wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ 3

Total questions: 25

Worksheet time: 41mins

Name
Class
Date
1.

ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕವಾದಾಗ ರಿಜೆಂಟರ್ ಆಗಿ ಆಡಳಿತ ನಿರ್ವಹಣೆ ಮಾಡಿದವರು.....

a)

ರಾಣಿ ನಂಜಮಣ್ಣಿ

b)

ರಾಣಿ ಅಮ್ಮಣ್ಣಿ

c)

ರಾಣಿ ಕೆಂಪಮ್ಮಣಿ

d)

ರಾಣಿ ವಾಣಿವಿಲಾಸ

2.

ಯಾರ ಸಹಕಾರದೊಂದಿಗೆ ನಾಲ್ವಡಿಯವರು ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆ ಸಾಧಿಸಿದರು

a)

ದಿವಾನ್ ಪೂರ್ಣಯ್ಯ

b)

ದಿವಾನ್ ಕೆ.ಶೇಷಾದ್ರಿ ಅಯ್ಯರ್

c)

ದಿವಾನ್ ಮಿರ್ಜಾಇಸ್ಮಾಯಿಲ್

d)

ದಿವಾನ್ ವಿಶ್ವೇಶ್ವರಯ್ಯ

3.

ನಾಲ್ವಡಿಯವರು ಸ್ಥಾಪಿಸಿದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆ..

a)

255

b)

265

c)

275

d)

285

4.

ವಿಶ್ವೇಶ್ವರಯ್ಯರವರ ತಂದೆ ತಾಯಿಯ ಹೆಸರು

a)

ಶ್ರೀನಿವಾಸಶಾಸ್ತ್ರಿ ವೆಂಕಟಲಕ್ಷ್ಮಮ್ಮ

b)

ಶ್ರೀನಿವಾಸಶಾಸ್ತ್ರಿ ಚಂದ್ರಮ್ಮ

c)

ಬಸಪ್ಪಶಾಸ್ತ್ರಿ ಚಂದ್ರಮ್ಮ

d)

ಬಸಪ್ಪಶಾಸ್ತ್ರಿ ವೆಂಕಟಲಕ್ಷ್ಮಮ್ಮ

5.

ವಿಶ್ವವೇಶ್ವರಯ್ಯರವರು ಸ್ವಯಂ ಚಾಲಿತ ಬಾಗಿಲನ್ನು ಯಾವಯಾವ ಜಲಾಶಯಗಳಿಗೆ ಅಳವಡಿಸಿದರು ?

a)

ಈಸಿ ಮೂಸಿ

b)

ಪೀಪ್ ತಿಗ್ರ ಕನ್ನಂಬಾಡಿ

c)

ರಾವಿ ಸಟ್ಲೇಜ್

d)

ಭೀಮ ತುಂಗಭದ್ರೆ

6.

ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬವನ್ನು. ............. ದಿನಾಚರಣೆಯನ್ನಾಗಿ ಆಚರಿಸಲಾಗುವುದು..

a)

ಕಾರ್ಮಿಕರ

b)

ಎಂಜಿನಿಯರ್

c)

ವೈದ್ಯರ

d)

ಶಿಕ್ಷಕರ

7.

ವಿಶ್ವೇಶ್ವರಯ್ಯರವರಿಗೆ ಬ್ರಿಟಿಷ್ ಸರ್ಕಾರ ................... ಪದವಿ ನೀಡಿ ಗೌರವಿಸಿದೆ

a)

ದಿವಾನ್

b)

ಡಾಕ್ಟರೇಟ್

c)

ಭಾರತರತ್ನ

d)

ಸರ್

8.

ನಾಲ್ವಡಿಯವರು ಜಾರಿಗೆ ತಂದ ಸಾಮಾಜಿಕ ಕಾನೂನುಗಳು.....

a)

ದೇವದಾಸಿ ಪದ್ದತಿ ನಿಷೇಧ

b)

ವಿಧವಾ ಮರು ವಿವಾಹ

c)

ಬಸವೀ ಪದ್ದತಿ ನಿಷೇಧ

d)

ಮೇಲಿನ ಎಲ್ಲವೂ

9.

ತಾವು ಕಡಿಮೆ ಮಾತನಾಡಿದ್ದೀರಿ;ಹೆಚ್ಚು ಕೆಲಸ ಮಾಡಿದ್ದೀರಿ ಎಂದು ವಿಶ್ವೇಶ್ವರಯ್ಯರವರಿಗೆ ಹೇಳಿದವರು....

a)

ರಾಧಾಕೃಷ್ಣನ್

b)

ಜವಾಹರ್ ಲಾಲ್ ನೆಹರ್್

c)

ಅಬ್ದುಲ್ ಕಲಾಂ

d)

ವಿ.ಪಿ.ಸಿಂಗ್

10.

ನಾಲ್ವಡಿಯವರ ಮಾದರಿ ಮೈಸೂರನ್ನು ಮುಕ್ತಕಂಠದಿಂದ ಹಾಡಿ ಹೊಗಳಿದವರು..

a)

ನೇತಾಜಿ

b)

ಲೇಖಕರುು

c)

ಗಾಂಧೀಜಿ

d)

ವಿಶ್ವೇಶ್ವರಯ್ಯ

11.

