Wayground logo

Free Printable Worksheets

Font size

S
M
L
XL
Worksheets

ಅವ್ಯಯಗಳು

Total questions: 15

Worksheet time: 5mins

Name
Class
Date
1.

ಬೇಗನೆ, ಸುಮ್ಮನೆ,ಸೊಗಸಾಗಿ

a)

ಅನುಕರಣಾವ್ಯಯ

b)

ಕ್ರಿಯಾರ್ಥಕಾವ್ಯಯ

c)

ಸಂಬಂಧ ಸೂಚಕ ಅವ್ಯಯ

d)

ಸಾಮಾನ್ಯರ್ಥಕಾವ್ಯಯ

2.

ಕ್ರಿಯಾರ್ಥಕಾವ್ಯಯಗಳಿಗೆ ಉದಾಹರಣೆ

a)

ಆಹಾ, ಓಹೋ

b)

ಅಲ್ಲ, ಉಂಟು

c)

ಅವನೇ, ಅದುವೇ

d)

ಅಥವಾ

3.

ಒಂದು ನಿಶ್ಚಯ ಅರ್ಥದಲ್ಲಿರುವ ಅವ್ಯಯವನ್ನು

a)

ಸಾಮಾನ್ಯ ಅವ್ಯಯ

b)

ಸಂಬಂಧಾರ್ಥಕಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಕ್ರಿಯಾರ್ಥಕಾವ್ಯಯ

4.

ಇದು ಭಾವಸೂಚಕ ಅವ್ಯಯಕ್ಕೆ ಉದಾಹರಣೆ

a)

ಭಳಿರೇ

b)

ಬೇಡ

c)

ಕೂಡಲೇ

d)

ಆದ್ದರಿಂದ

5.

ಅವನು ಬರಲಿಲ್ಲ ಆದ್ದರಿಂದ ನಾನು ಹೋಗಲಿಲ್ಲ ಇದು

a)

ಕೃದಂತಾವ್ಯಯ

b)

ತದ್ದಿತಾಂತ ಅವ್ಯಯ

c)

ಸಂಬಂಧಾರ್ಥಕಾವ್ಯಯ

d)

ಅನುಕರಣಾವ್ಯಯ

6.

ದಡದಡ, ಚುರುಚುರು ಈ ಪದಗಳು

a)

ತದ್ದಿತಾಂತ ಅವ್ಯಯ

b)

ಭಾವಸೂಚಕ ಅವ್ಯಯ

c)

ಕ್ರಿಯಾರ್ಥಕಾವ್ಯಯ

d)

ಅನುಕರಣಾವ್ಯಯ

7.

ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳು

a)

ಕ್ರಿಯಾರ್ಥಕಾವ್ಯಯ

b)

ಸಂಬಂಧಾರ್ಥಕಾವ್ಯಯ

c)

ಕೃದಂತಾವ್ಯಯ

d)

ಅನುಕರಣಾವ್ಯಯ

8.

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳು

a)

ಭಾವಸೂಚಕ ಅವ್ಯಯ

b)

ಸಾಮಾನ್ಯ ಅವ್ಯಯ

c)

ಕ್ರಿಯಾರ್ಥಕಾವ್ಯಯ

d)

ಕೃದಂತಾವ್ಯಯ

9.

ನನಗೋಸ್ಕರ,ಬೆಕ್ಕಿಗೋಸ್ಕರ ಈ ಪದಗಳು

a)

ತದ್ದಿತಾಂತ ನಾಮ

b)

ತದ್ದಿತಾಂತ ಅವ್ಯಯ

c)

ತದ್ದಿತಾಂತ ಭಾವನಾಮ

d)

ಕೃದಂತ ನಾಮ

10.

ಬಳೆಗಾರ, ಕನ್ನಡತಿ ಈ ಪದಗಳು

a)

ಕೃದಂತ ಭಾವನಾಮ

b)

ತದ್ದಿತಾಂತ ಅವ್ಯಯ

c)

ತದ್ದಿತಾಂತ ಭಾವನಾಮ

d)

ತದ್ದಿತಾಂತ ನಾಮ

11.

ಕೃದಂತ ಭಾವನಾಮಕ್ಕೆ ಉದಾಹರಣೆಗಳು

a)

ನಡೆತ, ತಿನ್ನುವಿಕೆ

b)

ನಡೆಯುವ ಓಡಿದ

c)

ಚೆಲುವಿಕೆ ತಿನ್ನುವ

d)

ಯಾವುದು ಅಲ್ಲ

12.

ಮಾಡುತ್ತಾ, ಮಾಡಲಿಕ್ಕೆ ಈ ಪದಗಳು

a)

ಕೃದಂತ ನಾಮ

b)

ಕೃದಂತ ಭಾವನಾಮ

c)

ಕೃದಂತಾವ್ಯಯ

d)

ತದ್ದಿತಾಂತ ಅವ್ಯಯ

13.

ವರ್ತಮಾನ ಕೃದಂತ ನಾಮಕ್ಕೆ ಈ ಪದವು ಉದಾಹರಣೆಯಾಗಿದೆ

a)

ಬರೆಯುವ

b)

ಬರೆದ

c)

ಬರೆಯದ

d)

ಬರೆಯುತ್ತಾ

14.

ನಿಷೇಧ ಕೃದಂತನಾಮಕ್ಕೆ ಉದಾಹರಣೆ

a)

ಓಡುವ

b)

ನೆಗೆಯುತ್ತಾ

c)

ಬರೆಯರು

d)

ಬರೆಯುವವರು

15.

ಬಡತನ, ಹಿರಿಮೆ ಈ ಪದಗಳು

a)

ಕೃದಂತ ಭಾವನಾಮ

b)

ಕೃದಂತ ನಾಮ

c)

ತದ್ದಿತಾಂತ ನಾಮ

d)

ತದ್ದಿತಾಂತ ಭಾವನಾಮ