Free Printable Worksheets
Font size
More settings
1.ಸಂವಿಧಾನದ ಈ ವಿಧಿಯು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಅವಕಾಶ ನೀಡಿದೆ.
15 ನೇ ವಿಧಿ
30 ನೇ ವಿಧಿ
45ನೇ ವಿಧಿ
17ನೇ ವಿಧಿ
2. ಅಸ್ಪೃಶ್ಯತೆ ಅಪರಾಧ ಕಾಯ್ದೆ ಜಾರಿಗೆ ಬಂದ ವರ್ಷ.
1956
1955
1957
1958
ಮಾನವ ಸಮಾಜ ಯಾವ ತತ್ವವನ್ನು ಆಧರಿಸಿದೆ
ಕರ್ಮಸಿದ್ಧಾಂತ
ವರ್ಣ ಸಿದ್ಧಾಂತ
ಜಾತಿ ಸಿದ್ಧಾಂತ
ಮೇಲಿನ ಎಲ್ಲವೂ
View all
6 questions
ಸವಿ
Worksheet
•
10th Grade