Wayground logo

Free Printable Worksheets

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ

Total questions: 200

Worksheet time: 2hrs 40mins

Name
Class
Date
1.
ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯ ಆಕರ ಗ್ರಂಥ
a)
ನಾಕುತಂತಿ
b)
ಸಖೀಗೀತ
c)
ಉಯ್ಯಾಲೆ
d)
ಗರಿ
2.
ದ.ರಾ.ಬೇಂದ್ರೆಯವರ ಜನ್ಮಸ್ಥಳ
a)
ಶಿವಮೊಗ್ಗ
b)
ಮುಧೋಳ
c)
ಧಾರವಾಡ
d)
ಶಿಕಾರಿಪುರ
3.
ಅಂಬಿಕಾತನಯದತ್ತ ಇದು ಯಾರ ಕಾವ್ಯನಾಮ
a)
ಜಿ.ಎಸ್.ಶಿವರುದ್ರಪ್ಪ
b)
ದ.ರಾ.ಬೇಂದ್ರೆ
c)
ಕುವೆಂಪು
d)
ವಿ.ಕೃ.ಗೋಕಾಕ
4.
ಹಕ್ಕಿಯು ಇವರ ನೆತ್ತಿಯನ್ನು ಕುಕ್ಕಿತು
a)
ಸಾರ್ವಭೌಮರ
b)
ಧರ್ಮ ಬುದ್ಧಿ ಮತ್ತು ದುಷ್ಟ ಬುದ್ಧಿ
c)
ಶಾನುಭೋಗರ
d)
ದುರ್ಯೋಧನ - ದ್ರುಪದರ
5.
ತಿಂಗಳಿನೂರು ಎಂದರೆ
a)
ಸೂರ್ಯಲೋಕ
b)
ಸ್ವರ್ಗಲೋಕ
c)
ಚಂದ್ರಲೋಕ
d)
ಪಾತಾಳಲೋಕ
6.
ಕೆನ್ನ ಪದದ ಅರ್ಥ
a)
ಹಸಿರು
b)
ಹಳದಿ
c)
ಕೇಸರಿ
d)
ಕೆಂಪು
7.
ಬ್ರಹ್ಮಾಂಡ ಎಂದರೆ
a)
ಸ್ವರ್ಗ
b)
ಜಗತ್ತು
c)
ನರಕ
d)
ಖಗೋಳ
8.
ಮುಕ್ಕಿ ಎಂದರೆ
a)
ಸರಸರನೆ ಎದ್ದು
b)
ಫಳಫಳನೆ ಹೊಳೆ
c)
ಗಬಗಬನೆ ತಿಂದು
d)
ಪಟಪಟನೆ ಹಾರು
9.
ಕಾಲದ ಚಲನೆಯನ್ನು ಯಾವುದಕ್ಕೆ ಹೋಲಿಸಿದೆ
a)
ಹಕ್ಕಿಯ ಬಣ್ಣ
b)
ಹಕ್ಕಿಯ ಚೊಂಚು
c)
ಹಕ್ಕಿಯ ಹಾರಾಟ
d)
ಹಕ್ಕಿಯ ರೆಕ್ಕೆ
10.
ಹಕ್ಕಿಯ ಗರಿಯಲ್ಲಿರುವ ಬಣ್ಣಗಳು
a)
ಕೆನ್ನ ಹೊನ್ನ
b)
ಬಿಳಿ ಹೊಳೆ
c)
ಕರಿನರೆ
d)
ಬಿಳಿ ನರೆ
11.
ಹಕ್ಕಿ ಯಾರನ್ನು ಹರಸಿದೆ ?
a)
ಮುದುಕರು
b)
ಯುವಕರು
c)
ಹಸುಮಕ್ಕಳು
d)
ಬಾಲಕರು
12.
ಹಕ್ಕಿಯ ಚುಂಚಗಳು ಚಾಚಿರಿವುದು
a)
ಸೂರ್ಯಚಂದ್ರರ ಆಚೆ
b)
ನಕ್ಷತ್ರಗಳ ಆಚೆ
c)
ದಿಗ್ಮಂಡಲಗಳ ಆಚೆ
d)
ನೀಲಮೇಘ ದಾಚೆ
13.
ಹಕ್ಕಿ ಏನನ್ನು ಸೆಕ್ಕಿಸಿಕೊಂಡಿದೆ ?
a)
ಸರಸ್ವತಿ ಮಣಿಹಾರ
b)
ಹೇಮ ಮುಕ್ತ ಹಾರಗಳು
c)
ಕಂಪನಿಡುವ ಹೂವು ಮಾಲೆ
d)
ಚಿಕ್ಕೆಯ ಮಾಲೆ
14.
ಹಕ್ಕಿ ಯಾವುದರ ಭಾಗ್ಯ ತೆರೆಸಿದೆ ?
a)
ಕ್ಷೀರಭಾಗ್ಯ
b)
ಮನ್ವಂತರಗಳ ಭಾಗ್ಯ
c)
ಅನ್ನಭಾಗ್ಯ
d)
ಸಾರ್ವಭೌಮರ ಭಾಗ್ಯ
15.
ಹಕ್ಕಿಯು ಏನನ್ನು ಮುಕ್ಕಿದೆ ?
a)
ರಾಜ್ಜದ ಸಾಮ್ರಾಜ್ಯದ
b)
ಸಾರ್ವಭೌಮರಾ
c)
ಮಂಡಲ ಗಿಂಡಲಗಳ ಗಡ
d)
ಖಂಡ ಖಂಡಗಳ
16.
ಹೊಸತನಕ್ಕೆ ತೆರೆದುಕೊಳ್ಳುವುದರ ಸಂಕೇತವೆಂದರೆ
a)
ಯುಗಗಳು ಉರುಳುವುದು
b)
ಯುಗಗಳು ಅರಳುವುದು
c)
ಯುಗಗಳು ಉದುರುವುದು
d)
ಯುಗಗಳು ಕೆದರುವುದು
17.
ಎಲ್ಲರೂ ತಲೆಬಾಗಬೇಕಾದದ್ದು
a)
ರಾಜನಿಗೆ
b)
ಸಾರ್ವಭೌಮರಿಗೆ
c)
ದೇವತೆಗಳಿಗೆ
d)
ಕಾಲಚಕ್ರಕ್ಕೆ
18.
ಹಕ್ಕಿಯ ಚಂದ್ರ,ಶುಕ್ರ,ಮಂಗಳಲೋಕದ ಸಂಚಾರ
a)
ಕಾಲದ ಒಂದು ಭೌತಿಕ ಲಕ್ಷಣ
b)
ಕಾಲದ ಪರಂಪರೆ
c)
ಹಕ್ಕಿಯ ಚಲನಾಶಕ್ತಿ
d)
ಕಲ್ಲನಾಶಕ್ತಿ
19.
ಹಕ್ಕಿಯು ಯಾವುದರ ಸಂಕೇತವಾಗಿದೆ ?
a)
ಕಾಲಪಕ್ಷಿಯ ಸಂಕೇತ
b)
ವಿನಾಶದ ಸಂಕೇತ
c)
ಯುದ್ಧದ ಸಂಕೇತ
d)
ಹಸುರಿನ ಸಂಕೇತ
20.
ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ___ಆಗುತ್ತದೆ
a)
ಭೂಗೋಳಶಾಸ್ತ್ರ
b)
ಅರ್ಥಶಾಸ್ತ್ರ
c)
ಇತಿಹಾಸ
d)
ರಾಜ್ಯಶಾಸ್ತ್ರ
21.
ಯಾವ ಹೊತ್ತಿನ ಒಳಗೆ ಹಕ್ಕಿಹಾರುತಿದೆ ?
a)
ಎವೆತೆರೆದಿಕ್ಕುವ ಹೊತ್ತಿನ ಒಳಗೆ
b)
ಮದಲಿಂಗನ ಕಣಿವೆ ದಾಟುವುದರೊಳಗೆ
c)
ಯುದ್ಧ ಮುಗಿಯುವುದರೊಳಗೆ
d)
ಶಬರಿ ನೋಡುವುದರೊಳಗೆ
22.
ಮಾನವ ಪ್ರಪಂಚದಲ್ಲಾಗುವ ವೈಚಿತ್ರ್ಯಕ್ಕೆ ಕಾರಣ
a)
ಕಾಲ ಪಕ್ಷಿಯ ಹೊಡೆತ
b)
ಸಾರ್ವಭೌಮರ ಹೊಡೆತ
c)
ಕಾಲದ ಹೊಡೆತ
d)
ಇತಿಹಾಸದ ಹೊಡೆತ
23.
ದ.ರಾ.ಬೇಂದ್ರೆಯವರು ಜನಿಸಿದ ವರ್ಷ
a)
ಕ್ರಿ.ಶ.1896
b)
ಕ್ರಿ.ಶ 1430
c)
ಕ್ರಿ.ಶ 1926
d)
ಕ್ರಿ.ಶ 1936
24.
ದ.ರಾ.ಬೇಂದ್ರೆಯವರು ಕನ್ನಡ ಪ್ರಾಧ್ಯಾಕರಾಗಿ ಸೇವೆ ಸಲ್ಲಿಸಿದ ಕಾಲೇಜು
a)
ನ್ಯಾಷನಲ್ ಕಾಲೇಜು
b)
ರಾಜಾರಾಮ್ ಕಾಲೇಜು
c)
ಮಹಾರಾಜ ಕಾಲೇಜ
d)
ವಾಣಿವಿಲಾಸ ಮಹಾವಿದ್ಯಾಲಯ
