wayground logo

Free Printable Worksheets

NEW

Font size

S
M
L
XL
Worksheets

ಅಥಣಿ ತಾಲೂಕು ಮಟ್ಟದ ಗಣಿತ ರಸಪ್ರಶ್ನೆ

Total questions: 15

Worksheet time: 45mins

Name
Class
Date
1.

a,b,c,d,....... ಗಳು ಸಮಾಂತರ ಶ್ರೇಡಿಯಲ್ಲಿದ್ದರೆ, (d-b) / (b-a) ಗೆ ಸಮನಾದುದು...

a)

1

b)

-1

c)

2

d)

0

2.

ವರ್ಗ ಸಮೀಕರಣದ ಆದರ್ಶ ರೂಪ

a)

ax² + bx + c = 0 ಇಲ್ಲಿ a≠0

b)

ax² × bx × c = 0 ಇಲ್ಲಿ a≠0

c)

ax² - bx - c = 0 ಇಲ್ಲಿ a≠0

d)

ax² + bx × c = 0 ಇಲ್ಲಿ a≠0

3.

ರೇಖಾತ್ಮಕ ಸಮೀಕರಣಗಳ ಜೋಡಿಯು ಸ್ಥಿರವಾಗಿದ್ದರೆ, ಅವುಗಳನ್ನು ಪ್ರತಿನಿಧಿಸುವ ರೇಖೆಗಳು

a)

ಸಮಾಂತರವಾಗಿರುತ್ತವೆ.

b)

ಐಕ್ಯವಾಗುತ್ತವೆ.

c)

ಪರಸ್ಪರ ಛೇದಿಸುತ್ತವೆ.

d)

ಪರಸ್ಪರ ಛೇದಿಸುತ್ತವೆ ಅಥವಾ ಐಕ್ಯವಾಗುತ್ತವೆ.

4.

6 ಮೀ. ಎತ್ತರದ ಕಂಬವು ನೆಲದ ಮೇಲೆ 2√3 ಮೀ. ಉದ್ದದ ನೆರಳನ್ನು ಉಂಟು ಮಾಡಿದರೆ, ಸೂರ್ಯನ ಕಡೆಗೆ ಉಂಟಾದ ಉನ್ನತ ಕೋನ

a)

b)

30°

c)

45°

d)

60°

5.

ಒಂದು ಗೋಳದ ಮೇಲ್ಮೈ ವಿಸ್ತೀರ್ಣ 616cm² ಆದರೆ, ಆ ಗೋಳದ ತ್ರಿಜ್ಯ

a)

7 cm

b)

8 cm

c)

49 cm

d)

64 cm

6.

ಈ ಕೆಳಗಿನವುಗಳಲ್ಲಿ ಯಾವ ಅಳತೆಗಳು ಲಂಬಕೋನ ತ್ರಿಭುಜವನ್ನು ಉಂಟು ಮಾಡುತ್ತವೆ.

a)

3,4,5

b)

20,21,29

c)

20,99,101

d)

ಮೇಲಿನ ಎಲ್ಲವೂ

7.

AB ವೃತ್ತದ ವ್ಯಾಸವಾಗಿದ್ದು, ವೃತ್ತದ ಕೇಂದ್ರ (3,-5) ಮತ್ತು B(4, -2) ಆಗಿದ್ದರೆ, A ಬಿಂದುವಿನ ನಿರ್ದೇಶಾಂಕಗಳು

a)

(1, 3)

b)

(2, -8)

c)

(0, 0)

d)

(10, -12)

8.

ಚಿತ್ರದಲ್ಲಿ BC ಯ ಉದ್ದ

a)

8 cm

b)

9 cm

c)

10 cm

d)

11 cm

9.

ಒಬ್ಬ ಸರ್ಕಸ್ಸಿನ ಕಲಾವಿದನು, ನೇರ ಸ್ತಂಭದಿಂದ ಹಿಗ್ಗಿಸಿ ನೆಲಕ್ಕೆ ಕಟ್ಟಿರುವ 50m ಉದ್ದದ ಹಗ್ಗದ ಮೇಲೆ ಹತ್ತುತ್ತಿದ್ದಾನೆ. ನೆಲದೊಂದಿಗೆ ಹಗ್ಗದ ನಡುವಿನ ಕೋನವು 45° ಆದರೆ, ಸ್ತಂಭದ ಎತ್ತರ

a)

25 m

b)

50 m

c)

25√2 m

d)

50√2 m

10.

sinA - cosA = 0 ಆದರೆ A ನ ಬೆಲೆ

a)

b)

45°

c)

90°

d)

30°

11.

x + y = 5 ಮತ್ತು 2x - y = 4 ಈ ಸಮೀಕರಣಗಳ ಪರಿಹಾರ

a)

x=3, y=2

b)

x=2, y=3

c)

x=4, y=1

d)

x=1, y=4

12.

ಸಮಾಂತರ ಶ್ರೇಡಿಯ n ನೇ ಪದ ಕಂಡು ಹಿಡಿಯುವ ಸೂತ್ರ

a)

an = a × ( n - 1 ) d

b)

an = a - ( n - 1 ) d

c)

an = a + ( n + 1 ) d

d)

an = a + ( n - 1 ) d

13.

2x² + 5x - 1 = 0 ಈ ವರ್ಗ ಸಮೀಕರಣದ ಮೂಲಗಳು

a)

ವಾಸ್ತವ ಮತ್ತು ಭಿನ್ನವಾಗಿರುತ್ತವೆ

b)

ವಾಸ್ತವ ಮತ್ತು ಸಮವಾಗಿರುತ್ತವೆ

c)

ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ.

d)

ಮೇಲಿನ ಯಾವುದೂ ಅಲ್ಲ

14.

6 ರ ಮೊದಲ ಹತ್ತು ಅಪವರ್ತ್ಯಗಳ ಸರಾಸರಿ

a)

33

b)

3.3

c)

30

d)

32.5

15.

ಒಂದು ಘನ-ಸಿಲಿಂಡರ್ ನ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ

a)

2πrh

b)

πr²h

c)

2πr ( r + h )

d)

πr ( r + h )