NEW
Font size
Worksheetsಭಗತ್ ಸಿಂಗ್ ~~ $$ ರಸಪ್ರಶ್ನೆ $$
Total questions: 22
Worksheet time: 17mins
ಡಾ. ಜಿ. ರಾಮಕೃಷ್ಣ ರವರ ಪೂರ್ಣ ಹೆಸರು.
ಗುಂಡಪ್ಪ ರಾಮಕೃಷ್ಣ
ಗದುಗಿನ ರಾಮಕೃಷ್ಣ
ಗಂಪಲಹಳ್ಳಿ ರಾಮಕೃಷ್ಣ
ಗುಡ್ಡೇನಹಳ್ಳಿ ರಾಮಕೃಷ್ಣ
ಡಾ. ಜಿ. ರಾಮಕೃಷ್ಣರ ಜನನದ ವರ್ಷ.
1939
1938
1936
1948
ಡಾ. ಜಿ. ರಾಮಕೃಷ್ಣ ಜನ್ಮಸ್ಥಳ.
ಮಾಗಡಿ
ನೀಲ ಸಾಗರ
ಮಳವಳ್ಳಿ
ಕೆಂಪಸಾಗರ
ಜಲಿಯನ್ ವಾಲಾಬಾಗ್ ಸ್ಥಳದಲ್ಲಿ ಮೂಕನಂತೆ ಓಡಾಡುತ್ತಿದ್ದ 12 ವರ್ಷದ ಬಾಲಕ.
ಸುಖದೇವ್
ಮಂಗಲ ಪಾಂಡೆ
ಭಗತ್ ಸಿಂಗ್
ರಾಜಗುರು
ಶಾಲೆಗೆ ಹೋಗಬೇಕಿದ್ದ ಬಾಲಕ ರೈಲಿನಲ್ಲಿ ಬಂದಿಳಿದ ಸ್ಥಳ.
ಸುರಪುರ
ಅಮೃತಸರ
ಕಲ್ಕತ್ತಾ
ದೆಹಲಿ
ಬಾಲಕ ಭಗತ್ ಸಿಂಗ್ ಕೈಚೀಲಿನಲ್ಲಿ ಪುಸ್ತಕಗಳೊಂದಿಗೆ ತೆಗೆದುಕೊಂಡು ಬಂದ ಇನ್ನೊಂದು ವಸ್ತು.
ಲೇಖನಿಗಳು
ಉಪಹಾರ
ಆಟದ ವಸ್ತುಗಳು
ಪುಟ್ಟ ಡಬ್ಬಿ
ಬಾಲಕ ಭಗತ್ ಸಿಂಗ್ ಡಬ್ಬಿಯಲ್ಲಿ ಏನನ್ನು ಶೇಖರಿಸಿಕೊಂಡು ಹಿಂತಿರುಗಿದ.
ಜಲಿಯನ್ ವಾಲಾಬಾಗ್ ಸ್ಥಳದ ಮಣ್ಣು
ಜಲಿಯನ್ ವಾಲಾಬಾಗ್ ಸ್ಥಳದ ಹಣ್ಣು
ಜಲಿಯನ್ ವಾಲಾಬಾಗ್ ಸ್ಥಳದ ಕಲ್ಲು
ಜಲಿಯನ್ ವಾಲಾಬಾಗ್ ಸ್ಥಳದ ನೀರು
ಬಾಲಕ ಭಗತ್ ಸಿಂಗ್ ಜಲಿಯನ್ ವಾಲಾಬಾಗ್ ಸ್ಥಳದಲ್ಲಿ .............. ಬಹುಕಾಲ ನಿಂತ.
ಬಹಿರ್ಮುಖಿಯಾಗಿ
ದುಃಖಿತನಾಗಿ
ಚಿಂತಿತನಾಗಿ
ಅಂತರ್ಮುಖಿಯಾಗಿ
ಬಾಲಕ ಭಗತ್ ಸಿಂಗ್ ನಿಗೆ ಪ್ರೀಯವಾದ ಹಣ್ಣು.
ಬಾಳೆಹಣ್ಣು
ಮಾವಿನ ಹಣ್ಣು
ಸೇಬು ಹಣ್ಣು
ಕಿತ್ತಳೆ ಹಣ್ಣು
ಭಗತ್ ಸಿಂಗನು ತನ್ನ ಸಹೋದರಿಗೆ ಡಬ್ಬಿಯಲ್ಲಿದ್ದ .................ತೋರಿಸಿದನು.
ಜಲಿಯನ್ ವಾಲಾಬಾಗ್ ಸ್ಥಳದ ಮಾವಿನ ಹಣ್ಣನ್ನು
ಜಲಿಯನ್ ವಾಲಾಬಾಗ್ ಸ್ಥಳದ ಅನ್ನವನು
ಜಲಿಯನ್ ವಾಲಾಬಾಗ್ ಸ್ಥಳದ ಕಲ್ಲನ್ನು
ಜಲಿಯನ್ ವಾಲಾಬಾಗ್ ಸ್ಥಳದ ರಕ್ತಸಿಕ್ತ ಮಣ್ಣನ್ನು
ಜಲಿಯನ್ ವಾಲಾಬಾಗ್ ಸ್ಥಳದ ಮಣ್ಣು ಯಾವುದರ ಪ್ರತೀಕ.
ಸಹನೆಯ ಪ್ರತೀಕ
ತ್ಯಾಗದ ಪ್ರತೀಕ
ದ್ವೇಷದ ಪ್ರತೀಕ
ಸಂಕಲ್ಪದ ಪ್ರತೀಕ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ.
