wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವರ್ಣಮಾಲೆ - ಸ.ಪ್ರೌ.ಶಾಲೆ ಗೊಜನೂರ ಶ್ರೀ ಎನ್ ಎಮ್ ಜನಿವಾರದ

Total questions: 20

Worksheet time: 40mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ

a)

47

b)

49

c)

34

d)

25

2.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ

a)

13

b)

49

c)

34

d)

25

3.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಹೃಸ್ವ ಸ್ವರಗಳ ಸಂಖ್ಯೆ

a)

13

b)

5

c)

6

d)

7

4.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ದೀರ್ಘ ಸ್ವರಗಳ ಸಂಖ್ಯೆ

a)

13

b)

5

c)

6

d)

7

5.

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ

a)

13

b)

25

c)

34

d)

9

6.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ

a)

13

b)

25

c)

34

d)

9

7.

ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ

a)

13

b)

25

c)

34

d)

9

8.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

a)

13

b)

10

c)

5

d)

9

9.

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ

a)

13

b)

9

c)

5

d)

10

10.

ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ

a)

13

b)

9

c)

5

d)

10

11.

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ

a)

13

b)

2

c)

5

d)

10

12.

ಕನ್ನಡ ವರ್ಣಮಾಲೆಯಲ್ಲಿರುವ ಅನುಸ್ವಾರ ಅಕ್ಷರ ಸಂಖ್ಯೆ

a)

13

b)

2

c)

5

d)

1

13.

ಸ್ವರಗಳ ಸಹಾಯದಿಂದ ಉಚ್ಚಾರಣೆ ಮಾಡುವ ಅಕ್ಷರಗಳು

a)

ವ್ಯಂಜನಗಳು

b)

ಯೋಗವಾಹಗಳು

c)

ಅನುನಾಸಿಕಗಳು

d)

ದೀರ್ಘಸ್ವರಗಳು

14.

ಬೇರೆ ಅಕ್ಷರದ ಸಹಾಯದಿಂದ ಉಚ್ಚಾರಣೆ ಮಾಡುವ ಅಕ್ಷರಗಳು

a)

ವ್ಯಂಜನಗಳು

b)

ಯೋಗವಾಹಗಳು

c)

ಅನುನಾಸಿಕಗಳು

d)

ದೀರ್ಘಸ್ವರಗಳು

15.

ಅ,ಇ,ಉ,ಋ,ಎ,ಒ : ಹೃಸ್ವಸ್ವರಗಳು : : ಆ,ಈ,ಊ,ಏ,ಐ,ಓ,ಔ : -----

a)

ವ್ಯಂಜನಗಳು

b)

ಯೋಗವಾಹಗಳು

c)

ಅನುನಾಸಿಕಗಳು

d)

ದೀರ್ಘಸ್ವರಗಳು

16.

ಕ್,ಚ್,ಟ್,ತ್,ಪ್ : ಅಲ್ಪಪ್ರಾಣಾಕ್ಷರಗಳು : : ಖ್,ಚ್,ಟ್,ತ್,ಪ್ : --------

a)

ವ್ಯಂಜನಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಗಳು

d)

ದೀರ್ಘಸ್ವರಗಳು

17.

ಙ,ಞ,ಣ,ನ,ಮ - ಇವುಗಳನ್ನು ಹೀಗೆಂದು ಕರೆಯುತ್ತಾರೆ.

a)

ವ್ಯಂಜನಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಗಳು

d)

ದೀರ್ಘಸ್ವರಗಳು

18.

ಅನುಸ್ವಾರ ಮತ್ತು ವಿಸರ್ಗ - ಇವುಗಳನ್ನು ಹೀಗೆಂದು ಕರೆಯುತ್ತಾರೆ.

a)

ವ್ಯಂಜನಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಗಳು

d)

ಯೋಗವಾಹಗಳು

19.

ಇವುಗಳನ್ನು ಸಂಧ್ಯಾಕ್ಷರಗಳು ಎನ್ನುವರು

a)

ಏ ಐ

b)

ಓ ಔ

c)

ಏ ಓ

d)

ಐ ಔ

20.

ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು

a)

ಸ್ವರಗಳು

b)

ಅಲ್ಪಪ್ರಾಣಾಕ್ಷರಗಳು

c)

ಅನುನಾಸಿಕ ಅಕ್ಷರಗಳು

d)

ಮಹಾಪ್ರಾಣಾಕ್ಷರಗಳು