NEW
Font size
WorksheetsSSLC ಚಿತ್ರ ಆಧಾರಿತ ರಸಪ್ರಶ್ನೆ
Total questions: 74
Worksheet time: 56mins
ಚಿತ್ರ ಗಮನಿಸಿ ಇಲ್ಲಿ ಉತ್ಪತ್ತಿಯಾಗುವ ಉತ್ಪನ್ನ
MgO2
Mg2O
MgO
MgO3
ಚಿತ್ರವನ್ನು ಗಮನಿಸಿ ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಪ್ರತಿವರ್ತಕ ಮತ್ತು ಉತ್ಪನ್ನಗಳನ್ನು ತಿಳಿಸಿ
Mg ಮತ್ತು MgO2
MgO ಮತ್ತು Mg
Mg ಮತ್ತು MgO
Mg ಮತ್ತು MgO3
ಚಿತ್ರ ಗಮನಿಸಿ ಇದು ಎಂತಹ ರಾಸಾಯನಿಕ ಕ್ರಿಯೆ ಮತ್ತು ಉತ್ಪತ್ತಿಯಾಗುವ ಉತ್ಪನ್ನ ಯಾವುದು
ಬಹಿರುಷ್ಣಕ ಮತ್ತು CaOH
ಅಂತರುಷ್ಣಕ ಮತ್ತು CaOH2
ಬಹಿರುಷ್ಣಕ ಮತ್ತು Ca(OH)2
ಅಂತರುಷ್ಣಕ ಮತ್ತು Ca(OH)2
ಚಿತ್ರವನ್ನು ಸರಿಯಾಗಿ ಗಮನಿಸಿ ಸರಿಯಾದುದನ್ನು ಆಯ್ಕೆಮಾಡಿ
ಆನೋಡ್ ನಲ್ಲಿ ಬಿಡುಗಡೆಯಾದ ಅನಿಲದ ಹೆಸರು ತಪ್ಪಾಗಿದೆ
ಕ್ಯಾಥೋಡ್ ನಲ್ಲಿ ಬಿಡುಗಡೆಯಾದ ಅನಿಲದ ಹೆಸರು ಸರಿಯಾಗಿದೆ
ಆನೊಡ್ ಮತ್ತು ಕ್ಯಾಥೋಡ್ ನಲ್ಲಿ ಬಿಡುಗಡೆಯಾದ ಅನಿಲದ ಹೆಸರು ತಪ್ಪಾಗಿವೆ
ಚಿತ್ರದಲ್ಲಿ ಯಾವುದೇ ದೋಷಗಳಿಲ್ಲ
ಚಿತ್ರ ಗಮನಿಸಿ ಇಲ್ಲಿ ಉತ್ಪತ್ತಿಯಾಗುವ ಉತ್ಪನ್ನ
ಲೋಹಿಯಾ ಆಕ್ಸೈಡ್
ಆಮ್ಲಿಯ ಆಕ್ಸೈಡ್
ಅಲೋಹೀಯ ಆಕ್ಸೈಡ್
ಲೋಹಿಯಾ ಅಥವಾ ಪ್ರತ್ಯಾಮ್ಲೀಯ ಆಕ್ಸೈಡ್
ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ವಿಧ
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿ ಸ್ಥಾನ ಪಲ್ಲಟ
ಈ ಕ್ರಿಯೆಯಲ್ಲಿ ಉಂಟಾಗುವ ಉತ್ಪನ್ನಗಳು
Ag + Cl²
Ag + Cl2
Ag + Cl3
2Ag + Cl2
ಈ ಕ್ರಿಯೆಯಲ್ಲಿ ಬಳಕೆಯಾದ ಶಕ್ತಿಯ ವಿಧ
ಶಾಖ
ಬೆಳಕು
ವಿದ್ಯುಚ್ಛಕ್ತಿ
ಎಲ್ಲವೂ
ಚಿತ್ರ ಗಮನಿಸಿ ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆ
ರಾಸಾಯನಿಕ ದ್ವಿ ಸ್ಥಾನ ಪಲ್ಲಟ
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ಚಿತ್ರ ಗಮನಿಸಿ ಇಲ್ಲಿ ಸ್ಥಾನಪಲ್ಲಟಗೊಳ್ಳುವ ಧಾತು
