wayground logo

Free Printable Worksheets

NEW

Font size

S
M
L
XL
Worksheets

ಶಬರಿ ರಸಪ್ರಶ್ನೆ

Total questions: 15

Worksheet time: 8mins

Name
Class
Date
1.

ಶಬರಿಯ ಗುರು

a)

ಮತಂಗ

b)

ಧನು

c)

ಕಬಂದ

d)

ವಾಲ್ಮೀಕಿ

2.

ಶ್ರೀರಾಮನ ಮಡದಿ

a)

ಸೀತೆ

b)

ಊರ್ಮಿಳೆ

c)

ರಾಧೆ

d)

ರುಕ್ಮಿಣಿ

3.

ಶಬರಿ ವಾಸವಾಗಿದ್ದ ಆಶ್ರಮ

a)

ವಾಲ್ಮೀಕಿ ಆಶ್ರಮ

b)

ವ್ಯಾಸ ಆಶ್ರಮ

c)

ಮತಂಗ ಆಶ್ರಮ

d)

ಧನು ಆಶ್ರಮ

4.

ಶಬರಿ ರಾಮನಿಗಾಗಿ ಏನನ್ನು ಸಂಗ್ರಹಿಸಿದಳು

a)

ಹೂವು ಹಣ್ಣು ಮಧುಪರ್ಕ

b)

ಆಶ್ರಮವನ್ನು

c)

ಊಟವನ್ನು

d)

ತಪೋವನ

5.

ಹಕ್ಕಿಯ ಕಣ್ಣುಗಳು

a)

ಚಂದ್ರ ನಕ್ಷತ್ರ

b)

ಸೂರ್ಯ ನಕ್ಷತ್ರ

c)

ಸೂರ್ಯ ಚಂದ್ರ

d)

ನಕ್ಷತ್ರಗಳು

6.

ಭೂಮಿ ಜಾತಿ ಎಂದರೆ

a)

ಕೌಶಲ್ಯ

b)

ಕೈಕೆ

c)

ಶ್ರೀರಾಮ

d)

ಸೀತೆ

7.

ಮನೆಯನ್ನು ಪದ ಈ ಸಂಧಿಗೆ ಉದಾಹರಣೆ

a)

ಲೋಪ

b)

ಆಗಮ

c)

ಆದೇಶ

d)

ಗುಣ

8.

ವನೌಷಧಿ ಪದ ಈ ಸಂದಿಗೆ ಉದಾಹರಣೆ

a)

ಯಣ್

b)

ವೃದ್ಧಿ

c)

ಗುಣ

d)

ಸವರ್ಣ

9.

ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕುತ್ತಿದೆ

a)

ಸೈನಿಕರ

b)

ಜನರ

c)

ಸಾರ್ವಭೌಮರ

d)

ಮಕ್ಕಳ

10.

ಹಕ್ಕಿಯು ಇವರನ್ನು ಹರಸಿದೆ

a)

ರಾಜರನ್ನು

b)

ಹಸು ಮಕ್ಕಳನ್ನು

c)

ಜನರನ್ನು

d)

ಸೈನಿಕರನ್ನು

11.

ಶಬರಿ ರಾಮನಲ್ಲಿ ಏನನ್ನು ಬೇಡಿದಳು

a)

ಸಂಪತ್ತು

b)

ಮೊಕ್ಷ

c)

ಮನೆ

d)

ಆಯುಷ್ಯ

12.

ಹಕ್ಕು ಯಾವ ಲೋಕವನ್ನು ಏರಿದೆ

a)

ಮಂಗಳ

b)

ಬುಧ

c)

ಭೂಮಿ

d)

ಶುಕ್ರ

13.

ಕ್ರಿಯೆ ನಡೆದ ರೀತಿಯನ್ನು ಹೇಳುವ ಅವ್ಯಯ

a)

ಸಾಮಾನ್ಯವಯ

b)

ಕ್ರಿಯಾರ್ಥಕಾವ್ಯಯ

c)

ಭಾವಸೂಚಕಾವ್ಯಯ

d)

ಅವಧಾರಣಾರ್ಥಕಾವ್ಯಯ

14.

ಹಕ್ಕಿ ಯಾವುದರ ಸಂಕೇತ

a)

ಪ್ರಾಣಿ ಕುಲದ

b)

ಪಕ್ಷಿ ಕುಲದ

c)

ಕಾಲದ

d)

ವೇಗದ

15.

ಬೇಂದ್ರೆಯವರ ಜನಿಸಿದ್ದು

a)

ಸೊಲ್ಲಾಪುರ

b)

ಧಾರವಾಡ

c)

ದಾವಣಗೆರೆ

d)

ಮೈಸೂರು