wayground logo

Free Printable Worksheets

Font size

S
M
L
XL
Worksheets

ಮಗ್ಗಾದ್ ಸಾಹೇಬ್

Total questions: 31

Worksheet time: 16mins

Name
Class
Date
1.

ಮಗ್ಗದ ಸಾಹೇಬ ಅಂದರೆ _____ಸಾಹೇಬ

a)

ಕರೀಮ್

b)

ಅಬ್ದುಲ್ ಕರೀಮ್

c)

ಅಬ್ದುಲ್ ರಹೀಮ್

d)

ರಹೀಮ್

2.

ಮುಸ್ಲೀಮರ ಧಾರ್ಮಿಕ ಉತ್ಸವ______

a)

ಕರ್ಸ್

b)

ಉರ್ಸ್

c)

ಪರ್ಸ್

d)

ಜರ್ಸ್

3.

ಕೆಲವು ಆಚಾರಗಳು ತಲತಲಾಂತರದಿಂದ ನಡೆದು ಬಂದಿದೆ.ಗೆರೆ ಎಳೆದ ಪದದ ಅರ್ಥ-

a)

ಈಗೀನವು

b)

ಇಂದಿನವು

c)

ಸದಾಕಾಲ

d)

ಪರಂಪರೆ

4.

ಅನಿಷ್ಟ ಮಗ್ಗದ ‘ಹೆಸರೆತ್ತಬೇಡಿ---------ಮುಂದಿನ ವಾಕ್ಯ ಪೂರ್ಣಗೊಳಿಸಿ.

a)

ಮಗ್ಗವಲ್ಲ ಕೊರಳಿಗೆ ಹಗ್ಗ,

b)

ಮಗ್ಗವಲ್ಲ ಕೊರಳಿಗೆ ಹಾರ,

c)

ಮಗ್ಗವಲ್ಲ ಕೊರಳಿಗೆ ಹಿಗ್ಗು ,

d)

ಯಾವುದೂ ಅಲ್ಲ.

5.

ಟ – ವರ್ಗದ ಅಕ್ಷರಗಳನ್ನು _____ಎನ್ನುತ್ತಾರೆ.

a)

ದಂತ್ಯ ಅಕ್ಷರಗಳು,

b)

ಮೂರ್ಧನ್ಯ ಅಕ್ಷರಗಳು,

c)

ತಾಲವ್ಯ ಅಕ್ಷರಗಳು,

d)

ಕಂಠ್ಯ ಅಕ್ಷರಗಳು

6.

ಮಗ್ಗದ ಸಾಹೇಬ್ ಪಾಠದ ಲೇಖಕರು ಯಾರು?

a)

ಬಾಗಲೋಡಿ ದೇವರಾಯ

b)

ಜಿಎಸ್ ಶಿವರುದ್ರಪ್ಪ

c)

ಕುವೆಂಪು ನಗರ

d)

ಅನಂತಮೂರ್ತಿ

7.

ಮಗ್ಗದ ಸಾಹೇಬ ಎಂದು ಯಾರನ್ನು ಕರೆಯಲಾಗುತ್ತದೆ?

a)

ಅಬ್ದುಲ್ ರಹೀಮ್ ಸಾಹೇಬ

b)

ಹುಸೇನ್ ಸಾಹೇಬ್

c)

ಕರೀಮ್ ಸಾಹೇಬ್

d)

ದಿವಾನ್ ಬಹದ್ದೂರ್

8.

ಮಗ್ಗದ ಸಾಹೇಬ ಅಂದರೆ _____ಸಾಹೇಬ

a)

ಕರೀಮ್

b)

ಅಬ್ದುಲ್ ಕರೀಮ್

c)

ಅಬ್ದುಲ್ ರಹೀಮ್

d)

ರಹೀಮ್

9.

ಮುಸ್ಲೀಮರ ಧಾರ್ಮಿಕ ಉತ್ಸವ______

a)

ಕರ್ಸ್

b)

ಉರ್ಸ್

c)

ಪರ್ಸ್

d)

ಜರ್ಸ್

10.

ಮಗ್ಗದ ಸಾಹೇಬ ಅಂದರೆ _____ಸಾಹೇಬ

a)

ಕರೀಮ್

b)

ಅಬ್ದುಲ್ ಕರೀಮ್

c)

ಅಬ್ದುಲ್ ರಹೀಮ್

d)

ರಹೀಮ್

11.