25.
ದ.ರಾ.ಬೇಂದ್ರೆಯವರ ಪೂರ್ಣ ಹೆಸರು
a)
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
b)
ದತ್ತಾತ್ರೇಯ ಸೂರ್ಯಚಂದ್ರ ಬೇಂದ್ರೆ
c)
ದತ್ತಾತ್ರೇಯ ರಾಹಿಲಚಂದ್ರ ಬೇಂದ್ರೆ
d)
ದಾರವಾಡದ ರಾಮಚಂದ್ರ ಬೇಂದ್ರೆ
26.
ಈ ಸಾಲನ್ನು ಪೂರ್ಣಗೊಳಿಸಿ -ಚಿಕ್ಕೆಯ ಮಾಲೆಯ ಸಿಕ್ಕಿಸಿಕೊಂಡು
a)
ಮಂಡಲ-ಗಿಂಡಲಗಳ ಗಡ ಮುಕ್ಕಿ
b)
ತಿಂಗಳೂರಿನ ನೀರನು ಹೀರಿ
c)
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
d)
ಮಂಗಳಲೋಕದ ಅಂಗಳಕೇರಿ
27.
ದ.ರಾ.ಬೇಂದ್ರೆಯವರಿಗೆ ದೊರೆತ ಪ್ರಶಸ್ತಿಗಳು
a)
ಜ್ಞಾನಪೀಠ
b)
ಇಲ್ಲಿರುವ ಎಲ್ಲವೂ
c)
ಪದ್ಮಶ್ರೀ
d)
ಕೇಂದ್ರ ಸಾಹಿತ್ಯ ಅಕಾಡೆಮಿ
28.
೧೯೪೩ ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು
a)
ಶಿವಮೊಗ್ಗ
b)
ಬೆಂಗಳೂರು
c)
ಧಾರವಾಡ
d)
ತುಮಕೂರು
29.
ಈ ಸಾಲನ್ನು ಪೂರ್ಣಗೊಳಿಸಿ -ನೀಲಮೇಘಮಂಡಲ-ಸಮ ಬಣ್ಣ
a)
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
b)
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
c)
ಸಾರ್ವಭೌಮರಾ ನೆತ್ತಿಯ ಕುಕ್ಕಿ
d)
ಹೊಸಗಾಲದ ಹಸುಮಕ್ಕಳ ಹರಸಿ
30.
ಜೀವಂತಿಕೆಯ ಲಕ್ಷಣವೆಂದರೆ
a)
ದಾನಶೀಲ ಗುಣ
b)
ಚಲನಶೀಲತೆ
c)
ಜಡತ್ವ
d)
ತಟಸ್ಥ
31.
ಹಕ್ಕಿ ಹಾರುತಿದೆ ನೋಡಿದಿರಾ ಕವನ
a)
ಜಾನಪದಗೀತೆ
b)
ಭಕ್ತಿಗೀತೆ
c)
ಲಾವಣಿ
d)
ಭಾವಗೀತೆ
32.
ಬೆಳ್ಳಿಗ್ರಹ ಎಂದರೆ
a)
ಮಂಗಳ ಗ್ರಹ
b)
ಶುಕ್ರ ಗ್ರಹ
c)
ಗುರು ಗ್ರಹ
d)
ಬುಧ ಗ್ರಹ
33.
ಕಾಲಪಕ್ಷಿಯ ಪುಚ್ಚಗಳ ಬಣ್ಣ
a)
ಕರಿಬಿಳಿ
b)
ಬಿಳಿಹಳದಿ
c)
ಕರಿನರೆ
d)
ಕೆನ್ನಹೊನ್ನ
34.
ಈ ಸಾಲನ್ನು ಪೂರ್ಣಗೊಳಿಸಿ - ಯುಗ-ಯುಗಗಳ ಹಣೆ ಬರೆಹವ ಒರಸಿ------------
a)
ಮನ್ವಂತರಗಳ ಭಾಗ್ಯವ ತೆರೆಸಿ
b)
ಸುತ್ತಮುತ್ತಲೂ ಮೇಲಕೆ ಕೆಳಗೆ
c)
ಬಲ್ಲರು ಯಾರಾ ಹಾಕಿದ ಹೊಂಚ
d)
ಆಚೆಗೆ ಚಾಚಿದೆ ತನ್ನಯ ಚುಂಚ
35.
ಹಕ್ಕಿ ಯಾವ ಲೋಕದ ಅಂಗಳ ಪ್ರವೇಶಿಸಿದೆ ?
a)
ಸ್ವರ್ಗಲೋಕ
b)
ಮಂಗಳ ಲೋಕ
c)
ಭೂಲೋಕ
d)
ಚಂದ್ರಲೋಕ
36.
ಕಾಲಪಕ್ಷಿ ತೇಲಿಸಿ ಮುಳುಗಿಸಿದ್ದು
a)
ಮಡಲ,ಗಿಂಡಲ
b)
ಸಾರ್ವಭೌಮರಾ
c)
ಖಂಡ ಖಂಡಗಳ
d)
ಯುಗ,ಯುಗಗಳ
37.
ಕಾಲಪಕ್ಷಿ ಮಂಗಳಲೋಕಕ್ಕೆ ಏರಿದ್ದು ಕಾರಣ
a)
ತಿಂಗಳಿನೂರಿನ ನೀರನು ಹೀರಲು
b)
ದಿಗ್ಮಂಡಲಗಳ ಮುಟ್ಟಲು
c)
ಆಡಲು ಹಾಡಲು ತಾ ಹಾರಾಡಲು
d)
ಬ್ರಹ್ಮಾಂಡಗಳನು ಒಡೆಯಲು
38.
ಕಾಲಪಕ್ಷಿ ಹಾಕಿದ ಹೊಂಚು
a)
ಬ್ರಹ್ಮಾಂಡಗಳನು ಒಡೆಯಲು
b)
ದಿಗ್ಮಂಡಲಗಳ ಮುಟ್ಟಲು
c)
ಮಂಡಲಗಳ ಕೆಡವಲು
d)
ಮನ್ವಂತರಗಳ ಭಾಗ್ಯವ ತೆರೆಸಲು
39.
ಇವುಗಳು ಬೇಂದ್ರೆಯವರ ಕೃತಿಗಳಲ್ಲ
a)
ಮೇಘದೂತ - ಗಂಗಾವತರಣ
b)
ಸೂರ್ಯಪಾನ - ನಗೆಯ ಹೊಗೆ
c)
ಸಮುದ್ರದಾಚೆಯಿಂದ- ಎದೆಗೆ ಬಿದ್ದ ಅಕ್ಷರ
d)
ಕೃಷ್ಣಕುಮಾರಿ- ನಾಕುತಂತಿ
40.
ಕಾಲಪಕ್ಷಿ ಯಾವ ತೆನೆ ಒಕ್ಕಿದೆ
a)
ರಾಜ್ಯದ ಸಾಮ್ರಾಜ್ಯದ
b)
ಮಂಡಲ ಗಿಂಡಲಗಳ
c)
ಖಂಡಖಂಡಗಳ
d)
ಹೊಸಗಾಲದ
41.
ಕಾಲಪಕ್ಷಿ ಯಾವ ಮೇರೆಯ ಮೀರಿ ಹಾರುತಿದೆ ?
a)
ತಿಂಗಳನೂರಿನ
b)
ಬೆಳ್ಳಿಯ ಹಳ್ಳಿಯ
c)
ಮಂಗಳಲೋಕದ
d)
ಬ್ರಹ್ಮಾಂಡಗಳ
42.
ಕಾಲಪಕ್ಷಿ ಯಾವ ಅಂಚು ಮುಟ್ಡಿದೆ
a)
ದಿಗ್ಮಂಡಲಗಳ
b)
ಮಂಗಳಲೋಕದ
c)
ಚಂದ್ರಲೋಕ
d)
ಪರಲೋಕ
43.
ಹಕ್ಕಿ ಹಸು ಮಕ್ಕಳನ್ನು ಹರಸಲು ಯಾವರೀತಿ ಚೇತನ ಗೊಂಡಿದೆ?
a)
ನೆತ್ತಿಯ ಕುಕ್ಕುತ್ತ
b)
ರೆಕ್ಕೆಯ ಬೀಸುತ
c)
ನೀರನು ಹೀರುತ
d)
ಮಂಗಳ ಲೋಕಕ್ಕೆ ಹಾರುತ
44.
ಈ ಸಾಲನ್ನು ಪೂರ್ಣಗೊಳಿಸಿ- ರೆಕ್ಕೆಯ ಬೀಸುತ ಚೇತನಗೊಳಿಸಿ----------
a)
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
b)
ತಿಂಗಳೂರಿನ ನೀರನು ಹೀರಿ
c)
ಆಡಲು ಹಾಡಲು ತಾ ಹಾರಾಡಲು
d)
ಹೊಸಗಾಲದ ಹಸುಮಕ್ಕಳ ಹರಸಿ
45.
ಹಕ್ಕಿಯ ಕಣ್ಣುಗಳು
a)
ನೀಲ - ಮೇಘ
b)
ರಾಜ್ಯ - ಸಾಮ್ರಾಜ್ಯ
c)
ಚಂದ್ರಲೋಕ - ಮಂಗಳಲೋಕ
d)
ಸೂರ್ಯ- ಚಂದ್ರ
46.

