wayground logo

Free Printable Worksheets

NEW

Font size

S
M
L
XL
Worksheets

ಇಂಗಾಲ ಮತ್ತು ಅದರ ಸಂಯುಕ್ತ ಗಳು

Total questions: 25

Worksheet time: 13mins

Name
Class
Date
1.

ಈ ಚಿತ್ರದಲ್ಲಿ ಇರುವ ಸಂಯುಕ್ತ ವಸ್ತು ವಿನ ಹೆಸರು

a)

ಮಿಥೇನ್

b)

ಪ್ರೋಪೇನ್

c)

ಬ್ಯೂಟೇನ್

d)

ಐಸೋ ಬ್ಯೂಟೇನರ

2.

ಈ ಚಿತ್ರದಲ್ಲಿ ಇರವ ಹೈಡ್ರೋಕಾರ್ಬನ್ ನ ಹೆಸರು

a)

ಈಥೀನ್

b)

ಪ್ರೋಪೇನ್

c)

ಬ್ಯೂಟೇನ್

d)

ಪೆಂಟೀನ್

3.

ಈ ಚಿತ್ರದಲ್ಲಿ ಇರುವ ಕಾರ್ಬನ್ ಸಂಯುಕ್ತ ಯಾಬುದು?

a)

ಎಥನಾಲ್

b)

ಮೆಥನಾಲ್

c)

ಪ್ರೋಪೆನಾಲ್

d)

ಬ್ಯೂಟೆನಾಲ್

4.

ಈ ಚಿತ್ರದಲ್ಲಿ ರುವ ಅಲ್ಕೋಹಾಲ್ ಸಂಯುಕ್ತ ವನ್ನು ಹೆಸರಿಸಿ

a)

ಪ್ರೋಪೆನಾಲ್

b)

ಮಿಥೈಲ್ ಅಲ್ಕೋಹಾಲ್

c)

ಎಥನಾಲ್

d)

ಪೆಂಟೆನಾಲ್

5.

ಈ ಅಲ್ಕೋಹಾಲನ್ನು ಹೆಸರಿಸಿ

a)

ಪೆಂಟೆನಾಲ್

b)

ಬ್ಯೂಟೆನಾಲ್

c)

ಪ್ರೋಪೆನಾಲ್

d)

ಎಥೆನಾಲ್

6.

ಈ ಅಲ್ಕೋಹಾಲ ನ ಹೆಸರು

a)

ಪ್ರೋಪೆನಾಲ್

b)

ಬ್ಯೂಟೆನಾಲ್

c)

ಪೆಂಟೆನಾಲ್

d)

ಮೆಥನಾಲ್

7.

ಈ ಆಮ್ಲದ ಹೆಸರೇನು?

a)

ಅಸಿಟಿಕ್ ಆಮ್ಲ

b)

ಆಕ್ಸಲಿಕ್ ಆಮ್ಲ

c)

ಫಾರ್ಮಿಕ್ ಆಮ್ಲ (ಮೆಥನೋಯಿಕ್ ಆಮ್ಲ)

d)

ಎಥನೋಯಿಕ್ ಆಮ್ಲ

8.

ಈ ಆಮ್ಲದ ಹೆಸರು

a)

ಅಸಿಟಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಹೈಡ್ರೋಕ್ಲೋರಿಕ್ ಆಮ್ಲ

d)

ಫಾರ್ಮಿಕ್ ಆಮ್ಲ

9.

ಈ ಸಂಯುಕ್ತ ಗಳಲ್ಲಿ ಬ್ಯೂಟೆನೋಯಿಕ್ ಆಮ್ಲ ಯಾವುದು

a)

I

b)

II

c)

III

d)

IV

10.

ಇದು ಯಾವುದರ ರಚನಾಸೂತ್ರ

a)

ಟಾಲಿನ್

b)

ಸೈಕ್ಲೋ ಪ್ರಫಪೇನ್

c)

ಸೈಕ್ಲೋ ಹೆಕ್ಸೇನ್

d)

ಬೆಂಜಿನ್

11.

ಇದು ಯಾವುದರ ರಚನಾಸೂತ್ರ.

a)

ಬೆಂಜಿನ್

b)

ಹೆಕ್ಸೇನ್

c)

ಸೈಕ್ಲೋ ಹೆಕ್ಸೇನ್

d)

ಸೈಕ್ಲೋ ಪೆಂಟೇನ್

12.

ಇದು ಯಾವುದರ ರಚನಾ ಸೂತ್ರ.

a)

ಪ್ರೋಪೇನ್

b)

ಪ್ರೋಪೀನ್

c)

ಸೈಕ್ಲೋ ಪ್ರೋಪೀನ್

d)

ಸೈಕ್ಲೋ ಪ್ರೋಪೇನ್

13.

ಈ ಸಂಯುಕ್ತವನ್ನು ಹೆಸರಿಸಿ

a)

ಹೆಕ್ಸೇನ್

b)

ಹೆಕ್ಸೀನ್

c)

ಹೆಪ್ಟೇನ್

d)

ಹೆಪ್ಟೀನ್

14.

