wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ 7

Total questions: 16

Worksheet time: 33mins

Name
Class
Date
1.

ಹಸುರು ಪದ್ಯದ ಆಕರಗ್ರಂಥ

a)

ಗರಿ

b)

ಕೊಳಲು

c)

ಪ್ರೇಮಕಾಶ್ಮೀರ

d)

ಪಕ್ಷಿಕಾಶಿ

2.

ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ?

a)

ನವಿಲಿನ ಹಸುರು

b)

ಗಿಳಿಯೆದೆಯ ಹಸುರು

c)

ಕೋಗಿಲೆಯ ಹಸುರು

d)

ಕಾಗೆಯ ಹಸುರು

3.

ಹಸುರು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?

a)

ಮಲೆನಾಡಿನಲ್ಲಿ ಹೆಪ್ಪುಗಟ್ಟಿದ ಹಸುರು

b)

ಬಯಲುನಾಡಿನಲ್ಲಿ ಹೆಪ್ಪುಗಟ್ಟಿದ ಹಸುರು

c)

ಹೊರನಾಡಿನಲ್ಲಿ ಹೆಪ್ಪುಗಟ್ಟಿದ ಹಸುರು

d)

ಕಾರವಾರದಲ್ಲಿ ಹೆಪ್ಪುಗಟ್ಟಿದ ಹಸುರು

4.

ತಿರೆ :ಭೂಮಿ :: ಎಲರ್ :.........

a)

ಎಲೆ

b)

ಕಾಂಡ

c)

ಗಾಳಿ

d)

ಮೋಡ

5.

ತಿರೆ :ಭೂಮಿ :: ಎಲರ್ :.........

a)

ಎಲೆ

b)

ಕಾಂಡ

c)

ಗಾಳಿ

d)

ಮೋಡ

6.

ದಿನಪಸುತ ಎಂದರೆ ಯಾರು?

a)

ಅರ್ಜುನ

b)

ಭೀಮ

c)

ಧರ್ಮರಾಯ

d)

ಕರ್ಣ

7.

ಸುಯೋಧನನು ಯಾರಿಗೆ ನಮಸ್ಕರಿಸಿ ಹೋಗಲು ಬಂದನು?

a)

ಭೀಷ್ಮ

b)

ಭೀಮ

c)

ಬಲರಾಮ

d)

ಭರತ

8.

ಸುಯೋಧನನು ಮೊದಲು ಯಾರನ್ನು ಕೊಂದು ಅನಂತರ ಸಂಧಿ ಮಾಡಿಕೊಳ್ಳುವುದಾಗಿ ಹೇಳುತ್ತಾನೆ?

a)

ಭೀಮ ಬಲರಾಮ

b)

ಭೀಮ ನಕುಲ

c)

ಭೀಮ ಸಹದೇವ

d)

ಭೀಮ ಅರ್ಜುನ

9.

ಅಂತರಾತ್ಮಜ ಎಂದರೆ ಯಾರು?

a)

ಸುಯೋಧನ

b)

ಧರ್ಮರಾಯ

c)

ಕರ್ಣ

d)

ಭೀಮ

10.

ಛಲಕ್ಕಾಗಿ ಹೋರಾಡುವೆ ಎಂದು ಸುಯೋಧನನು ಯಾರಿಗೆ ಹೇಳಿದನು?

a)

ಭೀಮ

b)

ಧರ್ಮರಾಯ

c)

ಭೀಷ್ಮಚಾರ್ಯ

d)

ಅರ್ಜುನ

11.

ಕವಿ ರನ್ನನಿಗೆ ಇದ್ದ ಬಿರುದು ಯಾವುದು?

a)

ರನ್ನಕಂದ

b)

ಕವಿಚಕ್ರವರ್ತಿ

c)

ಕವಿತಾಗುಣಾರ್ಣವ

d)

ಉಪಮಾಲೋಲ

12.

ಯಜ್ಞಾಶ್ವವನ್ನು ಕಟ್ಟಿದವರು ಯಾರು?

a)

ರಾಮ

b)

ಲವ

c)

ಕುಶ

d)

ವಾಲ್ಮೀಕಿ

13.

ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು ?

a)

ಹಗ್ಗ

b)

ಸರಳು

c)

ಕದಳಿ

d)

ಉತ್ತರೀಯ

14.

ಲಿಖಿತ : ಬರಹ:: ವಾಜಿ:..........

a)

ದೊರೆ

b)

ರಾಮ

c)

ಕುದುರೆ

d)

ಪಟ್ಟ

15.

ಬಂಜೆ ಪದದ ತತ್ಸಮ ರೂಪ......

a)

ವಂದ್ಯಾ

b)

ವಿದ್ಯಾ

c)

ಸಂಧ್ಯಾ

d)

ವಿಂದ್ಯ

16.

ಕೌಶಲ್ಯೆಯ ಮಗನಾದ.................. ನು ವೀರನು.

a)

ಕರ್ಣ

b)

ಭೀಮ

c)

ರಾಮ

d)

ಲಕ್ಷ್ಮಣ