NEW
Font size
Worksheetsಪೂರ್ವ ಸಿದ್ಧತಾ ಪರೀಕ್ಷೆ ಕನ್ನಡ
Total questions: 10
Worksheet time: 3mins
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳ ಸಂಖ್ಯೆ
10
13
9
49
ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ ಅದನ್ನು ನೋಡಿ. ಈ ಮಾತನ್ನು ಯಾರು ಯಾರಿಗೆ ಹೇಳಿದರು
ಮುದುಕಿಯು ರಾಹುಲನಿಗೆ
ಮುದುಕಿಯು ಸೈನಿಕರಿಗೆ
ಮುದುಕಿಯು ಸೊಸೆಗೆ
ಮುದುಕಿಯು ಮಗನಿಗೆ
ಅರ್ತಿ ಪದದ ಸಮನಾರ್ಥಕ ಪದ
ಆರತಿ
ಅತಿ
ಕರುಣೆ
ಪ್ರೀತಿ
ವರ್ತಮಾನ ಕಾಲದ ಕಾಲಸೂಚಕ ಪ್ರತ್ಯಯ
ಉತ್ತ
ದ
ವ
ಉವ
ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು
ನರಸಿಂಹರಾಜ ಒಡೆಯರು
ಮುಮ್ಮಡಿ ಕೃಷ್ಣರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್
ಕಂಠೀರವ ರಾಜ ಒಡೆಯರು
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ದಿನಗಳಾಗಿದ್ದರೆ ಅದು
ಸಂಯೋಜಿತ ವಾಕ್ಯ
ಮಿಶ್ರವಾಕ್ಯ
ಸಾಮಾನ್ಯ ವಾಕ್ಯ
ಪ್ರಶ್ನರ್ಥಕ ವಾಕ್ಯ
ಈ ಕೆಳಗಿನವುಗಳಲ್ಲಿ ವ್ಯವಹಾರಿಕ ಪತ್ರ ಲೇಖನಕ್ಕೆ ಉದಾಹರಣೆ
ಮಗ ತಂದೆಗೆ ಬರೆಯುವುದು
ಮಗಳು ದೊಡ್ಡಮ್ಮನಿಗೆ ಬರೆಯುವುದು
ಗೆಳೆಯ ತನ್ನ ಗೆಳೆಯನಿಗೆ ಬರೆಯುವುದು
ಗ್ರಾಮದ ಜನ ಗ್ರಾಮಪಂಚಾಯತಿ ಅಧ್ಯಕ್ಷರಿಗೆ ಬರೆಯುವುದು
ಮನೆ ಮಂಚಮ್ಮ ನ ಕಥೆ ಹೇಳಿದ ಕವಿ ಯಾರು?
ಕವಿ ಸಿದ್ದಲಿಂಗಯ್ಯ
ಕವಿ ದೇವನೂರು ಮಹಾದೇವ
ಕವಿ ಜಿ ಎಸ್ ಶಿವರುದ್ರಪ್ಪ
ಕವಿ ಫ. ಗು. ಹಳಕಟ್ಟಿ
ಮನೆ ಮಂಚಮ್ಮ ನ ಕಥೆ ಹೇಳಿದ ಕವಿ ಯಾರು?
ಕವಿ ಸಿದ್ದಲಿಂಗಯ್ಯ
ಕವಿ ದೇವನೂರು ಮಹಾದೇವ
ಕವಿ ಜಿ ಎಸ್ ಶಿವರುದ್ರಪ್ಪ
ಕವಿ ಫ. ಗು. ಹಳಕಟ್ಟಿ
ಕರಿತುರಗರಥ ಇದು ಯಾವ ಸಮಾಸಕ್ಕೆ ಉದಾಹರಣೆ
ಅಂಶಿ ಸಮಾಸ
ಗಮಕ ಸಮಾಸ
ದ್ವಂದ್ವ ಸಮಾಸ
ತತ್ಪುರುಷ ಸಮಾಸ
