WorksheetsSOCIAL SCIENCE
Total questions: 3
Worksheet time: 2mins
Name
Class
Date
1.
1. ಪ್ರೊ. ಮೇಯರ್ ಮತ್ತು ಬಾಲ್ಡವಿನ್ ರವರ ಪ್ರಕಾರ ಆರ್ಥಿಕಾಭಿವೃದ್ಧಿಯು,
a)
ಒಂದು ಪ್ರಕ್ರಿಯೆ
b)
ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ
c)
ದೀರ್ಘಾವಧಿಯ ಹೆಚ್ಚಳ
d)
ಮೇಲಿನ ಎಲ್ಲವೂ
2.
ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಸರಕು-ಸೇವೆಗಳ ಒಟ್ಟು ಮೌಲ್ಯ ಎಂದರೆ,
a)
ತಲಾ ವರಮಾನ
b)
ರಾಷ್ಟ್ರೀಯ ವರಮಾನ
c)
ನೈಜ ರಾಷ್ಟ್ರೀಯ ವರಮಾನ
d)
ನೈಜ ತಲಾವರಮಾನ
3.
'ಒಳಗೊಳ್ಳುವ ಅಭಿವೃದ್ಧಿ' ಎಂಬುದು,
a)
ದೇಶದಲ್ಲಿನ ಕೆಲವರ ಅಭಿವೃದ್ಧಿಯನ್ನು ಸೂಚಿಸುತ್ತದೆ
b)
ಶ್ರೀಮಂತರ ಅಭಿವೃದ್ಧಿಯನ್ನು ಸೂಚಿಸುತ್ತದೆ.
c)
ಬಡವರ ಅಭಿವೃದ್ಧಿಯನ್ನು ಸೂಚಿಸುತ್ತದೆ.
d)
ಪ್ರತಿಯೊಬ್ಬರಿಗೂ ಪ್ರಯೋಜನ ದೊರಕುವಂಥದ್ದನ್ನು ಸೂಚಿಸುತ್ತದೆ.
100 %