ಇವರನ್ನು ಗುರುತಿಸಿರಿ

a)

ಕುವೆಂಪು

b)

ಪು.ತಿ.ನ

c)

ದ.ರಾ. ಬೇಂದ್ರೆ

47.

ಮನ್ವಂತರ ಪದದ ಅರ್ಥ

a)

ಪರಿವರ್ತನೆಯ ಕಾಲ

b)

ಆರಂಭದ ಕಾಲ

c)

ಮುಕ್ತಾಯದ ಕಾಲ

48.

ಬೆಳ್ಳಿ ಎಂದರೆ

a)

ಶನಿ ಗ್ರಹ

b)

ಮಂಗಳ ಗ್ರಹ

c)

ಶುಕ್ರ ಗ್ರಹ

d)

ಗುರು ಗ್ರಹ

49.

ಕಾಲದ ಹಕ್ಕಿಯು ಯಾವ ಹಳ್ಳಿಯ ಮೇರೆಯನ್ನು ಮೀರಿದೆ

a)

ತಿಂಗಳೂರಿನ

b)

ಬೆಳ್ಳಿಯ ಹಳ್ಳಿಯ

c)

ದಿಗ್ಮಂಡಲದ

50.

ಕಾಲದ ಹಕ್ಕಿಯು ಯಾವ ನೀರನು ಹೀರಿದೆ

a)

ನಕ್ಷತ್ರ ಲೋಕದ

b)

ಬೆಳ್ಳಿಯ ಹಳ್ಳಿಯ

c)

ತಿಂಗಳೂರಿನ

51.

ಕಾಲದ ಹಕ್ಕಿ ಎತ್ತ ಎತ್ತ ಹಾರುತಿದೆ

a)

ಸುತ್ತಮುತ್ತಲು ಮೇಲಕೆ ಕೆಳಗೆ

b)

ಸುತ್ತಮುತ್ತಲು ಮೇಲೆ ಮೇಲೆ

c)

ಸುತ್ತಮುತ್ತಲು ಕೆಳಗೆ ಮೇಲೆ

d)

ಸುತ್ತಸುತ್ತಲು ಮೇಲೆ ಮೇಲೆ

52.

ಕಾಲದ ಹಕ್ಕಿ ಎಷ್ಟು ದೂರಕ್ಕೆ ಹೋಗುತ್ತಿದೆ

a)

ನೂರು ಮೈಲಿ ದೂರಕ್ಕೆ

b)

ಗಾವುದ ಗಾವುದಗಳಷ್ಟು ಮುಂದೆ

c)

ಸಾವಿರ ಮೈಲಿ ದೂರ

53.

ಕಾಲದ ಹಕ್ಕಿಯು ಯಾವ ವೇಗದಲ್ಲಿ ಹಾರಿಹೋಗುತ್ತಿದೆ

a)

ಏಳುವುದರ ಒಳಗೆ

b)

ಮಾತನಾಡುವುದುರೊಳಗೆ

c)

ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

54.

ಕಾಲದ ಹಕ್ಕಿಯ ಗರಿಗಳ ಬಣ್ಣ

a)

ಕರಿನರೆ

b)

ಬಿಳಿ ಹೊಳೆ

c)

ಕೆಂಪು ಹಳದಿ

55.

ಕಾಲದ ಹಕ್ಕಿ ನೀಲಮೇಘ ಮಂಡಲ ಸಮ ಬಣ್ಣದಿಂದ ಹಾರುತ್ತಿರುವುದನ್ನು ನೋಡಿ ಕವಿಗೆ ಎಣಿಸಿದ್ದು

a)

ಮನುಷ್ಯನಿಗೆ ರೆಕ್ಕೆಗಳೊಡೆದವೊ ಅಣ್ಣಾ

b)

ಹಕ್ಕಿಗೆ ರೆಕ್ಕೆಗಳೊಡೆದವೊ ಅಣ್ಣಾ

c)

ಭೂಮಿಗೆ ರೆಕ್ಕೆಗಳೊಡೆದವೊ ಅಣ್ಣಾ

d)

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

56.

ಕಾಲದ ಹಕ್ಕಿ ಯಾವುದನ್ನು ಒಡೆಯಲು ಹೊಂಚು ಹಾಕಿದೆ ಎಂದು ಕವಿ ಬೇಂದ್ರೆಯವರು ತಿಳಿಸಿದ್ದಾರೆ

a)

ಸೂರ್ಯನನ್ನು

b)

ಬ್ರಹ್ಮಾಂಡವನ್ನು

c)

ಚಂದ್ರನನ್ನು

57.

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ ಮಂಡಲ ಗಿಂಡಲಗಳ ಗಡ ಮುಕ್ಕಿ ಇಲ್ಲಿ ಬಂದಿರುವ ನೀತಿ

a)

ಕಾಲದ ಮುಂದೆ ಎಲ್ಲರೂ ಶಾಶ್ವತ

b)

ಕಾಲ ಶಾಶ್ವತ ಅಲ್ಲ

c)

ಕಾಲದ ಮುಂದೆ ಯಾವುದೂ ಶಾಶ್ವತ ಅಲ್ಲ

58.

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ ತಿಂಗಳೂರಿನ ನೀರನು ಹೀರಿ ಇಲ್ಲಿರುವ ಸಾರಾಂಶ

a)

ಮಾನವನ ವೈಜ್ಞಾನಿಕ ಪ್ರಗತಿ

b)

ಮಾನವನ ಅವೈಜ್ಞಾನಿಕ ಪ್ರಗತಿ

59.

ಕಾಲದ ಹಕ್ಕಿ ಯಾವುದನ್ನು ಮುಟ್ಟಿದೆ

a)

ದಿಗ್ ಮಂಡಲಗಳ ಅಂಚು

b)

ಬ್ರಹ್ಮಾಂಡಗಳ ಅಂಚು

c)

ಮಂಗಳಲೋಕದ ಅಂಚು

60.

ಹಕ್ಕಿ ತನ್ನ ಚುಂಚುಗಳನ್ನು ಇಲ್ಲಿಯವರೆಗೆ ಚಾಚಿದೆ

a)

ಚಂದ್ರಲೋಕದ ಆಚೆ

b)

ದಿಗ್ ಮಂಡಲಗಳಾಚೆ

c)

ಸೂರ್ಯಲೋಕದ ಆಚೆ

61.

ಹಕ್ಕಿಯು ಯಾವ ಮೇರೆಯನ್ನು ಮೀರಿತ್ತು

a)

ಬೆಳ್ಳಿಯ ಹಳ್ಳಿಯ ಮೇರೆಯ

b)

ತಿಂಗಳೂರಿನ ಮೇರೆ

c)

ದಿಗ್ ಮಂಡಲಗಳ ಮೇರೆ

62.

ಹಕ್ಕಿಯು ಯಾವ ನೀರನ್ನು ಹೀರಿದೆ

a)

ಬೆಂಗಳೂರಿನ ನೀರನ್ನು

b)

ತಿಂಗಳೂರಿನ ನೀರನು

c)

ಮಂಗಳೂರಿನ ನೀರನ್ನು

63.

ಹಕ್ಕಿಯು ಆಡಲು ಹಾಡಲು ತಾ ಹಾರಾಡಲು ಎಲ್ಲಿಗೆ ಹೋಗಿದೆ

a)

ಮಂಗಳಲೋಕದ ಅಂಗಳಕೆ

b)

ಚಂದ್ರಲೋಕದ ಅಂಗಳಕ್ಕೆ

c)

ಸೂರ್ಯಲೋಕದ ಅಂಗಳಕ್ಕೆ

64.

ಇರುಳಿರುಳು ಇಲ್ಲಿರುವ ವ್ಯಾಕರಣಾಂಶ

a)

ಜೋಡುನುಡಿ

b)

ದ್ವಿರುಕ್ತಿ

c)

ಸಮಸ್ತ ಪದ

65.

ಅಂಗಳ ತತ್ಸಮ ರೂಪ

a)

ಅಂಗನ

b)

ಅಂಗಣ

c)

ಅಂಕಣ

66.

ಯುಗ : ಜುಗ ::ಬ್ರಹ್ಮ :

a)

ಬೊಮ್ಮ

b)

ಬರುಮ

c)

ಬ್ರಹಮ

67.

ಗಡ ಪದದ ಸಮಾನಾರ್ಥಕ ಪದ

a)

ಅರಮನೆ

b)

ಕಂದಕ

c)

ಸಣ್ಣ ಕೋಟೆ

68.

ದಿನ ದಿನ : ದ್ವಿರುಕ್ತಿ :: ಸುತ್ತಮುತ್ತಲು :

a)

ಅನುಕರಣೆ

b)

ಜೋಡಿಪದ

c)

ದ್ವಿರುಕ್ತಿ

69.

ಹೊಸಗಾಲ: ಆದೇಶಸಂಧಿ:: ಮನ್ವಂತರ

a)

ಯಣ್ ಸಂಧಿ

b)

ವೃದ್ಧಿ ಸಂಧಿ

c)

ಆದೇಶ ಸಂಧಿ

70.

ಕವಿ ಬೇಂದ್ರೆಯವರು ಕಾಲದ ಗತಿಯನ್ನು ಇದರೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನವನ್ನು ಮಾಡಿದ್ದಾರೆ

a)

ಸಮಯ

b)

ಹಾರುವ ಹಕ್ಕಿ ಗೆ

c)

ಭೂಮಿ

d)

ಸೂರ್ಯ

71.

