wayground logo

Free Printable Worksheets

NEW

Font size

S
M
L
XL
Worksheets

KHO-KHO

Total questions: 20

Worksheet time: 10mins

Name
Class
Date
1.

ಖೋ ಖೋ ಆಟವು ಯಾವ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತು.

a)

ಪಂಜಾಬ್

b)

ಮಹಾರಾಷ್ಟ್ರ

c)

ರಾಜಸ್ಥಾನ್

d)

ಮೇಘಾಲಯ

2.

ಖೋ ಖೋ ಕ್ರೀಡೆಯು ಯಾವ ಒಲಂಪಿಕ್ಸ್ ನಲ್ಲಿ ಪ್ರದರ್ಶಿಸಲಾಯಿತು.

a)

ಬರ್ಲಿನ್

b)

ಅಥೆನ್ಸ್

c)

ನವದೆಹಲಿ

d)

ಪ್ಯಾರಿಸ್

3.

ಖೋ ಖೋ ತಂಡವೊಂದರಲ್ಲಿ ಒಟ್ಟು ಆಟಗಾರರ ಸಂಖ್ಯೆ ಎಷ್ಟು?

a)

12

b)

09

c)

15

d)

11

4.

ಖೋ ಖೋ ಕಂಬದ ಎತ್ತರ ಎಷ್ಟು?

a)

120 ರಿಂದ123 ಸೆಂಟಿಮೀಟರ್

b)

120 ರಿಂದ 125 ಸೆಂಟಿಮೀಟರ್

c)

120 ರಿಂದ 122 ಸೆಂಟಿಮೀಟರ್

d)

120 ರಿಂದ 124 ಸೆಂಟಿಮೀಟರ್

5.

ಖೋ ಖೋ ಆಟದಲ್ಲಿ ಚೆಸ್ಟ ನಂಬರಿನ ಅಳತೆ ಎಷ್ಟು?

a)

10×2

b)

12×4

c)

8×8

d)

28×16

6.

ಖೋ ಖೋ ಆಟದ ನಿಯಮಗಳು ಎಷ್ಟರಲ್ಲಿ ಜಾರಿಗೆ ಬಂದಿತು

a)

1967

b)

1977

c)

1957

d)

1987

7.

ಗೋಪಾಲ್ ಪುರುಷೋತ್ತಮ್ ಪಡಕೆ ಅವರಿಗೆ ದೊರೆತ ಪ್ರಶಸ್ತಿ ಯಾವುದು?

a)

ಧೃವ ಪ್ರಶಸ್ತಿ

b)

ದ್ರೋಣಾಚಾರ್ಯ ಪ್ರಶಸ್ತಿ

c)

ಭರತ್ ಪ್ರಶಸ್ತಿ

d)

ಮದಕರಿನಾಯಕ ಪ್ರಶಸ್ತಿ

8.

ಖೋ ಖೋ ಕ್ರೀಡೆಯಲ್ಲಿ ಬಳಸುವ ಸಲಕರಣೆಗಳು ಸಂಖ್ಯೆ ಎಷ್ಟು?

a)

8

b)

9

c)

10

d)

12

9.

ಎಸ್ ಪ್ರಕಾಶ್ ಯಾವ ಪ್ರಶಸ್ತಿಯನ್ನು ದೊರಕಿದೆ.

a)

ಅರ್ಜುನ ಪ್ರಶಸ್ತಿ

b)

ಏಕಲವ್ಯ ಪ್ರಶಸ್ತಿ

c)

ವೀರ ಅಭಿಮನ್ಯು ಪ್ರಶಸ್ತಿ

d)

ಭರತ್ ಪ್ರಶಸ್ತಿ

10.

14 ವರ್ಷದೊಳಗಿನ ಬಾಲಕಿಯರಿಗೆ ನೀಡುವ ಪ್ರಶಸ್ತಿ ಯಾವುದು?

a)

ರಾಣಿ ರುದ್ರಮ್ಮ ಪ್ರಶಸ್ತಿ

b)

ಜಾನಕಿ ಪ್ರಶಸ್ತಿ

c)

ಇಲಾ ಪ್ರಶಸ್ತಿ

d)

ಒನಕೆ ಓಬವ್ವ ಪ್ರಶಸ್ತಿ

11.

