wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ Advent of Europeans to India

Total questions: 15

Worksheet time: 11mins

Name
Class
Date
1.

1 ಪೂರ್ವ ರೋಮನ್ನರ ರಾಜಧಾನಿ

The capital city of Eastern Roman Empire

a)

ಕಾನ್‌ಸ್ಟ್ಯಾಂಟಿನೋಪಲ್‌ Constantinople

b)

ಲಂಡನ್‌ London

c)

ನ್ಯೂಯಾರ್ಕ New York

d)

ದೆಹಲಿ Delhi

2.

ಬೈಜಾಂಟಿಯಂ ------ ರಾಜ್ಯದ ಹೆಸರು

Byzantium was the name of ---------Empire

a)

ಪಶ್ಚಿಮ ರೋಮ್‌ ಸಾಮ್ರಾಜ್ಯ West Roman Empire

b)

ಪೂರ್ವ ರೋಮ್‌ ಸಾಮ್ರಾಜ್ಯ East Roman Empire

c)

ಉತ್ತರ ರೋಮ್‌ ಸಾಮ್ರಾಜ್ಯ North Roman Empire

d)

ದಕ್ಷಿಣ ರೋಮ್‌ ಸಾಮ್ರಾಜ್ಯ South Roman Empire

3.

---------- ಯುರೋಪಿನ ವ್ಯಾಪಾರದ ಹೆಬ್ಬಾಗಿಲು

---------- was the Gate Way of European Trade

a)

ಕಾನ್ಸ್ಟ್ಯಾಂಟಿನೋಪಲ್ Constantinople

b)

ಮುಂಬೈ Mumbai

c)

ಲಂಡನ್ London

d)

ಯಾವುದು ಅಲ್ಲ None

4.

--------ರಲ್ಲಿ ಆಟೋಮನ್‌ ಟರ್ಕರು ಕಾನ್‌ ಸ್ಟ್ಯಾಂಟಿನೋಪಲ್‌ ನಗರವನ್ನು ವಶಪಡಿಸಿಕೊಂಡರು

The Ottoman Turks captured the Constantinople in ------

a)

1498

b)

1451

c)

1453

d)

1401

5.

೧೪೯೮ರಲ್ಲಿ ಭಾರತ ಮತ್ತು ಯುರೋಪ್‌ ನಡುವೆ ಹೊಸ ಜಲಮಾರ್ಗವನ್ನು -------- ಕಂಡುಹಿಡಿದನು

In 1498, The sea route between India & Europe was discovered by ----------

a)

ರಾಬರ್ಟ್‌ ಕ್ಲೈವ್‌ Robert Clive

b)

ವಾಸ್ಕೋಡಗಾಮ Vasco Da Gama

c)

ಅಲ್ಬುಕರ್ಕ Albuquerque

d)

ವೆಲ್ಲೆಸ್ಲಿ Wellesly

6.

ಭಾರದಲ್ಲಿ ಪೋರ್ಚಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ-------

------- was the real founder of Portuguese in Empire in India

a)

ವಾಸ್ಕೋಡಗಾಮ Vasco Da Gama

b)

ಆಲ್ಮೇಡ Almeida

c)

ರಾಬರ್ಟ ಕ್ಲೈವ್‌ Robert Clive

d)

ಆಲ್ಫೋನ್ಸೊ ಡಿ ಅಲ್ಬುಕರ್ಕ್‌ Alfonso de Albuquerque

7.

ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲಾಗಿ ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀತಿ

The supremacy over sea instead of supremacy over land

a)

ದತ್ತು ಮಕ್ಕಳಿಗೆ ಹಕ್ಕಿಲ್ಲ Doctrine of Lapse

b)

ನೀಲಿ ನೀರಿನ ನೀತಿ Blue water Policy

c)

ಸಹಾಯಕ ಸೈನ್ಯ ಪದ್ಧತಿ Subsidiary Alliance

d)

ರಾಜಕೀಯ ನೀತಿ Political

8.

ಜಲಮಾರ್ಗದ ಮೂಲಕ ವ್ಯಾಪಾರಕ್ಕೆ ಮೊದಲು ಬಂದ ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು -----

---- were the first European to arrive in India for trade & were also the last to leave India by sea route

a)

ಬ್ರಿಟಿಷರು British

b)

ಫ್ರೆಂಚರು French

c)

ಪೋರ್ಚಗೀಸರು Portuguese

d)

ಡಚ್ಚರು Dutch

9.

