wayground logo

Free Printable Worksheets

NEW

Font size

S
M
L
XL
Worksheets

Grd3 Kannada Bench Mark Assessment(12-06-2021)

Total questions: 20

Worksheet time: 10mins

Name
Class
Date
1.

ಇ, ಈ, _____ ಬಿಟ್ಟ ಅಕ್ಷರವನ್ನು ಗುರುತಿಸಿ.

( Identify the missing letter.)

a)

b)

c)

2.

ಈ ಚಿತ್ರವನ್ನು ಗುರುತಿಸಿ. (Identify the picture.)

a)

ಮರ(Mara)

b)

ಚಮಚ(Chamacha)

c)

ಕೋಲು (Kolu)

3.

ಗೃ, ಗೇ, ಗೆ, ಗೂ - ಈ ಗುಣಿತಾಕ್ಷರದ ಸರಿಯಾದ ಕ್ರಮ ಗುರುತಿಸಿ.

(Identify the correct order of gunithakshara letters.)

a)

ಗೂ, ಗೃ, ಗೆ, ಗೇ

b)

ಗೇ, ಗೆ, ಗೃ, ಗೂ

c)

ಗೂ, ಗೇ, ಗೆ, ಗೆ

4.

ಭ, ಘ, ದ, ಥ - ಇವುಗಳಲ್ಲಿ ಗುಂಪಿಗೆ ಸೇರದ ಅಕ್ಷರ ಗುರುತಿಸಿರಿ.

(Identify the odd letter among these.)

a)

b)

c)

5.

ಧ, ಷ, ಔ - ಈ ಅಕ್ಷರಗಳ ಸರಿಯಾದ ರೂಪ ಇದಾಗಿದೆ.

(Identify the correct order of jumbled letters.)

a)

ಔಧಷ (Audhasha)

b)

ಧ‌ಔಷ(Dhaausha)

c)

ಔಷಧ(Aushadha)

6.

_______ ಬಾಲ ಕಿರಿದು. ( _____ baala kiridu.)

a)

ಮೊಸಳೆ (Mosale)

b)

ಆನೆಯ(Aaneya)

c)

ಹುಲಿ(Huli)

7.

ರಿ ______ ರು. ಖಾಲಿ ಬಿಟ್ಟಿರುವ ಜಾಗವನ್ನು ತುಂಬಿರಿ.

(Fill in the blank.)

a)

ರೈ

b)

ರೀ

c)

8.

ಸ್ + ಋ = _________ .

a)

ಸೃ

b)

ಸೈ

c)

ಸೌ

9.

ಮ್+ _______ = ಮೊ.

a)

b)

c)

10.

’ಅರಸ’ ಪದದಲ್ಲಿರುವ ಸ್ವರಾಕ್ಷರ ಗುರುತಿಸಿ.

(Identify the swara letter in given word.)

a)

b)

c)

11.

ಈ ಚಿತ್ರವನ್ನು ಗುರುತಿಸಿ.

(Identify the picture.)

a)

ಮನೆ (Mane)

b)

ಪುಸ್ತಕ (Pustatka)

c)

ಗೋಪುರ (gopura)

12.

ಲ ಕ ಮ - ಈ ಅಕ್ಷರಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ, ಅರ್ಥಪೂರ್ಣ ಪದ ರಚಿಸಿ.

(Rearrange the jumbled letters and form a meaningful word.)

a)

ಮ ಲ ಕ

b)

ಕ ಮ ಲ

c)

ಕ ಲ ಮ

13.

ಜೆ, ಮೆ, ರ, ಗೆ - ಗುಂಪಿಗೆ ಸೇರದ ಅಕ್ಷರವನ್ನು ಗುರುತಿಸಿ.

(Identify the odd letter out.)

a)

ಮೆ

b)

ಗೆ

c)

14.

ಕೊಟ್ಟ ಚಿತ್ರದ ಮೊದಲ ಅಕ್ಷರ ಗುರುತಿಸಿ.

(Identify the first letter of the picture.)

a)

ಮೊ

b)

c)

15.

ಹಂ, ಹೋ, ಹೌ, ಹಃ - ಈ ಗುಣಿತಾಕ್ಷರದ ಸರಿಯಾದ ಕ್ರಮವನ್ನು ಗುರುತಿಸಿ.

(Identify the correct order of given gunithakshara letters.)

a)

ಹಃ ಹಂ ಹೌ ಹೋ

b)

ಹೋ ಹೌ ಹಂ ಹಃ

c)

ಹೌ ಹಂ ಹೋ ಹಃ

16.

ಕನ್ನಡ ವರ್ಣಮಾಲೆಯಲ್ಲಿ ಇರುವ ಒಟ್ಟು ಅಕ್ಷರಗಳ ಸಂಖ್ಯೆಯನ್ನು ಗುರುತಿಸಿ.

(Identifiy the total number of letters in Kannada varnamale.)

a)

49

b)

56

c)

45

17.

ಶ ______ ಸ. ಬಿಟ್ಟ ಅಕ್ಷರವನ್ನು ಗುರುತಿಸಿ.

(Identify the missing letter.)

a)

b)

c)

18.

______ + ಐ = ಪೈ.

a)

b)

ಪ್

c)

ಪೆ

19.

ಯ್ + ಈ = _______

a)

ಯು

b)

ಯೀ

c)

ಯೋ

20.

ಕ್ + ____ = ಕು ( k + _____= ku )

a)

ಅ(a)

b)

ಇ(i)

c)

ಉ(u)