Wayground logo

Free Printable Worksheets

Font size

S
M
L
XL
Worksheets

ವ್ಯಾಘ್ರಗೀತೆ 10th ಕನ್ನಡ

Total questions: 13

Worksheet time: 7mins

Name
Class
Date
1.

ಶಾನುಭೋಗರು ಚಿಕ್ಕನಾಯಕನಹಳ್ಳಿಯಿಂದ ವಾಪಸ್ ತಮ್ಮ ಹಳ್ಳಿಗೆ ಬರಬೇಕಾದರೆ ಯಾವ ಕಣಿವೆಯನ್ನು ದಾಟಿ ಬರಬೇಕಿತ್ತು

a)

ಮಾರಿಕಣಿವೆ

b)

ಮದಲಿಂಗನ ಕಣಿವೆ

c)

ಕುಣಿಗಲ್ ಕಣಿವೆ

d)

ಮೇಲಿನ ಯಾವುದು ಅಲ್ಲ

2.

ದಿನವೆಲ್ಲ ನಿದ್ದೆ ಮಾಡಿ ಎದ್ದ ಹುಲಿಗೆ ಏನೆಂದು ಭಾಸವಾಯಿತು

a)

ಹೊಟ್ಟೆ ಬರಿದಾಗಿದೆ ಎಂದು

b)

ನೀರು ಕುಡಿಯಬೇಕೆಂದು

c)

ಪ್ರಾಣಿಯನ್ನು ತಿನ್ನಬೇಕೆಂದು

d)

ಯಾವುದೋ ಪ್ರಾಣಿ ಬಂದಿತೆಂದು

3.

ಪಂಜ ಎಂದರೆ

a)

ಹುಲಿಯ ಅಂಗಾಲು

b)

ಬೆಂಕಿಯ ಕಿಡಿ

c)

ಪಂಚೇಂದ್ರಿಯ

d)

ಒಂದು ವಿಧದ ಹೂವು

4.

ಎ ಎನ್ ಮೂರ್ತಿರಾವ್ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಚಿತ್ರಗಳು ಪತ್ರಗಳು

b)

ಹಗಲುಗನಸುಗಳು

c)

ಚಂಡಮಾರುತ

d)

ಅಲೆಯುವ ಮನ

5.

ಎ ಎನ್ ಮೂರ್ತಿರಾವ್ ಅವರ ಪ್ರಕಾರ ಶಾನುಭೋಗರು ಜೀವಸಹಿತ ಉಳಿದಿದ್ದು

a)

ಖಿರ್ದಿಪುಸ್ತಕದಿಂದ

b)

ಹುಲಿಯ ಧರ್ಮ ಶ್ರದ್ಧೆಯಿಂದ

c)

ರೈತರಿಂದ

d)

ಬೆಳಕಾಗಿದ್ದರಿಂದ

6.

ಎ ಎನ್ ಮೂರ್ತಿರಾವ್ ರವರ ಹುಟ್ಟೂರು

a)

ಮೈಸೂರು ಜಿಲ್ಲೆಯ ಅಕ್ಕಿಹೆಬ್ಬಾಳು

b)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

c)

ಹಾಸನ ಜಿಲ್ಲೆಯ ಅರೇಹಳ್ಳಿ

d)

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ

7.

ಅಪ್ರತಿಮ ಪದದ ಸಮನಾರ್ಥಕ ಪದ

a)

ಒಡೆದ ಪ್ರತಿಮೆ

b)

ಹೋಲಿಕೆ ಇಲ್ಲದ

c)

ಧೈರ್ಯವಂತ

d)

ಅತ್ಯುತ್ತಮ

8.

ನಾಮಪದಗಳ ಮೇಲೆ ಬೇರೆ ಬೇರೆ ಅರ್ಥಗಳಲ್ಲಿ ಗಾರ ಕಾರ ಈಗ ಅಡಿಗ ವಂತ ಇಕೆ ಮುಂತಾದ ತದ್ದಿತ ಪ್ರತ್ಯಯ ಸೇರಿದಾಗ

a)

ತದ್ದಿತಾಂತ ಭಾವನಾಮ

b)

ತದ್ದಿತಾಂತ ನಾಮ

c)

ಕೃದಂತ ನಾಮ

d)

ತದ್ದಿತಾಂತ ಅವ್ಯಯ

9.

ಹುಲಿಗೆ ತಮ್ಮ ಮುಖದರ್ಶನ ವಾಗದಂತೆ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ ಶಾನುಭೋಗರಿಗೆ ಹೀಗಾಯಿತು

a)

ಕಣ್ಣಿಗೆ ಕತ್ತಲಾಯಿತು

b)

ಕಾಲು ನೋವು ಬಂದಿತು

c)

ತಲೆ ಸುತ್ತ ಲಾರಂಭಿಸಿತು

d)

ಎದೆ ನೋವುಂಟಾಯಿತು

10.

ಮರಹತ್ತಲು ಓಡಿಹೋಗುತ್ತಿದ್ದ ಶಾನುಭೋಗರು ಬೀಳಲು ಕಾರಣ

a)

ಕಲ್ಲು

b)

ಮರದ ಮೊಳಕು

c)

ಕಿರ್ದಿ ಪುಸ್ತಕ

d)

ಹುಲಿಯ ಏಟು

11.

ಸದ್ವಂಶದಲ್ಲಿ ಹುಟ್ಟಿದ ಆ ಹುಲಿ ತಾನು ಅಧರ್ಮಕ್ಕೆ ಕೈಹಾಕಬಾರದು ಎಂದು ಯೋಚಿಸಿದಾಗ ಅದಕ್ಕೆ ನೆನಪಾದ ಬೈಬಲ್ ನ ನುಡಿ

a)

ಸೈತಾನ ಹಿಂದಿರುಗು

b)

ಕರ್ತನೇ ಹಿಂದಿರುಗು

c)

ನಿನ್ನ ಶತ್ರುಗಳನ್ನು ಪ್ರೀತಿಸು

d)

ಕರ್ತನೇ ದಯೇ ತೋರು

12.

ವ್ಯಾಘ್ರಗೀತೆ ಪಾಠವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ

a)

ಹಗಲುಗನಸು

b)

ಅಲೆಯುವ ಮನ

c)

ಚಿತ್ರಗಳು ಪತ್ರಗಳು

d)

ಸಮಗ್ರ ಲಲಿತ ಪ್ರಬಂಧಗಳು

13.

ಶಾನುಭೋಗರು ತಮ್ಮ ವೇಗವನ್ನು ಹೊಂದಿಸಿಕೊಂಡು ಕುಲಾಲ ಚಕ್ರದಂತೆ ತಿರುಗುತ್ತಿದ್ದರು ಇಲ್ಲಿರುವ ಅಲಂಕಾರ

a)

ರೂಪಕಲಂಕಾರ

b)

ಶ್ಲೇಷಲಂಕಾರ

c)

ಉತ್ಪ್ರೇಕ್ಷಲಂಕಾರ

d)

ಉಪಮಾಲಂಕಾರ