Wayground logo

Free Printable Worksheets

Font size

S
M
L
XL
Worksheets

Grade 2 - Kannada

Total questions: 10

Worksheet time: 5mins

Name
Class
Date
1.

೧. ಅವ್ವನು ...................... ಹೋಗಿಹಳು.

a)

ನೀರಿಗೆ

b)

ತಿಂಡಿಗೆ

c)

ಹಾಲಿಗೆ

d)

ಊಟಕ್ಕಿ

2.

೨. ತಿನ್ನಲು ....................... ಕೊಡಿಸುವೆನು.

a)

ತರಕಾರಿಯನ್ನು

b)

ಹಣ್ಣನ್ನು

c)

ತಿಂಡಿಯನ್ನು

d)

ಬೋಂಡವನ್ನು

3.

೩. ಆನೆ .................. ದಿನದಂದು ಮನೆಗೆ ಬಂದಿತು.

a)

ದಿಬ್ಬದ

b)

ಅಬ್ಬದ

c)

ಹಬ್ಬದ

d)

ಗಬ್ಬದ

4.

೪. ಹೊಟ್ಟೆ ................... ಕೇಳೋ ಜಾಣ.

a)

ಗುಡಾಣ

b)

ಕಣಜ

c)

ಬಿಡಾರ

d)

ಮಲ್ಹಾರ

5.

೫. ಮಕ್ಕಳನ್ನೆಲ್ಲಾ ಕೂರಿಸಿಕೊಂಡು ................ ಹೊರಟಿತ್ತು.

a)

ಸಾವಾರಿ

b)

ಸವರೀ

c)

ಸಾವರಿ

d)

ಸವಾರಿ

6.

೬. ಒಂದು ಊರಿನಲ್ಲಿ ಒಬ್ಬ ......................... .

a)

ರೈತನಿದ್ದ

b)

ಋಷಿಯಿದ್ದ

c)

ಬಡಗಿಯಿದ್ದ

d)

ಶಿಕ್ಷಕನಿದ್ದ

7.

೭. ನನಗೂ ಎರಡು ................... ಹಚ್ಚು.

a)

ರೆಕ್ಕೆಯ

b)

ಕಾಲನು

c)

ಕೈಗಳ

d)

ಕಿವಿಯನು

8.

೮. ...................... ಕಡೆಗೆ ಹಾರುವ ಬಾ.

a)

ನೀರಿನ

b)

ಮುಗಿಲಿನ

c)

ತೋಟದ

d)

ಊಟದ

9.

೯. ..................... ಪೇಟೆಗೆ ಹೋಗಿಹನು.

a)

ಚಿಕ್ಕಪ್ಪನು

b)

ದೊಡ್ಡಪ್ಪನು

c)

ಮಾವನು

d)

ಆಪ್ಪನು

10.

೧೦. ................... ಬಣ್ಣದ ಪುಚ್ಚವ ಚುಚ್ಚು.

a)

ಹಿಂಗಡೆ

b)

ಮುಂಗಡೆ

c)

ಮೇಗಡೆ

d)

ಕೆಳಗಡೆ