wayground logo

Free Printable Worksheets

NEW

Font size

S
M
L
XL
Worksheets

Social and religious reformation movement

Total questions: 15

Worksheet time: 8mins

Name
Class
Date
1.

Brahma samoj was established by

ಬ್ರಹ್ಮ ಸಮಾಜ ಸ್ಥಾಪಿಸಿದರು

a)

Dayananda saraswati

ದಯಾನಂದ ಸರಸ್ವತಿ

b)

Raja Ram Mohan Roy

ರಾಜ ರಾಮ್ ಮೋಹನ ರಾಯ್

c)

Jyoti bapule

ಜ್ಯೋತಿ ಬಾಪುಲೆ

d)

Anibesent ಅನಿಬೆಸೆಂಟ್

2.

Arya samaja was established by

ಆರ್ಯ ಸಮಾಜದ ಸ್ಥಾಪಕರು

a)

Dayananda saraswati

ದಯಾನಂದ ಸರಸ್ವತಿ

b)

Raja Ram Mohan Roy

ರಾಜ ರಾಮ್ ಮೋಹನ ರಾಯ್

c)

Jyoti bapule

ಜ್ಯೋತಿ ಬಾಪುಲೆ

d)

Anibesent ಅನಿಬೆಸೆಂಟ್

3.

The work of Dayananda saraswati was / ದಯಾನಂದ ಸರಸ್ವತಿ ರವರ ಕೃತಿ

a)

Samvada koumudi

ಸಂವಾದ ಕೌಮುದಿ

b)

Gulamagiri

ಗುಲಮಾಗಿರಿ

c)

Satyartha prakasha

ಸತ್ಯಾರ್ಥ ಪ್ರಕಾಶ

d)

Bagavadgeetha

ಭಗವದ್ಗೀತೆ

4.

Founder of Satya shodaka samaja

ಸತ್ಯ ಶೋಧಕ ಸಮಾಜದ ಸ್ಥಾಪಕರು

a)

Dayananda saraswati

ದಯಾನಂದ ಸರಸ್ವತಿ

b)

Raja Ram Mohan Roy

ರಾಜ ರಾಮ್ ಮೋಹನ ರಾಯ್

c)

Jyoti bapule

ಜ್ಯೋತಿ ಬಾಪುಲೆ

d)

Anibesent ಅನಿಬೆಸೆಂಟ್

5.

New India news paper was started by

ನ್ಯೂ ಇಂಡಿಯಾ ಪತ್ರಿಕೆ ಆರಂಭಿಸಿದವರು

a)

Dayananda saraswati

ದಯಾನಂದ ಸರಸ್ವತಿ

b)

Raja Ram Mohan Roy

ರಾಜ ರಾಮ್ ಮೋಹನ ರಾಯ್

c)

Jyoti bapule

ಜ್ಯೋತಿ ಬಾಪುಲೆ

d)

Anibesent ಅನಿಬೆಸೆಂಟ್

6.

The work of Jyothi ba pule was /ಜ್ಯೋತಿ ಬಾಫುಲೆ ಯವರ ಕೃತಿ

a)

Samvada koumudi

ಸಂವಾದ ಕೌಮುದಿ

b)

Gulamagiri

ಗುಲಮಾಗಿರಿ

c)

Satyartha prakasha

ಸತ್ಯಾರ್ಥ ಪ್ರಕಾಶ

d)

Bagavadgeetha

ಭಗವದ್ಗೀತೆ

7.

Alighar movement was started by

ಅಲಿಘರ್ ಚಳುವಳಿಯ ಆರಂಭಿಸಿದವರು

a)

Dayananda saraswati

ದಯಾನಂದ ಸರಸ್ವತಿ

b)

Raja Ram Mohan Roy

ರಾಜ ರಾಮ್ ಮೋಹನ ರಾಯ್

c)

Sir sayyad Ahmed Khan

ಸರ್ ಸಯ್ಯದ್ ಅಹಮದ್ ಖಾನ್

d)

Anibesent ಅನಿಬೆಸೆಂಟ್

8.