ಹಕ್ಕಿ ಹಾರುತ್ತಿರುವ ವೇಗ ಇದಾಗಿದೆ

a)

ಎವೆ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

b)

ಬಾಯಿ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

c)

ಕಣ್ಣು ತೆರೆಯುವುದರೊಳಗಾಗಿ ಒಂದು ಮೈಲು

d)

ಬಾಯಿ ತೆರೆಯುವುದರೊಳಗಾಗಿ 12 ಮೈಲು

72.

ಹಕ್ಕಿಯ ಪುಚ್ಚದಲ್ಲಿರುವ ಬಣ್ಣವಿದು

a)

ಬಿಳಿ

b)

ಕರಿ

c)

ಕೆಂಪು

d)

ಬಂಗಾರ

73.

ಕವಿ ಬೇಂದ್ರೆ ಹೇಳುವಂತೆ ಹಕ್ಕಿಯ ಗರಿಯಲ್ಲಿರುವ ಬಣ್ಣಗಳಲ್ಲಿ ಇದು ಇಲ್ಲಾ

a)

ಬಿಳಿ

b)

ಹಸುರು

c)

ಕೆಂಪು

d)

ಬಂಗಾರ

74.

ಹಕ್ಕಿ ಧರಿಸಿದ ಮಾಲೆಯಿದು

a)

ಸೂರ್ಯ,

b)

ನಕ್ಷತ್ರ,

c)

ಬೆಳ್ಳಿ

d)

ಚಂದ್ರ

75.

ಕವಿ ಬೇಂದ್ರೆ ಕಲ್ಪಿಸಿದ ಹಕ್ಕಿಯ ಕಣ್ಣುಗಳಿವು

a)

ಸೂರ್ಯ-ಚಂದ್ರ

b)

ಸೂರ್ಯ, ನಕ್ಷತ್ರ

c)

ಚಂದ್ರ, ನಕ್ಷತ್ರ

d)

ಮಂಗಳ-ಚಂದ್ರ

76.

ಹಕ್ಕಿಯು ಈ ತೆನೆಯನ್ನು ಒಕ್ಕಿದೆ

a)

ರಾಜ್ಯ-ಸಾಮ್ರಾಜ್ಯ

b)

ಮಂಡಲ-ಗಿಂಡಲ

c)

ಖಂಡ-ಖಂಡ

d)

ಸೂರ್ಯ-ಚಂದ್ರ

77.

ಹಕ್ಕಿಯು ಇವರ ನೆತ್ತಿಯನ್ನು ಕುಕ್ಕಿದೆ

a)

ಹಳೆ ಜನರ

b)

ಸಾರ್ವಭೌಮರ

c)

ವೃದ್ಧ ಮನುಜರ

d)

ಹಸು ಮಕ್ಕಳ

78.

ಹಕ್ಕಿ ಒರಸಿದ ಹಣೆಬರೆಹವಿದು

a)

ಮನ್ವಂತರ

b)

ಸೂರ್ಯ-ಚಂದ್ರರ

c)

ಮಂಡಲ-ಗಿಂಡಲ

d)

ಯುಗ-ಯುಗಗಳ

79.

ಹಕ್ಕಿ ತೆರೆಸಿದ ಭಾಗ್ಯವಿದು

a)

ಹೊಸಮಕ್ಕಳ

b)

ಮನ್ವಂತರಗಳ

c)

ಮಂಡಲ-ಗಿಂಡಲ

d)

ಯುಗ-ಯುಗಗಳ

80.

ಹಕ್ಕಿಯು ಇದರ ಮೇರೆಯನ್ನು ದಾಟಿ ಹೋಗಿದೆ

a)

ಹಳ್ಳಿಯ

b)

ಬೆಳ್ಳಿಯ

c)

ಮಂಗಳ

d)

ತಿಂಗಳ

81.

ಹಕ್ಕಿಯು ಈ ಊರಿನ ನೀರನ್ನು ಹೀರಿದೆ

a)

ಬೆಳ್ಳಿಯ

b)

ಮಂಗಳ

c)

ಹಳ್ಳಿಯ

d)

ತಿಂಗಳ

82.

ಹಕ್ಕಿ ಹಾಡಲು ಮತ್ತು ಆಡಲು ಹೋಗುವ ಅಂಗಳವಿದು

a)

ಹಳ್ಳಿಯ

b)

ಬೆಳ್ಳಿಯ

c)

ಮಂಗಳ

d)

ತಿಂಗಳ

83.

ಹಕ್ಕಿ ಒಡೆಯಲು ಹೊಂಚು ಹಾಕಿದ ವಸ್ತುವಿದು

a)

ಬ್ರಹ್ಮಾಂಡ

b)

ಅಂಡ

c)

ಕುಷ್ಮಾಂಡ

d)

ಮಂಡಲ

84.

ಹಕ್ಕಿಯು ಇದನ್ನು ಮುಕ್ಕಿದೆ

a)

ಹೊಸಮಕ್ಕಳ

b)

ಮನ್ವಂತರಗಳ

c)

ಮಂಡಲ-ಗಿಂಡಲ

d)

ಯುಗ-ಯುಗಗಳ

85.

ಜೀವಂತಿಕೆಯ ಗುಣವಿದು

a)

ಚಲನಶೀಲತೆ

b)

ವಿಶ್ವವ್ಯಾಪಕತೆ

c)

ಸಾಮ್ರಾಜ್ಯ ಶಾಹಿ

d)

ವಿಸ್ಮಯ

86.

ಹಕ್ಕಿ ಹಾರುತಿದೆ ನೋಡಿದಿರಾ ಪದ್ಯ ಈ ಸಾಹಿತ್ಯಕ್ಕೆ ಸೇರಿದೆ

a)

ನಾಡಗೀತೆ

b)

ಭಾವಗೀತೆ

c)

ಚಿತ್ರಗೀತೆ

d)

ಭಕ್ತಿಗೀತೆ

87.

ಯುಗಯುಗಳ ................. ಒರೆಸಿ

a)

ಹಣೆಬರಹವ

b)

ಮನೆಯಂಗಳ

c)

ಬೀದಿಯನ್ನು

d)

ಕೋಣೆಯನ್ನು

88.

ನೀಲಮೇಘ ಮಂಡಲ ----------- ಬಣ್ಣ

a)

ಸಮಬಣ್ಣ

b)

ಶಾಮ

c)

ಬಣ್ಣದಲೋಕ

d)

ಬಿಳಿಬಣ್ಣ

89.

ಮುಗಿಲಿಗೆ ....................... ಅಣ್ಣಾ

a)

ರೆಕ್ಕೆಗಳೊಡೆದವೊ

b)

ರಾಕೇಟುಗಳು

c)

ನಕ್ಷತ್ರಗಳು

d)

ಸೂರ್ಯ-ಚಂದ್ರ

90.

............. ಭಾಗ್ಯವ ತೆರೆಸಿ

a)

ಮನ್ವಂತರಗಳ

b)

ಮನೆಯ ಬಾಗಿಲು

c)

ಸೂರ್ಯಲೋಕದ

d)

ಗ್ರಹಗಳ

91.

ರೆಕ್ಕೆಯ ಬೀಸುತ ------ ಗೊಳಿಸಿ

a)

ಚೇತನ

b)

ಮೂರ್ಚೆ

c)

ಹರಕೆ

d)

ನಿದ್ರೆ

92.

ಹೊಸಗಾಲದ .................... ಹರಸಿ

a)

ಹಸು ಮಕ್ಕಳ

b)

ಹಿಂದಿನ ಮಕ್ಕಳ

c)

ಹಿರಿಯ ಮಕ್ಕಳ

d)

ಕಿರಿ ಮಕ್ಕಳ

93.

ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯವಿದು

a)

ಸಂಭಂಧಾರ್ಥಕಾವ್ಯಯ

b)

ಕ್ರಿಯಾರ್ಥಕಾವ್ಯಯ

c)

ಭಾವಸೂಚಕಾವ್ಯಯ

d)

ಸಾಮಾನ್ಯಾರ್ಥಕಾವ್ಯಯ

94.

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತ ಅವ್ಯಯಗಳೇ

a)

ಕ್ರಿಯಾರ್ಥಕಾವ್ಯಯ

b)

ಭಾವಸೂಚಕಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಸಂಭಂಧಾರ್ಥಕಾವ್ಯಯ

95.

ನಿರ್ದಿಷ್ಟ ಅರ್ಥವಿಲ್ಲದ ದ್ವನಿ ವಿಶೇಷಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳೇ

a)

ಸಂಭಂಧಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಸಾಮಾನ್ಯಾರ್ಥಕಾವ್ಯಯ

d)

ಕ್ರಿಯಾರ್ಥಕಾವ್ಯಯ

96.

ಗಡ –ಪದದ ಸಮನಾರ್ಥಕ ಪದವಿದು

a)

ಕೋಟೆ

b)

ದೇಶ

c)

ಹಳ್ಳಿ

d)

ಪಟ್ಟಣ

97.

ಅಂಗಳ – ಪದದ ತದ್ಭವರೂಪವಿದು

a)

ಅಂಗಲ

b)

ಅಂಕಣ

c)

ಅಂಗಾರ

d)

ಆಕಾರ

98.

ಹೊಸಗಾಲ – ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ಸವರ್ಣ

99.

ಬ್ರಹ್ಮ - ಈ ಪದದ ತದ್ಭವರೂಪವಿದು

a)

ಅಮ್ಮ

b)

ಬ್ರಾಹ್ಮಣ

c)

ಚಿಮ್ಮಣ

d)

ಬೊಮ್ಮ

100.

