wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು (10ನೇ ತರಗತಿ) ಭಾಗ-4

Total questions: 10

Worksheet time: 3mins

Name
Class
Date
1.

ಅಯಾನಿಕ ಸಂಯುಕ್ತಗಳು ದ್ರಾವಕದಲ್ಲಿ ಕರಗಿ ----------- ಗಳನ್ನು ಉಂಟುಮಾಡುತ್ತವೆ.

a)

ಅಣು

b)

ಕ್ಯಾಟಯಾನು

c)

ಅಯಾನು

d)

ಆನಯಾನು

2.

ನಿರ್ದಿಷ್ಟ ಲೋಹವನ್ನು ಲಾಭದಾಯಕವಾಗಿ ಹೊರತೆಗೆಯಬಹುದಾದ ಖನಿಜಗಳನ್ನು ---------ಎನ್ನುವರು

a)

ಮಡ್ಡಿ

b)

ಅದುರು

c)

ಲೋಹಗಳು

d)

ಖನಿಜಗಳು

3.

ಮುಕ್ತ ರೂಪದಲ್ಲಿ ದೊರೆಯುವ ಲೋಹಗಳ ಗುಂಪು

a)

ಚಿನ್ನ, ಬೆಳ್ಳಿ, ಪೊಟ್ಯಾಸಿಯಂ, ತಾಮ್ರ

b)

ಚಿನ್ನ, ಪಾದರಸ, ಪ್ಲಾಟಿನಂ, ತಾಮ್ರ

c)

ಚಿನ್ನ, ಮ್ಯಾಂಗನೀಸ್, ಪ್ಲಾಟಿನಂ, ತಾಮ್ರ

d)

ಚಿನ್ನ, ಬೆಳ್ಳಿ, ಪ್ಲಾಟಿನಂ, ತಾಮ್ರ

4.

ನಿಸರ್ಗದಲ್ಲಿ ಮುಕ್ತ ರೂಪದಲ್ಲಿ ದೊರೆಯದ ಧಾತು

a)

ಕ್ಯಾಲ್ಸಿಯಂ

b)

ಮೆಗ್ನೀಷಿಯಂ

c)

ಸೋಡಿಯಂ

d)

ಮೇಲಿನ ಎಲ್ಲವೂ

5.

ನಿಸರ್ಗದಲ್ಲಿ ಹೆಚ್ಚಿನ ಲೋಹಗಳ ಅದುರುಗಳು

---------- ರೂಪದಲ್ಲಿರುತ್ತವೆ.

a)

ಕಾರ್ಬೊನೇಟ್

b)

ಆಕ್ಸೈಡ್

c)

ಸಲ್ಫೈಡ್

d)

ಮೇಲಿನ ಎಲ್ಲವೂ

6.

ಪಾದರಸದ ಅದುರು

a)

ಚಾಲ್ಕೊಸೈಟ್

b)

ಮ್ಯಾಗ್ನೆಟೈಟ್

c)

ಹೆಮಟೈಟ್

d)

ಸಿನ್ನಬಾರ್

7.

ಲೋಹೋದ್ಧರಣದ ಕಾಸುವಿಕೆ ಪ್ರಕ್ರಿಯೆಯಲ್ಲಿ

a)

ಲೋಹದ ಆಕ್ಸೈಡ್ ಅದುರನ್ನು ಅಪಕರ್ಷಿಸಲಾಗುತ್ತದೆ.

b)

ಕಾರ್ಬೊನೇಟ್ ಅದುರನ್ನು ಆಕ್ಸೈಡ್ ಆಗಿ ಪರಿವರ್ತಿಸಲಾಗುತ್ತದೆ.

c)

ಸಲ್ಫೈಡ್ ಅದುರನ್ನು ಆಕ್ಸೈಡನ್ನಾಗಿ ಪರಿವರ್ತಿಸಲಾಗುತ್ತದೆ.

d)

ಮೇಲಿನ ಎಲ್ಲವೂ

8.

ಅಪಕರ್ಷಣೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಯಾವುದು ?

a)

ಸಂಯುಕ್ತದಿಂದ ಆಕ್ಸಿಜನ್ ಅನ್ನು ಬೇರ್ಪಡಿಸುವ ಕ್ರಿಯೆಗೆ ಅಪಕರ್ಷಣೆ ಕ್ರಿಯೆ ಎನ್ನುವರು.

b)

ಆಕ್ಸಿಜನ್ ಸೇರಿಸುವ ಕ್ರಿಯೆಗೆ ಅಪಕರ್ಷಣೆ ಕ್ರಿಯೆ ಎನ್ನುವರು.

c)

ಲೋಹದ ಆಕ್ಸೈಡನ್ನು ಅಪಕರ್ಷಿಸಲು ಕಾರ್ಬನ್ ಅನ್ನು ಅಪಕರ್ಷಣಕಾರಿ ಆಗಿ ಬಳಸುವರು.

d)

ಅಪಕರ್ಷಣೆ ಕ್ರಿಯೆ ಆಗುವಂತೆ ಮಾಡುವ ವಸ್ತುವನ್ನು ಅಪಕರ್ಷಣಕಾರಿ ಎನ್ನುವರು.

9.

ಸಿನ್ನಬಾರ್ ನ ಅಣುಸೂತ್ರ

a)

ZnCO3

b)

HgO

c)

ZnS

d)

HgS

10.

ಹೆಚ್ಚು ಕ್ರಿಯಾಶೀಲ ಇರುವ ಲೋಹಗಳನ್ನು ------ಕ್ರಿಯೆಯಿಂದ ಪಡೆಯುವರು.

a)

ಅಪಕರ್ಷಣೆ

b)

ವಿದ್ಯುದ್ವಿಭಜನೆ

c)

ಹುರಿಯುವಿಕೆ

d)

ಕಾಸುವಿಕೆ