wayground logo

Free Printable Worksheets

NEW

Font size

S
M
L
XL
Worksheets

8th Quiz E 2 ಅರ್ಥವ್ಯವಸ್ಥೆಯ ಅರ್ಥ ಮತ್ತು ಪ್ರಕಾರಗಳು

Total questions: 10

Worksheet time: 5mins

Name
Class
Date
1.

ಅರ್ಥ ವ್ಯವಸ್ಥೆಯು ಸಮಾಜದಲ್ಲಿನ ಈ ಸಂಘಟನೆಯ ಸ್ವರೂಪವನ್ನು ತೋರಿಸುತ್ತದೆ

a)

ಆರ್ಥಿಕ ಚಟುವಟಿಕೆಗಳ

b)

ಸಾಮಾಜಿಕ ಚಟುವಟಿಕೆಗಳ

c)

ರಾಜಕೀಯ ಚಟುವಟಿಕೆಗಳ

d)

ಶೈಕ್ಷಣಿಕ ಚಟುವಟಿಕೆಗಳ

2.

ಮಾನವನ ಬಯಕೆಗಳನ್ನು ಈಡೇರಿಸಲು ರಚಿಸಿದ ಮಾನವ ನಿರ್ಮಿತ ಒಂದು ಸಂಘಟನೆ ಎಂದು ಇದನ್ನು ವಿವರಿಸಬಹುದು.

a)

ಸಾಮಾಜಿಕ ವ್ಯವಸ್ಥೆ

b)

ಶೈಕ್ಷಣಿಕ ವ್ಯವಸ್ಥೆ

c)

ಅರ್ಥ ವ್ಯವಸ್ಥೆ

d)

ರಾಜಕೀಯ ವ್ಯವಸ್ಥೆ

3.

ಇವರ ಪ್ರಕಾರ ಜನರಿಗೆ ಜೀವನೋಪಾಯ ಅವಕಾಶಗಳನ್ನು ದೊರಕಿಸಲು ನಿರ್ಮಿಸಿದ ವ್ಯವಸ್ಥೆಯು ಅರ್ಥವ್ಯವಸ್ಥೆಯಾಗಿದೆ

a)

ಎ.ಜೆ.ಬ್ರೌನ್

b)

ಆಲ್ಫ್ರೆಡ್ ಮಾರ್ಷಲ್

c)

ಲಿಯೋನಿಲ್ ರಾಬಿನ್ಸ

d)

ಆಡಂ ಸ್ಮಿತ್

4.

ಸಮಾಜದ ಸಮಗ್ರ ಹಿತಾಸಕ್ತಿಯನ್ನು ವೃದ್ಧಿಸಲು ಸರ್ಕಾರವು ಉತ್ಪಾದಕ ಸಂಪನ್ಮೂಲಗಳ ಒಡೆತನ ಮತ್ತು ನಿಯಂತ್ರಣ ಹೊಂದಿದ್ದರೆ ಅದನ್ನು ------ ವ್ಯವಸ್ಥೆ ಎನ್ನುತ್ತಾರೆ

a)

ಖಾಸಗಿ

b)

ಸರಕಾರಿ

c)

ಸಮಾಜವಾದಿ

d)

ರಾಷ್ಟ್ರೀಯವಾದಿ

5.

ಈ ಆರ್ಥಿಕ ಸುಧಾರಣಾ ಕ್ರಮಗಳಲ್ಲಿ ಸರ್ಕಾರದ ಸಾರ್ವಜನಿಕ ವಲಯದ ನೀತಿಯಲ್ಲಿ ಖಾಸಗೀಕರಣವು ಒಂದು ಪ್ರಮುಖ ಅಂಶವಾಗಿದೆ.

a)

2001

b)

1981

c)

1971

d)

1991

6.

ಆಧುನಿಕ ಈ ವ್ಯವಸ್ಥೆಯು ಸಂಕೀರ್ಣವಾಗಿದ್ದು ವ್ಯಕ್ತಿಗಳ ಚಟುವಟಿಕೆಗಳನ್ನು ಹಲವಾರು ಸಂಸ್ಥೆಗಳು ನಿಯಂತ್ರಿಸುತ್ತವೆ.

a)

ಆರ್ಥಿಕ

b)

ಸಾಮಾಜಿಕ

c)

ಶೈಕ್ಷಣಿಕ

d)

ರಾಜಕೀಯ

7.

ನೀತಿ ಆಯೋಗವನ್ನು -------- ರಲ್ಲಿ ರಚಿಸಲಾಗಿದೆ.

a)

2005

b)

2015

c)

1995

d)

1985

8.

ಮುಕ್ತ ಉದ್ಯಮವು ------------ ಅರ್ಥವ್ಯವಸ್ಥೆಯ ಮುಖ್ಯ ಲಕ್ಷಣವಾಗಿದೆ.

a)

ಖಾಸಗಿ

b)

ಸರಕಾರಿ

c)

ವಸಾಹತುಶಾಹಿ

d)

ಬಂಡವಾಳಶಾಹಿ

9.

ಬಂಡವಾಳಶಾಹಿ ಅರ್ಥವ್ಯವಸ್ಥೆಗೆ -------- ಉತ್ತಮ ಉದಾಹರಣೆಯಾಗಿದೆ.

a)

ಭಾರತ

b)

ರಷ್ಯಾ

c)

ಅಮೆರಿಕಾ

d)

ಜಪಾನ್

10.

ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹ ಅಸ್ತಿತ್ವವನ್ನು -------- ಯಲ್ಲಿ ಕಾಣಬಹುದು.

a)

ಆರ್ಥಿಕ ವ್ಯವಸ್ಥೆ

b)

ಸರಕಾರಿ ಆರ್ಥಿಕ ವ್ಯವಸ್ಥೆ

c)

ಖಾಸಗಿ ಆರ್ಥಿಕ ವ್ಯವಸ್ಥೆ

d)

ಮಿಶ್ರ ಆರ್ಥಿಕ ವ್ಯವಸ್ಥೆ