ಕೆನ್ನ - ಪದದ ಹೊಸಗನ್ನಡ ರೂಪವಿದು

a)

ಕೆಂಪು

b)

ಕಪ್ಪು

c)

ಹೊಳೆಯುವ

d)

ಕಳ್ಳತನ

101.

ತಿಂಗಳ - ಪದದ ಹೊಸಗನ್ನಡ ರೂಪವಿದು

a)

ಚಂದ್ರ

b)

ತಂಗಳು

c)

ಗಂಗಳ

d)

ಅಂಗಳ

102.

ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದ ಆಕರ ಗ್ರಂಥ ಯಾವುದು

a)

ಗರಿ

b)

ನಾದಲೀಲೆ

c)

ನಾಕುತಂತಿ

d)

ಹಂಸಗೀತೆ

103.

ಹಕ್ಕಿ ಹಾರುತ್ತಿರುವ ವೇಗ ಇದಾಗಿದೆ

a)

ಎವೆ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

b)

ಬಾಯಿ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

c)

ಕಣ್ಣು ತೆರೆಯುವುದರೊಳಗಾಗಿ ಒಂದು ಮೈಲು

d)

ಬಾಯಿ ತೆರೆಯುವುದರೊಳಗಾಗಿ 12 ಮೈಲು

104.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವಿದು

a)

ಅವನೇ

b)

ಅದವೇ

c)

ನೀನೇ

d)

ಅಲ್ಲದೆ

105.

ಹಕ್ಕಿಹಾರುತಿದೆ ನೋಡಿದಿರಾ? ಪದ್ಯವನ್ನು ಬರೆದ ಕವಿ

a)
b)
c)
d)
106.

ಹಕ್ಕಿ ಯಾವ ವೇಗದಲ್ಲಿ ಹಾರುತಿದೆ

a)

ಎವೆತೆರೆದಿಕ್ಕುವ ಹೊತ್ತಿನ ಒಳಗೆ ಗಾವುದ ಗಾವುದ ವೇಗದಲ್ಲಿ ಹಾರುತಿದೆ

b)

ಜೋರಾಗಿ ಹಾರುತಿದೆ

c)

ನಿಧಾನವಾಗಿ ಹಾರುತಿದೆ

d)

ಕಣ್ಣಿಗೂ ನಿಲುಕದ ವೇಗದಲ್ಲಿ ಹಾರುತಿದೆ

107.

ಹಕ್ಕಿಯನ್ನು ಯಾವುದಕ್ಕೆ ಹೋಲಿಸಿದ್ದಾರೆ

a)

ಪಕ್ಷಿಗಳಿಗೆ

b)

ವಿನಾಶಕ್ಕೆ

c)

ಕಾಲಪಕ್ಷಿಗೆ

d)

ಸಮೃದ್ಧಿಗೆ

108.

ಕಾಲ ಪಕ್ಷಿಗೆ ಯಾವ ಬಣ್ಣದ ಪುಚ್ಚಗಳುಂಟು

a)

ಕರಿ-ನರೆ

b)

ಬಿಳಿ-ಹೊಳೆ

c)

ಕೆನ್ನನ - ಹೊನ್ನನ

d)

ಕೆಂಪು - ಹಳದಿ

109.

ಕಾಲಪಕ್ಷಿಯ ಗರಿಗಳ ಬಣ್ಣ

a)

ಕರಿನರೆ

b)

ಬಿಳಿ-ಹೊಳೆ

c)

ಕೆನ್ನನ ಹೊನ್ನನ

d)

ಕಪ್ಪು ಹಳದಿ

110.

ಕಾಲಪಕ್ಷಿಯ ರೆಕ್ಕೆಗಳ ಬಣ್ಣ

a)

ಕೆಂಪು ಹಳದಿ

b)

ಕರಿನರೆ

c)

ಕೆನ್ನನ ಹೊನ್ನನ

d)

ಬಿಳಿ-ಹೊಳೆ

111.

ರೆಕ್ಕೆಗಳು ಎಲ್ಲಿಯವರೆಗೂ ಒಡೆದಿವೆ ಅಥವಾ ಚಾಚಿವೆ

a)

ಮುಗಿಲಿಗೆ

b)

ಮೇಘಕ್ಕೆ

c)

ಮಂಗಳ ಲೋಕಕ್ಕೆ

d)

ಬೆಳ್ಳಿಯ ಹಳ್ಳಿಯವರೆಗೂ

112.

ಕಾಲಪಕ್ಷಿಯ ಕಣ್ಣುಗಳು ಯಾವುವು

a)

ಪೂರ್ವ-ಪಶ್ಚಿಮ

b)

ಭೂಮಿ ಆಕಾಶ

c)

ನಕ್ಷತ್ರಗಳು

d)

ಸೂರ್ಯ- ಚಂದ್ರ

113.

ಕಾಲಪಕ್ಷಿಯು ಯಾವ ತೆನೆಯನ್ನು ಒಕ್ಕಿದೆ.

a)

ಮಂಡಲ-ಗಿಂಡಲಗಳನ್ನು

b)

ಖಂಡಖಂಡಗಳನ್ನು

c)

ಹೊಸಗಾಲದ ಹಸುಮಕ್ಕಳನ್ನು

d)

ರಾಜ್ಯದ ಸಾಮ್ರಾಜ್ಯದ

114.

ಕಾಲಪಕ್ಷಿಯು ಯಾವ ಹಣೆ ಬರಹವನ್ನು ಒರೆಸುತ್ತದೆ

a)

ಕಲಿಯುಗದ

b)

ದ್ವಾಪರಯುಗದ

c)

ಯುಗ-ಯುಗಗಳ

d)

ವರ್ತಮಾನದ

115.

ಬೆಳ್ಳಿಯ ಹಳ್ಳಿ ಎಂದರೆ?

a)

ಗುರು ಗ್ರಹ

b)

ಮಂಗಳ ಗ್ರಹ

c)

ಶುಕ್ರ ಗ್ರಹ

d)

ಬುಧ ಗ್ರಹ

116.

ಕಾಲಪಕ್ಷಿಯು ಯಾವ ಊರಿನ ನೀರನ್ನು ಹೀರಿದೆ

a)

ಬೆಳ್ಳಿಯ ಹಳ್ಳಿ

b)

ಮಂಗಳ ಲೋಕ

c)

ತಿಂಗಳಿನೂರು

d)

ಶುಕ್ರ ಗ್ರಹ

117.

ಕಾಲಪಕ್ಷಿಯು ಆಡಲು ಹಾಡಲು ತಾ ಹಾರಾಡಲು ಯಾವ ಲೋಕದ ಅಂಗಳಕೇರಿದೆ.

a)

ಶುಕ್ರ ಗ್ರಹ

b)

ಗುರು ಗ್ರಹ

c)

ಚಂದ್ರಲೋಕ

d)

ಮಂಗಳ ಲೋಕ(ಗ್ರಹ)

118.

ಕಾಲದ ಚಲನೆಯನ್ನು ಯಾವುದಕ್ಕೆ ಹೋಲಿಸಲಾಗಿದೆ

a)

ಹಕ್ಕಿಯ ಬಣ್ಣ

b)

ಹಕ್ಕಿಯ ಚುಂಚಗಳು

c)

ಹಕ್ಕಿಯ ರೆಕ್ಕೆಗಳು

d)

ಹಕ್ಕಿಯ ಹಾರಾಟ

119.

ಎಂತಹ ಪ್ರಭಾವಶಾಲಿಯಾದರೂ ಯಾರ ಎದುರಿನಲ್ಲಿ ತಲೆಬಾಗಲೇಬೇಕು

a)

ಸಾರ್ವಭೌಮರ ಮುಂದೆ

b)

ಹಸುಮಕ್ಕಳ ಮುಂದೆ

c)

ಕಾಲಚಕ್ರದ ಮುಂದೆ

d)

ದೇವರ ಮುಂದೆ

120.

ಕಾಲಪಕ್ಷಿಯ ಶುಕ್ರ ಚಂದ್ರ ಮಂಗಳಲೋಕದ ಸಂಚಾರವು ಯಾವುದರ ಸಂಕೇತವಾಗಿದೆ

a)

ಕಾಲದ ಒಂದು ಭೌತಿಕ ಲಕ್ಷಣ

b)

ಸಮಾಜದ ಚಲನಶೀಲತೆ

c)

ಕಾಲದ ಬದಲಾವಣೆ

d)

ಪ್ರಕೃತಿಯ ಸಹಜ ನಿಯಮ

121.

ಕೆನ್ನ ಪದದ ಅರ್ಥ

a)

ಕಪ್ಪು

b)

ಕೆಂಪು

c)

ಇಂಪು

d)

ಹಳದಿ

122.

ಭಾವಚಿತ್ರದಲ್ಲಿರುವ ಸಾಹಿತಿ ಗುರ್ತಿಸುವಿರಾ?

a)

ವಾಮನ ಬೇಂದ್ರೆ

b)

ದ.ರಾ.ಬೇಂದ್ರೆ

c)

ಕುವೆಂಪು

d)

ಗಿರೀಶ್ ಕಾರ್ನಾಡ್

123.

'ಹಕ್ಕಿಹಾರುತಿದೆ ನೋಡಿದಿರಾ?' ಇದರ ಸಾಹಿತ್ಯ ಪ್ರಕಾರ ಯಾವುದು?

a)

ನಾಟಕ

b)

ಭಾವಗೀತೆ

c)

ವಿಮರ್ಶೆ

d)

ಕಾದಂಬರಿ

124.

