wayground logo

Free Printable Worksheets

NEW

Font size

S
M
L
XL
Worksheets

ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ

Total questions: 21

Worksheet time: 11mins

Name
Class
Date
1.

ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ

a)

ರಬಿಬೆಳೆಗಳು

b)

ಹಿಂಗಾರು ಬೆಳೆಗಳು

c)

ಖಾರಿಫ್ ಬೆಳೆಗಳು

d)

ಯಾವುದೂ ಅಲ್ಲ

2.

ಖಾರಿಫ್ ಬೆಳೆ ಬೆಳೆಯುವ ಅವಧಿ

a)

ಜೂನ್ ನಿಂದ ಸಪ್ಟೆಂಬರ್ ವರಗೆ

b)

ಅಕ್ಟೋಬರ್ ದಿಂದ ಮಾರ್ಚ ವರೆಗೆ

c)

ಜುಲೈ ದಿಂದ ಅಕ್ಟೋಬರ್ ವರೆಗೆ

d)

ಜನೇವರಿಯಿಂದ ಮಾರ್ಚ್ ವರೆಗೆ

3.

ರಬಿ ಬೆಳೆ ಬೆಳೆಯುವ ಅವಧಿ

a)

ಜೂನ್ ನಿಂದ ಸಪ್ಟೆಂಬರ್ ವರಗೆ

b)

ಅಕ್ಟೋಬರ್ ದಿಂದ ಮಾರ್ಚ ವರೆಗೆ

c)

ಜುಲೈ ದಿಂದ ಅಕ್ಟೋಬರ್ ವರೆಗೆ

d)

ಜನೇವರಿಯಿಂದ ಮಾರ್ಚ್ ವರೆಗೆ

4.

ಇವು ರಬಿ ಬೆಳೆಗೆ ಉದಾಹರಣೆ ಅಲ್ಲ

a)

ಬಟಾಣಿ &ಸಾಸಿವೆ

b)

ಗೋಧಿ & ಕಡಲೆ

c)

ಸಾಸಿವೆ & ಅಗಸೆ

d)

ಸೊಯಾಬಿನ್ & ನೆಲಗಡಲೆ

5.

ಇವು ಖಾರಿಫ್ ಬೆಳೆಗೆ ಉದಾಹರಣೆ ಯಾಗಿವೆ

a)

ಬಟಾಣಿ &ಸಾಸಿವೆ

b)

ಗೋಧಿ & ಕಡಲೆ

c)

ಸಾಸಿವೆ & ಅಗಸೆ

d)

ಸೊಯಾಬಿನ್ & ನೆಲಗಡಲೆ

6.

ಇದನ್ನು ರೈತನ ಮಿತ್ರ ಎನ್ನುವರು.

a)

ಹಸು

b)

ಎಮ್ಮೆ

c)

ಎತ್ತು

d)

ಎರೆಹುಳು

7.

ಮಣ್ಣನ್ನು ತಿರುವಿ ಹಾಕಿ ಸಡಿಲಗೊಳಿಸುವ ಪ್ರಕ್ರಿಯೆ.

a)

ಕೊಯ್ಲು

b)

ಬಿತ್ತನೆ

c)

ಉಳುಮೆ

d)

ಕಳೆ ನಿರ್ಮೂಲನೆ

8.

ಎಡೆ ಕುಂಟೆ ಇದನ್ನು

a)

ಬಿತ್ತನೆ ಮಾಡಲು

b)

ಉಳುಮೆ ಮಾಡಲು

c)

ಕಳೆತೆಗೆಯಲು

d)

ರಸಗೊಬ್ಬರ ಹರಡಲು

9.

ಕಲ್ಟಿವೇಟರ್ ಇದು

a)

ಬಿತ್ತನೆ ಉಪಕರಣ

b)

ಕಳೆತೆಗೆಯುವ ಉಪಕರಣ

c)

ನೀರು ಹಾಯಿಸವ ಉಪಕರಣ

d)

ಉಳುಮೆಯ ಉಪಕರಣ

10.

ಕಲ್ಟಿವೇಟರ್ ಬಳಕೆಯಿಂದ ಆಗುವ ಪ್ರಯೋಜನ

a)

ಹಣದ ಉಳಿತಾಯ

b)

ದೈಹಿಕ ಶ್ರಮದ ಉಳಿತಾಯ

c)

ಸಮಯದ ಉಳಿತಾಯ

d)

ದೈಹಿಕ ಶ್ರಮದ & ಸಮಯದ ಉಳಿತಾಯ

11.

