NEW
Font size
Worksheetsಹಸುರು
Total questions: 10
Worksheet time: 5mins
ಕುವೆಂಪುರವರು ಶಿವಮೊಗ್ಗ ಜಿಲ್ಲೆಯ ---ಹಳ್ಳಿಯಲ್ಲಿ ಜನಿಸಿದರು.
ಬೆಂಗಳೂರು
ತೀರ್ಥಹಳ್ಳಿ
ಶಿಕಾರಿಪುರ
ಕೋಗಳಿ
ಕುವೆಂಪುರವರ ಆತ್ಮಕಥನ -----
ಸಂನ್ಯಾಸಿ
ಕಿಂದರಿಜೋಗಿ
ನೆನಪಿನ ದೋಣಿಯಲ್ಲಿ
ಕಾನೂರು ಹೆಗ್ಗಡತಿ
ಕುವೆಂಪುರವರ ---ಮಹಾಕಾವ್ಯಕ್ಕೆ ಭಾರತೀಯ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ
ತಪೋನಂದನ
ಕಿಂದರಿಜೋಗಿ
ಶ್ರೀರಾಮಾಯಣ ದರ್ಶನಂ
ಅಮಲನ ಕಥೆ
ಕುವೆಂಪುರವರ ------ ಪ್ರಕೃತಿಗೀತೆಗಳ ಪ್ರಾತಿನಿಧಿಕ ಸಂಕಲನವೆಂದೇ ಗುರುತಿಸಿದ್ದಾರೆ.
ನನ್ನದೇವರು
ಕಿಂದರಿಜೋಗಿ
ನೆನಪಿನ ದೋಣಿಯಲ್ಲಿ
ಪಕ್ಷಿಕಾಶಿ
ಮಲೆನಾಡಿನ ಕುಪ್ಪಳ್ಳಿಯ ------ನಲ್ಲಿ ಅವರಿಗುಂಟಾದ ಸೌಂದರ್ಯನುಭವ
ಕವಿ ಶೈಲ
ಮೈಸೂರು
ಧಾರವಾಡ
ಶಿವಮೊಗ್ಗ
ಇವುಗಳಲ್ಲಿ ಕುವೆಂಪುರವರ ಕಾದಮಬರಿಗಳಲ್ಲಿ ಒಂದಾಗಿದೆ
ಪಕ್ಷಿಕಾಶಿ
ನೆನಪಿನ ದೋಣಿಯಲ್ಲಿ
ಮಲೆಗಳಲ್ಲಿ ಮದುಮಗಳು
ಮೊಡಣ್ಣನ ತಮ್ಮ
ಕುವೆಂಪುರವಾರ ಪೂರ್ಣ ಹೆಸರು
ಕುಪ್ಪಳ್ಳಿ ಗಿರಿಯಪ್ಪ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕುಪ್ಪಳ್ಳಿ ನಾರಾಯಣಪ್ಪ
ಕುಪ್ಪಳ್ಳಿ ವೆಂಕಟೇಶ್ ಪುಟ್ಟಪ್ಪ
-------ದಲ್ಲಿ ನಡೆದ 1964 ರಲ್ಲಿ ನಡೆದ ಮೂವತ್ತೊಂಬತ್ತನೇಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಬೆಳಾಗವಿ
ಧಾರವಾಡ
ಶಿಕಾರಿಪುರ
ರಾಯಚೂರು
ಕುವೆಂಪುರವರ -----ರಲ್ಲಿ ಜನಿಸಿದರು.
1904 ಡಿಸೆಂಬರ್19
1904 ಡಿಸೆಂಬರ್ 16
1904 ಡಿಸೆಂಬರ್ 29
1904 ಡಿಸೆಂಬರ್ 10
ಹಸುರು ಪದ್ಯವನ್ನು ------ಸಂಕಲನದಿಂದ ಆರಿಸಲಾಗಿದೆ.
ಯಮನ ಸೋಲು
ಕಾನೂರು ಹೆಗ್ಗಡತಿ
ಪಕ್ಷಿಕಾಶಿ
ಕೊಳಲು
