wayground logo

Free Printable Worksheets

NEW

Font size

S
M
L
XL
Worksheets

8 standard

Total questions: 10

Worksheet time: 5mins

Name
Class
Date
1.

ನವಕೋಟಿ ನಾರಾಯಣ ಬಿರುದು ಹೊಂದಿದ್ದ ಮೈಸೂರಿನ ಮಹಾರಾಜ

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ಮುಮ್ಮಡಿ ಕೃಷ್ಣರಾಜ ಒಡೆಯರು

c)

ಚಿಕ್ಕ ದೇವರಾಜ ಒಡೆಯರು

d)

ದೊಡ್ಡ ದೇವರಾಜ ಒಡೆಯರು

2.

ಮೈಸೂರು ಸಾಮ್ರಾಜ್ಯದ ಮೊದಲ ಅರಸರು

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ಮುಮ್ಮಡಿ ಕೃಷ್ಣರಾಜ ಒಡೆಯರು

c)

ಚಿಕ್ಕ ದೇವರಾಜ ಒಡೆಯರು

d)

ಯದುರಾಯ

3.

ಬೆಂಗಳೂರಿನಲ್ಲಿ ಲಾಲ್ ಬಾಗ್ ಉದ್ಯಾನವನ ಸ್ಥಾಪಿಸಿದವರು

a)

ಟಿಪ್ಪು

b)

ಹೈದರಾಲಿ

c)

ಮಾರ್ಕ್ ಕಬ್ಬನ್

d)

ನಾಲ್ವಡಿ ಕೃಷ್ಣರಾಜ ಒಡೆಯರು

4.

ರಾಜದಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿದವರು

a)

ಟಿಪ್ಪು

b)

ಬೆಂತಂ ಬೋರಿಂಗ್

c)

ಮಾರ್ಕ್ ಕಬ್ಬನ್

d)

ನಾಲ್ವಡಿ ಕೃಷ್ಣರಾಜ ಒಡೆಯರು

5.

ಕನ್ನಂಬಾಡಿ ಆಣೆಕಟ್ಟು ಯಾವ ಜಿಲ್ಲೆಯಲ್ಲಿದೆ

a)

ಮೈಸೂರು

b)

ಮಂಡ್ಯ

c)

ಚಾಮರಾಜ ನಗರ

d)

ಬೆಂಗಳೂರು ಗ್ರಾಮೀಣ

6.

ಬೃಂದಾವನ ಉದ್ಯಾನ ವನ ನಿರ್ಮಿಸಿದವರು

a)

ಮಿರ್ಜಾ ಇಸಮಾಯಿಲ್

b)

ಬೆಂತಂ ಬೋರಿಂಗ್

c)

ಮಾರ್ಕ್ ಕಬ್ಬನ್

d)

ನಾಲ್ವಡಿ ಕೃಷ್ಣರಾಜ ಒಡೆಯರು

7.

ಮೈಸೂರಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರು

a)

ಟಿಪ್ಪು

b)

ಹೈದರಾಲಿ

c)

ಟಿಪ್ಪು ಮತ್ತು ಹೈದರಾಲಿ

d)

ಹೈದರಾಲಿ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು

8.

2 ನೆಯ ಆಂಗ್ಲೋ - ಮೈಸೂರು ಯುದ್ಧವನ್ನು ಅಂತ್ಯಗೊಳಿಸಿ ಒಪ್ಪಂದ

a)

ಮದ್ರಾಸ್ ಒಪ್ಪಂದ

b)

ಮೈಸೂರು ಒಪ್ಪಂದ

c)

ಶ್ರೀ ರಂಗಪಟ್ಟಣ ಒಪ್ಪಂದ

d)

ಮಂಗಳೂರು ಒಪ್ಪಂದ

9.

ಆಧುನಿಕ ಮೈಸೂರಿನ ಶಿಲ್ಪಿ ಎಂದು ಪ್ರಸಿದ್ಧರಾದ ದಿವಾನರು

a)

ಮಿರ್ಜಾ ಇಸ್ಮಾಯಿಲ್

b)

ಸರ್ ಎಂ ವಿಶ್ವೇಶ್ವರಯ್ಯ

c)

ಶೇಷಾದ್ರಿ ಅಯ್ಯರ್

d)

ರಂಗಾಚಾರ್ಲು

10.

ನಾಲ್ವಡಿ ಕೃಷ್ಣರಾಜ ಒಡೆಯರು ಅವರನ್ನು ರಾಜರ್ಷಿ ಎಂದು ಹೇಳಿದರು

a)

ನೆಹರು

b)

ಅಂಬೇಡ್ಕರ್

c)

ಗಾಂಧೀಜಿ

d)

ದಾಡಬಾಯಿ ನವಾರೋಜಿ