NEW
Font size
WorksheetsLight
Total questions: 21
Worksheet time: 11mins
ಬೆಳಕು ಒಂದು ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಪಾರದರ್ಶಕ ಮಾಧ್ಯಮದ ಕಡೆಗೆ ಚಲಿಸಿದಾಗ ಅದು ತನ್ನ ದಿಕ್ಕನ್ನು ಬದಲಿಸುವ ಕ್ರಿಯೆ
ಬೆಳಕಿನ ಚಲನೆ
ಬೆಳಕಿನ ಪ್ರತಿಫಲನ
ಬೆಳಕಿನ ವಕ್ರೀಭವನ
ಬೆಳಕಿನ ವ್ಯತಿಕರಣ
ಬೆಳಕು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು
ಲಂಬದ ಕಡೆಗೆ ಚಲಿಸುತ್ತದೆ
ಲಂಬದ ಗುಂಟ ಚಲಿಸುತ್ತದೆ
ಲಂಬ ದಿಂದ ದೂರ ಚಲಿಸುತ್ತದೆ
ಬೆಳಕು ಪ್ರತಿಫಲನ ಹೊಂದುತ್ತದೆ
ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು
ಲಂಬದ ಕಡೆಗೆ ಚಲಿಸುತ್ತದೆ
ಲಂಬದ ಗುಂಟ ಚಲಿಸುತ್ತದೆ
ಲಂಬ ದಿಂದ ದೂರ ಚಲಿಸುತ್ತದೆ
ಬೆಳಕು ಪ್ರತಿಫಲನ ಹೊಂದುತ್ತದೆ
ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು ಲಂಬ ದಿಂದ ದೂರ ಚಲಿಸುತ್ತದೆ ಏಕೆಂದರೆ
ಬೆಳಕಿನ ವೇಗ ಕಡಿಮೆಯಾಗುತ್ತದೆ
ಬೆಳಕಿನ ವೇಗದಲ್ಲಿ ಬದಲಾವಣೆಯಾಗುವುದಿಲ್ಲ
ಬೆಳಕಿನ ವೇಗ ಹೆಚ್ಚಾಗುತ್ತದೆ
ಬೆಳಕಿನ ವೇಗ ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
ಬೆಳಕು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು ಲಂಬದ ಕಡೆಗೆ ಚಲಿಸುತ್ತದೆ ಏಕೆಂದರೆ
ಬೆಳಕಿನ ವೇಗ ಕಡಿಮೆಯಾಗುತ್ತದೆ
ಬೆಳಕಿನ ವೇಗದಲ್ಲಿ ಬದಲಾವಣೆಯಾಗುವುದಿಲ್ಲ
ಬೆಳಕಿನ ವೇಗ ಹೆಚ್ಚಾಗುತ್ತದೆ
ಬೆಳಕಿನ ವೇಗ ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
ಈ ಮೇಲಿನ ಸೂತ್ರವು
ಫ್ಲೆಮಿಂಗನ ನಿಯಮ
ಬಲಗೈ ಹೆಬ್ಬೆರಳ ನಿಯಮ
ಸ್ನೆಲನ ವಕ್ರೀಭವನ ನಿಯಮ
ಬೆಳಕಿನ ಪ್ರತಿಫಲನದ ನಿಯಮ
ಕೊಟ್ಟಿರುವ ಎರಡು ಮಾಧ್ಯಮಗಳಿಗೆ ಸಂಬಂಧಿಸಿದಂತೆ ಬೆಳಕಿನ ದಿಕ್ಕಿನ ಬದಲಾವಣೆಯಲ್ಲಿ ಉಂಟಾದ ಪ್ರಮಾಣವನ್ನು ಸೂಚಿಸುವ ವಿಧಾನ
ವಕ್ರೀಭವನ ಸ್ಥಿರಾಂಕ
ವಕ್ರೀಭವನ ಸೂಚ್ಯಂಕ
ಸಾಪೇಕ್ಷ ವಕ್ರೀಭವನ
ನಿರಪೇಕ್ಷ ವಕ್ರೀಭವನ
ಬೆಂಜಿನ್ ನಲ್ಲಿ ಇಟ್ಟ ಕ್ರೌನ್ ಗಾಜು ಕಾಣುವುದಿಲ್ಲ ಏಕೆಂದರೆ ಇವೆರಡರ ವಕ್ರೀಭವನ ಸೂಚ್ಯಂಕ
