NEW
Font size
Worksheetsಕನ್ನಡ ಭಾಷಾ ರಸಪ್ರಶ್ನೆಗಳು
Total questions: 10
Worksheet time: 5mins
ಶಬರಿ ಗೀತ ನಾಟಕವನ್ನು ಬರೆದ ಕವಿಯ ಕಾವ್ಯನಾಮ ಯಾವುದು
ಅಂಬಿಕಾತನಯದತ್ತ
ಕುವೆಂಪು
ಪುತಿನ
ಪೊನ್ನ
"ರಾಮ ಲಕ್ಷ್ಮಣರು ಕಾಡಿನಲ್ಲಿ ಸೀತೆಯನ್ನು ಹುಡುಕುತ್ತಿದ್ದರು" ಈ ವಾಕ್ಯದಲ್ಲಿರುವ ಸಮಾಸ ಪದ ಇದು
ಕಾಡಿನಲ್ಲಿ
ಸೀತೆಯನ್ನು
ಹುಡುಕು
ರಾಮಲಕ್ಷ್ಮಣರು
ಶಬರಿಯು ಕಾಡಿನಲ್ಲಿ ರಾಮಲಕ್ಷ್ಮಣರಿಗೆ ಗೋಸ್ಕರ ಇವುಗಳನ್ನು ಸಂಗ್ರಹಿಸುತ್ತಿದ್ದಳು
ಮಧುಪರ್ಕ
ಹೂವು ಹಣ್ಣುಗಳನ್ನು
ಸಿಹಿತಿಂಡಿಗಳನ್ನು
ಜೇನುತುಪ್ಪವನ್ನು
ಶಬರಿಯನ್ನು ಮೊದಲ ಬಾರಿಗೆ ನೋಡಿದೆ ಶ್ರೀರಾಮನು ಶಬರಿಯ ಕುರಿತಾಗಿ ಹೇಳಿದ ಮಾತು ಇದು
ತಾಯಿ
ಸನ್ಯಾಸಿನಿ
ಮರುಳು
ದೇವತೆ
ಶಬರಿಗೆ ರಾಮನ ಕುರಿತು ತಿಳಿಸಿ ಅವನ ಬರುವಿಕೆಗಾಗಿ ಕಾಯಲು ಹೇಳಿದವರು ಇವರು
ಮತಂಗ ಋಷಿ
ಧನು ಮಹರ್ಷಿ
ಶಬರಿಯ ತಂದೆ
ದಶರಥ
ಲಕ್ಷ್ಮಣನು ಚಿತ್ರಕೂಟದ ನೆನಪನ್ನು ಏಕೆ ಮಾಡಿಕೊಳ್ಳುತ್ತಾನೆ
ಆಶ್ರಮದ ದರ್ಶನದಿಂದ
ಕಾಡಿನ ಹೋಲಿಕೆಯಿಂದ
ರಾಮನಿಗೆ ಉಂಟಾದ ಬೇಸರದಿಂದ
ಅರಮನೆಯ ನೆನಪಿನಿಂದ
ಶಬರಿಯು ಮಧುಪರ್ಕ ವನ್ನು ಯಾರಿಗಾಗಿ ಸಿದ್ದ ಪಡಿಸುತ್ತೇನೆ ಎಂದು ಹೇಳುತ್ತಾಳೆ
ಲಕ್ಷ್ಮಣನಿಗೆ
ಶ್ರೀರಾಮನಿಗೆ
ಅತಿಥಿಗಳಿಗೆ
ನೆಂಟರಿಗೆ
ಉದರಮುಖ ಎಂಬ ಹೆಸರು ಯಾವ ಋಷಿಯ ದು
ಮತಂಗ ಮುನಿ
ಧನು ಮಹರ್ಷಿ
ಶ್ರೀರಾಮ
ಶಬರಿ
ಪ್ರಾಣಾಹುತಿ ಇದು ಯಾವ ಸಂಧಿಗೆ ಉದಾಹರಣೆ
ಸವರ್ಣದೀರ್ಘ
ಗುಣಸಂಧಿ
ಜಸ್ತ್ವ ಸಂಧಿ
ಶ್ಚುತ್ವ ಸಂಧಿ
ಸೌಮಿತ್ರಿ ಎಂಬ ಪದದ ಅರ್ಥ ಇದು
ಸುಮಿತ್ರೆಯ ಮಗ
ಶ್ರೀರಾಮನ ಸಹೋದರ
ದಶರಥನ ಪುತ್ರ
ಊರ್ಮಿಳೆಯ ಪತಿ
