NEW
Font size
Worksheetsಸರಕಾರಿ ಪ್ರೌಢಶಾಲೆ ಮಾಢಳ್ಳಿ ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮ
Total questions: 20
Worksheet time: 20mins
ವಿದ್ಯುತ್ಪ್ರವಹಿಸುತ್ತಿರುವ ವಾಹಕದ ಸುತ್ತ ಕಾಂತಕ್ಷೇತ್ರ ಏಪ೯ಡುವದು
ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ
ವಿದ್ಯುತ್ ಪ್ರವಾಹದ ಉಷ್ಣೊತ್ಪಾದನಾ ಪರಿಣಾಮ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
ವಿದ್ಯುತ್ ಪ್ರವಾಹದ ಶಾಖೋತ್ಪಾದನಾ ಪರಿಣಾಮ
ಕಾಂತೀಯ ಬಲರೇಖೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ
ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇದಿಸುತ್ತವೆ
ಕಾಂತದ ಹೊರಗೆ ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆಗೆ ಇರುತ್ತವೆ
ಕಾಂತದ ಒಳಗೆ ದಕ್ಷಿಣ ಧ್ರುವದಿಂದ ಉತ್ತರ ಧ್ರುವದ ಕಡಗೆ ಇರುತ್ತವೆ
ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇದಿಸುವುದಿಲ್ಲ
ಮೇಲಿನ ಚಿತ್ರವನ್ನು ಗಮನಿಸಿ ಕಾಂತೀಯ ಬಲರೇಖೆಗಳ ದಿಕ್ಕನ್ನು ಗುರುತಿಸಿ
ಪ್ರದಕ್ಷಿಣ ಆಕಾರದಲ್ಲಿರುತ್ತದೆ
ಅಪ್ರದಕ್ಷಿಣಾಕಾರದಲ್ಲಿ ರುತ್ತವೆ
ಪೂರ್ವದಿಂದ ಪಶ್ಚಿಮದ ಕಡೆಗೆ ಇರುತ್ತವೆ
ದಕ್ಷಿಣದಿಂದ ಉತ್ತರದ ಕಡೆಗೆ ಇರುತ್ತವೆ
ಸೋಲೆನಾಯ್ಡ್ ಎಂದರೆ
ಅವಾಹಕ ಹೊದಿಕೆಯನ್ನು ಹೊಂದಿರುವ ನೇರ ತಂತಿ
ಅವಾಹಕ ಹೊದಿಕೆಯನ್ನು ಹೊಂದಿರುವ ವೃತ್ತಾಕಾರದ ತಂತಿ
ಅವಾಹಕ ಹೊದಿಕೆಯನ್ನು ಹೊಂದಿರುವ ಸಿಲಿಂಡರಾಕಾರದ ತಂತಿ
ಮೇಲಿನ ಎಲ್ಲವೂ
ಸೊಲೆನಾಯ್ಡು ಒಳಭಾಗದಲ್ಲಿ ಕಂಡುಬರುವ ಸರಳರೇಖೆಗಳು ಏನನ್ನು ಸೂಚಿಸುತ್ತವೆ
ಸೊಲೆನಾಯ್ಡ ಒಳಭಾಗದಲ್ಲಿ ಕಾಂತೀಯ ಬಲರೇಖೆಗಳು ಸಮನಾಗಿರುತ್ತವೆ
ಕಾಂತೀಯ ಬಲರೇಖೆಗಳು ಅಸಮವಾಗಿರುತ್ತವೆ
ಕಾಂತೀಯ ಬಲರೇಖೆಗಳು ದಟ್ಟವಾಗಿರುತ್ತವೆ
