NEW
Font size
Worksheets9th SS Quiz H 3 ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು
Total questions: 20
Worksheet time: 10mins
ಶಂಕರಾಚಾರ್ಯರು ಕೇರಳದ ಇಲ್ಲಿ ಜನಿಸಿದರು.
ಬಸವನ ಬಾಗೇವಾಡಿ
ಬೀದರ್
ಕಾಲಡಿ
ಶ್ರೀ ಪೆರಂಬದೂರ್
ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು
ಮಧ್ವಾಚಾರ್ಯರು
ಶಂಕರಾಚಾರ್ಯರು
ರಾಮಾನುಜಾಚಾರ್ಯರು
ಬಸವೇಶ್ವರರು
ದ್ವೈತ ಸಿದ್ಧಾಂತದ ಪ್ರತಿಪಾದಕರು
ಮಧ್ವಾಚಾರ್ಯರು
ಶಂಕರಾಚಾರ್ಯರು
ರಾಮಾನುಜಾಚಾರ್ಯರು
ಬಸವೇಶ್ವರರು
ರಾಮಾನುಜಾಚಾರ್ಯರ ಶಿಷ್ಯರನ್ನು ಹೀಗೆ ಕರೆಯಲಾಯಿತು
ಶ್ರೀ ಶೈವರು
ಬ್ರಾಹ್ಮಣರು
ಶ್ರೀ ವೈಷ್ಣವರು
ಶಿವ ಭಕ್ತರು
ರಾಮಾನುಜಾಚಾರ್ಯರನ್ನು ಆಸ್ಥಾನಕ್ಕೆ ಆಹ್ವಾನಿಸಿದ ಹೊಯ್ಸಳ ದೊರೆ.
ಮಧ್ವಗೇಹಭಟ್ಟ
ಕೇಶವ ಸೋಮಯಾಜಿ
ಅಚ್ಯುತಪ್ರೇಕ್ಷಕ
ವಿಷ್ಣುವರ್ಧನ
ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸಿದವರು.
ಮಧ್ವಾಚಾರ್ಯರು
ಬಸವೇಶ್ವರರು
ರಾಮಾನುಜಾಚಾರ್ಯರು
ಶಂಕರಾಚಾರ್ಯರು
ಅದ್ವೈತ ಸಿದ್ಧಾಂತದ ಪ್ರತಿಪಾದಕರು
ಮಧ್ವಾಚಾರ್ಯರು
ಶಂಕರಾಚಾರ್ಯರು
ಬಸವೇಶ್ವರರು
ರಾಮಾನುಜರು
ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು
ಶಂಕರಾಚಾರ್ಯರು
ಮಧ್ವಾಚಾರ್ಯರು
ಬಸವೇಶ್ವರರು
ರಾಮಾನುಜಾಚಾರ್ಯರು
ಜೀವಾತ್ಮನಿಗೆ ಪ್ರತ್ಯೇಕ ಅಸ್ತಿತ್ವವಿಲ್ಲವೆಂದು ಪ್ರತಿಪಾದಿ ಸಿದ ಇವರು ಇದನ್ನೇ “ನಾನೇ ಬ್ರಹ್ಮನು” ಅಥವಾ
“ಅಹಂಬ್ರಹ್ಮಾಸ್ಮಿ” ಎಂಬುದಾಗಿ ಪ್ರತಿಪಾದಿಸಿ
ಮಧ್ವಾಚಾರ್ಯರು
ಬಸವೇಶ್ವರರು
ಶಂಕರಾಚಾರ್ಯರು
ರಾಮಾನುಜರು
ರಾಮಾನುಜಾಚಾರ್ಯರು ತಮಿಳುನಾಡಿನ ಚೆನ್ನೈನ ಸಮೀಪದ ಈ ಹಳ್ಳಿಯಲ್ಲಿ ಜನಿಸಿದರು
ಶ್ರೀ ಪೆರಂಬದೂರ್
ಕಾಲಡಿ
ಪಾಜಕ
ಬಸವನ ಬಾಗೇವಾಡಿ
ಉತ್ತರದ ಸಂತ ರಮಾನಂದ, ರಾಯಿದಾಸರು ಇವರ ಸಿದ್ಧಾಂತದಿಂದ ಪ್ರಭಾವಿತರಾದರು
ರಾಮಾನುಜಾಚಾರ್ಯರ
ಶಂಕರಾಚಾರ್ಯರು
ಬಸವೇಶ್ವರರು
ಮಧ್ವಾಚಾರ್ಯರು
ಮಧ್ವಾಚಾರ್ಯರು ಕರ್ನಾಟಕದ ಉಡುಪಿ ಬಳಿ ಇಲ್ಲಿ ಜನಿಸಿದರು
ಶ್ರೀ ಪೆರಂಬದೂರ್
ಪಾಜಕ
ಕಾಲಡಿ
ಬಸವನ ಬಾಗೇವಾಡಿ
ಹಡಗಿನ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿದ್ದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದವರು
ಶಂಕರಾಚಾರ್ಯರು
ಬಸವೇಶ್ವರರು
ರಾಮಾನುಜರು
ಮಧ್ವಾಚಾರ್ಯರು
ಶ್ರೀಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿದವರು.