ಕಬ್ಬಿಣ
ತಾಮ್ರ
ಸಲ್ಫೇಟ್
ಚಿತ್ರ ಗಮನಿಸಿ ಇಲ್ಲಿ ಉತ್ಪತ್ತಿಯಾಗುವ ಅನಿಲ ಮತ್ತು ಅದನ್ನು ಸರಳವಾಗಿ ಪತ್ತೆಹಚ್ಚಲು ಏನು ಬಳಸುವರು
H2 ಮತ್ತು ಸುಣ್ಣದ ತಿಳಿ ನೀರು
H2 ಮತ್ತು ಉರಿಯುತ್ತಿರುವ ಮೇಣದ ಬತ್ತಿ
O2 ಮತ್ತು ಉರಿಯುತ್ತಿರುವ ಮೇಣದ ಬತ್ತಿ
O2 ಮತ್ತು ಸುಣ್ಣದ ತಿಳಿ ನೀರು
ಚಿತ್ರ ಗಮನಿಸಿ ಈ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಿದ ಪ್ರತಿವರ್ತಕ ಮತ್ತು ಉತ್ಪತ್ತಿಯಾದ ಉತ್ಪನ್ನಗಳ ಸಂಖ್ಯೆ
1 & 2
2 & 1
2 & 2
2 & 3
ಚಿತ್ರ ಗಮನಿಸಿ ಇಲ್ಲಿ ಸ್ಥಾನಪಲ್ಲಟ ಕ್ರಿಯೆ ನಡೆಯಲು ಬಳಸಬೇಕಾದ ಮೊಳೆ
ಸೀಸ
ಸತು
ಕಬ್ಬಿಣ
ಯಾವುದಾದರೂ
ಚಿತ್ರ ಗಮನಿಸಿ ಇಲ್ಲಿ ಯಾವ ವಿಧದ ರಾಸಾಯನಿಕ ಕ್ರಿಯೆ ನಡೆಯುತ್ತದೆ ಮತ್ತು ಇದರ ವಿಶೇಷತೆ ಏನು
ರಾಸಾಯನಿಕ ಸಂಯೋಗ ಒಂದೇ ಉತ್ಪನ್ನ ಉಂಟಾಗುತ್ತದೆ
ರಾಸಾಯನಿಕ ವಿಭಜನೆ ಒಂದಕ್ಕಿಂತ ಹೆಚ್ಚಿನ ಉತ್ಪನ್ನಗಳು ಉಂಟಾಗುತ್ತವೆ
ರಾಸಾಯನಿಕ ಸ್ಥಾನಪಲ್ಲಟ ಧಾತುವಿನ ಸ್ಥಾನ ಪಲ್ಲಟವಾಗುತ್ತದೆ
ರಾಸಾಯನಿಕ ದ್ವಿಸ್ಥಾನ ಪಲ್ಲಟ ಪ್ರಕ್ಷೇಪ ಉಂಟಾಗುತ್ತದೆ
ಚಿತ್ರ ಗಮನಿಸಿ ರಾಸಾಯನಿಕ ಕ್ರಿಯೆಯ ನಂತರ ಬಿಳಿಯ ಬಣ್ಣದ ಪ್ರಕ್ಷೇಪ ದೊರೆಯಲು ಯಾವ ಸಂಯುಕ್ತವನ್ನು ಬಳಸಬೇಕು
ಸೋಡಿಯಂ ಸಲ್ಫೇಟ್
ಬೇರಿಯಂ ಕ್ಲೋರೈಡ್
ಬೇರಿಯಂ ಸಲ್ಫೇಟ್
ಸೋಡಿಯಂ ಕಾರ್ಬೋನೇಟ್
ಚಿತ್ರದಲ್ಲಿ ಕ್ರಮವಾಗಿ 1,2,3 ಇವುಗಳನ್ನು ಪ್ರತಿನಿಧಿಸುತ್ತವೆ
ಹೈಡ್ರೋಜನ್ ಅನಿಲ, ಲೋಹದ ಚೂರು, ನಿರ್ಗಮನ ನಾಳ
ಲೋಹದ ಚೂರು, ನಿರ್ಗಮನ ನಾಳ, ಹೈಡ್ರೋಜನ್ ಅನಿಲ
ನಿರ್ಗಮನ ನಾಳ ಹೈಡ್ರೋಜನ್ ಅನಿಲ ಲೋಹದ ಚೂರು
ನಿರ್ಗಮನ ನಾಳ ಲೋಹದ ಚೂರು ಹೈಡ್ರೋಜನ್ ಅನಿಲ
ಚಿತ್ರದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಲ್ಲಿ ಉತ್ಪನ್ನವಾದ ಅನಿಲ
ಆಕ್ಸಿಜನ್
ಹೈಡ್ರೋಜನ್
ನೈಟ್ರೋಜನ್
ಕಾರ್ಬನ್ ಡೈಯಾಕ್ಸೈಡ್
ಚಿತ್ರ ಪ್ರತಿನಿಧಿಸುವುದು
