Wayground logo

Free Printable Worksheets

Font size

S
M
L
XL
Worksheets

9th E 2 Quiz ಭಾರತದ ಮಾನವ ಸಂಪನ್ಮೂಲಗಳು ರಚನೆ : ನಟರಾಜ್

Total questions: 20

Worksheet time: 10mins

Name
Class
Date
1.

ಪ್ರಸ್ತುತ ದೇಶದಲ್ಲಿರುವ ಉತ್ಪಾದನಾ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿರುವ ದುಡಿಯುವ ಜನರನ್ನು ಹೀಗೆ ಕರೆಯಲಾಗುತ್ತಿದೆ.

a)

ದುಡಿಯುವವರು

b)

ಕೂಲಿಗಾರರು

c)

ಮಾನವ ಸಂಪನ್ಮೂಲ

d)

ಕೆಲಸಗಾರರು

2.

2011 ರ‍ಲ್ಲಿ ಭಾರತದ ಲಿಂಗಾನುಪಾತ

a)

1000 /1000

b)

943 /1000

c)

945 /1000

d)

940 /1000

3.

ಭಾರತದಲ್ಲಿ ಜನಗಣತಿ ಪ್ರತಿ -------ವರ್ಷಗಳಿಗೊಮ್ಮೆ ನಡೆಯುತ್ತದೆ.

a)

10

b)

5

c)

6

d)

12

4.

ಒಂದು ದೇಶದ ಇದರ ಗುಣಮಟ್ಟವು ಆರೋಗ್ಯ ಮತ್ತು ಶಿಕ್ಷಣವನ್ನು ಅವಲಂಬಿಸಿದೆ.

a)

ಕೈಗಾರಿಕೆ

b)

ಹೈನುಗಾರಿಕೆ

c)

ಜನಸಂಖ್ಯೆ

d)

ಪ್ರಾಣಿ-ಪಕ್ಷಿಗಳ

5.

ಒಂದು ವರ್ಷದಲ್ಲಿ ಜನಿಸಿದ ಪ್ರತಿ ಸಾವಿರ ಮಕ್ಕಳಲ್ಲಿ ಮರಣ ಹೊಂದುವ ಶಿಶುಗಳ ಸರಾಸರಿ ಸಂಖ್ಯೆಗೆ ----- ಎನ್ನುವರು

a)

ಜನ ಸಂಖ್ಯೆ ಏರಿಕೆ

b)

ಮರಣದರ

c)

ಜನ ಸಂಖ್ಯೆ ಇಳಿಕೆ

d)

ಶಿಶು ಮರಣದರ

6.

ಭಾರತದಲ್ಲಿ ಜನನದರ ಹೆಚ್ಚಾಗಿದ್ದು,ಮರಣದರ ಕಡಿಮೆ ಆಗುತ್ತಿರುವುದರಿಂದ -------ಬೆಳವಣಿಗೆ ದರ ಹೆಚ್ಚಾಗಿದೆ.

a)

ಜನನ

b)

ಜನಸಂಖ್ಯಾ

c)

ಮರಣ

d)

ಯಾವುದು ಅಲ್ಲ

7.

15 ವರ್ಷದ ಮೇಲ್ಪಟ್ಟು 60 ವರ್ಷದ ಒಳಗಿ ನವರನ್ನು -------- ಎಂದು ಗುರುತಿಸಲಾಗಿದೆ.

a)

ಹಿರಿಯನಾಗರಿಕರು

b)

ವಯಸ್ಕರು

c)

ಮಕ್ಕಳು

d)

ಹಿರಿಯ ನಾಗರಿಕರು

8.

60 ವರ್ಷ ಮೇಲ್ಪಟ್ಟವರನ್ನು -------- ಎಂದು ಗುರುತಿಸಲಾಗಿದೆ.

a)

ನಾಗರಿಕರು

b)

ಯಾವುದು ಅಲ್ಲ

c)

ವಯಸ್ಕರು

d)

ಹಿರಿಯ ನಾಗರಿಕರು

9.

ಕೃಷಿ , ಕೈಗಾರಿಕೆ ಮತ್ತು ಸೇವಾ ವಲಯದ ವಿವಿಧ ಉದ್ಯೋಗಗಳಲ್ಲಿ ದುಡಿಯುತ್ತಿರುವ ಜನರನ್ನು ---------ಎನ್ನುತ್ತೇವೆ.

a)

ಕಾರ್ಮಿಕರು

b)

ಕೆಲಸಗಾರರು

c)

ಶ್ರಮ ಶಕ್ತಿ

d)

ಕೂಲಿಗಾರರು

10.

2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ

a)

121.1 ಕೋಟಿ

b)

131.1 ಕೋಟಿ

c)

111.1 ಕೋಟಿ

d)

120.1 ಕೋಟಿ

11.

