wayground logo

Free Printable Worksheets

Font size

S
M
L
XL
Worksheets

ಶಬರಿ (ಪಾಠ )

Total questions: 15

Worksheet time: 8mins

Name
Class
Date
1.

ಶಬರಿ ಪಾಠವನ್ನು ಬರೆದವರು _______

a)

ಬಿ. ಎಂ. ಶ್ರೀ

b)

ಪು. ತಿ. ನ

c)

ತಿ. ನಂ . ಶ್ರೀ

2.

ಶಬರಿ ಯಾರನ್ನು ನೋಡಲು ಹಂಬಲಿಸುತ್ತಾಳೆ ?

a)

ರಾಮ

b)

ಲಕ್ಷ್ಮಣ

c)

ಸೀತೆ

3.

ರಾಮನ ತಂದೆ ಯಾರು ?

a)

ದಶರಥ

b)

ದೃತರಾಷ್ಟ್ರ

c)

ಮತಂಗ

4.

ರಾಮಯಣ ಎಂಬ ಮಹಾಕಾವ್ಯದಲ್ಲಿ ಎಷ್ಟು ಕಾಂಡಗಳಿವೆ ?

(a)  

5.

ಶಬರಿ ಪಾಠವು __________ ರೀತಿಯ ಸಾಹಿತ್ಯ ಪ್ರಕಾರವಾಗಿದೆ

a)

ಪ್ರವಾಸ ಕಥನ

b)

ಸಣ್ಣ ಕಥೆ

c)

ಗೀತ ನಾಟಕ

6.

ಪು. ತಿ . ನರಸಿಂಹಚಾರ್ ರವರ ಜನನ ____

a)

೧೯೦೫

b)

೧೯೦೮

c)

೧೮೦೫

7.

ಪು. ತಿ. ನರಸಿಂಹಾಚಾರ್ ರವರ ಜನ್ಮ ಸ್ಥಳ ಯಾವುದು ?

a)

ಧಾರವಾಡ

b)

ಸವಣೂರು

c)

ಮೇಲುಕೋಟೆ

8.

ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ___________

a)

ಶಬರಿ

b)

ದನು ಮಹರ್ಷಿ

c)

ಅಶರೀರವಾಣಿ

9.

ರಾಮ ಲಕ್ಷ್ಮಣರು ಇಲ್ಲಿಗೆ ಬಂದೇ ಬರುತ್ತಾರೆ ಎಂದು ಶಬರಿಗೆ ತಿಳಿಸಿದವರು____________

a)

ಮತಂಗ ಮುನಿ

b)

ದ್ರೋಣಾಚಾರ್ಯ

c)

ದನು

10.

ಶಬರಿಯ ಪಾಲಿಗೆ ಮರಣ ಎಂಬುದು ____________

a)

ಮುಕ್ತಿ

b)

ಶಕ್ತಿ

c)

ಭಕ್ತಿ

11.

ರಾಮನಿಗೆ ತಮ್ಮನೊಡನೆ ಬನಕ್ಕೆ ಬರಲು __________ ಇಲ್ಲವೆಂದು ಶಬರಿ ಹೇಳುತ್ತಾಳೆ .

a)

ನೋವೇ

b)

ಭಯವೇ

c)

ನಗುವೇ

12.

15. ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ ..? ಈ ಮಾತನ್ನು ಯಾರು ಯಾರಿಗೆ ಹೇಳಿದರು.

a)

ರಾಮ -ಶಬರಿಗೆ

b)

ಲಕ್ಷ್ಮಣ- ಶಬರಿಗೆ

c)

ಶಬರಿ – ದನುವಿಗೆ

13.

ರಾಮನು ಭೂಮಿಜಾತೆ, ಆತ್ಮ ಕಾಮ ಕಲ್ಪ ಲತೆ ಎಂದು ಯಾರನ್ನು ಕರೆದಿದ್ದಾರೆ ?

a)

ಸೀತೆ

b)

ಕೌಸಲ್ಯೆ

c)

ಶಬರಿ

14.

ಶಬರಿ __________ ಬಯಕೆಯ ಹುಚ್ಚಿನೊಳಿದ್ದಳು .

a)

ರಾಮನ

b)

ಲಕ್ಷ್ಮಣನ

c)

ದಶರಥನ

15.

ದಶರಥನ ಮೊದಲನೆಯ ಪತ್ನಿಯ ಹೆಸರೇನು ?

a)

ಕೌಸಲ್ಯೆ

b)

ಸುಮಿತ್ರೆ

c)

ಕೈಕೆಯಿ