ಲೋಹಗಳೊಂದಿಗೆ ಹಬೆಯ ವರ್ತನೆ
ಲೋಹಗಳೊಂದಿಗೆ ಪ್ರತ್ಯಾಮ್ಲಗಳ ವರ್ತನೆ
ಲೋಹಗಳೊಂದಿಗೆ ಆಮ್ಲಗಳ ವರ್ತನೆ
ಲೋಹಗಳೊಂದಿಗೆ ಆಕ್ಸಿಜನ್ ವರ್ತನೆ
ಚಿತ್ರದಲ್ಲಿ 1,2,3 ಕ್ರಮವಾಗಿ
ಸಲ್ಫ್ಯೂರಿಕ್ ಆಮ್ಲ, ಸತುವಿನ ಚೂರು ,ಸಾಬೂನಿನ ದ್ರಾವಣ
ಸಾಬೂನಿನ ದ್ರಾವಣ ಸತುವಿನ ಚೂರು ಸಲ್ಫ್ಯೂರಿಕ್ ಆಮ್ಲ
ಸಾಬೂನಿನ ದ್ರಾವಣ ,ಸಲ್ಫೂರಿಕ್ ,ಆಮ್ಲ ಸತುವಿನ ಚೂರುಗಳು
ಸತುವಿನ ಚೂರು ಸಾಬೂನಿನ ದ್ರಾವಣ ಸಲ್ಫ್ಯೂರಿಕ್ ಆಮ್ಲ
ಚಿತ್ರ ಗಮನಿಸಿ ಇಲ್ಲಿ ಉತ್ಪತ್ತಿಯಾದ ಅನಿಲ
ಹೈಡ್ರೋಜನ್
ಆಕ್ಸಿಜನ್
ಕಾರ್ಬನ್ ಡೈಯಾಕ್ಸೈಡ್
ನೈಟ್ರೋಜನ್
ಚಿತ್ರದಲ್ಲಿ A B C ಪ್ರತಿನಿಧಿಸುವುದು
A-ಸ್ವಿಚ್ B-ಬಲ್ಬು C-ಬೀಕರ್
A-ಬೀಕರ್ B-ಸ್ವಿಚ್ C - ಬಲ್ಬ
C-ಬೀಕರ್ B-ಸ್ವಿಚ್ A - ಬಲ್ಬ
B-ಬೀಕರ್ A-ಸ್ವಿಚ್ C - ಬಲ್ಬ
ಚಿತ್ರ ಗಮನಿಸಿ ಇಲ್ಲಿ ಉತ್ಪತ್ತಿಯಾಗುವ ಅನಿಲ ಯಾವುದು ಮತ್ತು ಇದನ್ನು ಪರೀಕ್ಷೆಮಾಡಲು ಏನನ್ನು ಬಳಸಬೇಕು
ಹೈಡ್ರೋಕ್ಲೋರಿಕ್ ಆಮ್ಲ ಶುಷ್ಕ ನೀಲಿ ಲಿಟ್ಮಸ್
ಹೈಡ್ರೋಕ್ಲೋರಿಕ್ ಆಮ್ಲ ಒದ್ದೆಯಾದ ಕೆಂಪು ಲಿಟ್ಮಸ್
ಹೈಡ್ರೋಕ್ಲೋರಿಕ್ ಆಮ್ಲ ಒದ್ದೆಯಾದ ನೀಲಿ ಲಿಟ್ಮಸ್
ಹೈಡ್ರೋಕ್ಲೋರಿಕ್ ಆಮ್ಲ ಶುಷ್ಕ ಕೆಂಪು ಲಿಟ್ಮಸ್
ಈ ವಿಧಾನದ ಸಾಮಾನ್ಯ ಹೆಸರು
ಬಾಶ್ಜ ವಿಧಾನ
ಕ್ಕೊರೋ ಅಲ್ಕಲಿ ವಿಧಾನ
ಪಾಶ್ಚರ್ ವಿಧಾನ
ಹೇಬರ್ ವಿಧಾನ
ಈ ವಿಧಾನದ ಇಲ್ಲಿ ಉತ್ಪತ್ತಿಯಾಗುವ ಕ್ಲೋರಿನ್ ನ ಉಪಯೋಗಗಳು
ನೀರಿನ ಶುದ್ಧೀಕರಣ & ಈಜು ಕೊಳಗಳಲ್ಲಿ
ಪಿವಿಸಿ ಮತ್ತು cfc ಗಳಲ್ಲಿ
ಸೋಂಕು ನಾಶಕ ಮತ್ತು ಕೀಟನಾಶಕಗಳಲ್ಲಿ
ಎಲ್ಲವೂ
ಈ ವಿಧಾನದ ಇಲ್ಲಿ ಉತ್ಪತ್ತಿಯಾಗುವ ಹೈಡ್ರೋಜನ್ ಉಪಯೋಗಗಳು
ಇಂಧನ
ಕೃತಕ ಬೆಣ್ಣೆ
ರಸಗೊಬ್ಬರ ಮತ್ತು ಅಮೋನಿಯ
ಎಲ್ಲವೂ
ಈ ವಿಧಾನದ ಇಲ್ಲಿ ಉತ್ಪತ್ತಿಯಾಗುವ NaOH ಉಪಯೋಗಗಳು
ಲೋಹಗಳ ಜಿಡ್ಡು ನಿವಾರಣೆ
ಸಾಬೂನು ಮತ್ತು ಮಾರ್ಜಕ
ಕಾಗದ ಮತ್ತು ಕೃತಕ ನೂಲು
ಎಲ್ಲವೂ