ಚಿತ್ರದಲ್ಲಿ ಇರುವ ಕೃಷಿ ಉಪಕರಣ

a)

ಎಡೆ ಕುಂಟೆ

b)

ಯಾಂತ್ರಿಕ ಕೂರಿಗೆ

c)

ಸಾಂಪ್ರದಾಯಿಕ ಕೂರಿಗೆ

d)

ಕಲ್ಟಿವೇಟರ್

12.

ಚಿತ್ರದಲ್ಲಿ ಕಂಡು ಬರುವ ನೀರಾವರಿ ಪದ್ಧತಿ

a)

ಅಗಳು

b)

ಸರಪಳಿ ಪಂಪ್

c)

ರಾಹಟ್

d)

ಏತ ನೀರಾವರಿ

13.

ಚಿತ್ರ ದಲ್ಲಿರುವ ನೀರಾವರಿ ಪದ್ಧತಿ

a)

ಏತ ನೀರಾವರಿ

b)

ಅಗಳ

c)

ಸರಪಳಿ ಪಂಪ್

d)

ರಾಹಟ್

14.

ಚಿತ್ರ ದಲ್ಲಿರುವ ನೀರಾವರಿ ಪದ್ಧತಿ

a)

ಏತ ನೀರಾವರಿ

b)

ಅಗಳ

c)

ಸರಪಳಿ ಪಂಪ್

d)

ರಾಹಟ್

15.

ಚಿತ್ರದಲ್ಲಿ ಕಂಡು ಬರುವ ನೀರಾವರಿ ಪದ್ಧತಿ

a)

ಅಗಳು

b)

ಸರಪಳಿ ಪಂಪ್

c)

ರಾಹಟ್

d)

ಏತ ನೀರಾವರಿ

16.

ನೀರಾವರಿಯ ಸಾಂಪ್ರದಾಯಿಕ ವಿಧಾನಗಳು

a)

ಅಗಳು

b)

ಸರಪಳಿ ಪಂಪ್

c)

ಏತ ನೀರಾವರಿ & ರಾಹಟ್

d)

ಮೇಲಿನ ಎಲ್ಲವೂ ಸರಿ

17.

ದ್ವಿದಳ ಸಸ್ಯಗಳ ಬೇರುಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾ

a)

ಸುಡೋಮೋನಾಸ್

b)

ರೈಜೋಬಿಯಮ್

c)

ಮೈಕೋಬ್ಯಾಕ್ಟೀರಿಯಾ

d)

ಡಿ ನೈಟ್ರೀಪೈಯಿಂಗ್ ಬ್ಯಾಕ್ಟೀರಿಯಾ

18.

ಬೆಳೆಯ ಜೊತೆಗೆ ಬೆಳೆಯುವ ಅನಪೇಕ್ಷಿತ ಸಸ್ಯಗಳನ್ನು

a)

ಉಪಯುಕ್ತ ಸಸ್ಯಗಳು

b)

ಕಳೆ ಎನ್ನುವರು

c)

ಈ ಮೇಲಿನ ಯಾವುದೂ ಅಲ್ಲ

19.

ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ಪ್ರಕ್ರಿಯೆ

a)

ಒಕ್ಕಣೆ ಎನ್ನುವರು

b)

ಕೊಯ್ಲು ಎನ್ನುವರು

c)

ಉಳುಮೆ ಎನ್ನುವರು

d)

ನೀರಾವರಿ ಎನ್ನುವರು

e)

ಯಾವುದೂ ಅಲ್ಲ

20.

ಈ ಯಂತ್ರದ ಹೆಸರು

a)

ಕೂರಿಗೆ

b)

ಕಂಬೈನ್

c)

ಕಲ್ಟಿವೇಟರ್

d)

ಯಾಂತ್ರಿಕ ಕೂರಿಗೆ

21.

ಈ ಯಂತ್ರದ ಉಪಯೋಗ

a)

ಉಳುಮೆ ಮಾಡಲು

b)

ಬಿತ್ತನೆ ಮಾಡಲು

c)

ಒಕ್ಕಣೆ ಮಾಡಲು

d)

ಕಾಳುಗಳನ್ನು ತೂರಲು