wayground logo

Free Printable Worksheets

Font size

S
M
L
XL
Worksheets

ಶಬರಿ ಭಾಗ-02

Total questions: 25

Worksheet time: 13mins

Name
Class
Date
1.

ಭೂಮಿಜಾತೆ ಆತ್ಮ ಕಾಮಕಲ್ಪಲತೆ ಎಂದರೆ ಯಾರು....?

a)

ಸೀತೆ

b)

ಶಬರಿ

c)

ಮುದುಕಿ

d)

ಕೌಶಲ್ಯ

2.

"ಇಂಥ ಶಿಷ್ಯಯರ್ತಿ ಪಡೆದ ನಿನ್ನ ಗುರುಗಳೆಂಥರೋ"- ಈ ಮಾತನ್ನು ಯಾರು ಯಾರಿಗೆ ಹೇಳಿದರು..

a)

ರಾಮ ಶಬರಿಗೆ

b)

ರಾಮ ಲಕ್ಷ್ಮಣರು ಶಬರಿಗೆ

c)

ದನು ಶಬರಿಗೆ

d)

ಲಕ್ಷ್ಮಣ ಶಬರಿಗೆ

3.

ಸೀತೆಯ ತವರುಮನೆ ಯಾವುದೆಂದು ಲಕ್ಷ್ಮಣ ಹೇಳುತ್ತಾನೆ..?

a)

ಕನ್ನಡ ತಾಯಿ

b)

ಜಗದಂಬೆ

c)

ಭೂಮಿತಾಯಿ

d)

ಭಾರತಾಂಬೆ

4.

ರಾಮನಿಗೆ ಯಾರೊಡನೆ ಬನಕೆ ಬರಲು ಭಯವೇ ಇಲ್ಲವೆಂದು ಶಬರಿ ಹೇಳುತ್ತಾಳೆ...

a)

ತಮ್ಮನೊಡನೆ

b)

ತಂದೆಯೊಡನೆ

c)

ಅಣ್ಣನೊಡನೆ

d)

ಪತ್ನಿಯೊಡನೆ

5.

ಪು.ತಿ. ನರಸಿಂಹಾಚಾರ್ಯರು ಜನಿಸಿದ ವರ್ಷ...

a)

ಕ್ರಿಸ್ತಶಕ 1905

b)

ಕ್ರಿಸ್ತಶಕ 1904

c)

ಕ್ರಿಸ್ತಶಕ 1900

d)

ಕ್ರಿಸ್ತಶಕ 1030

6.

ಶಬರಿ ಯಾರ ಪೂಜೆಗೈದು ತಣಿವು ನನಗೆ ಸಂದಿತು ಎಂದು ಹೇಳುತ್ತಾಳೆ...

a)

ದೇವರ

b)

ಭಕ್ತರ

c)

ಗುರುವಿನ

d)

ವೃಕ್ಷದ

7.

ಶಬರಿ ಗೀತನಾಟಕದ ಆಕರ ಗ್ರಂಥ...

a)

ಅಹಲ್ಯೆ

b)

ಶ್ರೀಹರಿಚರಿತೆ

c)

ಗಣೇಶ ದರ್ಶನ

d)

ಶಬರಿ

8.

ಶಬರಿ ಯಾರ ಬಯಕೆಯ ಹುಚ್ಚಿ ನೊಳಿದ್ದಳು...?

a)

ರಾಮನ

b)

ಕಬಂಧನ

c)

ಲಕ್ಷ್ಮಣನ

d)

ಪೂಜೆಯ

9.

ಪು.ತಿ. ನರಸಿಂಹಾಚಾರ್ಯರ ಕೃತಿಗಳು...

a)

ಅರಳು ಮರಳು ಪ್ರೇಮಕಾಶ್ಮೀರ

b)

ಒಡಲಾಳ ಕುಸುಮಬಾಲೆ ದೇವನೂರು

c)

ಹಗಲುಗನಸುಗಳು ಎದೆ ತುಂಬಿ ಹಾಡಿದೆನು ಮಿನುಗುಮಿಂಚು ಚಿತ್ರಗಳು ಪತ್ರಗಳು

d)

ಅಹಲ್ಯೆ, ಶಬರಿ ರಥಸಪ್ತಮಿ ಗಣೇಶ ದರ್ಶನ, ರಸಸರಸ್ವತಿ

10.

