wayground logo

Free Printable Worksheets

NEW

Font size

S
M
L
XL
Worksheets

10 ನೇ ತರಗತಿ ಪ್ರಥಮ ಭಾಷೆ ಕನ್ನಡ ಲೇಖಕರ/ಕವಿ ಪರಿಚಯಾತ್ಮಕ ರಸಪ್ರಶ್ನೆ.

Total questions: 10

Worksheet time: 5mins

Name
Class
Date
1.

ಯುದ್ಧ ಪಾಠದ ಆಕರ ಕೃತಿ..............

a)

ಚಂದ್ರಗಿರಿಯ ತೀರದಲಿ

b)

ಕದನ ವಿರಾಮ

c)

ಚಪ್ಪಲಿಗಳು

d)

ತಳ ಹೊಡೆದ ದೋಣಿಯಲಿ

2.

ಯುದ್ದ ಪಾಠದ ಲೇಖಿಯವರಾದ ಸಾರಾ ಅಬುಬಕ್ಕರ್ ರವರ ಜನ್ಮಸ್ಥಳ......

a)

ಮಂಗಳೂರು

b)

ಕಾಸರಗೋಡು

c)

ಚಂದ್ರಗಿರಿ

d)

ಮೇಲುಕೋಟೆ

3.

ಸಾರಾ ಅಬೂಬಕ್ಕರ್ ರವರ ಕೃತಿಗಳು...

a)

ಚಪ್ಪಲಿಗಳು

b)

ಖೆಡ್ಡಾ

c)

ಸುಳಿಯಲ್ಲಿ ಸಿಕ್ಕವರು

d)

ಮೇಲಿನ ಎಲ್ಲವೂ

4.

ಸಾರಾ ಅಬೂಬಕ್ಕರ್ ರವರಿಗೆ ಸಂದ ಪ್ರಶಸ್ತಿ ಗಳು

a)

ಜ್ಞಾನಪೀಠ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ನೃಪತುಂಗ ಪ್ರಶಸ್ತಿ ಮತ್ತು ದೇವರಾಜ ಬಹದ್ದೂರ್ ಪ್ರಶಸ್ತಿ

d)

ಪಂಪ ಪ್ರಶಸ್ತಿ

5.

ಸಾರಾ ಅಬೂಬಕ್ಕರ್ ರವರು ಜನಿಸಿದ ವರ್ಷ

a)

1936

b)

1905

c)

1927

d)

1896

6.

ಮಲೆಗಳಲ್ಲಿ ಮಧುಮಗಳು - ಕೃತಿಯ ಲೇಖಕರು....

a)

ಅಂಬಿಕಾತನಯದತ್ತ

b)

ಪು.ತಿ.ನರಸಿಂಹಾಚಾರ್

c)

ಕುವೆಂಪು

d)

ಜಿ.ಎಸ್ ಶಿವರುದ್ರಪ್ಪ

7.

ವಿಭೂತಿ ಪೂಜೆ,ಕಾನೂರು ಸುಬ್ಬಮ್ಮ ಹೆಗ್ಗಡತಿ,ನೆನಪಿನ ದೋಣಿಯಲಿ, ಗರಿ --.ಇವುಗಳಲ್ಲಿ ಗುಂಪಿಗೆ ಸೇರದ ಕೃತಿ......

a)

ಕಾನೂರು ಸುಬ್ಬಮ್ಮ ಹೆಗ್ಗಡತಿ

b)

ನೆನಪಿನ ದೋಣಿಯಲ್ಲಿ

c)

ಗರಿ

d)

ವಿಭೂತಿ ಪೂಜೆ

8.

1904 ರ ಡಿಸೆಂಬರ್ 29 ರಂದು ಹುಟ್ಟಿದ ನಾನು ಕನ್ನಡದ ರಾಷ್ಟ್ರ ಕವಿ......

a)

ಕುವೆಂಪು

b)

ಎಂ ಗೋವಿಂದ ಪೈ

c)

ಗೊಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

d)

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

9.

ಕುವೆಂಪು ಅವರ ಮೊದಲ ಕವನ ಸಂಕಲನ

a)

ಪಕ್ಷಿಕಾಶಿ

b)

ಪಾಂಚಜನ್ಯ

c)

ಕೊಳಲು

d)

ಕಲಾ ತಪಸ್ವಿ

10.

ಕುಸುಮಬಾಲೆ ಕೃತಿಯ ಕರ್ತೃ

a)

ಪು.ತಿ.ನರಸಿಂಹಾಚಾರ್

b)

ಕುವೆಂಪು

c)

ಸಾರಾ ಅಬೂಬಕ್ಕರ್

d)

ದೇವನೂರು ಮಹಾದೇವ