Worksheetsಬೆಳಕು ಪ್ರತಿಫಲನ & ವಕ್ರೀಭವನ ಸರಕಾರಿ ಪ್ರೌಢಶಾಲೆ ಮಾಢಳ್ಳಿ
Total questions: 25
Worksheet time: 50mins
ಬೆಳಕು 1ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಪಾರದರ್ಶಕ ಮಾಧ್ಯಮಕ್ಕೆ ಚಲಿಸುವಾಗ ತನ್ನ ಪಥದ ದಿಕ್ಕನ್ನು ಬದಲಿಸುವದನ್ನು
ಬೆಳಕಿನ ಪ್ರತಿಫಲನ ಎನ್ನುವರು
ಬೆಳಕಿನ ವಕ್ರೀಭವನ ಎನ್ನುವರು
ನಿಯತ ಪ್ರತಿಫಲನ ಎನ್ನುವರು
ಬೆಳಕಿನ ವಿವರ್ತನೆ ಎನ್ನುವರು
ಬೆಳಕಿನ ವಕ್ರೀಭವನ ವು ಈ ಕೆಳಗಿನ ವಿದ್ಯಮಾನಗಳಿಗೆ ಕಾರಣವಾಗಿದೆ
ನಕ್ಷತ್ರಗಳು ಮಿನುಗಲು
ಕೆರೆಗಳ ತಳಭಾಗ ಮೇಲೆ ಬಂದಂತೆ ಕಾಣಲು
ನೀರಿನಲ್ಲಿ ಮುಳುಗಿಸಿದ ನಿಂಬೆ ಹಣ್ಣಿನ ಗಾತ್ರ ದೊಡ್ಡದಾದಂತೆ ಕಾಣಲು
ಮೇಲಿನ ಎಲ್ಲವೂ
ಬೆಳಕು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸುವಾಗ ಹೇಗೆ ಬಾಗುತ್ತದೆ
ಲಂಬದ ಕಡೆಗೆ ಬಾಗುತ್ತದೆ
ಲಂಬ ದಿಂದ ದೂರ ಬಾಗುತ್ತದೆ
ನೇರವಾಗಿ ಬಾಗುತ್ತದೆ
ಬೆಳಕು ಬಾಗುವುದೇ ಇಲ್ಲ
ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸುವಾಗ ಹೇಗೆ ಬಾಗುತ್ತದೆ
ಲಂಬದ ಕಡೆಗೆ ಬಾಗುತ್ತದೆ
ಲಂಬ ದಿಂದ ದೂರ ಬಾಗುತ್ತದೆ
ನೇರವಾಗಿ ಬಾಗುತ್ತದೆ
ಬೆಳಕು ಬಾಗುವುದೇ ಇಲ್ಲ
ಈ ಹೇಳಿಕೆಗಳನ್ನು ಗಮನಿಸಿ 1) ಪತನ ಕೋನದ ಸೈನುಮತ್ತು ವಕ್ರಿಮ ಕೋನದ ಸೈನುಗಳ ಅನುಪಾತ ಸ್ಥಿರವಾಗಿರುತ್ತದೆ 2 ) ಪತನ ಕಿರಣದ ವಕ್ರೀಭವನ ಕಿರಣ ಮತ್ತು 2ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪಥನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಬೇರೆ ಬೇರೆ ಸಮತಲದಲ್ಲಿರುತ್ತವೆ.