ಕಾಂತೀಯ ಬಲರೇಖೆಗಳು ವಿರಳವಾಗಿರುತ್ತವೆ
ಮೋಟರ್ ಕೆಲಸಮಾಡುವ ತತ್ತ್ವ
ಕಾಂತಕ್ಷೇತ್ರವು ಬದಲಾದಾಗ ಪ್ರೇರಿತ ವಿದ್ಯುತ ಪ್ರವಾಹ ಉಂಟಾಗುತ್ತದೆ
ವಿದ್ಯುತ್ ಹರಿಯುತ್ತಿರುವ ವಾಹಕದ ಸುತ್ತ ಕಾಂತಕ್ಷೇತ್ರ ಇರುತ್ತದೆ
ವಿದ್ಯುತ್ ಹರಿಯುತ್ತಿರುವ ವಾಹಕವನ್ನು ಕಾಂತಕ್ಷೇತ್ರದಲ್ಲಿ ಇರಿಸಿದಾಗ ಯಾಂತ್ರಿಕ ಬಲ ಅನುಭವಿಸುತ್ತದೆ
ಮೇಲಿನ ಎಲ್ಲವೂ
ಡಿ.ಸಿ ಮೋಟಾರು ದಲ್ಲಿ ಒಡಕು ಉಂಗುರಗಳ ಕಾರ್ಯ
ವಿದ್ಯುತ್ ಹರಿಯುವ ದಿಕ್ಕನ್ನು ಹಿಮ್ಮುಖ ಗೊಳಿಸುವದು
ವಿದ್ಯುತ್ ಬೇರೆ ಬೇರೆ ದಿಕ್ಕಿನಲ್ಲಿ ಹರಿಯುವಂತೆ ಮಾಡುವುದು
ವಿದ್ಯುತ್ ಪ್ರವಾಹವನ್ನು ಹೆಚ್ಚಿಸುವುದು
ವಿದ್ಯುತ್ ಪ್ರವಾಹವನ್ನು ಕಡಿಮೆಗೊಳಿಸುವುದು
ಚಿತ್ರದಲ್ಲಿ ತೋರಬೆರಳು ಸೂಚಿಸುವದು
ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕನ್ನು
ವಾಹಕ ಚಲನೆಯ ದಿಕ್ಕನ್ನು
ಕಾಂತಕ್ಷೇತ್ರದ ದಿಕ್ಕನ್ನು
ಯಾಂತ್ರಿಕ ಬಲದ ದಿಕ್ಕನ್ನು
ವಿದ್ಯುತ್ಕಾಂತೀಯ ಪ್ರೇರಣೆ ಎಂದರೆ
ವಿದ್ಯುತ್ಪ್ರವಹಿಸುತ್ತಿರುವ ವಾಹಕದ ಸುತ್ತ ಕಾಂತಕ್ಷೇತ್ರ ಇರುವದು
ಕಾಂತಕ್ಷೇತ್ರವು ಬದಲಾದಾಗ ಪ್ರೇರಿತ ವಿದ್ಯುತ್ಪ್ರವಾಹ ಉಂಟಾಗುವುದು
ವಿದ್ಯುತ್ ವಾಹಕವನ್ನು ಕಾಂತಕ್ಷೇತ್ರದಲ್ಲಿ ಇರಿಸಿದಾಗ ಯಾಂತ್ರಿಕ ಬಲ ಅನುಭವಿಸುವದು
ಕಾಂತದ ಸುತ್ತ ಕಾಂತಕ್ಷೇತ್ರ ಇರುವುದು
ಎಸಿ ವಿದ್ಯುತ್ತಿನ ಆವೃತ್ತಿ
60Hz
80Hz
20Hz
50Hz
ಎಸಿ ವಿದ್ಯುತ್ ಪ್ರವಾಹದ ಅನುಕೂಲವೆಂದರೆ
ವಿದ್ಯತ ಶಕ್ತಿ ನಷ್ಟವಾಗದಂತೆ ಸುಲಭವಾಗಿ ಸರಬರಾಜು ಮಾಡಬಹುದು
ವಿದ್ಯುತ್ ಶಕ್ತಿ ಒಂದೇ ದಿಕ್ಕಿನಲ್ಲಿ ಹರಿವದು
ವಿದ್ಯುತ್ ಶಕ್ತಿಯ ಪ್ರಮಾಣ ಹೆಚ್ಚಿರುವುದು
ವಿದ್ಯುತ್ ಶಕ್ತಿಯ ಆವೃತ್ತಿ ಕಡಿಮೆ ಇರುವುದು
ಗೃಹಬಳಕೆ ವಿದ್ಯುನ್ಮಂಡಲದಲ್ಲಿ ಕೆಂಪು ಮತ್ತು ಕಪ್ಪು ಬಣ್ಣದಲ್ಲಿರುವ ತಂತಿಗಳು
ಧನಾತ್ಮಕ ತಂತಿ ಮತ್ತು ಸಜೀವ ತಂತಿ
ಸಜೀವ ತಂತಿ ಮತ್ತು ಭೂಸಂಪರ್ಕ ತಂತಿ