ಮಹಾತ್ಮ ಗಾಂಧೀಜಿ ಅವರ ಈ ಚಿತ್ರ ಯಾವ ಲವಣದ ತಯಾರಿಕೆಯನ್ನು ಪ್ರತಿನಿಧಿಸುತ್ತದೆ
NaOH
Na2CO3
NaHCO3
NaCl
ಚಿತ್ರವನ್ನು ಗಮನಿಸಿ ಈ ಪ್ರಯೋಗದಲ್ಲಿ ತಾಮ್ರದ ಸಲ್ಫೇಟ್ ಹರಳುಗಳನ್ನು ಕಾಯಿಸಿದಾಗ ಬಣ್ಣದಲ್ಲಾಗುವ ಬದಲಾವಣೆ ಮತ್ತು ಕಾರಣ
ನೀಲಿ ಯಿಂದ ಬಿಳಿ ನೀರಿನ ಅಣು ಆವಿಯಾಗುವುದು
ನೀಲಿಯಿಂದ ಹಸಿರು ನೀರಿನ ಅಣು ಸೇರುವುದು
ನೀಲಿಯಿಂದ ಕೆಂಪು ಬಣ್ಣ ಸೇರುವದು
ಬಿಳಿಯಿಂದ ನೀಲಿ ಬಣ್ಣ ಆವಿಯಾಗುವುದು
ಚಿತ್ರದಲ್ಲಿ 1 & 2 ಸೂಚಿಸುವುದು
ಬಲ್ಬ್ ಮತ್ತು ಸ್ವಿಚ್
ಗ್ರಾಫೈಟ್ ಮತ್ತು ಸ್ವಿಚ್
ಗ್ರಾಫೈಟ್ ಮತ್ತು ಬಲ್ಬ್
ಬೀಕರ್ ಮತ್ತು ಸ್ವಿಚ್
ಚಿತ್ರದಲ್ಲಿ A , B ,C ಪ್ರತಿನಿಧಿಸುವುದು
ಕ್ಯಾಥೋಡ್ ಅನೋಡ್ ಧನಾಗ್ರ ಮಡ್ಡಿ
ಆನೋಡ್ ಕ್ಯಾಥೋಡ್ ಧನಾಗ್ರ ಮಡ್ಡಿ
ಧನಾಗ್ರ ಮಡ್ಡಿ ಕ್ಯಾಥೋಡ್ ಆನೋಡ್
ಧನಾಗ್ರ ಮಡ್ಡಿ ಆನೋಡ್ ಕ್ಯಾಥೋಡ್
ಚಿತ್ರವನ್ನು ಗಮನಿಸಿ ಇದನ್ನು ಉಪಯೋಗಿಸುವ ಸಂದರ್ಭ
ಕಡಿಮೆ ಕ್ರಿಯಾಶೀಲ ಧಾತುಗಳನ್ನು ಶುದ್ಧೀಕರಿಸಲು
ಕ್ರಿಯಾಶೀಲ ಧಾತುಗಳನ್ನು ಶುದ್ಧೀಕರಿಸಲು
ಅತಿಹೆಚ್ಚಿನ ಕ್ರಿಯಾಶೀಲ ಧಾತುಗಳನ್ನು ಶುದ್ಧೀಕರಿಸಲು
ಅತಿ ಕಡಿಮೆ ಕ್ರಿಯಾಶೀಲ ಧಾತುಗಳನ್ನು ಶುದ್ಧೀಕರಿಸಲು
ಚಿತ್ರವನ್ನು ಗಮನಿಸಿ ಈ ಪ್ರಯೋಗದ ಫಲಿತಾಂಶ
ಕಬ್ಬಿಣ ಸಂಕ್ಷಾರಣ ಗೊಳ್ಳಲು ನೀರು ಅವಶ್ಯಕತೆ ಇದೆ
ಕಬ್ಬಿಣ ಸಂಕ್ಷಾರಣ ಗೊಳ್ಳಲು ಗಾಳಿ ಅವಶ್ಯಕತೆಯಿದೆ
ಕಬ್ಬಿಣ ಸಂಕ್ಷಾರಣ ಗೊಳ್ಳಲು ನೀರು ಮತ್ತು ಗಾಳಿ ಎರಡರ ಅವಶ್ಯಕತೆಯಿದೆ
ಕಬ್ಬಿಣ ಸಂಕ್ಷಾರಣ ಗೊಳ್ಳಲು ನೀರು ಮತ್ತು ಗಾಳಿ ಬೇಕಿಲ್ಲ
ಚಿತ್ರವನ್ನು ಗಮನಿಸಿ ಈ ಪ್ರಯೋಗದಲ್ಲಿ ಬಿಡುಗಡೆಯಾದ ಅನಿಲವು ವರ್ತಿಸುವ ಲಿಟ್ಮಸ್ ಕಾಗದ
ಶುಷ್ಕ ಕೆಂಪು ಲಿಟ್ಮಸ್
ಒದ್ದೆಯಾದ ಕೆಂಪು ಲಿಟ್ಮಸ್
ಶುಷ್ಕ ನೀಲಿ ಲಿಟ್ಮಸ್
ಒದ್ದೆಯಾದ ನೀಲಿ ಲಿಟ್ಮಸ್
ಚಿತ್ರದಲ್ಲಿ A,B,C ಪ್ರತಿನಿಧಿಸುವುದು
ಕಾವಲು ಜೀವಕೋಶ ಪತ್ರರಂದ್ರ ಕ್ಲೋರೋಪ್ಲಾಸ್ಟ್
ಪತ್ರರಂದ್ರ ಕಾವಲು ಜೀವಕೋಶ ಕ್ಲೋರೋಪ್ಲಾಸ್ಟ್
