NEW
Font size
Worksheetsತ್ರಿಭುಜಗಳು
Total questions: 20
Worksheet time: 10mins
ತ್ರಿಭುಜದ ಒಳಕೋನಗಳ ಮೋತ್ತ
170
180
160
185
ಎರಡು ತ್ರಿಭುಜಗಳ ಅನುರೂಪ ಬಾಹುಗಳು ಸಮಾನುಪಾತದಲ್ಲಿದ್ದರೆ, ಆ ಎರಡೂ ತ್ರಿಭುಜಗಳು
ಲಘುಕೋನ ತ್ರಿಭುಜಗಳು
ಸಮಕೋನಿಯ ತ್ರಿಭುಜಗಳು
ಅಸಮಬಾಹು ತ್ರಿಭುಜಗಳು
ವಿಶಾಲಕೋನ ತ್ರಿಭುಜಗಳು
ΔABC ಯಲ್ಲಿ DE||BC, D ಮತ್ತು E ಗಳು,ಕ್ರಮವಾಗಿ AB ಮತ್ತು AC ಗಳ ಮಧ್ಯಬಿಂದುಗಳಾಗಿವೆ. ಹಾಗಾದರೆ ΔADE ಯ ವಿಸ್ತೀರ್ಣವು
4×ΔABC ಯ ವಿಸ್ತೀರ್ಣ
21×ΔABC ಯ ವಿಸ್ತೀರ್ಣ
41×ΔABC ಯ ವಿಸ್ತೀರ್ಣ
2×ΔABC ಯ ವಿಸ್ತೀರ್ಣ
01. ಚಿತ್ರದಲ್ಲಿರುವ ಆಕೃತಿಯನ್ನು ಗುರುತಿಸಿ
ವೃತ್ತ
ಆಯತ
ತ್ರಿಭುಜ
ಚತುರ್ಭುಜ
ಇದು ಯಾವ ತ್ರಿಭುಜ?
ಸಮಬಾಹು ತ್ರಿಭುಜ
ಸಮದ್ವಿಬಾಹು ತ್ರಿಭುಜ
ಅಸಮಬಾಹು ತ್ರಿಭುಜ
ಯಾವುದು ಅಲ್ಲ
ಲಘು ಕೋನ ತ್ರಿಭುಜದ ಎಲ್ಲಾ ಕೋನಗಳು ಎಷ್ಟು ಡಿಗ್ರಿ ಒಳಗಡೆ ಇರುತ್ತದೆ?
9೦° ಒಳಗೆ
180°ಒಳಗೆ
270°ಒಳಗೆ
360° ಒಳಗೆ
ಚಿತ್ರದಲ್ಲಿರುವುದು ಯಾವ ಪ್ರಮೇಯವನ್ನು ಪ್ರತಿನಿಧಿಸುತ್ತದೆ?
ಥೇಲ್ಸ್ ಪ್ರಮೇಯ
ಬಾಹ್ಯ ಬಿಂದು ಪ್ರಮೇಯ
ಪೈಥಾಗೊರಸ್ ಪ್ರಮೇಯ
ತ್ರಿಭುಜ ಗಳಿಗೆ ಸಂಬಂಧಿಸಿದಂತೆ ಮೂಲ ಸಮಾನುಪಾತ ತೆಯ ಪ್ರಮೇಯವನ್ನು ನಿರೂಪಿಸಿದವರು
ಪೈಥಾಗೋರಸ್
ಥೇಲ್ಸ್
ಯೂಕ್ಲಿಡ್
ಯಾರೂ ಅಲ್ಲ
ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾವುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮವಾವಾಗಿರುತ್ತದೆ ಎಂಬ ಪ್ರಮೇಯವೂ
ಥೇಲ್ಸ್ ಪ್ರಮೇಯ
ಪೈತಾಗೋರಸ್ ವಿಲೋಮ ಪ್ರಮೇಯ
ಪೈತಾಗೋರಸ್ ಪ್ರಮೇಯ
ಕೋನ ಕೋನ ಪ್ರಮೇಯ
ಸಮಕೋನೀಯ ತ್ರಿಭುಜಗಳು ಸಮರೂಪಿಗಳಾಗಿರುತ್ತವೆ.” ಇದು_____________________________
ಥೇಲ್ಸ ಪ್ರಮೇಯ
ಪೈಥಾಗೋರಸ್ ಪ್ರಮೇಯ
ಮೂಲಸಮಾನುಪಾತತೆಯ ಪ್ರಮೇಯ
ಕೋ.ಕೋ.ಕೋ ನಿರ್ಧಾರಕ ಗುಣ
ಲಂಭಕೋನ ತ್ರಿಭುಜದಲ್ಲಿ ಕರ್ಣ_________________________ ಬಾಹು ಆಗಿರುತ್ತದೆ
ಅತೀ ಚಿಕ್ಕ ಬಾಹು
ಲಂಭಕೋನದ ಎದುರಿಗಿನ ಬಾಹು