ಡಚ್ಚರು ಕೇವಲ ಸಾಂಬಾರು ದ್ವೀಪಕ್ಕೆ ಸೀಮತರಾದರು

The Dutch were limited themselves to the Spice Islands

a)

ಬ್ರಿಟಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಹೆದರಿಸಲಾಗಲಿಲ್ಲ They were unable to face competition from the British & French

b)

ಭಾರತದಲ್ಲಿ ತಮ್ಮ ನಿಯಂತ್ರಣ ಕಳೆದು ಕೊಂಡರು They were lost the control in India

c)

ತಮ್ಮ ಈಸ್ಟ್‌ ಇಂಡಿಯಾ ಕಂಪನಿಯನ್ನು ಮುಚ್ಚಿದರುThey closed their East India company

d)

ಕೇವಲ ಸಾಂಬರು ಪದಾರ್ಥಗಳನ್ನು ಇಷ್ಟಪಟ್ಟರುThey liked more spices

10.

ಮೊಘಲರ ಸಾಮ್ರಾಟ ಜಹಂಗೀರ್‌ನು ಬ್ರಿಟಿಷರಿಗೆ ಮೊದಲ ಫ್ಯಾಕ್ಟರಿ(ದಾಸ್ತಾನು ಮಳಿಗೆ)ಯನ್ನು ------- ಸ್ಥಳದಲ್ಲಿ ಸ್ಥಾಪಿಸಲು ಅನುಮತಿ ಕೊಟ್ಟನು.‌

The Mughal Emperor Jahangir issued permission to English to establish factory(warehouse) at ----

a)

ಮುಂಬೈ Mumbai

b)

ಕಲ್ಕತ್ತಾ Calcutta

c)

ಮದ್ರಾಸ್ Madras

d)

ಸೂರತ್ Surat

11.

ಮೊದಲ ಕಾರ್ನಾಟಿಕ್‌ ಯುದ್ಧವು _____ ಒಪ್ಪಂದ ಮೂಲಕ ಮಕ್ತಾಯವಾಯಿತು The First Carnatic war ended with ------- Treaty

a)

ಸಾಲ್‌ಬಾಯಿ Salbai

b)

ಮಂಗಳೂರು Mangalore

c)

ಏಕ್ಸ-ಲಾ-ಚಾಪೆಲ್‌ Aix-La-Chapelle

d)

ಲಾಹೋರ್‌ Lahore

12.

ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಸ್ಥಾಪಿಸಿದವರು--------

-------- was established Dual-Government in Bengal

a)

ಮೀರ್‌ ಜಾಫರ್ Mir Jaffar

b)

ರಾಬರ್ಟ್‌ ಕ್ಲೈವ್ Robert Clive

c)

ಮೀರ್‌ ಖಾಸಿಂ Mir Kasim

d)

ವೆಲ್ಲೆಸ್ಲಿ Wellesley

13.

ಬ್ರಿಟಿಷರಿಗೆ ಬಂಗಾಳದ ಮೇಲೆ ದಿವಾನಿ ಹಕ್ಕನ್ನು ನೀಡಿದವರು-----

-------- gave Dewani rights to over Bengal to the British

a)

ಮೀರ್‌ ಜಾಫರ್‌ Mir Jaffar

b)

ಮೀರ್‌ ಖಾಸಿಂ Mir Kasim

c)

ಎರಡನೇ ಷಾ ಆಲಂ Shah Alam-II

d)

ಔದ್‌ನ ನವಾಬNawab of Awadh

14.

ಮೂರನೇ ಕಾರ್ನಾಟಿಕ್‌ ಯುದ್ಧವು ಕೊನೆಗೊಂಡ ಒಪ್ಪಂದ ------

The third Carnatic war ended with -------- treaty

a)

ಲಂಡನ್ London

b)

ಮದ್ರಾಸ್ Madras

c)

ಬಕ್ಸಾರ್ Buxar

d)

ಪ್ಯಾರೀಸ್‌ Paris

15.

ಭಾರತದಲ್ಲಿ ಫ್ರೆಂಚರ ರಾಜಧಾನಿ

The capital city of French in India was

a)

ಮದ್ರಾಸ್ Madras

b)

ಪಾಂಡಿಚೇರಿ Pondicherry

c)

ದೆಹಲಿ Delhi

d)

ಬಾಂಬೆ Bombay