ಒಂದು ಚದರ ಕಿಲೋ ಮೀಟರ್‍ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆಗೆ ------ ಎನ್ನುತ್ತೇವೆ.

a)

ಜನ ಸಾಂದ್ರತೆ

b)

ಯಾವುದು ಅಲ್ಲ

c)

ಜನಮಂದೆ

d)

ಜನಸಂಖ್ಯೆ

12.

ಒಬ್ಬ ವ್ಯಕ್ತಿ ಜೀವಿಸಬಹುದಾದ ಸರಾಸರಿ ಆಯುಷ್ಯವನ್ನು -------- ಎಂದು ಕರೆಯುತ್ತೇವೆ.

a)

ಬದುಕು

b)

ಜೀವಿತಾವಧಿ

c)

ಜೀವಮಾನ

d)

ಯಾವುದು ಅಲ್ಲ

13.

ದೇಶವು ಆರ್ಥಿಕ ಅಭಿವೃದ್ಧಿ ಹೊಂದಿದಂತೆ, ಆ ದೇಶದ ಜನಸಂಖ್ಯೆಯು ಕಡಿಮೆಯಾಗುತ್ತಾ ಸಾಗುತ್ತದೆ. ಇದನ್ನು ------- ದ ಮೂಲಕ ವಿವರಿಸಲಾಗುತ್ತದೆ.

a)

ಜನಸಂಖ್ಯಾ ಸಿದ್ಧಾಂತ

b)

ಜನಸಂಖ್ಯಾ ಪರಿವರ್ತನೆ

c)

ಪರಿವರ್ತನೆ ಸಿದ್ಧಾಂತ

d)

ಜನಸಂಖ್ಯಾ ಪರಿವರ್ತನೆ ಸಿದ್ಧಾಂತ

14.

ಒಂದು ದೇಶವು --------- ವಾಗಿ ಹಿಂದುಳಿ ದಿದ್ದಾಗ ಅಲ್ಲಿ ಬಡತನ,ನಿರುದ್ಯೋಗ ಹೆಚ್ಚಾಗಿರುತ್ತದೆ.

a)

ರಾಜಕೀಯ

b)

ಆರ್ಥಿಕ

c)

ಸಾಮಾಜಿಕ

d)

ಶೈಕ್ಷಣಿಕ

15.

ಇದು ಮಾನವನ ಬಹುಮುಖ್ಯ ಸಾಮಾಜಿಕ ಮೂಲಸೌಲಭ್ಯವಾಗಿದೆ.

a)

ಆರೋಗ್ಯ

b)

ಹಣಕಾಸು

c)

ರಾಜಕೀಯ

d)

ಆಚರಣೆ

16.

ಇದರ ಗುಣಮಟ್ಟವು ಜನಿಸಿದ ಮಕ್ಕಳ ಸಂಖ್ಯೆ ಹಾಗೂ ಅವುಗಳ ಆರೋಗ್ಯದ ಮೇಲೆ ಬಹುವಾಗಿ ಅವಲಂಬಿಸಿದೆ.

a)

ಆರ್ಥಿಕ

b)

ಶಿಕ್ಷಣ

c)

ಜನಸಂಖ್ಯಾ

d)

ಪೌ‍ಷ್ಠಿಕ ಆಹಾರ

17.

ಹೆರಿಗೆಯ ನಂತರ ತಾಯಿ ಮತ್ತು ಶಿಶುವಿಗೆ ಸೂಕ್ತ ------ ಒದಗಿಸಬೇಕಾಗುತ್ತದೆ.

a)

ಶಿಕ್ಷಣ

b)

ಆರೈಕೆ

c)

ಆರ್ಥಿಕತೆ

d)

ಪೌ‍ಷ್ಠಿಕ ಆಹಾರ

18.

ಯಾವುದೇ ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಇದರ ಬೆಳವಣಿಗೆಯನ್ನು ನಿಯಂತ್ರಿಸ ಬಹುದು.

a)

ಹಣಕಾಸಿನ

b)

ಸಾಮಾಜಿಕ

c)

ಭಯೋತ್ಪಾದನೆ

d)

ಜನಸಂಖ್ಯಾ

19.

ಒಂದು ದೇಶದಲ್ಲಿರುವ ಒಟ್ಟು ಜನಸಂಖ್ಯೆ ಯನ್ನು ಅಲ್ಲಿನ ಒಟ್ಟು ಭೂವಿಸ್ತೀರ್ಣದಿಂದ ಭಾಗಿಸುವ ಮೂಲಕ ಇದನ್ನು ಕಂಡು ಹಿಡಿಯುತ್ತಾರೆ.

a)

ಜನನಪ್ರಮಾಣ

b)

ಜನಸಾಂದ್ರತೆ

c)

ಜನಸಂಖ್ಯೆ

d)

ಸಾಂದ್ರತೆ

20.

ಇದು ನಾಗರಿಕರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಒದಗಿಸಲು ಶ್ರಮಿಸುತ್ತದೆ.

a)

ಸಂವಿಧಾನ

b)

ಸರ್ಕಾರ

c)

ಆಡಳಿತ

d)

ಯೋಜನೆ