ತಟಸ್ಥ ತಂತಿ ಮತ್ತು ಭೂಸಂಪರ್ಕ ತಂತಿ
ಸಜೀವ ತಂತಿ ಮತ್ತು ತಟಸ್ಥ ತಂತಿ
ಸಜೀವ ತಂತಿ ಮತ್ತು ತಟಸ್ಥ ತಂತಿಗಳ ನಡುವಿನ ವಿಭವಾಂತರ
120V
220 V
360 V
480 V
ಲೋಹದ ಮೇಲ್ಮೈ ಹೊಂದಿರುವ ಉಪಕರಣಗಳಿಗೆ ಭೂಸಂಪರ್ಕ ತಂತಿಯನ್ನು ಅಳವಡಿಸಲು ಕಾರಣ
ವಿದ್ಯುತ್ ಸೋರಿಕೆಯಾಗುವುದನ್ನು ತಡೆಗಟ್ಟಲು
ವಿದ್ಯುತ್ ರೋಧವನ್ನು ಕಡಿಮೆಗೊಳಿಸಲು
ವಿದ್ಯುತ್ ಅಪಘಾತಗಳಾಗದಂತೆ ನೋಡಿಕೊಳ್ಳಲು
ಮೇಲಿನ ಎಲ್ಲವೂ
ಗೃಹಬಳಕೆ ವಿದ್ಯುನ್ಮಂಡಲದಲ್ಲಿ ಫ್ಯೂಸ್ ದ ಕಾರ್ಯ
ವಿದ್ಯುತ್ಪ್ರವಾಹ ಹೆಚ್ಚಾದಾಗ ವಿದ್ಯುನ್ಮಂಡಲವನ್ನು ಸ್ಥಾಪಿಸುವುದು
ವಿದ್ಯುತ್ ಪ್ರವಾಹ ಹೆಚ್ಚಾದಾಗ ವಿದ್ಯುತ್ ಮಂಡಲವನ್ನು ಕಡಿತಗೊಳಿಸುವುದು
ವಿದ್ಯುನ್ಮಂಡಲದಲ್ಲಿ ವಿಭವಾಂತರವನ್ನು ನಿಯಂತ್ರಿಸುವುದು
ಮೇಲಿನ ಎಲ್ಲವೂ
ಕಾಂತ ಮತ್ತು ವಿದ್ಯುತ್ ಪ್ರವಾಹವಿರುವ ವಾಹಕದ ಮೇಲೆ ಗರಿಷ್ಠ ಬಲ ಪ್ರಯೋಗವಾದಾಗ ಅವುಗಳ ನಡುವಿನ ಕೋನ
0
180
90
45
ಈ ಸಂದರ್ಭಗಳಲ್ಲಿ ಓವರ್ ಲೋಡ್ ಉಂಟಾಗುತ್ತದೆ
ಸಜೀವ ಮತ್ತು ತಟಸ್ಥ ತಂತಿ ನೇರ ಸಂಪರ್ಕಕ್ಕೆ ಬಂದಾಗ
ತಂತಿಗಳ ಮೇಲಿನ ಅವಾಹಕ ಹೊದಿಕೆ ಕಿತ್ತು ಹೋದಾಗ
ಒಂದೇ ಸಾಕೆಟ್ ಗೆ ಹಲವು ಉಪಕರಣಗಳನ್ನು ಜೋಡಿಸಿದಾಗ
ಮೇಲಿನ ಎಲ್ಲವೂ
ವಿದ್ಯುತ್ ಪ್ರವಾಹವನ್ನು ಉತ್ಪಾದಿಸಲು ಬಳಸುವ ಸಾಧನ ವನ್ನು ಹೀಗೆ ಎನ್ನುವರು
ವಿದ್ಯುಜ್ಜನಕ
ಗ್ಯಾಲ್ವನೋಮೀಟರ್
ಅಮ್ಮಿಟರ
ಮೋಟರ್
ವಿದ್ಯುಜ್ಜನಕದಲ್ಲಿ ಆರ್ಮೆಚರನ್ನು ಕಾಂತಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಪ್ರತಿಬಾರಿ ಬದಲಾಗುವುದು
ಅರ್ಧ ಸುತ್ತಿಗೆ
ಪೂರ್ಣ ಸುತ್ತಿಗೆ
2 ಸುತ್ತುಗಳಿಗೊಮ್ಮೆ
ನಾಲ್ಕನೆಯ 1ಸುತ್ತಿಗೆ
ಚಿತ್ರ ಗಮನಿಸಿ Pಮತ್ತು Q ಗಳು ಪ್ರತಿನಿಧಿಸುತ್ತಿರುವ ಕಾಂತ ಧ್ರುವಗಳು ಕ್ರಮವಾಗಿ
ದಕ್ಷಿಣ ಮತ್ತು ದಕ್ಷಿಣ
ಉತ್ತರ ಮತ್ತು ದಕ್ಷಿಣ
ಉತ್ತರ ಮತ್ತು ಉತ್ತರ
ದಕ್ಷಿಣ ಮತ್ತು ಉತ್ತರ
