NEW
Font size
Worksheets29. ಗ್ರಾಮೀಣ ಅಭಿವೃದ್ಧಿ
Total questions: 25
Worksheet time: 13mins
ಇಂದು ಸಾಮಾನ್ಯ ಗ್ರಾಮೀಣ ಮಹಿಳೆಯೂ ಅಧಿಕಾರದ ಚುಕ್ಕಾಣಿ ಹಿಡಿದಿರಲು ಮುಖ್ಯ ಕಾರಣ.
ಶಿಕ್ಷಣದ ಸಾರ್ವತ್ರಿಕರಣ
ಪುರುಷ ಪ್ರಧಾನ ಸಮಾಜ
ಆಧುನಿಕತೆ
ಪಂಚಾಯತ್‌ರಾಜ್‌ನಲ್ಲಿ ಮಹಿಳಾ ಮೀಸಲಾತಿ ನೀತಿ
ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ನೀಡಲು ಮಾಡಿದ ಯೋಜನೆ.
‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’
‘ಪ್ರಧಾನ ಮಂತ್ರಿ ಆವಾಸ್ ಯೋಜನೆ’
‘ಅಂಬೇಡ್ಕರ್-ವಾಲ್ಮೀಕಿ ವಸತಿ ಯೋಜನೆ’
‘ಆಶ್ರಯ ಯೋಜನೆ’
ಪಂಚಾಯತಿ ವಿಸರ್ಜನೆಗೊಂಡ _______ ಒಳಗೇ ಕಡ್ಡಾಯ ಚುನಾವಣೆ ನಡೆಸುವುದು.
ಒಂದು ತಿಂಗಳು
ಆರು ತಿಂಗಳು
ಮೂರು ತಿಂಗಳು
ಒಂದು ವರ್ಷ
ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ವರ್ಷ.
1947
1950
1993
2003
ಭಾರತ ಸರ್ಕಾರ ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು _____ ತಿದ್ದುಪಡಿ ಮೂಲಕ ಜಾರಿಗೆ ತಂದಿತು.
70
72
73
74
ಗ್ರಾಮದಲ್ಲಿ ವಾಸವಿರುವ ಜನರ ಸಂಖ್ಯೆ.
ಶೇ.68.84
ಶೇ.64.84
ಶೇ.66.84
ಶೇ.60.00
ಅತಿ ಹೆಚ್ಚು ಜನರ ಉದ್ಯೋಗದ ವಲಯ.
ಪ್ರಾಥಮಿಕ ವಲಯ
ದ್ವಿತೀಯ ವಲಯ
ಸೇವಾ ವಲಯ
ಮಿಶ್ರ ವಲಯ
‘ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು
ಮಹಾತ್ಮ ಗಾಂಧೀಜಿ
ಸರ್.ಎಂ. ವಿಶ್ವೇಶ್ವರಯ್ಯ
ಜವಾಹರ್ ಲಾಲ್ ನೆಹರು
ಡಾ. ಬಿ.ಆರ್ ಅಂಬೇಡ್ಕರ್
ಭಾರತದಲ್ಲಿ ಇಷ್ಟು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ.
02
03
04
05
ಗ್ರಾಮ ಸಭೆಗಳು ಕನಿಷ್ಠ __________ ತಿಂಗಳಿಗೊಮ್ಮೆಯಾದರೂ ಸಭೆ ಸೇರಬೇಕು.
ಒಂದು ತಿಂಗಳು
ಆರು ತಿಂಗಳು
ಮೂರು ತಿಂಗಳು
ಒಂದು ವರ್ಷ
ಗ್ರಾಮೀಣ ಬಡಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಅಸ್ತಿತ್ವಕ್ಕೆ ಬಂದದ್ದು.
ಗ್ರಾಮ ಪಂಚಾಯತಿ
ಮಹಿಳಾ ಸ್ವಸಹಾಯ ಸಂಘ
ಅಂಚೆ ಕಛೇರಿ
ಗೃಹ ಕೈಗಾರಿಕೆ
ಕರ್ನಾಟಕದಲ್ಲಿರುವ ಒಟ್ಟು ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ಕ್ರಮವಾಗಿ...