ಕ್ಲೋರೋಪ್ಲಾಸ್ಟ್ ಪತ್ರರಂದ್ರ ಕಾವಲು ಜೀವಕೋಶ
ಪತ್ರರಂದ್ರ ಕ್ಲೋರೋಪ್ಲಾಸ್ಟ್ ಕಾವಲು ಜೀವಕೋಶ
ಚಿತ್ರ ಗಮನಿಸಿ ಈ ಪ್ರಯೋಗವು ನಮಗೆ ತಿಳಿಸಿಕೊಡುವುದು
ಸಸ್ಯಗಳು ಆಹಾರ ತಯಾರಿಕೆಗೆ ನೀರಿನ ಅವಶ್ಯಕತೆಯಿದೆ
ಸಸ್ಯಗಳ ಆಹಾರ ತಯಾರಿಕೆಗೆ ಸೂರ್ಯನ ಬೆಳಕಿನ ಅವಶ್ಯಕತೆ ಇದೆ
ಸಸ್ಯಗಳ ಆಹಾರ ತಯಾರಿಕೆಗೆ ಲವಣಗಳ ಅವಶ್ಯಕತೆ ಇದೆ
ಸಸ್ಯಗಳ ಆಹಾರ ತಯಾರಿಕೆಗೆ ಕಾರ್ಬನ್ ಡೈಆಕ್ಸೈಡ್ ನ ಅವಶ್ಯಕತೆ ಇದೆ
ಚಿತ್ರ ಗಮನಿಸಿ ಈ ಪ್ರಯೋಗದಲ್ಲಿ KOH ಉದ್ದೇಶ
ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡಲು
ಆಕ್ಸಿಜನ್ ಹೀರಿಕೊಳ್ಳಲು
ಕಾರ್ಬನ್ ಡೈಯಾಕ್ಸೈಡ್ ಹೀರಿಕೊಳ್ಳಲು
ನೀರನ್ನು ಹೀರಿಕೊಳ್ಳಲು
ಚಿತ್ರದಲ್ಲಿ A B C ಪ್ರತಿನಿಧಿಸುವುದು
ಪಿತ್ತಕೋಶ ಜಠರ ದೊಡ್ಡ ಕರುಳು
ಜಠರ ಪಿತ್ತಕೋಶ ದೊಡ್ಡಕರುಳು
ದೊಡ್ಡ ಕರುಳು ಜಠರ ಪಿತ್ತಕೋಶ
ಜಠರ ದೊಡ್ಡಕರುಳು ಪಿತ್ತಕೋಶ
ಚಿತ್ರದಲ್ಲಿ A B C ಪ್ರತಿನಿಧಿಸುವುದು
ಶ್ವಾಸ ಕೋಶ ಧ್ವನಿಪೆಟ್ಟಿಗೆ ಶ್ವಾಸನಾಳ
ಶ್ವಾಸಕೋಶ ಶ್ವಾಸನಾಳ ಧ್ವನಿಪೆಟ್ಟಿಗೆ
ಧ್ವನಿಪೆಟ್ಟಿಗೆ ಶ್ವಾಸನಾಳ ಶ್ವಾಸಕೋಶ
ಶ್ವಾಸಕೋಶ ಧ್ವನಿಪೆಟ್ಟಿಗೆ ಶ್ವಾಸನಾಳ
ಚಿತ್ರದಲ್ಲಿ A B C ಪ್ರತಿನಿಧಿಸುವುದು
ಉಚ್ಚ ಅಭಿಧಮನೀ ಮಹಾ ಅಪಧಮನಿ ಎಡ ಹೃತ್ಕುಕುಕ್ಷಿ
ಎಡ ಹೃತ್ಕುಕುಕ್ಷಿ ಉಚ್ಚ ಅಭಿಧಮನೀ ಮಹಾ ಅಪಧಮನಿ
ಮಹಾ ಅಪಧಮನಿ ಎಡ ಹೃತ್ಕುಕುಕ್ಷಿ ಉಚ್ಚ ಅಭಿಧಮನೀ
ಎಡ ಹೃತ್ಕುಕುಕ್ಷಿ ಮಹಾ ಅಪಧಮನಿ ಉಚ್ಚ ಅಭಿಧಮನೀ
ಚಿತ್ರದಲ್ಲಿ B ಕಾರ್ಯ
ಎಡ ಹೃತ್ಕರ್ಣ ದಿಂದ ರಕ್ತವು ದೇಹದ ಭಾಗಕ್ಕೆ ಸಾಗಿಸುತ್ತದೆ
ಬಲ ಹೃತ್ಕುಕ್ಷಿ ಇಂದ ರಕ್ತವನ್ನು ದೇಹದ ಎಲ್ಲಾ ಭಾಗಕ್ಕೆ ಸಾಗಿಸುತ್ತದೆ
ಎಡ ಹೃತ್ಕುಕ್ಷಿ ಇಂದ ರಕ್ತವನ್ನು ದೇಹದ ಎಲ್ಲಾ ಭಾಗಕ್ಕೆ ಸಾಗಿಸುತ್ತದೆ
ಎಡ ಹೃತ್ಕುಕ್ಷಿ ಇಂದ ರಕ್ತವನ್ನು ಶ್ವಾಸಕೋಶಗಳಿಗೆ ಸಾಧಿಸುತ್ತದೆ
ಚಿತ್ರದಲ್ಲಿ A B C ಪ್ರತಿನಿಧಿಸುವುದು
ಮೂತ್ರಪಿಂಡ ಮೂತ್ರನಾಳ ಮೂತ್ರಕೋಶ