ದಕ್ಷಿಣ ವಲಯದ ಮಹಿಳೆಯರಿಗೆ ನೀಡುವ ಪ್ರಶಸ್ತಿ ಯಾವುದು?

a)

ಜಾನಕಿ ಪ್ರಶಸ್ತಿ

b)

ಒನಕೆ ಓಬವ್ವ ಪ್ರಶಸ್ತಿ

c)

ರಾಣಿ ರುದ್ರಮ್ಮ ಪ್ರಶಸ್ತಿ

d)

ಪದ್ಮಶ್ರೀ ಪ್ರಶಸ್ತಿ

12.

ಅರ್ಜುನ ಪ್ರಶಸ್ತಿಗೆ ನೀಡುವ ಮೊತ್ತ ಎಷ್ಟು?

a)

ಐದು ಲಕ್ಷ

b)

ಮೂರು ಲಕ್ಷ

c)

ಆರು ಲಕ್ಷ

d)

ನಾಲ್ಕು ಲಕ್ಷ

13.

ಖೋ ಖೋ ಕ್ರೀಡೆಯಲ್ಲಿ ಎಷ್ಟು ಕೌಶಲ್ಯಗಳವೆ.

a)

04

b)

02

c)

03

d)

06

14.

ಕಿರಿಯ ಬಾಲಕ ಮತ್ತು ಬಾಲಕಿರಿಗೆ ಖೋ ಖೋ ಮೈದಾನದ ಅಳತೆ ಎಷ್ಟು?

a)

23×14 ಮೀಟರ್

b)

22×14 ಮೀಟರ್

c)

23×16 ಮೀಟರ್

d)

23×15 ಮೀಟರ್

15.

ಖೋ ಖೋ ಕ್ರೀಡೆಯಲ್ಲಿ ಕುಳಿತುಕೊಳ್ಳುವ ವಿಧಾನಗಳು ಎಷ್ಟು?

a)

ಯಾವುದು ಅಲ್ಲ

b)

2

c)

3

d)

1

16.

ಖೋ ಖೋ ಪಂದ್ಯಾಟವನ್ನು ಆಡಿಸಲು ಬೇಕಾಗುವ ಒಟ್ಟು ಅಧಿಕಾರಿಗಳ ಸಂಖ್ಯೆ ಎಷ್ಟು?

a)

6

b)

8

c)

4

d)

10

17.

ಖೊ ಎಂಬ ಪದವು ಯಾವ ಭಾಷೆಯಿಂದ ಬಂದಿದೆ.

a)

ಕನ್ನಡ

b)

ಸಂಸ್ಕೃತ

c)

ಪರ್ಷಿಯನ್

d)

ಗ್ರೀಕ್

18.

ಖೋ ಖೋ ಆಟದ ಉದ್ದ -------- ವಾಗಿರುತ್ತದೆ.

a)

ಉತ್ತರದಿಂದ ದಕ್ಷಿಣ

b)

ಪೂರ್ವದಿಂದ ಪಶ್ಚಿಮ

c)

ದಕ್ಷಿಣದಿಂದ ಪೂರ್ವ

d)

ಪೂರ್ವದಿಂದ ದಕ್ಷಿಣ

19.

ಖೋ ಖೋ ಕಂಬಗಳ ವ್ಯಾಸ ಎಷ್ಟು?

a)

9 ರಿಂದ 10 ಸೆಂಟಿಮೀಟರ್

b)

8 ರಿಂದ 10 ಸೆಂಟಿಮೀಟರ್

c)

10 ರಿಂದ 12 ಸೆಂಟಿಮೀಟರ್

d)

ಯಾವುದು ಇಲ್ಲ

20.

ಖೋ ಖೋ ಕ್ರೀಡೆಯಲ್ಲಿ ಹೊಂದಿರುವ ಒಟ್ಟು ಚೌಕಗಳ ಸಂಖ್ಯೆ ಎಷ್ಟು?

a)

07

b)

08

c)

09

d)

12