wayground logo

Free Printable Worksheets

Font size

S
M
L
XL
Worksheets

ಹಡಗಲಿ ಹುಡುಗರ ಜುಗಲ್ಬಂಧಿ

Total questions: 3

Worksheet time: 4mins

Name
Class
Date
1.

ಕನ್ನಡ/ಇಂಗ್ಲೀಷ್/ಹಿಂದಿ/ಗಣಿತ/ವಿಜ್ಞಾನ/ಸಮಾಜ/ದೈಶಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿ ವಿಷಯಗಳಿಂದ ಆಯಾ ವಿಷಯ ಶಿಕ್ಷಕರು ಎಷ್ಟು ಪ್ರಶ್ನೆಗಳನ್ನು ಕ್ವಿಝ್ ತಯಾರಿಗಾಗಿ ಹಾಕಿದರೆ ಸೂಕ್ತ

a)

10

b)

8

c)

5

d)

4

e)

ಕ್ವಿಝ್ ಬೇಡ

2.

ಪ್ರತಿ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನಿರ್ಧಿರಿಸಿದಷ್ಟು ಪ್ರಶ್ನೆಗಳನ್ನು ಸ್ವತಃ ನಾವೇ ವ್ಯಾಟ್ಸಾಪಿನಲ್ಲಿ ಟೈಪ್ ಮಾಡಿ ಕಳಿಸುತ್ತೇವೆ

a)

ಹೌದು, ಟೈಪ್ ಮಾಡಿ ಕಳಿಸುವೆ

b)

ಹೌದು, ಆದರೆ ಟೈಪ್ ಮಾಡೋದು ಕಷ್ಟ

c)

ಹೌದು, ಪ್ರಶ್ನೆಗಳನ್ನು ಕಳಿಸಲ್ಲ

d)

ಇಲ್ಲ, ಕ್ವಿಝೇ ಬೇಡ

3.

ಕ್ವಿಝ್ ಕಾರ್ಯಕ್ರಮಕ್ಕೆ ಉತ್ತಮ ನಾಮಧೇಯ ತಿಳಿಸಿ

4 lines