wayground logo

Free Printable Worksheets

NEW

Font size

S
M
L
XL
Worksheets

puttajji puttajji kathe

Total questions: 30

Worksheet time: 15mins

Name
Class
Date
1.

೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠದ ಸಂಭಾಷಣೆ ಇವರ ನಡುವೆ ನಡೆಯಿತು.

a)

ಅಜ್ಜಿ-ಮೊಮ್ಮಗ

b)

ಅಜ್ಜಿ-ಮೊಮ್ಮಗಳು

c)

ಅಜ್ಜಿ-ಮಕ್ಕಳು

d)

ಯಾವುದೂ ಅಲ್ಲ

2.

2) ಪುಟ್ಟಜ್ಜಿ ಮನೆ ಜಗಲಿ ಮೇಲೆ ಕೂತಿದ್ದಳು.-ಈ ವಾಕ್ಯ______ಕಾಲಕ್ಕೆ ಉದಾಹರಣೆ.

a)

ಭವಿಷ್ಯತ್ ಕಾಲ

b)

ಯಾವುದೂ ಅಲ್ಲ

c)

ವರ್ತಮಾನ ಕಾಲ

d)

ಭೂತಕಾಲ

3.

3) ಪುಟ್ಟಜ್ಜಿ ಮನೆ ಜಗಲಿ ಹತ್ತಿ ಕೂತಿದ್ದಳು. –ಗೆರೆ ಎಳೆದ ಪದದ ಅರ್ಥ.

a)

ಮೇಜು

b)

ಕುರ್ಚಿ

c)

ಆಟ ಆಡುವ ಸ್ಥಳ

d)

ಮನೆಯ ಮುಂದೆ ಇರುವ ಕೂರುವ ಜಾಗ

4.

4) ಬಹಳ ದೂರದಿಂದ ಒಬ್ಬ ಯುವಕ ಅಲ್ಲಿಗೆ ಬಂದ.-ಗೆರೆ ಎಳೆದ ಪದದ ಸ್ತ್ರೀಲಿಂಗ ಪದ.

a)

ಯುವತಿ

b)

ಗೆಳತಿ

c)

ಹೆಂಗಸು

d)

ಸ್ನೇಹಿತೆ

5.

5) ಪುಟ್ಟಜ್ಜಿ _____ಹೇಳುವುದರಲ್ಲಿ ಸ್ಷೆಷಾಲಿಟಿ ಹೊಂದಿದ್ದಳು.

a)

ಕಥೆ

b)

ಹಾಡ್ಗತೆ

c)

ಹಾಡು

d)

ಕವನ

6.

6) ನಾವು ಶಾಲೆಗೆ ಹೋಗುತ್ತೇವೆ.-ಈ ವಾಕ್ಯದಲ್ಲಿರುವ ಸರ್ವನಾಮ ಪದವನ್ನು ಗುರುತಿಸಿ ಬರೆಯಿರಿ

a)

ನಾವು

b)

ಶಾಲೆಗೆ

c)

ಹೋಗುತ್ತೇವೆ

d)

ಹೋಗು

7.

7) ಅದು ಊಟ ಮಾಡುತ್ತಿದೆ. ಗೆರೆ ಎಳೆದ ಪದದ ಬಹುವಚನ ರೂಪ

a)

ಅವರು

b)

ಇವು

c)

ನಾವು

d)

ಅವು

8.

8) ಪುಟ್ಟದೊಂದು ಮನೆ ಊರ ಹೊರಗೆ ಇದೆ.ಗೆರೆ ಎಳೆದ ಪದವನ್ನು ಬಿಡಿಸಿ ಬರೆದಾಗ

a)

ಪುಟ್ಟ+ಒಂದು

b)

ಪುಟ್ಟದ್ದು+ಒಂದು

c)

ಪುಟ್ಟದು +ಒಂದು

d)

ಪುಟ್ಟವು+ಒಂದು

9.

9) 'ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು' ಪಾಠದ ಲೇಖಕರು ಯಾರು?

a)

ನಾ. ಸೋಮೇಶ್ವರ

b)

ನಾ. ಡಿಸೋಜಾ

c)

ನಾಗತಿಹಳ್ಳಿ ಚಂದ್ರಶೇಖರ

d)

ನಾ. ಗೋಮಸ್

10.

10) ಹಳ್ಳದ ದಡದಲ್ಲಿ ಯಾರು ಮನೆ ಮಾಡಿಕೊಂಡಿದ್ದರು?

a)

ಯುವಕ

b)

ಯುವತಿ

c)

ಅಜ್ಜಿ

11.

11) ಯುವಕನ ಮನೆಯ ಹತ್ತಿರ _________ಇತ್ತು

a)

ಆಲದ ಮರ

b)

ಪ್ರಾಣಿಗಿಂಡಿ

c)

ದೇವಸ್ಥಾನ

12.

12) ಒಂದು ದಿನ ಯುವಕ ಮನೆಯ ಮುಂದಿರುವ ಇದರ ಮೇಲೆ ಕುಳಿತಿದ್ದ

a)

ಗಿಡದಮೇಲೆ

b)

ಮನೆಯಮೇಲೆ

c)

ಜಗಲಿ ಮೇಲೆ

13.

೧೩) ಗಾಬರಿಯಾದ __________ ಯುವಕನ ಅಂಗಳಕ್ಕೆ ಧಾವಿಸಿ ಬಂತು

a)

ಹುಲಿ

b)

ಜಿಂಕೆ

c)

ಹುಡುಗಿ

14.