ಮೂತ್ರಕೋಶ ಮೂತ್ರನಾಳ ಮೂತ್ರಪಿಂಡ
ಮೂತ್ರನಾಳ ಮೂತ್ರಕೋಶ ಮೂತ್ರಪಿಂಡ
ಮುತ್ರಪಿಂಡ ಮೂತ್ರಕೋಶ ಮೂತ್ರನಾಳ
ಚಿತ್ರದಲ್ಲಿ ವಿಸರ್ಜನಾಂಗದ ಪ್ರಮುಖ ಘಟಕಗಳಾದ ನೆಫ್ರಾನ್ ಗಳು ಕಂಡುಬರುವುದು
B ನಲ್ಲಿ
A ನಲ್ಲಿ
C ನಲ್ಲಿ
ಎಲ್ಲವುಗಳಲಿ
ಚಿತ್ರದಲ್ಲಿ A B C ಪ್ರತಿನಿಧಿಸುವುದು
ಸಂಗ್ರಾಹಕ ನಾಳ ಬೌಮನ್ನನ ಕೋಶ ಗ್ಲಾಮರಸ್
ಬೌಮನ್ನನ ಕೋಶ ಗ್ಲಾಮರಸ್ ಸಂಗ್ರಾಹಕ ನಾಳ
ಸಂಗ್ರಾಹಕ ನಾಳ ಗ್ಲಾಮರಸ್ ಬೌಮನ್ನನ ಕೋಶ
ಗ್ಲಾಮರಸ್ ಸಂಗ್ರಾಹಕ ನಾಳ ಬೌಮನ್ನನ ಕೋಶ
ಚಿತ್ರದಲ್ಲಿ ಉಪಯುಕ್ತ ವಸ್ತುಗಳು ರಕ್ತಕ್ಕೆ ಮೂರು ಹೀರಿಕೆಯಾಗುವ ಭಾಗ
ಸಂಗ್ರಾಹಕ ನಾಳ
ಬೌಮನ್ನನ ಕೋಶ
ನೆಫ್ರಾನ್ ನ ಕೊಳವೆಯಾಕಾರದ ಭಾಗ
ಗ್ಲಾಮರಸ್
ಚಿತ್ರದಲ್ಲಿ A B C ಪ್ರತಿನಿಧಿಸುವುದು
ಆಕ್ಸಾನ್ ಕೋಶಕೇಂದ್ರ ಡೆಂಡ್ರೈಟ್
ಡೆಂಡ್ರೈಟ್ ಕೋಶಕೇಂದ್ರ ಆಕ್ಸಾನ್
ಆಕ್ಸಾನ್ ಡೆಂಡ್ರೈಟ್ ಕೋಶಕೇಂದ್ರ
ಡೆಂಡ್ರೈಟ್ ಆಕ್ಸಾನ್ ಕೋಶಕೇಂದ್ರ
ಚಿತ್ರದಲ್ಲಿ ಬೆಳವಣಿಗೆ ನಿಯಂತ್ರಿಸುವ ಭಾಗ
3
2
1
4
ಚಿತ್ರದಲ್ಲಿ ಅನುಮಸ್ತಿಷ್ಕ ತೋರಿಸುವ ಭಾಗ
3
2
1
4
ಚಿತ್ರ ಗಮನಿಸಿ ಇದು ಸಸ್ಯಗಳಿಗೆ ಸಂಬಂಧಿಸಿದಂತೆ ಯಾವ ವಿಧದ ಚಲನೆ
ಗುರುತ್ವಾನುವರ್ತನೆ
ಜಲಾನುವರ್ತನೆ
ದ್ಯುತಿ ಅನುವರ್ತನೆ
ಸ್ಪರ್ಶ್ ಅನುವರ್ತನೆ
ಚಿತ್ರದಲ್ಲಿ ಧನ ಗುರುತ್ವಾನುವರ್ತನೆ ಯನ್ನು ತೋರಿಸುವುದು
A
B
ಎರಡೂ
ಯಾವುದೂ ಅಲ್ಲ
ಚಿತ್ರದಲ್ಲಿ ಇನ್ಸುಲಿನ್ ಸ್ರವಿಸುವ ಭಾಗ
1
2
3
6
ಚಿತ್ರದಲ್ಲಿ ತುರ್ತುಸ್ಥಿತಿಯ ಹಾರ್ಮೋನನ್ನು ಉತ್ಪಾದಿಸುವ ಗ್ರಂಥಿ ಮತ್ತು ಅದರ ಸಂಖ್ಯೆ
4 ಥೈರಾಯಿಡ್ ಗ್ರಂಥಿ
2 ಅಡ್ರಿನಲ್ ಗ್ರಂಥಿ
3 ಮೆದೋಜೀರಕ ಗ್ರಂಥಿ
5 ಪ್ಯಾರಾಥೈರಾಯಿಡ್ ಗ್ರಂಥಿ
ಚಿತ್ರದಲ್ಲಿ ಘಟಕಗಳ ಪ್ರಮುಖ ಕಾರ್ಯ
ಅನಿಲಗಳ ವಿನಿಮಯ
ಬಾಷ್ಪವಿಸರ್ಜನೆ
ನೀರಿನ ಸಾಗಾಣಿಕೆಯಲ್ಲಿ ಸಹಕರಿಸುವುದು
ಎಲ್ಲವೂ
ಚಿತ್ರ ಪ್ರತಿನಿಧಿಸುವುದು
ರೋಧಗಳ ಸರಣಿ ಜೋಡಣೆ
ರೋಧಗಳ ಸಮಾಂತರ ಜೋಡಣೆ