ಮಗ್ಗದ ಸಾಹೇಬ ಪಾಠವನ್ನು ಬರೆದವರಾರು?

a)

ನೇಮಿಚಂದ್ರ

b)

ಮುದ್ದಣ್ಣ

c)

ದಿನಕರ ದೇಸಾಯಿ

d)

ಬಾಗಲೋಡಿ ದೇವರಾಯ

12.

ಆಧಿಪತ್ಯ ಪದದ ಶಬ್ದಾರ್ಥ (a)  

13.

ಹುಸೇನ್ ಸಾಹೇಬರು ಏನಾಗಿದ್ದರು?

a)

ಜನಪ್ರಿಯ ಮತ್ತು ಧನವಂತ ವ್ಯಕ್ತಿಯಾಗಿದ್ದರು

b)

ಸಾಧಾರಣ ವ್ಯಕ್ತಿಯಾಗಿದ್ದರು

c)

ಬುದ್ಧಿವಂತ ಮತ್ತು ಧನವಂತ ವ್ಯಕ್ತಿಯಾಗಿದ್ದರು

d)

ಹಠವಾದಿ ಮತ್ತು ಛಲವಾದಿ ವ್ಯಕ್ತಿಯಾಗಿದ್ದರು

14.

ಹುಸೇನ್ ಸಾಹೇಬರಿಗೆ (a)   ಮಕ್ಕಳಿದ್ದರು

15.

ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷವಾಗಿತ್ತು?

a)

ಮೂವತ್ತು

b)

ಹದಿನೈದು

c)

ಇಪ್ಪತ್ತು

d)

ಹತ್ತು

16.

ಮಗ್ಗದ ಸಾಹೇಬ ಪಾಠವನ್ನು (a)   ಕಥಾಸಂಕಲನದಿಂದ ಆರಿಸಲಾಗಿದೆ.

17.

ಮಗ್ಗದ ಹುಸೇನ್ ಸಾಹೇಬರು ಜನಪ್ರಿಯ ಹಾಗೂ __________ವ್ಯಕ್ತಿಯಾಗಿದ್ದರು

a)

ಗುಣವಂತ

b)

ಧನವಂತ

c)

ಹೆಸರುವಂತ

d)

ಧೀಮಂತ

18.

ಮಗ್ಗದ ಸಾಹೇಬ ಎಂದು ಯಾರನ್ನು ಕರೆಯುತ್ತಿದ್ದರು?

a)

ಅಬ್ದುಲ್ ಕರೀಮ್

b)

ಅಬ್ದುಲ್ ರಹೀಮ್

c)

ಅಬ್ದುಲ್ ವಾಹಿದ್

d)

ಶಂಕರಪ್ಪ

19.

ನದಿ, ಮನುಷ್ಯ, ಹೆಂಗಸು, ಬೆಟ್ಟ ದೇಶ, ಯಾವ ನಾಮಪದಕ್ಕೆ ಉದಾಹರಣೆಗಳಾಗಿವೆ

a)

ಅಂಕಿತನಾಮ

b)

ರೂಢನಾಮ

c)

ಸರ್ವನಾಮ

d)

ಅನ್ವರ್ಥಕನಾಮ

20.

ಯಾವುದೇ ಒಂದು ವಸ್ತು, ಸ್ಥಳ,ಪ್ರಾಣಿ, ಮನುಷ್ಯರ ಹೆಸರುಗಳನ್ನು ಸೂಚಿಸುವುದಕ್ಕೆ ಹೀಗೆನ್ನುತ್ತಾರೆ

a)

ಕ್ರಿಯಾಪದ

b)

ನಾಮಪದ

c)

ಸಮಾಸ

d)

ಸಂಧಿ

21.

೧. ಮಗ್ಗದ ಸಾಹೇಬ ಗದ್ಯದ ಕಥಾವಸ್ತು

a)

ಕಥೆಯನ್ನು ಹೇಳುವುದು

b)

ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವುದು

c)

ಮಹಾತ್ಮ ಗಾಂಧಿಯ ಬಗ್ಗೆ ತಿಳಿಸುವುದು

d)

ಮನಸ್ಸಿಗೆ ಸಂತೋಷ ಕೊಡುವುದು

22.