14) ಯುವಕ _________ಗೆ ತನ್ನ ಮನೆಯೊಳಗೆ ಆಶ್ರಯ ನೀಡಿದ.

a)

ಹುಲಿಗೆ

b)

ಜಿಂಕೆಗೆ

c)

ಪುಟ್ಟಜ್ಜಿಗೆ

15.

15) ಯುವಕ ಇವರೊಂದಿಗೆ ಹೋರಾಡಿದನು?

a)

ಹುಡುಗಿಯೊಂದಿಗೆ

b)

ಜಿಂಕೆಯೊಂದಿಗೆ

c)

ಹುಲಿಯೊಂದಿಗೆ

16.

16) ಜಿಂಕೆಯನ್ನು ಹುಡುಕಿಕೊಂಡು ಇವರು ಬಂದರು?

a)

ಊರಿನ ಜನ

b)

ಯುವಕ

c)

ಯುವತಿ

17.

17) ಜಿಂಕೆಗೆ ಯುವತಿ ಏನೆಂದು ಕರೆಯುತಿದ್ದಳು?

a)

ಚಿನ್ನು

b)

ಪುಟ್ಟಿ

c)

ಚುಕ್ಕಿ

18.

18) ಹಳ್ಳದ ದಂಡೆಯಮೇಲೆ __________ಬೆಳೆಯಿತು

a)

ಊರು

b)

ಕಾಡು

c)

ಬೆಳೆ

19.

19) ಸಾಂತ್ವನ ಪದದ ಅರ್ಥ ___________?

a)

ದುಃಖ

b)

ಸಮಾಧಾನ

c)

ಅಳು

20.

20) ಶಿಕ್ಷಕಿ, ಅಮ್ಮ, ಅಕ್ಕ ಇವು ________ಲಿಂಗಕ್ಕೆ ಉದಾಹರಯಾಗಿವೆ

a)

ಸ್ತ್ರೀಲಿಂಗ

b)

ಪುಲಿಂಗ

c)

ನಪುನ್ಸಕಲಿಂಗ

21.

21) ಚುಕ್ಕಿ ಎಂದರೆ ----

a)

ಹುಲಿ

b)

ಚಿರತೆ

c)

ಮಂಗಾ

d)

ಜಿಂಕೆ

22.

22) ನಾರ್ಬಟ್ ಡಿಸೋಜ ರವರ ಊರಿನ ಹೆಸರು ---

a)

ದಾವಣಗೆರೆ

b)

ಸಾಗರ

c)

ಮಡಿಕೇರಿ

d)

ಬೆಂಗಳೂರು

23.

23) ನಾಮಪದಗಳ ಬದಲಿಗೆ ಬಳಸುವ ಪದಗಳನ್ನು ---ಎನ್ನುವರು.

a)

ಪ್ರಥಮಪುರುಷ

b)

ಮಧ್ಯಮಪುರುಷ

c)

ಸರ್ವನಾಮ

d)

ಉತ್ತಮಪುರುಷ

24.

24) ಪರ್ವತ ಇದು ---ನಾಮಕ್ಕೆ ಉದಾಹರಣೆಯಾಗಿದೆ.

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥ ನಾಮ

d)

ಸರ್ವನಾಮ

25.

25) ಲೇಖಕರು ಇಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

a)

ಮಡಿಕೇರಿ

b)

ಶೃಂಗೇರಿ

c)

ದೊಡ್ಡೇರಿ

d)

ತುಂಬರಿ

26.

26) ಪ್ರಾಣಿಗಿಂಡಿ ಪದದ ಅರ್ಥ ---

a)

ಪ್ರಾಣಿಗಳು ನೀರು ಕುಡಿಯುವ ಜಾಗ

b)

ಪ್ರಾಣಿಗಳ ವಾಸಸ್ಥಳ

c)

ತೆರೆದ ಭಾವಿ

d)

ನೀರು ತುಂಬಿದ ಹಳ್ಳ

27.

-27) ಡಿಸೋಜಾರವರ ಈ ಕೃತಿಗೆ 2011 ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

a)

ಆಕೃತಿ

b)

ಸಂಸ್ಕೃತಿ

c)

ಮುಳುಗಡೆಯ ಊರಿಗೆ ಬಂದವರು

d)

ನಂದಾದೀಪ

28.

28) ಜಿಂಕೆಯನ್ನು ಇದು ಅಟ್ಟಿಸಿಕೊಂಡು ಬಂದಿತು

a)

ಚಿರತೆ

b)

ಹುಲಿ

c)

ಕಾಡುಕೋಣ

d)

ಸಿಂಹ

29.

29) ಯುವಕ ಹಳ್ಳದ ಬಳಿಗೆ ಬಂದು ತೋಟ ಮಾಡಿದನು. ಹಳ್ಳದ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ ---

a)

ಷಷ್ಠಿ

b)

ತೃತೀಯ

c)

ಪಂಚಮಿ

d)

ಸಪ್ತಮಿ

30.

30 ) ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠದ ಸಂಭಾಷಣೆ ಇವರ ನಡುವೆ ನಡೆಯಿತು.

a)

ಅಜ್ಜಿ-ಮೊಮ್ಮಗ

b)

ಅಜ್ಜಿ-ಮೊಮ್ಮಗಳು

c)

ಅಜ್ಜಿ-ಮಕ್ಕಳು

d)

ಯಾವುದೂ ಅಲ್ಲ