ಮನೆಮಂಚಮ್ಮ ಕತೆ ಹೇಳಿದ ಕವಿ....

a)

ಅಶೋಕ್ ಪೈ

b)

ಸಿದ್ಧಲಿಂಗಯ್ಯ

c)

ಹಳಕಟ್ಟಿಿ

d)

ಬುದ್ಧ

12.

ಗ್ರಾಮದೇವತೆಯ ಹೆಸರು.....

a)

ಬಿಸಿಲಮ್ಮ

b)

ಮಾರಮ್ಮ

c)

ಮದ್ದೂರಮ್ಮ

d)

ಮನೆಮಂಚಮ್ಮ

13.

ದೇವನೂರರ ದೇವರು ಯಾರು?

a)

ಮನೆಮಂಚಮ್ಮ

b)

ಬುದ್ಧ

c)

ಸಿದ್ಧಲಿಂಗಯ್ಯ

d)

ಶಿವ

14.

ಶಿವಾನುಭವ ಶಬ್ದಕೋಶ ಪುಸ್ತಕವನ್ನು ಬರೆದವರು....

a)

ಮಹಾದೇವ

b)

ಅಶೋಕ್ ಪೈ

c)

ಸಿದ್ಧಲಿಂಗಯ್ಯ

d)

ಹಳಕಟ್ಟಿ

15.

ಮಹಾದೇವರ ಕುಸುಮಬಾಲೆ ಕೃತಿಗೆ ಬಂದಿರುವ ಪ್ರಶಸ್ತಿ.......

a)

ಜ್ಞಾನಪೀಠ

b)

ಕರ್ನಾಟಕ ರಾಜ್ಯೋತ್ಸವ

c)

ಕೇಂದ್ರ ಸಾಹಿತ್ಯ ಅಕಾಡೆಮಿ

d)

ಭಾರತೀಯ ಭಾಷಾ ಪರಿಷತ್

16.

ವಚನಕಾರರಿಗೆ ಯಾವುದು ದೇವರಾಗಿತ್ತು?

a)

ನುಡಿ

b)

ಕಾಯಕ

c)

ಪ್ರಜ್ಞೆ

d)

ದೇವರು

17.

ನಮ್ಮೊಳಗೆ ಮೂರ್ಛಾವಸ್ಥೆಲ್ಲಿರುವ ಏನನ್ನು ಎಚ್ಚರಗೊಳಿಸಬೇಕು ಎಂದು ಮಹಾದೇವ ಹೇಳುತ್ತಾರೆ?

a)

ಪ್ರಜ್ಞೆ

b)

ಕಾರುಣ್ಯ

c)

ಬುದ್ಧಿಿ

d)

ಮನಸ್ಸುು

18.

ವಂಶ ಪದದ ತದ್ಭವ ರೂಪ

a)

ವಶ

b)

ಜಸ

c)

ಯಶ

d)

ಬಂಚ

19.

ಕ್ಷೋಭೆ ಪದದ ಅರ್ಥ..............

a)

ಊಹೆ

b)

ಧರ್ಮ

c)

ತಳಮಳ

d)

ಸಮಾನತೆ

20.

ಮುಕ್ತಕಂಠ : ತೆರೆದ ಮನಸ್ಸು :: ಸ್ಥೈರ್ಯ:...............

a)

ಬಯಕೆ

b)

ದೃಢತೆ

c)

ಯೋಗ್ಯವಾದ

d)

ನಿಂದನೆ

21.

"ಕೈಗಾರೀಕಿಕರಣ ಇಲ್ಲವೇ ಅವನತಿ" ಎಂದು ಘೋಷಿಸಿದವರು..........

a)

ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜಒಡೆಯರ್

c)

ಪೂರ್ಣಯ್ಯ

d)

ಜಯಪ್ಪಗೌಡ

22.

ಭೂಮಿಗೆ ಬಿದ್ದ ಬೀಜ__________ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು.

a)

ತಲೆಗೆ

b)

ಮನಸ್ಸಿಗೆ

c)

ಕನಸ್ಸಿಗೆ

d)

ಎದೆಗೆ

23.

ದೇವನೂರು ಮಹಾದೇವರವರ ಸ್ಥಳ ಯಾವುದು?

a)

ಚಿಕ್ಕಮಗಳೂರಿನ ದೇವನೂರು

b)

ಮೈಸೂರಿನ ದೇವನೂರು

c)

ರಾಮನಗರದ ದೇವನೂರು

d)

ಧಾರವಾಡದ ದೇವನೂರು

24.

ಧರ್ಮ ಪದದ ತದ್ಭವ ರೂಪ

a)

ಅಧರ್ಮ

b)

ಅನರ್ಘ್ಯ

c)

ಸುಧರ್ಮ

d)

ದಮ್ಮ

25.

ಕಡೆಗಣ್ಣು ಈ ಪದವನ್ನು ಬಿಡಿಸಿ ಬರೆದರೆ.............

a)

ಕಣ್ಣಿನ + ಕಡೆ

b)

ಕಣ್ಣು+ಒಳಗಿನ

c)

ಕಡೆಯ + ಕಣ್ಣು

d)

ಒಳಗಿನ + ಕಣ್ಣು