ಸರಳ ವಿದ್ಯುತ್ ಮಂಡಲ
ಓಮ್ ನಿಯಮ
ಚಿತ್ರದಲ್ಲಿ A , B , C ,K ಪ್ರತಿನಿಧಿಸುವುದು
ವೋಲ್ಟ್ ಮೀಟರ್ ಬಲ್ಬ್ ಬ್ಯಾಟರಿ ಸ್ವಿಚ್
ಅಮ್ಮೀಟರ್ ಬ್ಯಾಟರಿ ಬಲ್ಬ್ ಸ್ವಿಚ್
ಅಮ್ಮಿಟರ್ ಬಲ್ಬ್ ಬ್ಯಾಟರಿ ಸ್ವಿಚ್
ಅಮ್ಮಿಟರ್ ಸ್ವಿಚ್ ಬಲ್ಬ್ ಬ್ಯಾಟರಿ
ಚಿತ್ರದಲ್ಲಿ ತಂತಿಯು ಸೇರುವ ಸ್ಥಳವನ್ನು ಪ್ರತಿನಿಧಿಸುವುದು
A
D
E
F
ಚಿತ್ರದಲ್ಲಿ B,C ಪ್ರತಿನಿಧಿಸುವುದು
ಬದಲಾಯಿಸಬಹುದಾದ ರೋಧ ಮತ್ತು ರೋಧ
ರೋಧ ಮತ್ತು ಬದಲಾಯಿಸಬಹುದಾದ ರೋದ
ಬದಲಾಯಿಸಬಹುದಾದ ರೋಧ ಮತ್ತು ಬಲ್ಬ್
ರೋಧ ಮತ್ತು ಅಮ್ಮಿಟರ್
ಚಿತ್ರದಲ್ಲಿರುವ ವಿದ್ಯುತ್ ಮಂಡಲದ ರಚನೆಯನ್ನು ನಾವು ಬಳಸುವುದು
ಮ್ಯಾಕ್ಸ್ವೆಲ್ ನಿಯಮ ಅಭ್ಯಾಸಮಾಡಲು
ಜೌಲ್ ನಿಯಮ ಅಭ್ಯಾಸ ಮಾಡಲು
ಫ್ಲೆಮಿಂಗ್ ನಿಯಮ ಅಭ್ಯಾಸ ಮಾಡಲು
ಓಮ್ ನಿಯಮ ಅಭ್ಯಾಸ ಮಾಡಲು
ಚಿತ್ರದಲ್ಲಿರುವ ವಿದ್ಯುತ್ ಮಂಡಲದಲ್ಲಿ ಸಮಾಂತರವಾಗಿ ಜೋಡಿಸಿದ ಉಪಕರಣದ ಸಂಕೇತ ಮತ್ತು ರೋಧದ ಸಂಕೇತ
A & K
V & R
A & R
V & A
ಚಿತ್ರಕ್ಕೆ ಸಂಬಂಧಿಸಿದ ನಿಯಮ
V = I R
V = W/Q
V= P/I
V=Pt/Q
ಚಿತ್ರದಲ್ಲಿ ಓಮ್ ನಿಯಮಪಾಲನೆ ಆಗುವುದು
ವಿಭವಾಂತರ 0.4 ರ ವರೆಗೆ ಮಾತ್ರ
ವಿಭವಾಂತರ 0.8 ರ ವರೆಗೆ ಮಾತ್ರ
ವಿಭವಾಂತರ 1.2 ರ ವರೆಗೆ ಮಾತ್ರ
ವಿಭವಾಂತರ 1.6 ರ ವರೆಗೆ ಮಾತ್ರ
ಚಿತ್ರದಲ್ಲಿ ಓಮ್ ನಿಯಮಪಾಲನೆ ಕೊನೆಯವರೆಗೂ ಆಗಿಲ್ಲ ಏಕೆಂದರೆ
ವಿಭವಾಂತರ ಮತ್ತು ವಿದ್ಯುತ್ ಪ್ರವಾಹ ವಿಲೋಮನುಪಾತ ದಲ್ಲಿರಬೇಕು
ವಿಭವಾಂತರ ಮತ್ತು ವಿದ್ಯುತ್ ಪ್ರವಾಹ ಸಮಾನುಪಾತದಲ್ಲಿ ಇರಬೇಕು
ವಿಭವಾಂತರ ಮತ್ತು ವಿದ್ಯುತ್ಪ್ರವಾಹ ನೇರ ಅನುಪಾತದಲ್ಲಿ ಇರಬೇಕು
ಚಿತ್ರದಲ್ಲಿ ಯಾವುದು ರೋಧಗಳ ಸರಣಿ ಜೋಡಣೆ ಆಗಿದೆ
A
B
C
ಯಾವುದು ಅಲ್ಲ
ಚಿತ್ರವನ್ನು ಗಮನಿಸಿ ಇವುಗಳಲ್ಲಿ ಒಟ್ಟು ರೋಧ ಅತ್ಯಂತ ಕಡಿಮೆ ದೊರೆಯುವುದು
A
B
C
ಯಾವುದು ಅಲ್ಲ
ಚಿತ್ರದಲ್ಲಿ 1 ಮತ್ತು 4 ಪ್ರತಿನಿಧಿಸುವುದು
ಅಮ್ಮಿಟರ್ ವಿದ್ಯುತ್ಕೋಶ
