Worksheets8th SS Quiz H 5 ಗ್ರೀಕ್, ರೋಮನ್ ಮತ್ತು ಅಮೆರಿಕದ ನಾಗರಿಕತೆ
Total questions: 25
Worksheet time: 13mins
ಗ್ರೀಕರು ತಮ್ಮ ದೇವರು_________ಬೆಟ್ಟದ ಮೇಲೆ ವಾಸವಾಗಿದ್ದಾರೆ ಎಂದು ನಂಬಿದ್ದರು..
ಅಪಲೇಶಿಯನ್
ಒಲಂಪಸ್
ಅಥೇನ್ಸ್
ಹಿಮಾಲಯ
ಈಲಿಯಡ್ & ಓಡಿಸ್ಸಿ ಕೃತಿಗಳನ್ನು ರಚಿಸಿದವರು.
ಒಡೆಸಿಯಸ್
ಹೆಲೆನೀಸ್
ಹೋಮರ್
ಹೈಕ್ಸೋಸ್
ಗ್ರೀಕರು ಸರ್ವಾಧಿಕಾರಿಗಳನ್ನು_________ಎಂದು ಕರೆದರು.
ಪ್ರಾಟಸ್ಟಂಟ
ಅಮನ್
ಆಲಿಗಾರ್ಕಿ
ಟೈರೆಂಟ್ಸ
ಭಾರತದಮೇಲೆ ದಾಳಿ ಮಾಡಿದ ಗ್ರೀಕ್ ದೊರೆ
ಸೆಲ್ಯೂಕಸ್
ಅಲೆಕ್ಸಾಂಡರ್
ಡೆರಿಯಸ್
ಪ್ರಿನ್ಸೆಪ್
ಅಲೆಕ್ಸಾಂಡರನ ಗುರು
ಅರಿಸ್ಟಾಟಲ್
ಪ್ಲೇಟೋ
ಸಾಕ್ರಟಿಸ್
ಪಿರಾಮಿಡ್
ಕ್ರಿಪೂ776ರಲ್ಲಿ ಒಲಂಪಿಕ್ ಆಟಗಳು ಪ್ರಾರಂಭವಾದದ್ದು _________ನಲ್ಲಿ.
ರೋಮ್
ಭಾರತ
ಇಂಗ್ಲೆಂಡ
ಗ್ರೀಸ್
ಗ್ರೀಸ್ ಒಲಂಪಿಕದಲ್ಲಿ ಇನ್ನೂರು ಮೀಟರ್ ಓಟಕ್ಕೆ _________ಎಂದು ಕರೆಯುತ್ತಿದ್ದರು.
ಇಲಿಸ
ಸ್ಟೇಡಿಯಮ್
ಅಥ್ಲೆಟಿಕ್ಸ
ಮ್ಯಾರಥಾನ
ಈತ ಮೆಸಿಡೋನಿಯಾದ ದೊರೆ
ಕ್ಯಾಂಬೇಸಿಸ್
ಅಗಸ್ಟಸ್
ಜೂಲಿಯಸ್
ಅಲೆಗ್ಝಾಂಡರ್
ವೈದ್ಯಕೀಯ ಅಧ್ಯಯನಕ್ಕೆ ಬುನಾದಿಹಾಕಿದ ಗ್ರೀಕ್ ತಜ್ಞ
ಸೂಪೊಕ್ಲಿಸ
ಹಿಪೋಕ್ರಿಟಸ್
ಥುಸೆಡೈಡಿಸ್
ಪ್ಲೂಟಾರ್ಕ
ಇತಿಹಾಸದ ಪಿತಾಮಹ
ಚಾರ್ಲಮೆನ್
ಪ್ಲೇಟೋ
ಹೆರೊಡೊಟಸ್
ಅಲೆಗ್ಝಾಂಡರ್
ಜ್ಞಾನವೇ ಸದ್ಗುಣ ಎಂದವರು
ಅರಿಸ್ಟಾಟಲ
ಸೂಪೋಕ್ಲಿಸ್
ಪ್ಲೇಟೋ
ಸಾಕ್ರಟಿಸ್
ಆದರ್ಶ ರಾಜ್ಯದ ಕಲ್ಪನೆಯ ರೂವಾರಿ
ಪ್ಲೇಟೋ
ಅರಿಸ್ಟಾಟಲ್
ಯುಪ್ರಟಿಸ್
ಕೌಟಿಲ್ಯ
ರಾಜ್ಯಶಾಸ್ತ್ರದ ಪಿತಾಮಹನೆನಿಸಿದವನು
ಹೆರೊಡೊಟಸ್
ಹೈರೋಗ್ಲಿಪಿಕ್ಸ್
ಅಲೆಕ್ಸಾಂಡರ್
ಅರಿಸ್ಟಾಟಲ್
ರೋಮನ ಎರಡು ರಾಜಕೀಯ ಸಲಹಾ ಸಂಸ್ಥೆಗಳೆಂದರೆ
ಅಸೆಂಬ್ಲಿ & ಸೆನೆಟ್
ಬಾರ್ & ಕೌನ್ಸಿಲ್
ಸೆನೆಟ್ & ಕೌನ್ಸಿಲ್
ಕಾಂಗ್ರೆಸ್ & ಅಸೆಂಬ್ಲಿ
ಸಿಸೆಲ್ಲಿಗಾಗಿ ರೋಮನ್ನರು ನಡೆಸಿದ 118 ವರ್ಷಗಳ ಯುದ್ದವನ್ನು_________ಎನ್ನುವರು.
