wayground logo

Free Printable Worksheets

NEW

Font size

S
M
L
XL
Worksheets

ಧಾತುಗಳ ಆವರ್ತ ನೀಯ ವರ್ಗೀಕರಣ

Total questions: 21

Worksheet time: 11mins

Name
Class
Date
1.

ಈಗಾಗಲೇ ತಿಳಿದಿರುವಂತೆ ಇರುವ ಒಟ್ಟು ಧಾತುಗಳ ಸಂಖ್ಯೆ

a)

112

b)

120

c)

94

d)

118

2.

ಧಾತುಗಳ ತ್ರಿವಳಿಗಳ ನಿಯಮವನ್ನು ರೂಪಿಸಿದ ವಿಜ್ಞಾನಿ

a)

ಮೆಂಡಲೀವ್

b)

ನ್ಯೂಲ್ಯಾಂಡ್

c)

ಡೋಬರೈನರ್

d)

ಮೋಸ್ಲೇ

3.

ಧಾತುಗಳ ಈ ಕೋಷ್ಟಕವು ಯಾವ ನಿಯಮಕ್ಕೆ ಸೂಕ್ತವಾಗಿದೆ

a)

ಡೋಬರೈನರ್ ನ ತ್ರಯ ಗಳ ನಿಯಮ

b)

ನ್ಯೂಲ್ಯಾಂಡ್ ನ ಅಷ್ಟಕಗಳ ನಿಯಮ

c)

ಮೆಂಡಲೀವನ ನಿಯಮ

d)

Mosley ನಿಯಮ

4.

ತ್ರಿವಳಿ ಗಳಲ್ಲಿರುವ 3 ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿ ಉಳಿದೆರಡು ಧಾತುಗಳ ರಾಶಿ ಗಳ ಸರಿಸುಮಾರು ಸರಾಸರಿ ಆಗಿರುತ್ತದೆಈ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ

a)

ಮೊಸಲೆ

b)

ಡೋಬರೈನರ್

c)

ನ್ಯೂಲ್ಯಾಂಡ್

d)

ಮೆಂಡಲೀವ್

5.

ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಎಂಟನೇ ಧಾತುವಿನ ಲಕ್ಷಣಗಳು ಒಂದನೇ ಧಾತುವಿನ ಲಕ್ಷಣಗಳನ್ನು ತೋರುತ್ತವೆ ಈ ನಿಯಮವನ್ನು ಪ್ರತಿಪಾದಿಸಿದವರು

a)

ನ್ಯೂಲ್ಯಾಂಡ್

b)

ಮೋಸ್ಲೆ

c)

ಡೋಬರೈನರ್

d)

ಮೆಂಡಲೀವ್

6.

ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಯ ಆವರ್ತನೀಯ ಪುನರಾವರ್ತನೆಗಳು ಈ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ

a)

ಡೋಬರೈನರ್

b)

ನ್ಯೂಲ್ಯಾಂಡ್

c)

ಮೆಂಡಲೀವ

d)

ಮೋಸ್ಲೇ

7.

ಸ್ಕ್ಯಾಂಡಿಯಂ ಗ್ಯಾಲಿಯಮ್ ಮತ್ತು ಜರ್ಮೇನಿಯಮ್ ಧಾತುಗಳನ್ನು ಅವಿಷ್ಕಾರ ವಾಗುವ ಮೊದಲೇ ಆವರ್ತ ಕೋಷ್ಟಕದಲ್ಲಿ ಖಾಲಿ ಜಾಗವನ್ನು ಇರಿಸಿದ್ದ ವಿಜ್ಞಾ ನೀ

a)

ಡೋಬರೈನರ್

b)

ಮೆಂಡಲೀವ್

c)

ಮೋಸ್ಲೆ

d)

ನ್ಯೂಲ್ಯಾಂಡ್

8.

ಧಾತುಗಳ ಲಕ್ಷಣಗಳು ಅವುಗಳ ಪರಮಾಣು ಸಂಖ್ಯೆ ಆವರ್ತನೀಯ ಪುನರಾವರ್ತನೆಗಳು ಈ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ

a)

ಮೋ ಸ್ಲೇ

b)

ನ್ಯೂಲ್ಯಾಂಡ್

c)

ಡೋಬರೈನರ್

d)

ಮೆಂಡಲೀವ್

9.

ಆಧುನಿಕ ಆವರ್ತ ಕೋಷ್ಟಕದಲ್ಲಿ ಎಡದಿಂದ ಬಲಕ್ಕೆ ಚಲಿಸಿದಂತೆ ಲ್ಲ ಪರಮಾಣು ಗಾತ್ರವು

a)

ಕಡಿಮೆಯಾಗುತ್ತದೆ

b)

ಹೆಚ್ಚಾಗುತ್ತದೆ

c)

ಹೆಚ್ಚಾಗಿ ಕಡಿಮೆಯಾಗುತ್ತದೆ

d)

ಕಡಿಮೆಯಾಗಿ ಹೆಚ್ಚಾಗುತ್ತದೆ

10.

ಆಧುನಿಕ ಆವರ್ತ ಕೋಷ್ಟಕದಲ್ಲಿ ಇರುವ ಕಂಬ ಸಾಲುಗಳು ಮತ್ತು ಅಡ್ಡ ಸಾಲುಗಳು ಕ್ರಮವಾಗಿ

a)

15 ಮತ್ತು 8

b)

18 ಮತ್ತು 7

c)

16 ಮತ್ತು 4

d)

20 ಮತ್ತು 10

11.

