wayground logo

Free Printable Worksheets

Font size

S
M
L
XL
Worksheets

ಯುದ್ಧ

Total questions: 20

Worksheet time: 10mins

Name
Class
Date
1.

ಯುದ್ಧ ಪಾಠದ ಲೇಖಕಿ ಯಾರು?

a)

ಸಾರಾ ಅಬೂಬಕ್ಕರ್

b)

ವಿಜಯಶ್ರೀ ಸಬರದ

c)

ರನ್ನ

d)

ಪಿ. ಲಂಕೇಶ್

2.

ಅಬೂಬಕ್ಕರ್ ಅವರ ಕಾಲ

a)

30 ಜೂನ್ 1963

b)

30 ಜೂನ್ 1936

c)

30 ಜೂನ್ 1926

d)

30 ಜೂನ್ 1946

3.

ಲೇಖಕಿಯ ಸ್ಥಳವನ್ನು ತಿಳಿಸಿ

a)

ನಂಜನಗೂಡು

b)

ಶಿಕಾರಿಪುರ

c)

ಕಾಸರಗೋಡು

d)

ಶಿವಮೊಗ್ಗ

4.

ಅಬೂಬಕ್ಕರ್ ಅವರು ರಚಿಸಿರುವ ಕಾದಂಬರಿಗಳು ಯಾವುವು?

a)

ಸಹನಾ

b)

ವಜ್ರಗಳು

c)

ಕದನ ವಿರಾಮ

d)

ಮೇಲಿನ ಎಲ್ಲವೂ

5.

ಚಪ್ಪಲಿಗಳು, ಪಯಣ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು ಇವು ಇವರ

a)

ಕವನ ಸಂಕಲನಗಳು

b)

ಕಥಾಸಂಕಲನಗಳು

c)

ಕಾದಂಬರಿಗಳು

d)

ಆತ್ಮಕಥನಗಳು

6.

ಯುದ್ಧ ಪಾಠದ ಆಕಾರಗ್ರಂಥ ಯಾವುದು?

a)

ಗರಿ

b)

ಎದೆಗೆ ಬಿದ್ದ ಅಕ್ಷರ

c)

ಚಪ್ಪಲಿಗಳು

d)

ಪಯಣ

7.

ಸಾರಾ ಅಬೂಬಕ್ಕರ್ ಅವರಿಗೆ ದೊರೆತಿರುವ ಪ್ರಶಸ್ತಿ ಯಾವುದು?

a)

ಜ್ಞಾನಪೀಠ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ನಾಡೋಜ ಪುರಸ್ಕಾರ

d)

ನೃಪತುಂಗ ಪ್ರಶಸ್ತಿ

8.

ರಾಹಿಲ ಯಾರು

a)

ವೈದ್ಯ ಸೈನಿಕ

b)

ವ್ಯಾಪಾರಿ

c)

ಶಿಕ್ಷಕ

d)

ಪೊಲೀಸ್

9.

ರಾಹಿಲ ಯಾರಿಗೆ ಹೆರಿಗೆ ಮಾಡಿಸಿದನು?

a)

ಮುದುಕಿಗೆ

b)

ಮಹಿಳೆಗೆ

c)

ಮುದುಕಿಯ ಸೊಸೆಗೆ

d)

ಮುದುಕಿಯ ಮಗಳಿಗೆ

10.

ರಾಹಿಲನ ದೇಹದಲ್ಲಿ ------- ಸಂಚಾರವಾದಂತಾಯಿತು

a)

ಶಕ್ತಿ

b)

ಹೊಸರಕ್ತ

c)

ಮಿಂಚು

d)

ವಿದ್ಯುತ್

11.

ಪ್ರಬಂಧ ರಚನೆಯಲ್ಲಿ ಎಷ್ಟು ವಿಧ

a)

2

b)

4

c)

1

d)

3

12.

ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವನ್ನು ------ ಎಂದು ಕರೆಯುತ್ತಾರೆ

a)

ಸ್ವರಾಕ್ಷರ

b)

ವ್ಯಂಜನಾಕ್ಷರ

c)

ಸಂಯುಕ್ತಾಕ್ಷರ

d)

ಗುಣಿತಾಕ್ಷರ

13.

ಸ್ವರಗಳಲ್ಲಿ ಎಷ್ಟು ವಿಧ ?

a)

1

b)

2

c)

3

d)

4

14.

ಯೋಗವಾಹಗಳು ಯಾವುವು?

a)

ಅನುಸ್ವಾರ ಮತ್ತು ವರ್ಗೀಯ

b)

ವಿಸರ್ಗ ಮತ್ತು ಅವರ್ಗೀಯ

c)

ಅನುಸ್ವಾರ ಮತ್ತು ಅವರ್ಗೀಯ

d)

ಅನುಸ್ವಾರ ಮತ್ತು ವಿಸರ್ಗ

15.

" ಆo.... ಹೌದಾ? " ಈ ವಾಕ್ಯವನ್ನು ಹೇಳಿದವರು ಯಾರು?

a)

ರಾಹಿಲ

b)

ಮುದುಕಿ

c)

ಮುದುಕಿಯ ಮಗ

d)

ಮುದುಕಿಯ ಸೊಸೆ

16.

"ಈಗ ನಿಮ್ಮ ಮಗನೆಲ್ಲಿದ್ದಾನಮ್ಮಾ?" ಈ ವಾಕ್ಯವನ್ನು ಹೇಳಿದವನು

a)

ಮುದುಕಿಯ ಮಗ

b)

ಪೊಲೀಸ್

c)

ವ್ಯಾಪಾರಿ

d)

ರಾಹಿಲ

17.

ರೋದನ ಪದದ ಅರ್ಥ ತಿಳಿಸಿ

a)

ಅಳುವಿಕೆ

b)

ಹಂಬಲ

c)

ಸಾಂತ್ವನ

d)

ಹತಾಶೆ

18.

ಹಂಬಲ ಪದದ ಸಮನಾರ್ಥಕ ಪದವಿದು

a)

ನಿರಾಶೆ

b)

ಹತಾಶೆ

c)

ತೀವ್ರ ಆಸೆ

d)

ಆಶಾಭಂಗ

19.

ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆಗಳನ್ನು ತಿಳಿಸಿ

a)

ಅಪ್ಪ

b)

ಅಮ್ಮ

c)

ತಮ್ಮ

d)

ಮೇಲಿನ ಎಲ್ಲವೂ

20.

ಆ, ಈ, ಊ, ಏ, ಐ, ಓ, ಔ ಇವು ------

a)

ಅನುಸ್ವಾರ

b)

ಅಲ್ಪಪ್ರಾಣ

c)

ಅನುನಾಸಿಕ

d)

ದೀರ್ಘಸ್ವರ