ಪುಣ್ಯ ಲೋಕ ದೊರೆಯಲೆಂದು ಹರಕೆಯಿಡೆನಗೆ ಎಂದು ಶಬರಿ ಯಾರಿಗೆ ಕೇಳಿದಳು...?

a)

ಲಕ್ಷ್ಮಣನಿಗೆ

b)

ಮತಂಗ ಋಷಿಗಳಿಗೆ

c)

ರಾಮನಿಗೆ

d)

ಕೃಷ್ಣನಿಗೆ

11.

ಪು.ತಿ.ನ. ರವರಿಗೆ ದೊರೆತ ಪ್ರಶಸ್ತಿಗಳು.....

a)

ಕೇಂದ್ರ ಸಾಹಿತ್ಯ ಅಕಾಡೆಮಿ, ಮತ್ತು ಪಂಪ ಪ್ರಶಸ್ತಿ

b)

ಭಾರತ ರತ್ನ ಮತ್ತು ಪದ್ಮಭೂಷಣ

c)

ಕರ್ನಾಟಕ ರತ್ನ ಮತ್ತು ಪದ್ಮಶ್ರೀ

d)

ಜ್ಞಾನಪೀಠ ಪ್ರಶಸ್ತಿ ಮತ್ತು ನೃಪತುಂಗ ಪ್ರಶಸ್ತಿ

12.

ತಾಯಿ ದಾರಿಗರಿಗೆ ಬೀಡೀಲ್ಲಿ ದೊರೆಯುವುದೇ....? ಈ ಮಾತನ್ನು ಯಾರು ಯಾರಿಗೆ ಹೇಳಿದರು...?

a)

ರಾಮ-ಶಬರಿಗೆ

b)

ಲಕ್ಷ್ಮಣ ಶಬರಿಗೆ

c)

ಧನು ಶಬರಿಗೆ

d)

ಯಾವುದೂ ಅಲ್ಲ

13.

ಅರಸುತನವ ತೊರೆದು ತವಸಿ ತನವ ಕೊಂಡವನು...

a)

ಸುಕುಮಾರ

b)

ಸೂರದತ್ತ

c)

ಶ್ರೀರಾಮ

d)

ಅಶ್ವತ್ಥಾಮ

14.

ರೂಪಿ ನಂತೆ ಮಾತು ಕೂಡ ಎನಿತುದಾದರವಾಗಿದೆ ಈ ಮಾತನ್ನು ಯಾರು ಯಾರಿಗೆ ಹೇಳಿದರು...

a)

ಶಬರಿ ರಾಮನಿಗೆ

b)

ರಾಮ ಶಬರಿಗೆ

c)

ಲಕ್ಷ್ಮಣ ಸೀತೆಗೆ

d)

ಲಕ್ಷ್ಮಣ ಧನುವಿಗೆ

15.

"ಇಂದು ನೀನೆ ಮುಂದೆ! ನಾನಿರುವೆ ಹಿಂದೆ...."ಇದು ಯಾರಿಗೆ ಹೇಳಿದ ಮಾತು..?

a)

ಲಕ್ಷ್ಮಣನಿಗೆ

b)

ಶಬರಿಗೆ

c)

ರಾಮನಿಗೆ

d)

ಧನುವಿಗೆ

16.

ಅಯ್ಯೋ ಏನು ಅಣಿಯೇ ಇಲ್ಲ ಎನ್ನುತ್ತಾ

a)

ಹೂ, ಹಣ್ಣು-ಹಂಪಲು ಮಧುಪರ್ಕವನ್ನು ನೀಡಿ

b)

ಬಗೆಬಗೆಯ ಕಂಪನಿ ಡುವ ಹೂಮಾಲೆ ಹಾಕಿ

c)

ಇವೆಲ್ಲವುಗಳ ರೀತಿ.

17.