ಬದಲಾಯಿಸಬಹುದಾದ ರೋಧ ಅಮ್ಮೀಟರ್
ಬದಲಾಯಿಸಬಹುದಾದ ರೋದ ಸ್ವಿಚ್
ಸ್ವಿಚ್ ಮತ್ತು ವಿದ್ಯುತ್ಕೋಶ
ಚಿತ್ರದಲ್ಲಿ ಕಾಂತ ಕ್ಷೇತ್ರವನ್ನು ಪ್ರತಿನಿಧಿಸುವ ನಿಯಮ
ಫ್ಲೆಮಿಂಗನ ಎಡಗೈ ನಿಯಮ
ಬಲಗೈಯ ಹೆಬ್ಬೆರಳು ನಿಯಮ
ಫ್ಲೆಮಿಂಗನ ಬಲಗೈ ನಿಯಮ
ಓಮ್ ನಿಯಮ
ಚಿತ್ರದಲ್ಲಿ ಉಂಟಾದ ಕಾಂತಕ್ಷೇತ್ರ ಪ್ರತಿನಿಧಿಸುವುದು
ನೀನು ವಾಹಕದಲ್ಲಿ ಉಂಟಾದ ಕಾಂತಕ್ಷೇತ್ರವನ್ನು
ಸುರುಳಿಯಾಕಾರದ ವಾಹಕದಲ್ಲಿ ಉಂಟಾದ ಕಾಂತಕ್ಷೇತ್ರವನ್ನು
ಸೋಲೇನಾಯ್ಡ್ ಉಂಟಾದ ಕಾಂತಕ್ಷೇತ್ರವನ್ನು
ಎಲ್ಲವೂ
ಯಾಂತ್ರಿಕ ಬಲ ಗರಿಷ್ಠವಾಗಲು ವಾಹಕವನ್ನು ಕಾಂತ ಕ್ಷೇತ್ರಕ್ಕೆ ಇರಿಸಬೇಕಾದದ್ದು
ನೇರವಾಗಿ
ಸಮಾಂತರವಾಗಿ
ಲಂಬವಾಗಿ
ಓರೆಯಾಗಿ
ಚಿತ್ರಕ್ಕೆ ಸಂಬಂಧಿಸಿದ ನಿಯಮ
ಫ್ಲೆಮಿಂಗನ ಬಲಗೈ ನಿಯಮ
ಫ್ಲೆಮಿಂಗನ ಎಡಗೈ ನಿಯಮ
ಬಲಗೈ ಹೆಬ್ಬೆರಳು ನಿಯಮ
ಎಲ್ಲವೂ
ಚಿತ್ರಕ್ಕೆ ಸಂಬಂಧಿಸಿದಂತೆ R1 & R2 ಪ್ರತಿನಿಧಿಸುವುದು
ಒಡಕು ಉಂಗುರ
ಪೂರ್ಣ ಉಂಗುರ
ಕುಂಚಗಳು
ಗ್ಯಾಲ್ವನೋಮೀಟರ್
ಚಿತ್ರ ಪ್ರತಿನಿಧಿಸುವುದು
ಮೋಟಾರ್
ಡೈನಮೋ
ಸೊಲೆನಾಯ್ಡ್
ಯಾವುದು ಅಲ್ಲ
ಚಿತ್ರದಲ್ಲಿ ವಿದ್ಯುತ್ ಪ್ರವಾಹವು ಒಂದೇ ದಿಕ್ಕಿನಲ್ಲಿ ಇರುವಂತೆ ಮಾಡುವ ಭಾಗ
ಕುಂಚಗಳು
ಒಡಕು ಉಂಗುರಗಳು
ಸ್ವೀಟ್ಸ್
ವಿದ್ಯುತ್ಕೋಶ
ಚಿತ್ರವನ್ನು ಗಮನಿಸಿ ಇಲ್ಲಿ ವಿದ್ಯುತ್ ಪ್ರವಾಹ ಅಧಿಕವಾಗಿ ಉತ್ಪತ್ತಿಯಾಗಲು ಮಾಡಬೇಕಾದದ್ದು
A ಕಾಂತ ವನ್ನು ವೇಗವಾಗಿ ಸುರುಳಿಯೊಳಗೆ ಹಾಕಬೇಕು
B ಸುರುಳಿಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು
C ಕಾಂತ ವನ್ನು ಸುರುಳಿಯೊಳಗೆ ಸ್ಥಿರವಾಗಿ ಇಡಬೇಕು
A & B
ಚಿತ್ರದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹ ಉಂಟಾಗುವುದು
ಸುರುಳಿ 1 ರಲ್ಲಿ
ಸುರುಳಿ 2 ರಲ್ಲಿ
ಸುರುಳಿ 1 & 2 ರಲ್ಲಿ
ಯಾವುದು ಅಲ್ಲ
ಆಹಾರ ಸರಪಳಿ ಪೂರ್ಣಗೊಳಿಸಿ
ಕಪ್ಪೆ ಹಾವು
ಎರೆಹುಳು ಹಾವು
ಮಿಡತೆ ಕಪ್ಪೆ
ಕಪ್ಪೆ ಮಿಡತೆ