ಗುಲಾಬಿಯುದ್ಧ
ಸಪ್ತವಾರ್ಷಿಕ ಯುದ್ಧ
ಶತಮಾನದ ಯುದ್ಧ
ಪ್ಯೂನಿಕ್ ಯುದ್ಧ
ಪ್ರಾಚೀನ ರೋಮಿನ ಕುಸ್ತಿಪಟುಗಳನ್ನು_________ಎಂದು ಕರೆಯುತ್ತಿದ್ದರು.
ಪ್ರಿನ್ಸೆಪ್ಸ
ಅಮೈಟಿಸ್
ಪ್ಯಾಂಥಿಯೋನ
ಗ್ಲಾಡಿಯೇಟರ
ಪ್ರಿನ್ಸೆಪ್ ಎಂದರೆ_________
ರಾಜ್ಯದ ಗುಲಾಮರು
ಸೇನಾಧಿಕಾರಿ
ರಾಜ್ಯದ ಮೊದಲ ನಾಗರಿಕ
ಪ್ರಧಾನ ಮಂತ್ರಿ
ಕಲೋಸಿಯಮ್ ಒಂದು ರಂಗಮಂದಿರವಾದರೆ, ಪ್ಯಾಂಥಿಯೋನ್_________
ಕ್ರೀಡಾಂಗಣ
ದೇವಾಲಯ
ಶಾಲೆ
ಅರಮನೆ
ಕೆಳಗಿನವುಗಳಲ್ಲಿ ಒಂದು ಅಮೇರಿಕಾದ ಪ್ರಾಚಿನ ನಾಗರಿಕತೆಗಳಲ್ಲಿ ಸೇರುವುದಿಲ್ಲ
ಮಾಯಾ
ಇಂಕಾ
ಹರಪ್ಪಾ
ಅಜೆಟಿಕ್
ಮೆಕ್ಸಿಕೋ ಕರಾವಳಿಯಲ್ಲಿರುವ ರಾಜರು & ಮುಖ್ಯಸ್ಥರ ಸ್ಮಾರಕಗಳನ್ನು _________ಎನ್ನುತ್ತಾರೆ.
ಷಿಕಿಯಾಂಗ್
ಒಲ್ ಮೇಕ್
ಯುಕಟನ್
ಕೊರ್ಟೇಜ್
ಮಾಯನ್ನರ ಭಾಷೆ
ಮಂಚು
ಲ್ಯಾಟಿನ್
ಪಾರ್ಸಿ
ಯುಕಟೆನ್
ಅಮೇರಿಕಾದ ಆಸ್ಟೆಕ್ ನಾಗರಿಕತೆಯ ಪ್ರಸಿದ್ಧ ನಗರ
ಟೆನೊಟಿಟ್ ಲಾನ್
ವಾಷಿಂಗ್ಟನ್
ನ್ಯೂಯಾರ್ಕ
ಟೆಕ್ಸಕೊಕೊ
ಇಂಕಾ ನಾಗರಿಕತೆಯ ಪ್ರಸಿದ್ಧ ನಾಯಕ
ಕುಸ್ಕೊ
ಚಿನಂಪ
ಟ್ಯೂಪೆಕ
ಸ್ಪೇನಿಸ್
ಇಂಕಾ ಜನರ ಬಹುಮುಖ್ಯ ಆರಾಧ್ಯ ದೈವ.
ವೀರಕೊಚ
ಸೂರ್ಯದೇವ
ಚಂದ್ರದೇವ
ಚಿಮುಖ
ಟೆಕ್ಸಕೊಕೊ ಎಂಬುದು ಮೆಕ್ಸಿಕೊದಲ್ಲಿನ ಒಂದು_________
ಸರೋವರ
ನದಿ
ಸಮುದ್ರ
ಬೆಟ್ಟಗಳಸಾಲು