ವ್ಯಕ್ತಿಯ ಅನುಭವ ಭಾವತೀವ್ರತೆಯ ಜೊತೆಯಲ್ಲಿ ಗೇಯವನ್ನು ಒಳಗೊಂಡು ಅಭಿವ್ಯಕ್ತಿಯನ್ನು ಪಡೆದಾಗ ಅದು ಈ ಸಾಹಿತ್ಯ ಪ್ರಕಾರವಾಗಿ ಹೊರಹೊಮ್ಮುತ್ತದೆ

a)

ಕಥನಕವನ

b)

ನಾಟಕ

c)

ಭಾವಗೀತೆ

d)

ಕಥೆ

125.

ಈ ಚಿತ್ರದಲ್ಲಿರುವ ಕೃತಿಯು ಪಡೆದ ಪ್ರಶಸ್ತಿ ಯಾವುದು?

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಜ್ಞಾನಪೀಠ ಪ್ರಶಸ್ತಿ

d)

ನಾಡೋಜ ಪ್ರಶಸ್ತಿ

126.

ಈ ಚಿತ್ರದಲ್ಲಿರುವ ಕೃತಿಯು ಪಡೆದ ಪ್ರಶಸ್ತಿ ಯಾವುದು?

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಜ್ಞಾನಪೀಠ ಪ್ರಶಸ್ತಿ

d)

ನಾಡೋಜ ಪ್ರಶಸ್ತಿ

127.

ದ.ರಾ. ಬೇಂದ್ರೆ ಅವರ ವಿಸ್ತೃತ ರೂಪ ಏನು?

a)

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

b)

ದತ್ತಾತ್ರೇಯ ರಾಘವೇಂದ್ರ ಬೇಂದ್ರೆ

c)

ಧಾರವಾಡ ರಾಮಚಂದ್ರ ಬೇಂದ್ರೆ

d)

ಡಂಬಳ ರಾಜೇಂದ್ರ ಬೇಂದ್ರೆ

128.

ಈ ಚಿತ್ರದಲ್ಲಿರುವ ಕೃತಿಯ ಸಾಹಿತ್ಯ ರೂಪ ಇದು;

a)

ನಾಟಕ

b)

ಕವನ ಸಂಕಲನ

c)

ಕವಿತೆ

d)

ಕಾದಂಬರಿ

129.

ಬೇಂದ್ರೆಯವರು ಈ ಕೆಳಗಿನ ಯಾವ ಪದ್ಯ ರಚಿಸಿದ್ದಾರೆ?

a)

A. ಹಕ್ಕಿಹಾರುತಿದೆ ನೋಡಿದಿರಾ

b)

B. ಬೆಕ್ಕು ಹಾರುತಿದೆ ನೋಡಿದಿರಾ

c)

A & B ಎರಡು ಸರಿ

d)

A ಸರಿ B ತಪ್ಪು

130.

ಈ ಚಿತ್ರದಲ್ಲಿರುವ ಕೃತಿಗೆ ಸಂಬಂಧಿಸಿದ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ

a)

ದ.ರಾ.ಬೇಂದ್ರೆ ಪ್ರಥಮ ಕವನ ಸಂಕಲನ

b)

ದ.ರಾ ಬೇಂದ್ರೆ ಮೊದಲ ನಾಟಕ

c)

ದ.ರಾ ಬೇಂದ್ರೆ ಮೊದಲ ಕಾದಂಬರಿ

d)

ದ.ರಾ ಬೇಂದ್ರೆ ಮರಾಠಿ ಕೃತಿ

131.

"ಇರುಳಿರುಳಳಿದು ದಿನ ದಿನ ಬೆಳಗೆ ಸುತ್ತಮುತ್ತಲೂ ಮೇಲಕೆ-ಕೆಳಗೆ " ಈ ವಾಕ್ಯದಲ್ಲಿರುವ ಜೋಡಿ ಪದ ಯಾವುದು

a)

ಇರುಳಿರುಳು

b)

ದಿನ ದಿನ

c)

ಸುತ್ತಮುತ್ತಲೂ

d)

ಬೆಳಗ್ಗೆ ಸುತ್ತ

132.

ಅವನು ಸುತ್ತಲೂ ನೋಡಿದನು' ಈ ವಾಕ್ಯದಲ್ಲಿರುವ ಸಾಮಾನ್ಯಾವ್ಯಯ ಪದ ಹೆಸರಿಸಿ

a)

ಅವನು

b)

ನೋಡಿದನು

c)

ಸುತ್ತಲೂ

d)

ಯಾವುದು ಇಲ್ಲ

133.

ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳಿಗೆ ಏನೆಂದು ಕರೆಯುತ್ತಾರೆ

a)

ಸಂಬಂಧಾರ್ಥಕಾವ್ಯಯ

b)

ಕ್ರಿಯಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಸಾಮಾನ್ಯ ಅವ್ಯಯ

134.

ಬ್ರಹ್ಮ ಪದದ ತದ್ಭವ ರೂಪ ಇದು

a)

ಬಣ್ಣ

b)

ಬಮ್ಮ

c)

ಬೊಮ್ಮ

d)

ಪರಬ್ರಹ್ಮ

135.

ಹೊಸಗಾಲ ಪದದ ಸಂಧಿ ಹೆಸರು ತಿಳಿಸಿ

a)

ಲೋಪ ಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ಸಂಧಿ ಕಾರ್ಯ ನಡೆದಿಲ್ಲ

136.

ಈ ಕೆಳಗಿನವುಗಳಲ್ಲಿ ದ್ವಿರುಕ್ತಿ ಪದ ತಿಳಿಸಿ

a)

ಮಂಡಲ-ಗಿಂಡಲ

b)

ಇರುಳಿರುಳು

c)

ಸುತ್ತಮುತ್ತ

d)

ಸೂರ್ಯ ಚಂದ್ರ

137.

ಈ ಕೆಳಗಿನವುಗಳಲ್ಲಿ ಜೋಡಿಪದ ಪದ ತಿಳಿಸಿ

a)

ಮಂಡಲ-ಗಿಂಡಲ

b)

ಇರುಳಿರುಳು

c)

ದಿನದಿನ

d)

ಗರಿಗರಿ

138.

ಯುಗ ಪದದ ತದ್ಭವ ರೂಪ ಯಾವುದು

a)

ಜುಗ

b)

ಜಗ

c)

ಜಗ್ಗು

d)

ಯಾಗ

139.

'ಹಕ್ಕಿ ' ಪದದ ತದ್ಭವ ರೂಪ ಇದು;

a)

ಪಕ್ಷಿ

b)

ಅಕ್ಕಿ

c)

ಪಕ್ಕಿ

d)