ಹೆಚ್ಚುಕಡಿಮೆ ಒಂದೇ ಆಗಿದೆ
ಬಹಳ ವ್ಯತ್ಯಾಸ ಹೊಂದಿದೆ
ಅಜಗಜಾಂತರ ವ್ಯತ್ಯಾಸ ಹೊಂದಿದೆ
ಬದಲಾಗುತ್ತದೆ
ಇದನ್ನು ಗುರುತಿಸಿ
ಕೇಂದ್ರೀಕರಿಸುವ ಮಸೂರ
ವಿಕೇಂದ್ರೀಕರಿಸುವ ಮಸೂರ
ಸಮತಲ ದರ್ಪಣ
ದ್ವಿ ನಿಮ್ನ ಮಸೂರ
ಇದನ್ನು ಗುರುತಿಸಿ
ಕೇಂದ್ರೀಕರಿಸುವ ಮಸೂರ
ವಿಕೇಂದ್ರೀಕರಿಸುವ ಮಸೂರ
ಸಮತಲ ದರ್ಪಣ
ದ್ವಿ ಪೀನ ಮಸೂರ
ಪೀನ ಮಸೂರದ ಮುಂದೆ ಅನಂತ ದೂರದಲ್ಲಿ ವಸ್ತುವನ್ನು ಇಟ್ಟಾಗ ಪ್ರತಿಬಿಂಬದ ಗಾತ್ರ ಸ್ಥಾನ ಸ್ವಭಾವ
ದೊಡ್ಡದು ಸತ್ಯ ತಲೆಕೆಳಗು
ಚಿಕ್ಕದು ಮಿಥ್ಯ ನೇರ
ಅತ್ಯಂತ ಚಿಕ್ಕದು ಸತ್ಯ ತಲೆಕೆಳಗು
ಅತ್ಯಂತ ದೊಡ್ಡದು ಸತ್ಯ ನೇರ
ಪೀನ ದರ್ಪಣದ ಮುಂದೆ 2F ನಲ್ಲಿ ವಸ್ತುವನ್ನು ಇಟ್ಟಾಗ ಪ್ರತಿಬಿಂಬದ ಸ್ಥಾನ
F ನಲ್ಲಿ
2F ನಲ್ಲಿ
2F ನಿಂದ ಆಚೆ
F ಮತ್ತು 2F ಮಧ್ಯೆ
ಈ ಚಿತ್ರದಲ್ಲಿ ವಸ್ತುವಿನ ಸ್ಥಾನವನ್ನು ಗುರುತಿಸಿ
ಅನಂತ ದೂರ
F
2F
F ಮತ್ತು 2 F ಮದ್ಯ
ಈ ಸೂತ್ರವು
ಮಸೂರದ ವರ್ಧನೆಯನ್ನು ಸೂಚಿಸುತ್ತದೆ
ಬಿಂಬ ದೂರ ಸಂಗಮದೂರ ಮತ್ತು ವರ್ಧನೆಗೆ ಇರುವ ಸಂಬಂಧವನ್ನು ತೋರಿಸುತ್ತದೆ
ಬಿಂಬ ದೂರ ವಸ್ತು ದೂರ ಮತ್ತು ಸಂಗಮದೂರ ಕ್ಕಿರುವ ಸಂಬಂಧವನ್ನು ತೋರಿಸುತ್ತದೆ
ಮಸೂರದ ವಿಧಗಳಿಗೆ ಇರುವ ಸಂಬಂಧವನ್ನು ತೋರಿಸುತ್ತದೆ
ಮಸೂರದ ಸಾಮರ್ಥ್ಯವನ್ನು ಅಳೆಯುವ ಏಕಮಾನ
ಮೀಟರ್
ಮೀಟರ್
ಹರ್ಡ್
ಡಯಾಪ್ಟ ರ್
ಬೆಳಕನ್ನು ಕೇಂದ್ರೀಕರಿಸುವ ಮಸೂರ
ನಿಮ್ನ ಮಸೂರ
ಗಾಜು
ಪೀನ ಮಸೂರ
ಸಿಲಿಂಡರ್ ಆಕಾರದ ಮಸೂರ
ಬೆಳಕನ್ನು ವಿಕೇಂದ್ರೀಕರಿಸುವ ಮಸೂರ
ನಿಮ್ನ ಮಸೂರ
ಗಾಜು
ಪೀನ ಮಸೂರ
ಸಿಲಿಂಡರ್ ಆಕಾರದ ಮಸೂರ
ಮಸೂರದ ಸಂಗಮ ದೂರ ಹೆಚ್ಚಾದಂತೆ ಅದರ ಸಾಮರ್ಥ್ಯವು
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
ಒಂದು ಮಸೂರದ ಸಾಮರ್ಥ್ಯ ಒಂದು ಡಯಾಪ್ಟರ್ ಆಗಿದ್ದರೆ ಅದರ ಸಂಗಮ ದೂರವು
1.5 ಮೀಟರ್
2.0 ಮೀಟರ್
2.5 ಮೀಟರ್
1.0 ಮೀಟರ್
ಒಂದು ಮಸೂರದ ಸಾಮರ್ಥ್ಯವು +2.0 D ಆದರೆ ಅದು
ಪೀನ ಮಸೂರ
ನಿಮ್ನ ಮಸೂರ
ನಿಮ್ನ ದರ್ಪಣ
ಪೀನ ದರ್ಪಣ
ಒಂದು ಮಸೂರದ ಸಾಮರ್ಥ್ಯವು -2.0 D ಆದರೆ ಅದು
ಪೀನ ಮಸೂರ
ನಿಮ್ನ ಮಸೂರ
ನಿಮ್ನ ದರ್ಪಣ
ಪೀನ ದರ್ಪಣ
