wayground logo

Free Printable Worksheets

NEW

Font size

S
M
L
XL
Worksheets

Gr2 Kannada Bench Mark Assessment( 12 -06-2021)

Total questions: 20

Worksheet time: 10mins

Name
Class
Date
1.

’ ಎ ’ ಅಕ್ಷರದ ನಂತರ ಬರುವ ಅಕ್ಷರ ಯಾವುದು?

( Which letter comes after the letter ‘e’?)

a)

ಏ (ee)

b)

ಇ (i)

c)

ಆ (aa)

2.

ಜ್ + ಔ = ________ ( j + au = _____)

a)

ಗೌ (gau)

b)

ಜೌ(jau)

c)

ಬೌ (bau)

3.

ಕೊಟ್ಟ ಚಿತ್ರದ ಮೊದಲ ಅಕ್ಷರ ಗುರುತಿಸಿರಿ.( Identify the first letter of the given picture.)

a)

ಬ(Ba)

b)

ಮ(Ma)

c)

ಟ(Ta)

4.

’ತ’ ವರ್ಗದ ವ್ಯಂಜನಾಕ್ಷರಗಳ ಸರಿಯಾದ ಕ್ರಮವನ್ನು ಗುರುತಿಸಿ.

(Identify the correct order of ‘ta’ varga vyanjanas.)

a)

ತ ಥ ದ ಧ ನ ( ta, tha, da, dha, na)

b)

ತ ಬ ನ ಳ ಅ ( ta, ba, na, la, a )

c)

ತ ಯ ಹ ಚ ಖ ( ta, ya, ha, cha, kha )

5.

. _____ ಭ, ಮ. ಬಿಟ್ಟ ಅಕ್ಷರ ಗುರುತಿಸಿರಿ.( ____ Bha, Ma. Fill in the blanks with correct letter.)

a)

ಚ(Cha)

b)

ಬ(Ba)

c)

ಡ(Da)

6.

ಚಿತ್ರ ನೋಡಿ, ಚಿತ್ರದ ಸರಿಯಾದ ಹೆಸರನ್ನು ಗುರುತಿಸಿರಿ.(Identify the name of the picture.)

a)

ಚಮಚ(Chamacha)

b)

ಚದರ (Chadara)

c)

ಚರಕ (Charaka)

7.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಾಕ್ಷರಗಳು ______

(Total number of vyanjana letters in Kannada varnamale are ______)

a)

49

b)

19

c)

34

8.

ಬಿಟ್ಟ‌ಅಕ್ಷರ ಗುರುತಿಸಿರಿ. ಟ ______ ಡ

( Ta _____ Da - Fill in the blanks with the correct letter.)

a)

ರ (ra)

b)

ಗ(ga )

c)

ಠ(Tha)

9.

ಈ ಕೆಳಗಿನವುಗಳಲ್ಲಿ ’ನ’ ಅಕ್ಷರಕ್ಕೆ ಸಂಬಂಧಿಸಿದ ಚಿತ್ರ ಯಾವುದು?

(Which of the following picture is related to letter ‘Na’.)

a)
b)
c)
10.

. ’ಗೆ ’ ಗುಣಿತಾಕ್ಷರದ ನಂತರ ಬರುವ ಅಕ್ಷರ ಯಾವುದು?

(Which letter comes after the letter ‘ge’?)

a)

ಗೇ(gee)

b)

ಗೈ (gai)

c)

ಗೃ (gru)

11.

ಕ್ + ____ = ಕು ( k + _____= ku )

a)

ಅ(a)

b)

ಇ (i)

c)

ಉ(u)

12.

ರ ____ . ಚಿತ್ರ ನೋಡಿ, ಬಿಟ್ಟ ಅಕ್ಷರ ಗುರುತಿಸಿ ಪದ ರಚಿಸಿರಿ.

(Identify the missing letter and complete the word.)

a)

ರಮ( Rama )

b)

ರಸ ( Rasa )

c)

ರಣ( RaNa )

13.

ಪ್ + _____ = ಪೃ ( p + _____= pru )

a)

ಋ(Ru)

b)

ಎ(a)

c)

ಇ( i )

14.

____+ ಏ = ಬೇ. (_____ + ee = bee )

a)

ಕ್(k)

b)

ಚ್(ch )

c)

ಬ್(b)

15.

____, ಪಿ, ಪೀ - ಬಿಟ್ಟ ಅಕ್ಷರ ಗುರುತಿಸಿರಿ.(Identify the missing letter.)

a)

ಪ(Pu)

b)

ಪಾ(Paa)

c)

ಪೊ (Po)

16.

______ಳಿ ಚಿತ್ರ ನೋಡಿ ಮೊದಲ ಅಕ್ಷರ ಗುರುತಿಸಿರಿ.

(Identify the first letter of the picture.)

a)

ಕೋ(Koo)

b)

ಝ(jha)

c)

ಮೊ(mo)

17.

’ಅ’ ಅಕ್ಷರದಿಂದ ಪ್ರಾರಂಭವಾಗುವ ಪದವನ್ನು ಗುರುತಿಸಿರಿ.

. (Identify the word which begins with ‘a’ letter.)

a)

ದವಸ (Davasa)

b)

ಬಸವ (Basava)

c)

ಅರಸ (Arasa)

18.

ತ_____ಲ. ಚಿತ್ರ ನೋಡಿ, ಬಿಟ್ಟ‌ಅಕ್ಷರವನ್ನು ಗುರುತಿಸಿರಿ.

(Identify the missing letter and complete the word.)

a)

ಛ(Chha)

b)

ಬ(ba)

c)

ಢ(Dha)

19.

_____, ಗೋ, ಗೌ.

a)

ಗೊ(go)

b)

ಗಿ(gi )

c)

ಗೈ(gai )

20.

ಚಿತ್ರ ನೋಡಿ, ಸರಿಯಾದ ಪದ ಗುರುತಿಸಿರಿ.

(Look at the picture and Identify the correct word.)

a)

ಕಣ(Kana)

b)

ಹಣ(Hana)

c)

ಮಣ(Mana)