ಅಕ್ಷಿ

140.
ಹಕ್ಕಿ ಯಾವುದರ ಭಾಗ್ಯ ತೆರೆಸಿದೆ ?
a)
ಕ್ಷೀರಭಾಗ್ಯ
b)
ಮನ್ವಂತರಗಳ ಭಾಗ್ಯ
c)
ಅನ್ನಭಾಗ್ಯ
d)
ಸಾರ್ವಭೌಮರ ಭಾಗ್ಯ
141.
ಹಕ್ಕಿಯು ಏನನ್ನು ಮುಕ್ಕಿದೆ ?
a)
ರಾಜ್ಜದ ಸಾಮ್ರಾಜ್ಯದ
b)
ಸಾರ್ವಭೌಮರಾ
c)
ಮಂಡಲ ಗಿಂಡಲಗಳ ಗಡ
d)
ಖಂಡ ಖಂಡಗಳ
142.
ಹೊಸತನಕ್ಕೆ ತೆರೆದುಕೊಳ್ಳುವುದರ ಸಂಕೇತವೆಂದರೆ
a)
ಯುಗಗಳು ಉರುಳುವುದು
b)
ಯುಗಗಳು ಅರಳುವುದು
c)
ಯುಗಗಳು ಉದುರುವುದು
d)
ಯುಗಗಳು ಕೆದರುವುದು
143.
ಎಲ್ಲರೂ ತಲೆಬಾಗಬೇಕಾದದ್ದು
a)
ರಾಜನಿಗೆ
b)
ಸಾರ್ವಭೌಮರಿಗೆ
c)
ದೇವತೆಗಳಿಗೆ
d)
ಕಾಲಚಕ್ರಕ್ಕೆ
144.
ಹಕ್ಕಿಯ ಚಂದ್ರ,ಶುಕ್ರ,ಮಂಗಳಲೋಕದ ಸಂಚಾರ
a)
ಕಾಲದ ಒಂದು ಭೌತಿಕ ಲಕ್ಷಣ
b)
ಕಾಲದ ಪರಂಪರೆ
c)
ಹಕ್ಕಿಯ ಚಲನಾಶಕ್ತಿ
d)
ಕಲ್ಲನಾಶಕ್ತಿ
145.
ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ___ಆಗುತ್ತದೆ
a)
ಭೂಗೋಳಶಾಸ್ತ್ರ
b)
ಅರ್ಥಶಾಸ್ತ್ರ
c)
ಇತಿಹಾಸ
d)
ರಾಜ್ಯಶಾಸ್ತ್ರ
146.
ಮಾನವ ಪ್ರಪಂಚದಲ್ಲಾಗುವ ವೈಚಿತ್ರ್ಯಕ್ಕೆ ಕಾರಣ
a)
ಕಾಲ ಪಕ್ಷಿಯ ಹೊಡೆತ
b)
ಸಾರ್ವಭೌಮರ ಹೊಡೆತ
c)
ಕಾಲದ ಹೊಡೆತ
d)
ಇತಿಹಾಸದ ಹೊಡೆತ
147.
ಈ ಸಾಲನ್ನು ಪೂರ್ಣಗೊಳಿಸಿ -ಚಿಕ್ಕೆಯ ಮಾಲೆಯ ಸಿಕ್ಕಿಸಿಕೊಂಡು
a)
ಮಂಡಲ-ಗಿಂಡಲಗಳ ಗಡ ಮುಕ್ಕಿ
b)
ತಿಂಗಳೂರಿನ ನೀರನು ಹೀರಿ
c)
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
d)
ಮಂಗಳಲೋಕದ ಅಂಗಳಕೇರಿ
148.
ಈ ಸಾಲನ್ನು ಪೂರ್ಣಗೊಳಿಸಿ -ನೀಲಮೇಘಮಂಡಲ-ಸಮ ಬಣ್ಣ
a)
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
b)
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
c)
ಸಾರ್ವಭೌಮರಾ ನೆತ್ತಿಯ ಕುಕ್ಕಿ
d)
ಹೊಸಗಾಲದ ಹಸುಮಕ್ಕಳ ಹರಸಿ
149.
ಜೀವಂತಿಕೆಯ ಲಕ್ಷಣವೆಂದರೆ
a)
ದಾನಶೀಲ ಗುಣ
b)
ಚಲನಶೀಲತೆ
c)
ಜಡತ್ವ
d)
ತಟಸ್ಥ
150.
ರೆಕ್ಕೆಗಳು ಯಾವುದಕ್ಕೆ ಒಡೆದವು
a)
ಮೇಘಕ್ಕೆ
b)
ಮಂಡಲಕ್ಕೆ
c)
ಮುಗಿಲಿಗೆ
d)
ಹಕ್ಕಿಗೆ
151.
ಬೆಳ್ಳಿಗ್ರಹ ಎಂದರೆ
a)
ಮಂಗಳ ಗ್ರಹ
b)
ಶುಕ್ರ ಗ್ರಹ
c)
ಗುರು ಗ್ರಹ
d)
ಬುಧ ಗ್ರಹ
152.
ಕಾಲಪಕ್ಷಿಯ ಪುಚ್ಚಗಳ ಬಣ್ಣ
a)
ಕರಿಬಿಳಿ
b)
ಬಿಳಿಹಳದಿ
c)
ಕರಿನರೆ
d)
ಕೆನ್ನಹೊನ್ನ
153.
ಈ ಸಾಲನ್ನು ಪೂರ್ಣಗೊಳಿಸಿ - ಯುಗ-ಯುಗಗಳ ಹಣೆ ಬರೆಹವ ಒರಸಿ------------
a)
ಮನ್ವಂತರಗಳ ಭಾಗ್ಯವ ತೆರೆಸಿ
b)
ಸುತ್ತಮುತ್ತಲೂ ಮೇಲಕೆ ಕೆಳಗೆ
c)
ಬಲ್ಲರು ಯಾರಾ ಹಾಕಿದ ಹೊಂಚ
d)
ಆಚೆಗೆ ಚಾಚಿದೆ ತನ್ನಯ ಚುಂಚ
154.
ಹಕ್ಕಿ ಯಾವ ಲೋಕದ ಅಂಗಳ ಪ್ರವೇಶಿಸಿದೆ ?
a)
ಸ್ವರ್ಗಲೋಕ
b)
ಮಂಗಳ ಲೋಕ
c)
ಭೂಲೋಕ
d)
ಚಂದ್ರಲೋಕ
155.
ಕಾಲಪಕ್ಷಿ ತೇಲಿಸಿ ಮುಳುಗಿಸಿದ್ದು
a)
ಮಡಲ,ಗಿಂಡಲ
b)
ಸಾರ್ವಭೌಮರಾ
c)
ಖಂಡ ಖಂಡಗಳ
d)
ಯುಗ,ಯುಗಗಳ
156.
ಕಾಲಪಕ್ಷಿ ಮಂಗಳಲೋಕಕ್ಕೆ ಏರಿದ್ದು ಕಾರಣ
a)
ತಿಂಗಳಿನೂರಿನ ನೀರನು ಹೀರಲು
b)
ದಿಗ್ಮಂಡಲಗಳ ಮುಟ್ಟಲು
c)
ಆಡಲು ಹಾಡಲು ತಾ ಹಾರಾಡಲು
d)
ಬ್ರಹ್ಮಾಂಡಗಳನು ಒಡೆಯಲು
157.
ಕಾಲಪಕ್ಷಿ ಹಾಕಿದ ಹೊಂಚು
a)
ಬ್ರಹ್ಮಾಂಡಗಳನು ಒಡೆಯಲು
b)
ದಿಗ್ಮಂಡಲಗಳ ಮುಟ್ಟಲು
c)
ಮಂಡಲಗಳ ಕೆಡವಲು
d)
ಮನ್ವಂತರಗಳ ಭಾಗ್ಯವ ತೆರೆಸಲು
158.
ಕಾಲಪಕ್ಷಿ ಯಾವ ತೆನೆ ಒಕ್ಕಿದೆ
a)
ರಾಜ್ಯದ ಸಾಮ್ರಾಜ್ಯದ
b)
ಮಂಡಲ ಗಿಂಡಲಗಳ
c)
ಖಂಡಖಂಡಗಳ
d)
ಹೊಸಗಾಲದ
159.
ಕಾಲಪಕ್ಷಿ ಯಾವ ಮೇರೆಯ ಮೀರಿ ಹಾರುತಿದೆ ?
a)
ತಿಂಗಳನೂರಿನ
b)
ಬೆಳ್ಳಿಯ ಹಳ್ಳಿಯ
c)
ಮಂಗಳಲೋಕದ
d)
ಬ್ರಹ್ಮಾಂಡಗಳ
160.
ಕಾಲಪಕ್ಷಿ ಯಾವ ಅಂಚು ಮುಟ್ಡಿದೆ
a)
ದಿಗ್ಮಂಡಲಗಳ
b)
ಮಂಗಳಲೋಕದ
c)
ಚಂದ್ರಲೋಕ
d)
ಪರಲೋಕ
161.

ಹಕ್ಕಿ ಹಸು ಮಕ್ಕಳನ್ನು ಹರಸಲು ಯಾವ ರೀತಿ ಚೇತನ ಗೊಂಡಿದೆ?

a)

ನೆತ್ತಿಯ ಕುಕ್ಕುತ್ತ

b)

ರೆಕ್ಕೆಯ ಬೀಸುತ

c)

ನೀರನು ಹೀರುತ

d)

ಮಂಗಳ ಲೋಕಕ್ಕೆ ಹಾರುತ

162.
ಈ ಸಾಲನ್ನು ಪೂರ್ಣಗೊಳಿಸಿ- ರೆಕ್ಕೆಯ ಬೀಸುತ ಚೇತನಗೊಳಿಸಿ----------
a)
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
b)
ತಿಂಗಳೂರಿನ ನೀರನು ಹೀರಿ
c)
ಆಡಲು ಹಾಡಲು ತಾ ಹಾರಾಡಲು
d)
ಹೊಸಗಾಲದ ಹಸುಮಕ್ಕಳ ಹರಸಿ
163.
ಬ್ರಹ್ಮಾಂಡ ಎಂದರೆ
a)
ಸ್ವರ್ಗ
b)
ಜಗತ್ತು
c)
ನರಕ
d)
ಖಗೋಳ
164.

ತವಸಿ ಪದದ ತತ್ಸಮ ರೂಪ

a)

ತಪಸ್ಸು

b)

ತಾಪಸಿ

c)

ತಪಸ್ವಿ

d)

ಶಬರಿ

165.

ಬನ್ನ ಅಂದರೆ......

a)

ಕಷ್ಟ

b)

ತೊಂದರೆ

c)

ತೃಪ್ತಿ

d)

ಒಂದು ಮತ್ತು ಎರಡು ಸರಿ

166.

ಸೂರ್ಯನೇ ತೇಜಗೆಡೆ ತೇಜಕೆಡೆಯಾರು?ಈ ವಾಕ್ಯದಲ್ಲಿ ಲಕ್ಷ್ಮಣ ಸೂರ್ಯನಿಗೆ ಯಾರನ್ನು ಹೋಲಿಸಿರುವನು?

a)

ರಾಮನನ್ನು

b)

ಲಕ್ಷ್ಮಣನನ್ನು

c)

ಮತಂಗನನ್ನು

d)

ರಾವಣನನ್ನು

167.

ತುತ್ತತುದಿ ಇದು ....ವ್ಯಾಕರಣ ವಿಶೇಷವಾಗಿದೆ.

a)

ಅನುಕರಣ ಪದ

b)

ದ್ವಿರುಕ್ತಿ

c)

ಜೋಡುನುಡಿ

d)

ಅವ್ಯಯ

168.

ಶ್ರೀರಾಮನ ತಂದೆಯ ಹೆಸರೇನು?

a)

ದಶರಥ

b)

ದೃತರಾಷ್ಟ್ರ

c)

ಶಿವ

d)

ಭೀಷ್ಮ

169.

ಜಟಿಲಕಬರಿ ಯಾರು?

a)

ಮುದುಕಿ

b)

ಸೊಸೆ

c)

ಶಬರಿ

d)

ಸೀತೆ

170.