ಆಧುನಿಕ ಆವರ್ತ ಕೋಷ್ಟಕದಲ್ಲಿ ಆವರ್ತ ಮತ್ತು ವರ್ಗ ಇದರ ಅರ್ಥ ಕ್ರಮವಾಗಿ

a)

ಆವರ್ತ ಎಂದರೆ ಅಡ್ಡಸಾಲು ವರ್ಗ ಎಂದರೆ ಕಂಬಸಾಲು

b)

ಆವರ್ತ ಮತ್ತು ವರ್ಗ 2 ಒಂದೇ ಆಗಿವೆ

c)

ಆವರ್ತ ಎಂದರೆ ಕಂಬಸಾಲು ವರ್ಗ ಎಂದರೆ ಅಡ್ಡಸಾಲು

d)

ಆವರ್ತ ಮತ್ತು ವರ್ಗ ಎರಡು ಬೇರೆ ಬೇರೆ

12.

ಆಧುನಿಕ ಆವರ್ತ ಕೋಷ್ಟಕದಲ್ಲಿ ಮೇಲಿನಿಂದ ಕೆಳಕ್ಕೆ ಸಾಗಿದಂತೆಲ್ಲ ಪರಮಾಣು ಗಾತ್ರವು

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ಬದಲಾಗುವುದಿಲ್ಲ

d)

ಹೆಚ್ಚಾಗಿ ಕಡಿಮೆಯಾಗುತ್ತದೆ

13.

ಆಧುನಿಕ ಆವರ್ತ ಕೋಷ್ಟಕದಲ್ಲಿ ರಾಜ ಅನಿಲಗಳು ಇರುವ ವರ್ಗ

a)

18

b)

1 ಮತ್ತು 2

c)

10

d)

12

14.

ಆಧುನಿಕ ಆವರ್ತ ಕೋಷ್ಟಕದಲ್ಲಿ ಹ್ಯಾಲೋಜನ್ ಗಳು ಇರುವ ವರ್ಗ ಯಾವುದು

a)

17ನೇ ವರ್ಗ

b)

18ನೇ ವರ್ಗ

c)

ಒಂದನೇ ವರ್ಗ

d)

ಎರಡನೇ ವರ್ಗ

15.

ಒಂದು ಮತ್ತು ಎರಡನೇ ವರ್ಗದ ಧಾತುಗಳನ್ನು ಹೀಗೆ ಕರೆಯುತ್ತಾರೆ

a)

ಎಸ್ ಬ್ಲಾಕ್ ಧಾತುಗಳು

b)

P-block ಧಾತುಗಳು

c)

ಡಿ ಬ್ಲಾಕ್ ಧಾತುಗಳು

d)

F-block ಧಾತುಗಳು

16.

ಎಫ್ ಬ್ಲಾಕ್ ಧಾತುಗಳನ್ನು ಮುಖ್ಯ ಆವರ್ತ ಕೋಷ್ಟಕ ದಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಏಕೆಂದರೆ

a)

ಈ ದಾತುಗಳು ಅಡ್ಡ ಸಾಲಿನಲ್ಲಿ ಹೆಚ್ಚು ಸಾಮ್ಯತೆ ತೋರುತ್ತವೆ

b)

ಧಾತುಗಳು ಕಂಬ ಸಾಲಿನಲ್ಲಿ ಹೆಚ್ಚು ಸಾಮ್ಯ ತೆ ತೋರುತ್ತವೆ

c)

ಈ ದಾತುಗಳು ವಿಶೇಷ ಲಕ್ಷಣವನ್ನು ತೋರಿಸುತ್ತವೆ

d)

ಈ ದಾತುಗಳು ಕ್ರಿಯಾಶೀಲವಾಗಿವೆ

17.

ಕೆ ಕಕ್ಷೆ ಮತ್ತು ಎಲ್ ಕಕ್ಷೆಯಲ್ಲಿ ತುಂಬಬಹುದಾದ ಗರಿಷ್ಠ ಎಲೆಕ್ಟ್ರಾನ್ ಗಳ ಸಂಖ್ಯೆ ಕ್ರಮವಾಗಿ

a)

ಎರಡು ಮತ್ತು 8

b)

8 ಮತ್ತು 2

c)

8 ಮತ್ತು 18

d)

ಎರಡು ಮತ್ತು 2

18.

ಪರಮಾಣು ತ್ರಿಜ್ಯವನ್ನು ಅಳೆಯಲು ಬಳಸುವ ಸೂಕ್ತ ಏಕಮಾನ ಎಂದರೆ

a)

ಮೀಟರ್

b)

ಕಿಲೋಮೀಟರ್

c)

ಪಿ ಕೋ ಮೀಟರ್

d)

ಸೆಂಟಿಮೀಟರ್

19.

ಆಧುನಿಕ ಆವರ್ತ ಕೋಷ್ಟಕದಲ್ಲಿ ಲೋಹಗಳು ಕಂಡುಬರುವುದು ಈ ವರ್ಗಗಳಲ್ಲಿ

a)

1 ಮತ್ತು 2

b)

ಮೂರು ಮತ್ತು 4

c)

5 ಮತ್ತು 6

d)

17 ಮತ್ತು 18

20.

ಆಧುನಿಕ ಆವರ್ತ ಕೋಷ್ಟಕದಲ್ಲಿ ಅಲೋಹಗಳು ಇರುವ ಬ್ಲಾಕ್

a)

ಎಸ್

b)

ಪಿ

c)

ಡಿ

d)

ಎಫ್

21.

ಒಂದು ಧಾತುವಿನ ಎಲೆಕ್ಟ್ರಾನ್ ವಿನ್ಯಾಸ 2,8,7 ಆಗಿದೆ ಹಾಗಾದರೆ ಅದರ ಪರಮಾಣು ಸಂಖ್ಯೆ ಎಷ್ಟು

a)

10

b)

20

c)

17

d)

27