Font size
S
M
L
XL
Worksheetskannada Quiz 1
Total questions: 10
Worksheet time: 12mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ
a)
೩೯
b)
೪೯
c)
೫೯
d)
೨೯
2.
ಕೋಪದಲ್ಲಿ ಕೊಯ್ದ ಮೂಗು---- ಗಾದೆ ಮುಂದಿನ ಭಾಗ
a)
ಮತ್ತೆ ಬರುವುದು
b)
ಮತ್ತೆ ಬಂದೀತೆ?
c)
ಮತ್ತೆ ಬರಬಹುದೇ?
3.
ಕನ್ನಡದ ಈ ಪ್ರಸಿದ್ಧ ಕವಿಯಾರು ಚಿತ್ರನೋಡಿ ಗುರುತಿಸಿ
a)
ದ.ರಾ.ಬೇಂದ್ರೆ
b)
ಕುವೆಂಪು
4.
ಅವರ್ಗೀಯ ವ್ಯಂಜನಗಳ ಸಂಖ್ಯೆ
a)
೨೫
b)
೫
c)
೯
d)
೩೪
5.
ವರ್ಗದ ಪಂಚಮಾಕ್ಷರವನ್ನು ಹೀಗೆನ್ನುವರು
a)
ವರ್ಣಗಳು
b)
ಅನುನಾಸಿಕ
c)
ಅಲ್ಪಪ್ರಾಣ
d)
ಮಹಾಪ್ರಾಣ
6.
“ಯಮಪುರಿ” ಪದದಲ್ಲಿರುವ ಅವರ್ಗೀಯ ವ್ಯಜನಾಕ್ಷರವನ್ನು ಗುರುತಿಸಿ
a)
ಯ
b)
ಪು
c)
ರಿ
7.
ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು
a)
ಯೋಗವಾಹಕ
b)
ಅನುನಾಸಿಕ
c)
ಸ್ವರಗಳು
d)
ವ್ಯಂಜನಗಳು
8.
ಪುರಂದರ ದಾಸರ ಅಂಕಿತ ಇದು
a)
ಕಾಗಿನೆಲೆ ಆದಿ ಕೇಶವರಾಯ
b)
ರಂಗನಾಥ
c)
ಪುರಂದರ ವಿಠಲ
9.
ಸಣ್ಣ ಕಥೆಗಳ ಜನ ಈತ
a)
ಗಿರೀಶ್ ಕಾರ್ನಾಡ್
b)
ಅನಂತಮೂರ್ತಿ
c)
ಶಿವರಾಮಕಾರಂತ
d)
ಮಾಸ್ತಿ ವೆಂಕಟೇಶ ಅಯ್ಯಂಗಾರ್
10.
ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ’ಯ’ ಕಾರ ಆಗಮವಾಗುವುದು.
a)
ಲೋಪಸಂಧಿ
b)
ಆಗಮಸಂಧಿ
c)
ಆದೇಶಸಂಧಿ
Reset
