Worksheets'ವಚನಗಳು' ಪದ್ಯ ಪಾಠದ ರಸಪ್ರಶ್ನೆಗಳು
Total questions: 10
Worksheet time: 5mins
ಅಲ್ಲಮನಿಂದ ವೈರಾಗ್ಯನಿಧಿ ಎಂದು ಕರೆಸಿಕೊಂಡ ವಚನಕಾರರು
ಸೊನ್ನಲಿಗೆ ಸಿದ್ಧರಾಮ
ಅಕ್ಕಮಹಾದೇವಿ
ಬಸವಣ್ಣ
ಅಲ್ಲಮಪ್ರಭು
ವಚನಕಾರರು ತಮ್ಮ ವಚನಗಳ ಮೂಲಕ ಇದನ್ನು ಸಾಧಿಸಿದ್ದಾರೆ
ಮೂಡನಂಬಿಕೆಗಳನ್ನು ಖಂಡಿಸಿದ್ದಾರೆ
ವರ್ಗರಹಿತ ವರ್ಣರಹಿತ ಸಮಾಜ ಕಟ್ಟ ಬಯಸಿದವರು
ಕಾಯಕ ತತ್ವ ಎತ್ತಿಹಿಡಿದವರು
ಮೇಲಿನ ಎಲ್ಲವೂ
ಕರ್ಮದಲ್ಲಿ ನಂಬಿಗೆಯಿರಿಸಿ ಕರ್ಮಯೋಗಿ ಎಂದು ಕರೆಸಿಕೊಂಡ ವಚನಕಾರ
ಬಸವಣ್ಣ
ಅಕ್ಕಮಹಾದೇವಿ
ಸಿದ್ಧರಾಮ
ಅಲ್ಲಮಪ್ರಭು
ರೂಪವಿದ್ದವರಲ್ಲಿ ಇರಬೇಕಾದದ್ದು ಏನೆಂದು ಅಕ್ಕಮಹಾದೇವಿ ಹೇಳುತ್ತಾರೆ
ಗುಣ
ಧೈರ್ಯ
ದಯೆ
ಧನ
ವೇದಾಂತವನ್ನು ಓದಿದವನು ಹೇಗಿರಬೇಕೆಂದು ಸಿದ್ದರಾಮ ಹೇಳುತ್ತಾರೆ
ಶಿವ
ಇಂದ್ರ
ಬ್ರಹ್ಮ
ವಿಷ್ಣು
ಶ್ರೀಶೈಲದ ಕದಳಿಬನದಲ್ಲಿ ಐಕ್ಯರಾದ ವಚನಕಾರರು
ಸಿದ್ದರಾಮರು
ಚನ್ನಬಸವಣ್ಣ
ಬಸವಣ್ಣ
ಅಕ್ಕಮಹಾದೇವಿ
ಸೊನ್ನಲಿಗೆ ಇಂದಿನ ಯಾವ ಊರನ್ನು ಸೂಚಿಸುತ್ತದೆ
ಪುರಂದರಗಡ
ಸೊಲ್ಲಾಪುರ
ಪಂಡರಾಪುರ
ಲಕ್ಷ್ಮೇಶ್ವರ
ಬಸವಣ್ಣನವರು ಯಾರ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದರು
ಅರಿಕೇಸರಿ
ತೈಲಪ
ಬಿಜ್ಜಳ
ವಿಷ್ಣುವರ್ಧನ
ಅಲ್ಲಮಪ್ರಭುನಿಂದಾಗಿ ಜ್ಞಾನಯೋಗದ ಮೆಟ್ಟಿಲೇರಿ ಶಿವಜ್ಞಾನ ಸಂಪನ್ನನಾದ ವಚನಕಾರ
ಚನ್ನಬಸವಣ್ಣ
ಸಿದ್ಧರಾಮರು
ಆಯ್ದಕ್ಕಿ ಲಕ್ಕಮ್ಮ
ಅಕ್ಕಮಹಾದೇವಿ
ಬಾನವಿಲ್ಲದ ಮೇಲೆ ಏನಿದ್ದು ನಿಷ್ಪ್ರಯೋಜಕ ಆಗುತ್ತದೆ
ಅಗಲು
ಗುಣ
ಹಯನ
ಕರುಣೆ