176, 30
130, 76
200, 30
175, 25
ವಿಕೇಂದ್ರೀಕರಣ ಎಂದರೆ...
ಗ್ರಾಮಗಳ ಆರ್ಥಿಕ ಉನ್ನತಿ
ಗ್ರಾಮಗಳ ಸಮಾಜಿಕ ಉನ್ನತಿ
ಗ್ರಾಮಗಳ ಸ್ವಯಂ ಆಡಳಿತ
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ
ಗ್ರಾಮೀಣಾಭಿವೃದ್ಧಿಯ ನಿಜವಾದ ಅರ್ಥ.
ಗ್ರಾಮಗಳ ಆರ್ಥಿಕ ಉನ್ನತಿ
ಗ್ರಾಮಗಳ ಸಮಾಜಿಕ ಉನ್ನತಿ
ಗ್ರಾಮಗಳ ಸ್ವಯಂ ಆಡಳಿತ
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ
ಭಾರತದಲ್ಲಿ ಜಾರಿಯಲ್ಲಿರುವ ಪಂಚಾಯತ್ ರಾಜ್ ವ್ಯವಸ್ಥೆಯ ತಳಹದಿ.
ಗ್ರಾಮಸಭೆ
ಗ್ರಾಮ ಪಂಚಾಯಿತಿ
ತಾಲೂಕು ಪಂಚಾಯಿತಿ
ಮಹಿಳಾ ಸ್ವಸಹಾಯ ಸಂಘ
ಇದು ಗ್ರಾಮೀಣ ಬಡ ಜನತೆಗೆ ಸೂರು ಒದಗಿಸುವ ಯೋಜನೆ ಅಲ್ಲ.
‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’
‘ಪ್ರಧಾನ ಮಂತ್ರಿ ಆವಾಸ್ ಯೋಜನೆ’
‘ಅಂಬೇಡ್ಕರ್-ವಾಲ್ಮೀಕಿ ವಸತಿ ಯೋಜನೆ’
‘ಆಶ್ರಯ ಯೋಜನೆ’
ನರೇಗಾ ಯೋಜನೆ ಎಂದರೇ....
‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’
‘ಪ್ರಧಾನ ಮಂತ್ರಿ ಆವಾಸ್ ಯೋಜನೆ’
‘ಅಂಬೇಡ್ಕರ್-ವಾಲ್ಮೀಕಿ ವಸತಿ ಯೋಜನೆ’
‘ಆಶ್ರಯ ಯೋಜನೆ’
ಬಹಳಷ್ಟು ವಿದ್ವಾಂಸರು ವಾದಿಸುವಂತೆ ಸ್ವಾತಂತ್ರ್ಯ ನಂತರ ಸರ್ಕಾರ ಅನುಸರಿಸಿದ ಅಭಿವೃದ್ಧಿ ತಂತ್ರಗಳು.
ಗ್ರಾಮ ಕೇಂದ್ರಿತ ಅಭಿವೃದ್ಧಿಗೆ ಅವಕಾಶ ನೀಡಿದವು
ಕೃಷಿ ಕೇಂದ್ರಿತ ಅಭಿವೃದ್ಧಿ ಅವಕಾಶ ನೀಡಿದವು
ನಗರಕೇಂದ್ರಿತ ಅಭಿವೃದ್ಧಿಗೆ ಅವಕಾಶ ನೀಡಿದವು
ಸೇವಾಕೇಂದ್ರ ಅಭಿವೃದ್ಧಿಗೆ ಅವಕಾಶ ನೀಡಿದವು
ಗ್ರಾಮೀಣ ಪ್ರದೇಶದ ಕೃಷಿ ಅಭಿವೃದ್ಧಿಗೆ ಅತ್ಯವಶ್ಯಕವಾಗಿ ಬೇಕಾಗಿರುವುದು.
ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ
ಹಣಕಾಸು ಮತ್ತು ಮಾರುಕಟ್ಟೆ ವಿಸ್ತರಣೆ
ಗೃಹ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ
ನೀರಾವರಿ ಮತ್ತು ಭೂ ಸುಧಾರಣೆಗಳು
ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು ಏಕೆಂದರೆ..
ನಗರಗಳ ಸೌಲಭ್ಯವನ್ನು ಹಳ್ಳಿಗಳಿಗೆ ನೀಡುತ್ತವೆ
ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತದೆ
ಶ್ರೀಮಂತರು ಭಾಗವಹಿಸುವಂತೆ ಮಾಡುತ್ತವೆ
ಗ್ರಾಮಗಳ ಜನರು ಪಾಲ್ಗೊಳ್ಳುವಂತೆ ಮಾಡುತ್ತವೆ.
ಪಂಚಾಯತ್ ರಾಜ್ ಸಂಸ್ಥೆಗಳ ಒಂದು ಮಹತ್ವದ ಕಾರ್ಯವೆಂದರೆ.
ಸ್ಥಳೀಯ ಯೋಜನೆಗಳನ್ನು ಸಿದ್ಧಪಡಿಸುವುದು
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು
ಪೌರ ಸಂಸ್ಥೆಗಳ ಮೇಲ್ವಿಚಾರಣೆ ಮಾಡುವುದು
ಮಹಿಳಾ ಮೀಸಲಾತಿ ನೀಡುವುದು
ಸಾಮಾನ್ಯವಾಗಿ ಗ್ರಾಮಸಭೆಗಳ ಸದಸ್ಯರೆಂದರೆ....
ಗ್ರಾಮದ ಎಲ್ಲಾ ಮತದಾರರು
ಗ್ರಾಮದ ಸಮಸ್ತ ಪ್ರಜೆಗಳು
ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು
ಗ್ರಾಮದ ಎಲ್ಲಾ ಸರ್ಕಾರಿ ನೌಕರರು
ಪ್ರಧಾನಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶ.
ಬಡತನ ನಿರ್ಮೂಲನೆ
ಪಕ್ಕಾ ರಸ್ತೆಗಳ ನಿರ್ಮಾಣ
ವಸತಿಹೀನರಿಗೆ ಮನೆಗಳ ನಿರ್ಮಾಣ
ಆಹಾರಧಾನ್ಯಗಳ ಪೂರೈಕೆ
ಗ್ರಾಮೀಣ ಮಹಿಳೆಯರು ಮಹಿಳಾ ಸ್ವ ಸಹಾಯ ಸಂಘಗಳ ಸಹಾಯದಿಂದ ಉತ್ಪಾದಕ ಕಾರ್ಯಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಏಕೆಂದರೆ ಮಹಿಳೆಯರಿಗೆ.....
ಸುಲಭವಾಗಿ ಸಾಲ ನೀಡುತ್ತಿವೆ
ಉದ್ಯಮಗಳನ್ನು ಸ್ಥಾಪಿಸಿ ಕೊಡುತ್ತಿವೆ
ಉದ್ಯೋಗದಲ್ಲಿ ಮೀಸಲಾತಿ ಕೊಡಿಸುವೆ
ಸರ್ಕಾರಿ ನೌಕರಿ ಕೊಡಿಸುತ್ತಿವೆ
ಭಾರತದ ಆಡಳಿತ ವ್ಯವಸ್ಥೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿ ಒಂದು ಮೈಲಿಗಲ್ಲು. ಏಕೆಂದರೆ....
ನಾಗರೀಕ ಸೇವಾ ಪದ್ಧತಿ ಜಾರಿಗೆ
ಪಂಚಾಯತ್ ರಾಜ್ ವ್ಯವಸ್ಥೆ ಜಾರಿ
ಮೀಸಲಾತಿ ವ್ಯವಸ್ಥೆ ಜಾರಿ
ಸಂಸತ್ತಿನ ವ್ಯವಸ್ಥೆಯಲ್ಲಿ ಸುಧಾರಣೆ
