wayground logo

Free Printable Worksheets

NEW

Font size

S
M
L
XL
Worksheets

ಗಣಿತ ರಸಪ್ರಶ್ನೆ-3

Total questions: 10

Worksheet time: 5mins

Name
Class
Date
1.

ABC ಮತ್ತು PQR ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು 16 : 49 ಆಗಿದೆ AB= 8cm, ಆದರೆ PQ =

a)

28 cm

b)

14cm

c)

7 cm

d)

49 cm

2.

 2132\sqrt{13}  ಒಂದು ಲಂಬಕೋನ ತ್ರಿಭುಜದಲ್ಲಿ ಲಂಬಕೋನವನ್ನುಂಟು ಮಾಡುವ ಬಾಹುಗಳು 6ಸೆ,ಮೀ. ಮತ್ತು 4 ಸೆ.ಮೀ. ಗಳಾದರೆ ವಿಕರ್ಣದ ಉದ್ದವು 

a)

 2132\sqrt{13}  

b)

 13213\sqrt{2}  

c)

 12312\sqrt{3}  

3.

ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತವು 3 : 5 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತವು

a)

3 : 5

b)

5 : 3

c)

25 : 9

d)

9 : 25

4.

ಕೆಳಗೆ ತ್ರಿಭುಜಗಳ ಬಾಹುಗಳ ಅಳತೆಯನ್ನು ಕೊಡಲಾಗಿದೆ, ಅವುಗಳಲ್ಲಿ ಲಂಬಕೋನ ತ್ರಿಭುಜದ ಬಾಹುಗಳು

a)

5, 12, 13

b)

6, 8, 12

c)

4, 5, 6

d)

8, 10, 12

5.

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು 289 : 625 ಆದರೆ ಅನುರೂಪ ಬಾಹುಗಳ ಅನುಪಾತವು

a)

15 : 12

b)

17 : 25

c)

25 :17

d)

12 : 15

6.

 ΔABC  ΔXYZ  \Delta ABC\ \sim\ \Delta XYZ\ \   ಮತ್ತು  BC = 23YZ BC\ =\ \frac{2}{3}YZ\    ಆದರೆ  ΔABCΔXYZ  =\frac{\Delta ABC}{\Delta XYZ\ }\ =  

a)

 23\frac{2}{3}  

b)

 32\frac{3}{2}  

c)

 94\frac{9}{4}  

d)

 49\frac{4}{9}  

7.

10cm ಬಾಹುವುಳ್ಳ ವರ್ಗದ ಕರ್ಣದ ಉದ್ದವು

a)

2102\sqrt{10}

b)

5105\sqrt{10}

c)

10210\sqrt{2}

d)

10510\sqrt{5}

8.

ಒಂದು ಆಯತದ ಉದ್ದ 6ಸೆ.ಮೀ. ಅಗಲ 8 ಸೆ.ಮೀ. ಆದರೆ ಕರ್ಣದ ಉದ್ದವು

a)

14 ಸೆ.ಮೀ.

b)

12 ಸೆ.ಮೀ.

c)

13 ಸೆ.ಮೀ.

d)

10 ಸೆ,ಮೀ.

9.

 ΔABC \Delta ABC\   ಯಲ್ಲಿ PQ || BC,  AP = 5cm, PB = 3 cm, BQ = 6 cm ಆದರೆ AQ ನ ಻ಳ

a)

10 cm

b)

8 cm

c)

12 cm

d)

9 cm

10.

 ΔABC  ΔPQR \Delta ABC\ \sim\ \Delta PQR\    Q = 700, R =300\angle Q\ =\ 70^0,\ \angle R\ =30^0  ಆದರೆ  A\angle A  ನ 

a)

 80080^0  

b)

 1000100^0  

c)

 60060^0  

d)

 70070^0