೨. ಮುಸಲ್ಮಾನರ ಧಾರ್ಮಿಕ ಉತ್ಸವ ನಡೆಯುವ ಸ್ಥಳಕ್ಕೆ ಹೀಗೆನ್ನುತ್ತೇವೆ.

a)

ದೇವಾಲಯ

b)

ಉರ್ಸ್

c)

ಮಂದಿರ

d)

ದೇಗುಲ

23.

೩. ವಿಲಾಯತಿ ಎಂದರೆ

a)

ಈ ದೇಷ

b)

ಆದೇಶ

c)

ಸ್ವದೇಶ

d)

ವಿದೇಶ

24.

೪. ರಹೀಮನ ಮನೆಯಲ್ಲಿದ್ದ ಮಗ್ಗಗಳು ಇದರಿಂದ ಆವರಿಸಲ್ಪಟ್ಟಿದ್ದವು.

a)

ಬಟ್ಟೆಯಿಂದ

b)

ಮೋಡದಿಂದ

c)

ಜೇಡರ ಬಲೆಯಿಂದ

d)

ನೀರಿನಿಂದ

25.

೪. ರಹೀಮನ ಮನೆಯಲ್ಲಿದ್ದ ಮಗ್ಗಗಳು ಇದರಿಂದ ಆವರಿಸಲ್ಪಟ್ಟಿದ್ದವು.

a)

ಬಟ್ಟೆಯಿಂದ

b)

ಮೋಡದಿಂದ

c)

ಜೇಡರ ಬಲೆಯಿಂದ

d)

ನೀರಿನಿಂದ

26.

೫. ಇವರ ಪ್ರೇರಣೆಯಿಂದಾಗಿ ಶಾಲೆಗಳಲ್ಲಿ ನವೀನ ಶಿಕ್ಷಣ ಆರಂಭವಾಯಿತು

a)

ಗಡಿನಾಡ ಗಾಂಧಿ

b)

ಇಂದಿರಾ ಗಾಂಧಿ

c)

ಮಹಾತ್ಮ ಗಾಂಧಿ

d)

ರಾಜೀವ್ ಗಾಂಧಿ

27.

೬. ಇವರು ಕರೀಮ್ ಶಾಲೆಯ ಮುಖ್ಯೋಪಾಧ್ಯಾಯರು

a)

ಶಂಕರೇಗೌಡರು

b)

ಶಂಕರಾನಂದರು

c)

ಶಂಕರಪ್ಪನವರು

d)

ಶಂಕೇಶ್ವರರು

28.

೭. ಕರೀಮ್ ನಾಟಕಕ್ಕೆಂದು ತಾಯಿಯಿಂದ ತೆಗೆದುಕೊಂಡು ಹೋದ ವಸ್ತು

a)

ಸೀರೆ

b)

ಗೆಜ್ಜೆ

c)

ಬಳೆ

d)

ಸರ

29.

೮. ಕರೀಮ್ ಶಾಲೆಯಲ್ಲಿ ಆಸಕ್ತಿಯಿಂದ ಕಲಿತ ಕೆಲಸ

a)

ಬಡಗಿ ಕೆಲಸ

b)

ಕೃಷಿ ಕೆಲಸ

c)

ಬೆತ್ತದ ಕೆಲಸ

d)

ಮಗ್ಗದ ಕೆಲಸ

30.

೯. ಸರಕಾರದಿಂದ ಕರೀಮನಿಗೆ ದೊರೆತ ಬಹುಮಾನ

a)

ಬೆಳ್ಳಿಯ ಪದಕ ಮತ್ತು ನೂರು ರೂಪಾಯಿಗಳು

b)

ಬೆಳ್ಳಿಯ ಪದಕ ಮತ್ತು ಇನ್ನೂರು ರೂಪಾಯಿಗಳು

c)

ಚಿನ್ನದ ಪದಕ ಮತ್ತು ನೂರು ರೂಪಾಯಿಗಳು

d)

ತಾಮ್ರದ ಪದಕ ಮತ್ತು ನೂರು ರೂಪಾಯಿಗಳು

31.

೧೦. ಮಗ್ಗದ ಸಾಹೇಬ ಗದ್ಯದ ಲೇಖಕರ ಊರು

a)

ಬಾಗಲೂರು

b)

ಬೈಂದೂರು

c)

ಬೆಂಗಳೂರು

d)

ಬಾಗಲೋಡಿ