಸ್

c)

90 ಹರ್ಡ್ಸ್

d)

220 ಹರ್ಡ್ಸ್

21.

ನಮ್ಮ ದೇಶದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಯಾವ ವಿಭವಾಂತರ ವನ್ನು ಹೊಂದಿದೆ

a)

200 volt

b)

220 volt

c)

300 volt

d)

100 volt