ರಾಮಾನುಜರು
ಮಧ್ವಾಚಾರ್ಯರು
ಶಂಕರಾಚಾರ್ಯರು
ಬಸವೇಶ್ವರರು
ಮಧ್ವಾಚಾರ್ಯರು ಇವರನ್ನು ಭಕ್ತಿಯಿಂದು
ಪೂಜಿಸುವುದರಿಂದ ಆತ್ಮೋದ್ಧಾರ ಅಥವಾ ಮುಕ್ತಿ ಸಾಧ್ಯವೆಂದು ತಿಳಿಸಿದರು.
ವಿಷ್ಣು
ಗಣಪತಿ
ಶಿವ
ದುರ್ಗೆ
ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಇವರು ಒಬ್ಬರಾಗಿದ್ದಾರೆ
ರಾಮಾನುಜರು
ಮಧ್ವಾಚಾರ್ಯರು
ಬಸವೇಶ್ವರರು
ಶಂಕರಾಚಾರ್ಯರು
ಬಸವೇಶ್ವರರು ಇಡೀ ಜೀವಮಾನವನ್ನು ಸಮಾಜ ಮತ್ತು ಧರ್ಮದಲ್ಲಿನ ಈ ಪದ್ಧತಿಗಳನ್ನು ತೊಡೆದುಹಾಕಲು ಮೀಸಲಿರಿಸಿದರು
ಜಾತಿ
ಅನಿಷ್ಟ
ವರ್ಗ
ಮೂಢನಂಬಿಕೆ
ಬಸವೇಶ್ವರರು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ --------- ಎಂಬ ಹೆಸರಿನ ಒಂದುಶರಣರ ಆಧ್ಯಾತ್ಮ ಕೇಂದ್ರವನ್ನು ಆರಂಭಿಸಿದರು
ವಸಂತ ಮಂಟಪ
ಕಲ್ಯಾಣ ಮಂಟಪ
ಬನ್ನಿ ಮಂಟಪ
ಅನುಭವ ಮಂಟಪ
ಜಾತಿ ವ್ಯವಸ್ಥೆಯ ಕಡು ವಿರೋಧಿಯಾಗಿದ್ದ ಬಸವೇಶ್ವರ ರು ತಮ್ಮ ಉಪನಯನದ ನಂತರ ಯಜ್ಞೋಪವೀತವನ್ನು ಕಿತ್ತೆಸೆದು ಇಲ್ಲಿಗೆ ನಡೆದರು.
ಬಸವಕಲ್ಯಾಣ
ಕೂಡಲಸಂಗಮ
ಕಲಚೂರಿ
ಬಸವನ ಬಾಗೇವಾಡಿ
ಮೇಲುಕೋಟೆಗೆ ತೆರಳಿ ಚೆಲುವನಾರಾಯಣನ ದೇವಾಲಯವನ್ನು ನಿರ್ಮಿಸಿದವರು.
ಮಧ್ವಾಚಾರ್ಯರು
ರಾಮಾನುಜರು
ಬಸವೇಶ್ವರರು
ಶಂಕರಾಚಾರ್ಯರು
