wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಕಥೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು

Total questions: 7

Worksheet time: 70secs

Name
Class
Date
1.

೧. ಜಿಂಕೆಯ ರೂಪದಲ್ಲಿ ಬಂದಂತಹ ರಾಕ್ಷಸನ ಹೆಸರೇನು?

a)

ಮಾರೀಚ

b)

ಮಾಚೀರ

2.

೨. ಈ ಚಿತ್ರದಲ್ಲಿರುವವರನ್ನು ಕೊಂದವರು ಯಾರು?

a)

ಯುಧಿಷ್ಠಿರ

b)

ಅರ್ಜುನ

3.

೩. ಈ ಚಿತ್ರದಲ್ಲಿರುವ ಬಾಲಕ ಹಿರಣ್ಯಕಶ್ಯಪುವಿನ ಮಗ......

a)

ಲೋಹಿತಾಶ್ವ

b)

ಪ್ರಹ್ಲಾದ

4.

೪. ಶ್ರೀ ಕೃಷ್ಣ ಪರಮಾತ್ಮನ ಕೈಗಳಲ್ಲಿರುವ ಆಯುಧಗಳ ಹೆಸರೇನು?

a)

ಸುದರ್ಶನ ಚಕ್ರ, ಪಾಂಚಮುಖ್ಯ ಶಂಖ

b)

ಸುದರ್ಶನ ಚಕ್ರ, ಪಾಂಚಜನ್ಯ ಶಂಖ

5.

೫. ದಶರಥನ ಮಕ್ಕಳಲ್ಲಿ ಒಬ್ಬನಾದಂತಹ ಶತ್ರುಘ್ನನ ತಾಯಿಯ ಹೆಸರೇನು?

a)

ಕೌಸಲ್ಯ

b)

ಸುಮಿತ್ರೆ

6.

೬. ಈ ಚಿತ್ರ ಯಾವ ಕಥೆಗೆ ಸಂಬಂಧಿಸಿದ್ದಾಗಿದೆ?

a)

ಮೂರು ಕೊಡಲಿಗಳು

b)

ಮೂರು ಕೊಡಗಳು

7.

೭. ಈ ಚಿತ್ರದಲ್ಲಿರುವವರ ಇನ್ನೊಂದು ಹೆಸರೇನು?

a)

ದೇವದತ್ತ

b)

ದೇವವ್ರತ