Vikam movement was started by

ವೈಕಾಂ ಚಳುವಳಿಯನ್ನು ಆರಂಭಿಸಿದವರು

a)

Narayana Guru

ನಾರಾಯಣ ಗುರು

b)

Vivian Derozio

ವಿವಿಯನ್ ಡೆರೋಜಿಯೋ

c)

Sir sayyad Ahmed Khan

ಸರ್ ಸಯ್ಯದ್ ಅಹಮದ್ ಖಾನ್

d)

Anibesent ಅನಿಬೆಸೆಂಟ್

9.

Prarthana samaja was established by

ಪ್ರಾರ್ಥನಾ ಸಮಾಜವನ್ನ ಸ್ಥಾಪಿಸಿದವರು

a)

Dayananda saraswati

ದಯಾನಂದ ಸರಸ್ವತಿ

b)

Atmaram Panduranga ಆತ್ಮರಾಂ ಪಾಂಡುರಂಗ

c)

Jyoti bapule

ಜ್ಯೋತಿ ಬಾಪುಲೆ

d)

Anibesent ಅನಿಬೆಸೆಂಟ್

10.

Vaikam movement was started by

ವೈಕಂ ಚಳುವಳಿ ಆರಂಭಿಸಿದವರು

a)

Dayananda saraswati

ದಯಾನಂದ ಸರಸ್ವತಿ

b)

Atmaram Panduranga ಆತ್ಮರಾಂ ಪಾಂಡುರಂಗ

c)

Jyoti bapule

ಜ್ಯೋತಿ ಬಾಪುಲೆ

d)

Narayana guru

ನಾರಾಯಣ ಗುರು

11.

Sati system prohibition act was implemented by

ಸತಿ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತಂದ ವರು

a)

William Bentik

ವಿಲಿಯಂ ಬೆಂತಿಂಕ್

b)

Lord karjan

ಲಾರ್ಡ್ ಕರ್ಜನ್

c)

Lord Mount Baten

ಲಾರ್ಡ್ ಮೌಂಟ್ ಬ್ಯಾಟನ್

d)

Lord Wellesley

ಲಾರ್ಡ್ ವೆಲ್ಲೆಸ್ಲಿ

12.

Who was called as father of Indian ಪುನರುಜ್ಜೀವನ ದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ

a)

Swami vivekananda

ಸ್ವಾಮಿ ವಿವೇಕಾನಂದ

b)

Gandiji

ಗಾಂಧೀಜಿ

c)

Raja Ram Mohan Roy

ರಾಜಾ ರಾಮ್ ಮೋಹನ್ ರಾಯ್

d)

Rabindranath Tagore

ರವೀಂದ್ರ ನಾಥ್ ಟ್ಯಾಗೂರ್

13.

Shuddi movement started by

ಶುದ್ದಿ ಚಳುವಳಿಯನ್ನು ಆರಂಭಿಸಿದವರು

a)

Arya samaja

ಆರ್ಯ ಸಮಾಜ

b)

Prarthana samaja

ಪ್ರಾರ್ಥನಾ ಸಮಾಜ

c)

Brahma samaja

ಬ್ರಹ್ಮ ಸಮಾಜ

d)

Satya shodaka samaja

ಸತ್ಯ ಶೋಧಕ ಸಮಾಜ

14.

Ramakrishna mission was established by

ರಾಮಕೃಷ್ಣ ಮಿಷನ್ ಸ್ಥಾಪಿಸಿದವರು

a)

Dayananda saraswati

ದಯಾನಂದ ಸರಸ್ವತಿ

b)

Atmaram Panduranga ಆತ್ಮರಾಂ ಪಾಂಡುರಂಗ

c)

Jyoti bapule

ಜ್ಯೋತಿ ಬಾಪುಲೆ

d)

Swami Vivekanand

ಸ್ವಾಮಿ ವಿವೇಕಾನಂದ

15.

M G Ranade was influenced by

ಎಂಜಿ ರಾನಡೆ ಯವರು ಇವರಿಂದ ಪ್ರಭಾವಕ್ಕೆ ಒಳಗಾಗಿದ್ದರು

a)

Dayananda saraswati

ದಯಾನಂದ ಸರಸ್ವತಿ

b)

Atmaram Panduranga ಆತ್ಮರಾಂ ಪಾಂಡುರಂಗ

c)

Jyoti bapule

ಜ್ಯೋತಿ ಬಾಪುಲೆ

d)

Swami Vivekanand

ಸ್ವಾಮಿ ವಿವೇಕಾನಂದ

Similar Resources on Wayground