ಅಲ್ಕೇನ್ ಗಳ ಸಾಮಾನ್ಯ ಅಣು ಸೂತ್ರ

a)

CnH2n-2

b)

CnH2n

c)

CnH2n+2

d)

CnH2n*2

15.

ಅಲ್ಕೀನ್ ಗಳ ಸಾಮಾನ್ಯ ಅಣು ಸೂತ್ರ

a)

CnH2n-2

b)

CnH2n

c)

CnH2n+2

d)

CnH2n*2

16.

ಅಲ್ಕೈನ ಗಳ ಸಾಮಾನ್ಯ ಅಣು ಸೂತ್ರ

a)

CnH2n-2

b)

CnH2n

c)

CnH2n+2

d)

CnH2n*2

17.

ಸೈಕ್ಲೋ ಅಲ್ಕೇನ್ ಗಳ ಸಾಮಾನ್ಯ ಅಣು ಸೂತ್ರ

a)

CnH2n-2

b)

CnH2n

c)

CnH2n+2

d)

CnH2n*2

18.

ಈ ಕೆಳಗಿನವುಗಳಲ್ಲಿ ಯಾವುದು ಸರಳ ಹೈಡ್ರೋಕಾರ್ಬನ್ ಕ್ಕೆ ಉದಾಹರಣೆಯಾಗಿದೆ

a)

ಬೆಂಜಿನ್

b)

ಟಾಲಿನ್

c)

ಪ್ರೋಪೈನ್

d)

ಮಿಥೇನ್

19.

ಇದು ಅರೋಮ್ಯಾಟಿಕ್ ಹೈಡ್ರೋಕಾರ್ಬನ್

a)

ಪ್ರೋಪೈನ್

b)

ಬ್ಯಟೈನ್

c)

ಪೆಂಟೈನ್

d)

ಬೆಂಜಿನ್

20.

ಎರಡು ಅನುಕ್ರಮ ಕಾರ್ಬನ್ ಗಳ ನಡುವೆ ಒಂದು ದ್ವಿ ಬಂಧ ಇದ್ದರೆ ಆ ಸಂಯುಕ್ತಗಳನ್ನು

a)

ಅರೋಮ್ಯಾಟಿಕ್ ಹೈಡ್ರೋಕಾರ್ಬನ್

b)

ಅಲ್ಕೇನ್ ಗಳು ಎನ್ನುವರು

c)

ಅಲ್ಕೀನ್ ಎನ್ನುವರು

d)

ಅಲ್ಕೈನ್ ಎನ್ನುವರು

21.

ಒಂದೇ ಅಣು ಸೂತ್ರ ಮತ್ತು ಬೇರೆ ಬೇರೆ ರಚನಾ ವಿನ್ಯಾಸವನ್ನು ಹೊಂದಿರುವ ವಸ್ತು ಗಳನ್ನು

a)

ಸಮಾಂಗಿಗಳು

b)

ಹೈಡ್ರೋಕಾರ್ಬನ್ಗಳು

c)

ಅಲ್ಕೋಹಾಲ್ ಗಳು

22.

ಸಮಾಂಗಿಗಳ ಲಕ್ಷಣ

a)

ಒಂದೇ ಅಣು ಸೂತ್ರ ಹೊಂದಿರುತ್ತವೆ.

b)

ರಚನಾ ಸೂತ್ರ ಬೇರೆ ಬೇರೆ

c)

ಭೌತ & ರಾಸಾಯನಿಕ ಗುಣ ಬೇರೆ,ಬೇರೆ.

d)

ಮೇಲಿನ ಎಲ್ಲವು ಸರಿ.

23.

ಇವು ಯಾವ ಸಂಯುಕ್ತ ವಸ್ತುವಿನ ಸಮಾಂಗಿಗಳು ?

a)

ಬ್ಯೂಟೇನ್

b)

ಹೆಕ್ಸೇನ್

c)

ಹೆಪ್ಟೇನ್

d)

ಪೆಂಟೇನ್

24.

ಇದು ಗಾಳಿಗಿಂತ ಹಗುರ,ವರ್ಣರಹಿತ, ವಾಸನೆ ರಹಿತ, ನೀರಿನಲ್ಲಿ ಕರಗುವ ಅನಿಲ ಸಂಯುಕ್ತ.

a)

ಬೆಂಜೀನ್

b)

ಟಾಲಿನ್

c)

ಮಿಥೇನ್

d)

ಹೆಕ್ಸೇನ್

25.

ಎಲ್ಲಾ ಸಾವಯವ ಆಮ್ಲಗಳನ್ನು ಕಾರ್ಬಾಕ್ಸಲಿಕ್ ಆಮ್ಲ ಎನ್ನಲು ಕಾರಣ

a)

ಅಲ್ಕೋಹಾಲ್ ಕ್ರಿಯಾಗುಂಪು ಹೊಂದಿರುವುದರಿಂದ

b)

ಕಿಟೋನ್ ಕ್ರಿಯಾಗುಂಪು ಹೊಂದಿರುವುದರಿಂದ

c)

ಕಾರ್ಬಾಕ್ಸಲಿಕ್ ಕ್ರಿಯಾ ಗುಂಪು ಹೊಂದಿರುವುದರಿಂದ

d)

ಮೇಲಿನ ಯಾವುದೂ ಅಲ್ಲ