ಶಬರಿಯು, ರಾಮನನ್ನು ಹೇಗೆ ವರ್ಣಿಸುತ್ತಾಳೆ...

a)

ಸಾಧು ಜನರ ಮಿತ್ರನಂತೆ ಧೀರ ಶೂರ ವೀರ ಗಂಭೀರನಂತೆ

b)

ಇಲ್ಲಿರುವ ಎಲ್ಲ ರೀತಿ.

c)

ಅಂಜಿಸುವವರಂಜು ವಂತೆ, ಭೂಮಿಯಂತೆ ಹಸುಳೆಗೆ ಎಂತ ಕಾಂಬನಂತೆ

18.

ಶಬರಿಯ ಪಾಲಿಗೆ ಮರಣ ಎಂಬುದು...

a)

ಭಕ್ತಿ

b)

ಶಕ್ತಿ

c)

ಮುಕ್ತಿ

d)

ವಿರಕ್ತಿ

19.

ಪು.ತಿ.ನ. ರವರ ಜನ್ಮ ಸ್ಥಳ...

a)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

b)

ಹಾವೇರಿ ಜಿಲ್ಲೆಯ ಸವಣೂರು

c)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

d)

ಮಂಡ್ಯ ಜಿಲ್ಲೆಯ ಮೇಲುಕೋಟೆ

20.

ಶಬರಿ, ರಾಮನನ್ನು ಮೊದಲು ಕಂಡಾಗ ಆಡಿದ ಮಾತು....?

a)

ದಣಿದಿರಯ್ಯ, ತಣಿದಿರಾ

b)

ನನಗೆ ಮರುಕ ತಳೆದಿರಾ

c)

ನೀ ರಾಮನೇ ಮಹಾಪುರುಷ !

d)

ರಾಮ ಲಕ್ಷ್ಮಣರೆ ನೀವು

21.

ಪು.ತಿ.ನ. ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಸ್ಥಳ..

a)

ಬೆಂಗಳೂರು

b)

ಚಿಕ್ಕಮಗಳೂರು

c)

ಶಿವಮೊಗ್ಗ

d)

ಮಂಗಳೂರು

22.

ಬೆಳಕಿಗೊಲಿದವರ್ ಉರಿಯ ಬತ್ತಿಯ ಕರುಕ ಕಾಣರ.. ಈ ಮಾತನ್ನು ಯಾರು ಯಾರಿಗೆ ಹೇಳಿದರು..

a)

ಲಕ್ಷ್ಮಣ ರಾಮನಿಗೆ

b)

ರಾಮ ಲಕ್ಷ್ಮಣನಿಗೆ

c)

ಧನು ಶಬರಿಗೆ

d)

ಲಕ್ಷ್ಮಣ ಶಬರಿಗೆ

23.

ರಾಮ ಬಂದು ನಿಂತಿರುವುದನ್ನು ಕಂಡ ಶಬರಿ ಏನು ಮಾಡಿದಳು..?

a)

ಕೈಯ ಕಣ್ಣಿಗೊತ್ತಿಕೊಂಡು ಹನಿಯ ಸುರಿಸಿದಳು

b)

ಸನಿಹಕ್ಕೆ ಹೋಗಿ ಮೈಯ ಮುಟ್ಟಿದಳು

c)

ಪಾದ ಮುಟ್ಟಿ ನಮಸ್ಕರಿಸಿದಳು

d)

ಈ ಎಲ್ಲವುಗಳನ್ನು ಮಾಡಿದಳು.

24.

ಶಬರಿ ಪಂಚಭೂತದಿ ಬೆರೆಯುತ ಯಾರಿಗೆ ರಕ್ಷೆ ಇಡಲಿ ಎಂದು ರಾಮ ಹೇಳುತ್ತಾನೆ...?

a)

ಧನುವಿಗೆ

b)

ಲವನಿಗೆ

c)

ಸೀತೆಗೆ

d)

ದಶರಥನಿಗೆ

25.

ಶಬರಿಯ ಪ್ರಕಾರ ಗುರು ಸಿದ್ದರೆ ಮೆಚ್ಚಿದಂತಹ ಸನ್ಮಂಗಳ ಮೂರ್ತಿ ಯಾರು...?

a)

ಲಕ್ಷ್ಮಣ

b)

ಕರ್ಣ

c)

ಕೃಷ್ಣ

d)

ಶ್ರೀರಾಮ