ಲಂಭಕೋನವನ್ನು ಉಂಟು ಮಾಡುವ ಬಾಹು
ಮೇಲಿನ ಯಾವುದೂ ಅಲ್ಲ.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು 196 ಚ.ಮೀ ಮತ್ತು 121 ಚ.ಮೀ ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತ
11:14
4:11
11:14
14:11
ಕೊಟ್ಟಿರುವ ತ್ರಿಭುಜದ ಬಾಹುಗಳ ಅಳತೆಯಲ್ಲಿ ಯಾವುದು ಲಂಬಕೋನ ತ್ರಿಭುಜವನ್ನು ಉಂಟುಮಾಡುತ್ತದೆ?
4,6,8
5,13,14
14,49,50
15,36,39
ಒಂದು ವರ್ಗದ ಪ್ರತಿ ಬಾಹುವಿನ ಉದ್ದ 15 ಮಾನಗಳಾದರೆ ಅದರ ಕರ್ಣದ ಉದ್ದವು
152 ಮಾನಗಳು
2252 ಮಾನಗಳು
60 ಮಾನಗಳು
450 ಮಾನಗಳು
ಒಂದು ಸರಳರೇಖೆಯು ತ್ರಿಭುಜದ ಎರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸಿದರೆ ಆ ರೇಖೆಯು
ಎರಡನೇ ಬಾಹುವಿಗೆ ಸಮಾಂತರವಾಗಿರುತ್ತದೆ
ಮೂರನೇ ಬಾಹುವಿಗೆ ಸಮಾಂತರವಾಗಿರುತ್ತದೆ
ಮೊದಲನೇ ಬಾಹುವಿಗೆ ಸಮಾಂತರವಾಗಿರುತ್ತದೆ
ಮೂರನೇ ಬಾಹುವಿಗೆ ಸಮವಾಗಿರುತ್ತದೆ
ಸಮಬಾಹು ತ್ತಿಭುಜ ΔABC ಯಲ್ಲಿ AD⊥BC ಆದರೆ AD2 ನ ಬೆಲೆ
CD2
2CD2
3CD2
4CD2
ದತ್ತ ಚಿತ್ರದಲ್ಲಿ ಸರಿಯಾದ ಸಂಬಂಧ
PMPQ=MNPR
PMPQ=MNQR
QMPQ=PNPR
PMPQ=RNPN
ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾವುಗಳ ಅನುಪಾತವು 5:8 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತವು
5:8
64:25
25:16
25:64
ಎರಡೂ ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು 16:9 ಆದರೆ ಅವುಗಳ ಅನುರೂಪ ಬಾವುಗಳ ಅನುಪಾತವು
256:81
81:256
4:3
3:4
ತ್ರಿಭುಜದ 2ಬಾವುಗಳನ್ನು 2ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ 1ಬಾವುಗೆ ಸಮಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾವುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ ಎಂಬ ಪ್ರಮೇಯವೂ
ಥೇಲ್ಸ್ ಪ್ರಮೇಯ
ಪೈತಾಗೋರಸ್ ಪ್ರಮೇಯ
ಕೋನ ಕೋನನಿರ್ಧಾರಕ ಪ್ರಮೇಯ
ವಿಸ್ತೀರ್ಣ ಪ್ರಮೇಯ
