Free Printable Worksheets
NEW
Font size
More settings
೧ .______ಜಾಕಿರ್ ಹುಸೇನರ ಕಾರ್ಯಕ್ಷೇತ್ರ ವಾಗಿತ್ತು.
ಉದ್ಯೋಗ
ಶಿಕ್ಷಣ
ಭಾಷಣ
ಬೆ.ಗೋ.ರಮೇಶ್ ಅವರ ತಾಯಿ ________
ರಾಧಮ್ಮ
ರಾಜಮ್ಮ
ರತ್ನಮ್ಮ
ವಿದ್ಯಾರ್ಥಿ ಪದದ ಸ್ತ್ರೀಲಿಂಗ ರೂಪ_______
ವಿದ್ಯಾರ್ಥಿಗಳು
ವಿದ್ಯಾರ್ಥಿನಿಯರು
ವಿದ್ಯಾರ್ಥಿನಿ
ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ತಾವೇ ಒಂದು _______ ಕಂಡುಕೊಂಡರು.
ದಾರಿ
ಮಾರ್ಗ
ರಸ್ತೆ
ಭಾರತದ ಈ ಪದದ ವಿಭಕ್ತಿ ಪ್ರತ್ಯಯ________
ಪಂಚಮಿ
ಷಷ್ಠಿ
ಸಪ್ತಮಿ