ಏಪ್ರಿಲ್ 13,1913
ಏಪ್ರಿಲ್ 13,1918
ಏಪ್ರಿಲ್ 13,1929
ಏಪ್ರಿಲ್ 13,1919
ಏಪ್ರಿಲ್ 13, 1919 ರಂದು ಬ್ರಿಟಿಷರ ಗುಂಡಿಗೆ ಆಹುತಿಯಾದ ಭಾರತೀಯರು.
ಸುಮಾರು 2000
ಸುಮಾರು 3000
ಸುಮಾರು 1000
ಸುಮಾರು 2500
ಜಲಿಯನ್ ವಾಲಾಬಾಗ್ ಸ್ಥಳ ಯಾರ ಸಮ್ಮಿಳಿತ ರಕ್ತದಿಂದ ಪಾವನವಾಗಿದೆ.
ಬ್ರಿಟಿಷ್, ಮುಸ್ಲಿಂ, ಸಿಖ್
ಪೋರ್ಚುಗೀಸ್, ಬ್ರಿಟಿಷ್,ಹಿಂದೂ
ಹಿಂದೂ, ಬ್ರಿಟಿಷ್ ,ಸಿಖ್
ಹಿಂದೂ , ಸಿಖ್ ಮತ್ತು ಮುಸಲ್ಮಾನ
ಜಲಿಯನ್ ವಾಲಾಬಾಗ್ ಪೈಶಾಚಿಕ ಕೃತ್ಯಕ್ಕೆ ಕಾರಣನಾದ ಬ್ರಿಟಿಷ್ ಅಧಿಕಾರಿ.
ಜನರಲ್ ವೆಲ್ಲೆಸ್ಲಿ
ಜನರಲ್ ಡಯರ್
ಜನರಲ್ ಬ್ಯಾಟನ್
ಜನರಲ್ ಹ್ಯಾಕ್
ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಎಷ್ಟು ಸುತ್ತು ಗುಂಡಿನ ಸುರಿಮಳೆಯಾಗಿತ್ತು.
ಒಟ್ಟು 1850
ಒಟ್ಟು 1750
ಒಟ್ಟು 1650
ಒಟ್ಟು1550
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಗುಂಡಿನ ಬಗ್ಗೆ ಜನರಲ್ ಡಯರ್ ನ ಹೇಳಿಕೆ.
ಒಂದೇ ಗುಂಡು ನಾಶವಾಯಿತು
ಒಂದೇ ಒಂದು ಗುಂಡು ಹಿಡಿಯಿತು
ಒಂದೇ ಒಂದು ಗುಂಡು ವ್ಯರ್ಥವಾಯಿತು
ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ
ಬಾಲಕ ಭಗತ್ ಸಿಂಗ್ ನಿಧಿಯಂತೆ ಕಾಪಾಡಿಕೊಂಡಿದ್ದ ವಸ್ತು.
ಜಲಿಯನ್ ವಾಲಾಬಾಗ್ ಸ್ಥಳದ ಕಲ್ಲು.
ಜಲಿಯನ್ ವಾಲಾಬಾಗ್ ಸ್ಥಳದ ರಕ್ತಸಿಕ್ತ ಮಣ್ಣು.
ಜಲಿಯನ್ ವಾಲಾಬಾಗ್ ಸ್ಥಳದ ಹೂವು.
ಜಲಿಯನ್ ವಾಲಾಬಾಗ್ ಸ್ಥಳ ನೀರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಂಡ ಕ್ರಾಂತಿಕಾರಿ ಯುವಕ.
ಸಂಗ್ರಾಮ್ ಸಿಂಗ್
ಜೈಸಿಂಗ್
ಹರೀಶ್ ಸಿಂಗ್
ಭಗತ್ ಸಿಂಗ್
ಭಗತ್ ಸಿಂಗ್,ಸುಖ್ ದೇವ್,ರಾಜಗುರು, ಭಟುಕೇಶ್ವರ ಕ್ರಾಂತಿಕಾರಿಗಳಿಗೆ ಬ್ರಿಟಿಷರು ಯಾವ ದಂಡನೆ ವಿಧಿಸಿದರು.
ಕಾರಾಗೃಹ ದಂಡನೆ
ದಂಡ ವಸೂಲಿ ದಂಡನೆ
ಮರಣದಂಡನೆ
ಕರವಸೂಲಿ ದಂಡನೆ
"ಇಂಕ್ವಿಲಾಬ್ ಜಿಂದಾಬಾದ್ " ಇದು ಯಾರ ಘೋಷಣೆ.
ವೀರ ಸಾವರ್ಕರ್
ಸುಭಾಸಚಂದ್ರಭೋಸ್
ಭಗತ್ ಸಿಂಗ್
ಮದನಲಾಲ್ ದಿಂಗ್ರಾ
ಭಗತ್ ಸಿಂಗ್ ಭಾರತಾಂಬೆಯ ....................................ತೈಲವೆಂಬಂತೆ ವೀರಯೋಧನಾಗಿ ಅಮರನಾದನು.
ಪರತಂತ್ರದ ಹಣತೆಗೆ
ಸ್ವಾಭಿಮಾನದ ಹಣತೆಗೆ
ಹೋರಾಟದ ಹಣತೆಗೆ
ಸ್ವಾತಂತ್ರ್ಯದ ಹಣತೆ ಗೆ