ಹೇಳಿಕೆ 1 ಮಾತ್ರ ಸರಿಯಾಗಿದೆ, ಹೇಳಿಕೆ 2ತಪ್ಪಾಗಿದೆ
ಎರಡೂ ಹೇಳಿಕೆಗಳು ಸರಿಯಾಗಿವೆ
ಹೇಳಿಕೆ 2ಮಾತ್ರ ಸರಿಯಾಗಿದೆ ಹೇಳಿಕೆ 1ತಪ್ಪಾಗಿದೆ
ಎರಡೂ ಹೇಳಿಕೆಗಳು ತಪ್ಪಾಗಿವೆ
ಬೆಳಕು 1ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಪಾರದರ್ಶಕ ಮಾಧ್ಯಮಕ್ಕೆ ಚಲಿಸುವಾಗ ಓರೆಯಾಗಿ ಬಾಗುತ್ತದೆ ನೀಡಿರುವ 2ಮಾಧ್ಯಮಗಳಿಗೆ ಸಂಬಂಧಿಸಿದಂತೆ ದಿಕ್ಕು ಬದಲಾವಣೆಯಲ್ಲಿ ಉಂಟಾದ ಪ್ರಮಾಣವನ್ನು
ಬೆಳಕಿನ ವಕ್ರೀಭವನ ಎನ್ನುವರು
ವಕ್ರೀಭವನ ಸೂಚ್ಯಂಕ ಎನ್ನುವರು
ಬೆಳಕಿನ ಪ್ರತಿಫಲನ ಎನ್ನುವರು
ಬೆಳಕಿನ ವಿವರ್ತನೆ ಎನ್ನುವರು
ಬೆಳಕು ಈ ಕೆಳಗಿನ ಯಾವ ಮಾಧ್ಯಮಗಳಲ್ಲಿ ಅತಿ ಹೆಚ್ಚು ವೇಗವಾಗಿ ಚಲಿಸುತ್ತದೆ
ನಿರ್ವಾತ
ಗಾಳಿ
ನೀರು
ಗಾಜು
ಗಾಳಿಯಲ್ಲಿ ಚಲಿಸುತ್ತಿರುವ ಬೆಳಕು ಓರೆಯಾಗಿ ನೀರನ್ನು ಪ್ರವೇಶಿಸುತ್ತದೆ ಈಗ ಬೆಳಕು ಹೇಗೆ ಬಾಗುತ್ತದೆ
ಲಂಬ ದಿಂದ ದೂರ ಬಾಗುತ್ತದೆ
ಬೆಳಕು ಬಾಗುವುದೇ ಇಲ್ಲ
ಲಂಬದ ಕಡೆಗೆ ಬಾಗುತ್ತದೆ
ಯಾವುದೂ ಅಲ್ಲ
ಸೀಮೆಎಣ್ಣೆ ಟರ್ಪಂಟೈನ್ ಮತ್ತು ನೀರು ಈ 3ಮಾಧ್ಯಮಗಳಲ್ಲಿ ಬೆಳಕು ಅತ್ಯಂತ ವೇಗವಾಗಿ ಯಾವುದರಲ್ಲಿ ಚಲಿಸುತ್ತದೆ ( ಸೀಮೆ ಎಣ್ಣೆಯ ವಕ್ರೀಭವನ ಸೂಚ್ಯಂಕ 1.44,ಟರ್ಪೆಂಟೈನ್ ವಕ್ರೀಭವನ ಸೂಚ್ಯಂಕ 1.47, ನೀರಿನ ವಕ್ರೀಭವನ ಸೂಚ್ಯಂಕ 1.33)
ಸೀಮೆಎಣ್ಣೆ
ಟರ್ಪಂಟೈನ್ ಎಣ್ಣೆ
ನೀರು
ಮೂರರಲ್ಲೂ ಸಮ ವೇಗದಲ್ಲಿ ಚಲಿಸುತ್ತದೆ
ಬೆಂಜೀನದ ವಕ್ರೀಭವನ ಸೂಚ್ಯಂಕ 1.50 ಇದರರ್ಥ
ಗಾಳಿಯಲ್ಲಿ ಬೆಳಕಿನ ವೇಗ ಮತ್ತು ಬೆಂಜೀನದಲ್ಲಿ ಬೆಳಕಿನ ವೇಗಗಳ ಅನುಪಾತ 1.50 ಇದೆ.
ನೀರಿನಲ್ಲಿ ಬೆಳಕಿನ ವೇಗ ಮತ್ತು ಬೆಂಜೀನ ದಲ್ಲಿ ಬೆಳಕಿನ ವೇಗ ಗಳ ಅನುಪಾತ 1 .50 ಇದೆ ಎಂದರ್ಥ
ಮೇಲಿನ 2
ಯಾವುದೂ ಅಲ್ಲ
ಬೆಳಕು ಈ ಕೆಳಗಿನ ಯಾವ ಸಾಧನದಲ್ಲಿ ವಕ್ರೀಭವನಗೊಳ್ಳುತ್ತದೆ
ದರ್ಪಣ
ಮಸೂರ
ಸಮತಲ ದರ್ಪಣ
ಮೇಲಿನ ಎಲ್ಲವೂ
ಮಸೂರದ ಕೇಂದ್ರಬಿಂದುವನ್ನು ಏನೆನ್ನುವರು
ವಕ್ರತಾ ಕೇಂದ್ರ
ಪ್ರಧಾನ ಕ್ಷ
ಸಂಗಮ ಬಿಂದು
ದ್ೃಕ್ ಕೇಂದ್ರ
ಗೋಳಿಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸವನ್ನು ಏನೆನ್ನುವರು
ದ್ರುಕ್ ಕೇಂದ್ರ
ಅಪರ್ಚರ್
ಸಂಗಮ ಬಿಂದು
ವಕ್ರತಾ ಕೇಂದ್ರ
ದ್ೃಕ ಕೇಂದ್ರ ಮತ್ತು ಸಂಗಮ ಬಿಂದುಗಳ ನಡುವಿನ ಅಂತರ
ಬಿಂಬ ದೂರ
ಅಪರ್ಚರ್
ಸಂಗಮ ದೂರ
ವಸ್ತು ದೂರ
1ಪೀನಮಸೂರದ ವಕ್ರತೆಯ ತ್ರಿಜ್ಯ 40 Cm ಆಗಿದೆ ಅದರ ಸಂಗಮ ದೂರ
30
15
10
20
ಒಂದು ಗೋಳೀಯ ಮಸೂರದ ಪ್ರಧಾನ ಸಂಗಮ ದೂರವು __ 30 cm ಹಾಗಾದರೆ ಆ ಮಸೂರ
ಪೀನ ಮಸೂರ
ದ್ವಿ ಪೀನ ಮಸೂರ
ನಿಮ್ನ ಮಸೂರ
ಯಾವುದೂ ಅಲ್ಲ
ಸತ್ಯ ಮತ್ತು ವಸ್ತುವಿನ ಗಾತ್ರದಷ್ಟೇ ಬಿಂಬವನ್ನು ಪಡೆಯಲು ವಸ್ತುವನ್ನು ಪೀನಮಸೂರದ ಮುಂಭಾಗದಲ್ಲಿ ಯಾವ ಸ್ಥಾನದಲ್ಲಿ ಇರಿಸಬೇಕು
F1 ದಲ್ಲಿ
2F1 & F1 ನಡುವೆ
F1c& O ದ ನಡುವೆ
2F1 ದಲ್ಲಿ
ಮಸೂರ ಸಾಮರ್ಥ್ಯದ S.I ಮಾನ
ಸೆಂಟಿಮೀಟರ್
ಮೀಟರ್
ಪಾಸ್ಕಲ್
ಡಯಾಪ್ಟರ್
ನೇತ್ರ ತಜ್ಞರು ಸೂಚಿಸಿದ ಮಸೂರದ ಸಾಮರ್ಥ್ಯ+5D ಆಗಿತ್ತು ಅದರ ಸಂಗಮ ದೂರ ಎಷ್ಟು
+10m
_0 . 5m
_ 0.2m
+ 0.2m
1ಗೋಳಿಯ ಮಸೂರದ ಸಾಮರ್ಥ್ಯ __10Dಆಗಿದೆ ಅದು ಯಾವ ಮಸೂರ ಮತ್ತು ಅದರ ಸಂಗಮ ದೂರವೆಷ್ಟು
ಪೀನ ಮಸೂರ 0.1m
ನಿಮ್ನ ಮಸೂರ _0.1m
ಪೀನ ಮಸೂರ _ 0.1m
ನಿಮ್ನ ಮಸೂರ +0.1m
1ಮಸೂರದ ಬಿಂಬ ದೂರ+30 ಸೆಂಟಿಮೀಟರ್ ಮತ್ತು ವಸ್ತು ದೂರ ___15ಸೆಂಟಿಮೀಟರ್ ಆಗದೆ ಅದರ ಸಾಮರ್ಥ್ಯ ಕಂಡುಹಿಡಿಯಿರಿ
45
+2
_ 2
15
ಮಸೂರವು ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸುವ ಅಥವ ವಿಕೇಂದ್ರೀಕರಿಸುವ ಸಾಮರ್ಥ್ಯವು ಅದರ _____ ಅವಲಂಬಿಸಿದೆ
ಸಂಗಮ ಬಿಂದು
ದ್ರುಕ್ ಕೇಂದ್ರ
ಪ್ರಧಾನ ಸಂಗಮ
ಸಂಗಮ ದೂರ
ಮಸೂರ ದ ಸಂಗಮ ದೂರವು 10 cm ಆಗಿದೆ ಅದರ ಸಾಮರ್ಥ್ಯ
10
0.1
100
10.5
ಈ ಕೆಳಗಿನವುಗಳಲ್ಲಿ ಯಾವ ವಸ್ತುವನ್ನು ಮಸೂರ ತಯಾರಿಕೆಯಲ್ಲಿ ಬಳಸುವದಿಲ್ಲ
ನೀರು
ಗಾಜು
ಪ್ಲಾಸ್ಟಿಕ್
ಜೇಡಿಮಣ್ಣು
ಈ ಕೆಳಗಿನವುಗಳಲ್ಲಿ ಬೆಳಕನ್ನು ಕೇಂದ್ರೀಕರಿಸುವ ಮಸೂರ
ಮೇಲಿನ 2
ಯಾವುದೂ ಅಲ್ಲ