ಗುಂಪಿಗೆ ಸೇರದ ಪದ..

a)

ಅಲ್ಲಲ್ಲಿ

b)

ಆಗಾಗ

c)

ಮೆಲ್ಲಮೆಲ್ಲನೆ

d)

ಸತಿಪತಿ

171.

ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಅಕರ ಕೃತಿ....

a)

ಉಯ್ಯಾಲೆ

b)

ಪಂಪಭಾರತ

c)

ಎದೆತುಂಬಿಹಾಡಿದೆನು

d)

ಗರಿ

172.

ಸೂರ್ಯ ಚಂದ್ರರನು ಮಾಡಿದೆ......

a)

ಕಣ್ಣಾ

b)

ಮಣ್ಣಾ

c)

ಬೆಳಕಾ

d)

ಅಣ್ಣಾ

173.

ಕರಿನರೆಬಣ್ಣದ.......ಉಂಟು

a)

ಪುಚ್ಚಗಳು

b)

ರೆಕ್ಕೆಗಳು

c)

ಗರಿಗರಿ

d)

ಚಿಕ್ಕಿಗಳು

174.

ತಿಂಗಳ ಅಂದರೆ...

a)

ಭಾನು

b)

ಸೂರ್ಯ

c)

ಚಂದ್ರ

d)

ಮೋಡ

175.

ಮನ್ವಂತರಗಳ......

a)

ಚೇತನಗೊಳಿಸಿ

b)

ಭಾಗ್ಯವ ತೆರೆಸಿ

c)

ಚೇತನಗೊಳಿಸಿ

d)

ಹಣೆಬರೆಹವ ಒರಸಿ

176.

ಹಕ್ಕಿಯನ್ನು ಯಾವುದಕ್ಕೆ ಹೋಲಿಸಿದೆ?

a)

ಕಾಲ

b)

ಬೆಂಕಿ

c)

ಗಾಳಿ

d)

ಬೆಳಕು

177.

ಧಗಧಗ ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ?

a)

ಸಾಮಾನ್ಯ

b)

ಅನುಕರಣ

c)

ಸಂಬಂಧಾರ್ಥಕ

d)

ಅವಧಾರಣಾರ್ಥಕ

178.

ಮೊದಲನೇ ನುಡಿಯ ಭಾವ

a)

ಚಲನಶೀಲತೆಯ ತೀವ್ರತೆ

b)

ಹಕ್ಕಿಯ ಭೌತಿಕ ರೂಪ

c)

ಪುಚ್ಚಗಳ ವರ್ಣನೆ

d)

ಮೇಲಿನ ಯಾವುದು ಅಲ್ಲ

179.

ಹಕ್ಕಿಯು ಎಷ್ಟು ವೇಗದಲ್ಲಿ ಚಲಿಸುತ್ತಿದೆ

a)

ಗಾವುದಗಳು

b)

೧೨ ಮೈಲಿ

c)

೧೦೦ km

d)

ಹಗಲಿರುಳು

180.

ಭವಿತವ್ಯದ ಸೂಚಕಗಳಿವೂ

a)

ಆಕಾಶ,ನೀಲಿ

b)

ಕೆಂಪು. ಹಳದಿ.

c)

ಎರಡು ರೆಕ್ಕೆಗಳು

d)

ಗರಿಗಳು

181.

ಭೂಮಿ ಯಾವುದರ ಸಮವರ್ಣತೆ ಯಾಗಿದೆ.

a)

ಭೂಮಿ

b)

ಆಕಾಶ

c)

ಮೋಡ

d)

ಈ ಎಲ್ಲವೂ

182.

ಕಾಲವೂ ಮಿನುಗಲು ಹೊಂದಿದ ಮಾಲೆ

a)

ನಕ್ಷತ್ರಮಾಲೆ

b)

ಸೂರ್ಯಚಂದ್ರ

c)

ಭೂಮಿ.

d)

ಆಕಾಶ ಮೋಡಗಳು

183.

ನಿಜವಾದ ಸಾರ್ವಭೌಮರು ಯಾರು?

a)

ಅಲೆಕ್ಸಾಂಡರ್

b)

ಸಾಮ್ರಾಜ್ಯದಪತಿ

c)

ಬ್ರಿಟಿಷರು

d)

ಕಾಲ.

184.

ಕಾಲವು ಏನನ್ನು ಮುಕ್ಕಿದೆ

a)

ಮಂಡಲ

b)

ಗಿಂಡಲ

c)

ಗಡ

d)

ಎಲ್ಲವೂ

185.

ಯುಗಗಳು ಎಷ್ಟು

a)

೦೪

b)

೦೫

c)

೦೬

d)

೦೩

186.

ಯುಗಗಳ ಹಣೆಬರೆಹ ವರೆಸಿದವರು

a)

ಶ್ರೀಕೃಷ್ಣ

b)

ಶಿವ

c)

ಕಾಲ

d)

ಬ್ರಹ್ಮ

187.

ಕಾಲವು ಹರಸುವುದು ಕವಿಯ ಭಾವದಲ್ಲಿ

a)

ಹಸುಗೂಸು

b)

ಜನಾಂಗ

c)

ಮನು

d)

ಯುಗಗಳು

188.

ಬೆಳ್ಳಿಯ ಹಳ್ಳಿ ಇದು

a)

ಶುಕ್ರ

b)

ಬುಧ

c)

ಚಂದ್ರ

d)

ಮಂಗಳ

189.

ಮಂಗಳ ಲೋಕದಲ್ಲಿ ಏನು ಮಾಡಲು ಬಯಸುವುದು

a)

ಆಡಲು

b)

ಹಾಡಲು

c)

ಹಾರಾಡಲೂ

d)

ಎಲ್ಲವೂ

190.

ಹಕ್ಕಿ ಮುಟ್ಟಿರುವುದು ಈ ಅಂಚನ್ನು

a)

ಮಂಗಳ

b)

ದಶದಿಕ್ಕುಗಳು

c)

ಶುಕ್ರ

d)

ಬುಧ

191.

ಮನುಷ್ಯನ ವೈಜ್ಞಾನಿಕ ಅನ್ವೇಷಣೆ ಏನು ಮಾಡಿದೆ

a)

ಮಂಗಳ ಗ್ರಹದ ಮೇಲಿನ ಹೆಜ್ಜೆ

b)

ಚಂದ್ರನ ಮೇಲಿನ ಹೆಜ್ಜೆ

c)

ಇತರ ಆಕಾಶಕಾಯಗಳ ಮೇಲಿನ ಶೋದನೆ

d)

ಇವೆಲ್ಲವೂ

192.

ಹಕ್ಕಿ ಹಾರುತಿದೆ ನೋಡಿದಿರಾ?- ಯಾವ ಪ್ರಕಾರದ ಕವನಚಾಗಿದೆ?

a)

ಲಾವಣಿ

b)

ಪರಿಸರ

c)

ದೇಶಭಕ್ತಿ

d)

ಭಾವಗೀತೆ

193.

ಬೇಂದ್ರೆರವರ ಕಾಲ ತಿಳಿಸಿ

a)

೧೯೨೬

b)

೧೯೩೬

c)

೧೯೦೫

d)

೧೮೯೬

194.

ಬೇಂದ್ರೆಯವರ ಕೃತಿಗಳಲ್ಲಿ ಇದು ಸೇರಿಲ್ಲ

a)

ಗರಿ

b)

ಕೃಷ್ಣಕುಮಾರಿ

c)

ಉಯ್ಯಾಲೆ

d)

ಸಾಮಗಾನ

195.

ಬೇಂದ್ರೆಯವರ ಈ ಕೃತಿ ಜ್ಞಾನ ಪೀಠ ಪ್ರಶಸ್ತಿ ಗಳಿಸಿದೆ

a)

ಸಖೀಗಿತೆ

b)

ನಾದಲೀಲೆ

c)

ಮೇಘದೂತ

d)

ನಾಕುತಂತಿ

196.

ಇವುಗಳಲ್ಲಿ ಅನುಕರಣ ಪದ ಯಾವುದು?

a)

ಸುಮ್ಮನೆ

b)

ಯುಗಯುಗ

c)

ಮಂಡಲಗಿಂಡಲ

d)

ಧಗಧಗ

197.

ಯುಗ ಪದದ ತದ್ಭವ ರೂಪ

a)

ಜಗ

b)

ಜುಗ

c)

ಜಗತ್ತು

d)

ಲೋಕ

198.

ಹಕ್ಕಿ ಸುತ್ತಮುತ್ತಲೂ ಮತ್ತು ಎಲ್ಲಿ ಹಾರುತ್ತಿದೆ?

a)

ಆಕಾಶ

b)

ಮೇಲೆಕೆಳಗೆ

c)

ಭೂಮಿಯ ತುಂಬ

d)

ಬೆಳಗ್ಗೆ

199.

ಕೆನ್ನನ ಹೊನ್ನನ ಬಣ್ಣದಲ್ಲಿ ಹಕ್ಕಿಯ ಯಾವ ಭಾಗವಿದೆ?

a)

ಕೊಕ್ಕು

b)

ಪುಚ್ಚ

c)

ತಲೆ

d)

ರೆಕ್ಕೆ

200.

ಹಕ್ಕಿಗೆ ರೆಕ್ಕೆಗಳು ಎಲ್ಲಿ ಮೂಡಿವೆ?

a)

ದೇಹದಲ್ಲಿ

b)

ಮುಗಿಲಲ್ಲಿ

c)

ಕಾಲದಲ್ಲಿ

d)

ಭೂಮಿಯಲ್ಲಿ